ದಿಢೀರನೆ​ ಬೆಲೆ ಕಡಿತಗೊಳಿಸಿದೆ ಸ್ಯಾಮ್​ಸಂಗ್​, ಕ್ಸಿಯಾಮಿ ಸ್ಮಾರ್ಟ್​ ಫೋನ್​ ; ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯ

ಸ್ಯಾಮ್​ಸಂಗ್​ ಕಂಪೆನಿಯ ಗ್ಯಾಲಕ್ಸಿ ಎಸ್​9+, ಕ್ಸಿಯಾಮಿ ರೆಡ್​ಮಿ 5 ಪ್ರೊ ಸ್ಮಾರ್ಟ್​ ಫೋನ್​ ಕಂಪೆನಿಗಳು ಭಾರತದಲ್ಲಿ ತನ್ನ ಬೆಲೆಯನ್ನು ಕಡಿತಗೊಳಿಸಿದ್ದು. ಸ್ಮಾರ್ಟ್​ ಫೋನ್​ ಪ್ರೀಯರು ಅಗ್ಗದ ಬೆಲೆಯಲ್ಲಿ ಸ್ಮಾರ್ಟ್​ ಫೋನ್​ ಖರೀದಿಸುವ ಅವಕಾಶ ಸೃಷ್ಠಿಯಾಗಿದೆ.

news18
Updated:February 6, 2019, 9:18 AM IST
ದಿಢೀರನೆ​ ಬೆಲೆ ಕಡಿತಗೊಳಿಸಿದೆ ಸ್ಯಾಮ್​ಸಂಗ್​, ಕ್ಸಿಯಾಮಿ ಸ್ಮಾರ್ಟ್​ ಫೋನ್​ ; ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯ
ಸ್ಯಾಮ್​ಸಂಗ್​ ಕಂಪೆನಿಯ ಗ್ಯಾಲಕ್ಸಿ ಎಸ್​9+, ಕ್ಸಿಯಾಮಿ ರೆಡ್​ಮಿ 5 ಪ್ರೊ ಸ್ಮಾರ್ಟ್​ ಫೋನ್​ ಕಂಪೆನಿಗಳು ಭಾರತದಲ್ಲಿ ತನ್ನ ಬೆಲೆಯನ್ನು ಕಡಿತಗೊಳಿಸಿದ್ದು. ಸ್ಮಾರ್ಟ್​ ಫೋನ್​ ಪ್ರೀಯರು ಅಗ್ಗದ ಬೆಲೆಯಲ್ಲಿ ಸ್ಮಾರ್ಟ್​ ಫೋನ್​ ಖರೀದಿಸುವ ಅವಕಾಶ ಸೃಷ್ಠಿಯಾಗಿದೆ.
news18
Updated: February 6, 2019, 9:18 AM IST
ನೂತನ ವರ್ಷಕ್ಕೆ ಪ್ರತಿಷ್ಠಿತ ಸ್ಮಾರ್ಟ್​ ಫೋನ್​ ಕಂಪೆನಿಗಳು ತನ್ನ ಬೆಲೆಯನ್ನು ದಿಢೀರನೆ ಕಡಿತಗೊಳಿಸಿದೆ. ಕಂಪೆನಿಗಳು ಮುಂಬರುವ ದಿನಗಳಲ್ಲಿ ಹೊಸ ಫೀಚರ್​ ಹೊಂದಿರುವ ಮೊಬೈಲ್​ ಫೋನ್​ಗಳನ್ನು ಮಾರುಕಟ್ಟೆಗೆ ತರಲು ಯೋಜನೆಯನ್ನು ಹಾಕಿದ್ದು ಈ ದೃಷ್ಟಿಯಲ್ಲಿ ಬೆಲೆಯನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ.

ಸ್ಯಾಮ್​ಸಂಗ್​ ಕಂಪೆನಿಯ ಗ್ಯಾಲಕ್ಸಿ ಎಸ್​9+, ಕ್ಸಿಯಾಮಿ ರೆಡ್​ಮಿ 5 ಪ್ರೊ ಸ್ಮಾರ್ಟ್​ ಫೋನ್​ ಕಂಪೆನಿಗಳು ಭಾರತದಲ್ಲಿ ತನ್ನ ಬೆಲೆಯನ್ನು ಕಡಿತಗೊಳಿಸಿದ್ದು. ಸ್ಮಾರ್ಟ್​ ಫೋನ್​ ಪ್ರೀಯರು ಅಗ್ಗದ ಬೆಲೆಯಲ್ಲಿ ಸ್ಮಾರ್ಟ್​ ಫೋನ್​ ಖರೀದಿಸುವ ಅವಕಾಶ ಸೃಷ್ಠಿಯಾಗಿದೆ. ಇ=

