ಸಿದ್ಧವಾಗಿದೆ ಶಿಯೋಮಿ 100MP ಕ್ಯಾಮೆರಾ ಸ್ಮಾರ್ಟ್​ಪೋನ್​; ಇದರ ಫೋಟೋ ರೆಸಲ್ಯೂಶನ್​ ಎಷ್ಟು ಗೊತ್ತಾ?

ಶಿಯೋಮಿಯ 100 ಮೆಗಾಫಿಕ್ಸೆಲ್​ ಕ್ಯಾಮೆರಾವಿರುವ ಸ್ಮಾರ್ಟ್​ಫೋನ್​ನಲ್ಲಿ ತೆಗೆದ ಫೋಟೋ ಗರಿಷ್ಠ 12,032x​9,024 ರೆಸಲ್ಯೂಶನ್​ ಇರಲಿದೆ. ಐಸ್​ ಯುನಿವರ್ಸ್​ ಕೂಡ ಈ ಸುದ್ದಿಯನ್ನು ದೃಢಪಡಿಸಿದ್ದು, ನೂತನ ಸ್ಮಾರ್ಟ್​ಫೋನ್​ ಅನ್ನು ಸ್ಯಾಮ್​ಸಂಗ್​ 100 ಮೆಗಾಪಿಕ್ಸೆಲ್​ ಐಸೋಸೆಲ್ ಬಳಸಿ ತಯಾರಿಸಲಾಗುತ್ತಿದೆ ಎಂದು ಹೇಳಿದೆ.

news18
Updated:August 9, 2019, 2:15 PM IST
ಸಿದ್ಧವಾಗಿದೆ ಶಿಯೋಮಿ 100MP ಕ್ಯಾಮೆರಾ ಸ್ಮಾರ್ಟ್​ಪೋನ್​; ಇದರ ಫೋಟೋ ರೆಸಲ್ಯೂಶನ್​ ಎಷ್ಟು ಗೊತ್ತಾ?
ಶಿಯೋಮಿಯ 100 ಮೆಗಾಫಿಕ್ಸೆಲ್​ ಕ್ಯಾಮೆರಾವಿರುವ ಸ್ಮಾರ್ಟ್​ಫೋನ್
  • News18
  • Last Updated: August 9, 2019, 2:15 PM IST
  • Share this:
ಶಿಯೋಮಿ ನೂತನವಾಗಿ ತಯಾರಿಸಿರುವ ರೆಡ್​​ಮಿ ನೋಟ್​ 8 ಸ್ಮಾರ್ಟ್​ಪೋನ್​ ಬಿಡುಗಡೆ ಸಿದ್ಧವಾಗಿದೆ. ಇತ್ತೀಚೆಗೆ ಬೀಜಿಂಗ್​ನಲ್ಲಿ ನಡೆದ ಗ್ಲೊಬಲ್​ ಇವೆಂಟ್​ ಕಾರ್ಯಕ್ರಮದಲ್ಲಿ 64 ಮೆಗಾಪಿಕ್ಸೆಲ್​ ಸೆನ್ಸಾರ್ ​ ಹೊಂದಿರುವ ರೆಡ್​ಮಿ ನೋಟ್​ 8 ಸ್ಮಾರ್ಟ್​ಪೋನ್​ ಅನ್ನು ಮಾರುಕಟ್ಟೆಗೆ ಪರಿಚಯಿಸುದಾಗಿ ತಿಳಿಸಿದೆ. ಅದರ ಜೊತೆಗೆ 100 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಿರುವ ಸ್ಮಾರ್ಟ್​ಫೋನ್​ವೊಂದನ್ನು ತಯಾರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದ್ದೇವೆ ಎಂಬ ಅಚ್ಚರಿಯ ಮಾಹಿತಿಯೊಂದನ್ನುಕಂಪೆನಿ ಹೊರಹಾಕಿದೆ.

ಶಿಯೋಮಿಯ 100 ಮೆಗಾಫಿಕ್ಸೆಲ್​ ಕ್ಯಾಮೆರಾವಿರುವ ಸ್ಮಾರ್ಟ್​ಫೋನ್​ನಲ್ಲಿ ತೆಗೆದ ಫೋಟೋ ಗರಿಷ್ಠ 12,032x​9,024 ರೆಸಲ್ಯೂಶನ್​ ಇರಲಿದೆ. ಐಸ್​ ಯುನಿವರ್ಸ್​ ಕೂಡ ಈ ಸುದ್ದಿಯನ್ನು ದೃಢಪಡಿಸಿದ್ದು, ನೂತನ ಸ್ಮಾರ್ಟ್​ಫೋನ್​ ಅನ್ನು ಸ್ಯಾಮ್​ಸಂಗ್​ 100 ಮೆಗಾಪಿಕ್ಸೆಲ್​ ಐಸೋಸೆಲ್ ಬಳಸಿ ತಯಾರಿಸಲಾಗುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: ಪ್ರವಾಹದಲ್ಲಿ ಮುಳುಗಿದ ಚಿಕ್ಕೋಡಿ; ಡ್ರೋನ್​ನಲ್ಲಿ ಸೆರೆಯಾದ ಭಯಾನಕ ದೃಶ್ಯ ಇಲ್ಲಿದೆ
ಪ್ರಸ್ತುತ ಮಾರುಕಟ್ಟೆಯಲ್ಲಿ 64 ಮೆಗಾಫಿಕ್ಸೆಲ್​ ಕ್ಯಾಮೆರಾ ಇರುವ ಸ್ಮಾರ್ಟ್​ಫೋನ್​ಗಳು ಸದ್ದು ಮಾಡುತ್ತಿವೆ. ಹಲವು ಕಂಪೆನಿಗಳು 64 ಮೆಗಾಫಿಕ್ಸೆಲ್​ ಕ್ಯಾಮೆರಾವಿರುವ ಸ್ಮಾರ್ಟ್​ಫೋನ್​​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಜೊತೆಗೆ ಶಿಯೋಮಿ ಸಂಸ್ಥೆ ಹೊಸ ​ ​ಸಾಹಸಕ್ಕೆ ಮುಂದಾಗಿದೆ.
First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...