ಇದನ್ನೂ ಓದಿ: ಈತ ಪಾಕಿಸ್ತಾನವನ್ನೇ ನಡುಗಿಸಿದ ಭಾರತದ ‘ಬ್ಲಾಕ್​ ಟೈಗರ್‘

ಕಡಿತಗೊಂಡ ಬೆಲೆ:

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​9+ ಮೊಬೈಲ್​ 64 ರ್ಯಮ್​ ಹೊಂದಿದ್ದು, ಭಾರತೀಯರಿಗೆ 57,900 ರೂ ಬೆಲೆಯಲ್ಲಿ ದೊರೆಯುತ್ತಿತ್ತು. ಇದೀಗ ಕಂಪೆನಿಯು ಮೊಬೈಲ್​ ಮೇಲಿನ 7,000 ರೂ ಬೆಲೆಯನ್ನು ಕಡಿತಗೊಳಿಸಿದೆ.

ಕ್ಸಿಯಾಮಿ ಪೊಕೊ ಎಫ್​1 ಮೊಬೈಲ್​ ಭಾರತದಲ್ಲಿ 27,999 ರೂ ಬೆಲೆಗೆ ದೊರಕುತ್ತಿದ್ದು, ಕಂಪೆನಿಯು ಮೊಬೈಲ್​ ಮೇಲಿನ 1,000 ರೂ ಬೆಲೆಯನ್ನು ಕಡಿತಗೊಳಿಸಿದೆ.

ರಿಯಲ್​ ಮಿ ಯು1 ಸ್ಮಾರ್ಟ್​ ಫೋನ್​  3 ಜಿಬಿ ಹಾಗೂ 4 ಜಿಬಿ ರ್ಯಾಮ್​ ಆಯ್ಕೆ ಹೊಂದಿರುವ ಮೊಬೈಲ್​ ಬೆಲೆ 1,000 ರೂ ಕಡಿತಗೊಳಿಸಿದೆ.
Loading...

ಕ್ಸಿಯಾಮಿ ರೆಡ್​ ಮಿ ನೋಟ್​ 5 ಪ್ರೊ ನೈಜ್ಯ ಮುಖಬೆಲೆ 13,999 ರೂ ಆಗಿದ್ದು, ಇದೀಗ ಮೊಬೈಲ್​ ಮೇಲಿನ 1,000 ರೂ ಬೆಲೆಯನ್ನು ಕಡಿತಗೊಳಿಸಿದೆ.

ನೋಕಿಯಾ 6.1 ಮೊಬೈಲ್​ ಮುಖಬೆಲೆ 1,500 ರೂ ಕಡಿತಗೊಳಿಸಿದ್ದು ಅಗ್ಗದ ಬೆಲೆಯಲ್ಲಿ ಗ್ರಾಹಕರಿಗೆ ದೊರಕುತ್ತಿದೆ.

ಕ್ಸಿಯಾಮಿ ಕಂಪೆನಿಯು ಅಲ್ಪ ದಿನದ ವರೆಗೆ ಮೊಬೈಲ್​ ಮೇಲಿನ ಬೆಲೆಯನ್ನು ಕಡಿತಗೊಳಿಸಿದ್ದು, ಕ್ಸಿಯಾಮಿ ರೆಡ್​ ಮಿ 6 ಪ್ರೊ, ಕ್ಸಿಯಾಮಿ ರೆಡ್​ ಮಿ 6 ಮತ್ತು ಕ್ಸಿಯಾಮಿ ರೆಡ್​ ಮಿ 6ಎ ಮೊಬೈಲ್​ ಕಡಿಮೆ ದರದಲ್ಲಿ ಸಿಗಲಿದೆ. ರೆಡ್​ ಮಿ 6 ಸ್ಮಾರ್ಟ್​ ಫೋನ್​ ಎಕ್ಸ್​ಚೇಂಜ್​ ಡಿಸ್ಕೌಂಟ್​ ಅನ್ನು ನೀಡುತ್ತಿದೆ. ಸ್ಮಾರ್ಟ ಫೋನ್​ ಖರೀದಿಗಾರರಿಗೆ ಕ್ಸಿಯಾಮಿ ಕಂಪೆನಿ 1,000 ರೂ ಬೆಲೆಯನ್ನು ಕಡಿತಗೊಳಿಸಿದ್ದು ಫೆಬ್ರವರಿ 6 ರಿಂದ 8ರ ತನಕ ಮಾತ್ರ ಲಭ್ಯವಿದೆ.

First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