ವಾಟ್ಸ್​​ಆ್ಯಪ್​ನಲ್ಲಿ ನಿಮ್ಮನ್ನ ಯಾರಾದ್ರು ಬ್ಲಾಕ್ ಮಾಡಿದ್ದಾರ?

ವಾಟ್ಸ್​ಆ್ಯಪ್​ನಲ್ಲಿ ಕಿರಿಕಿರಿ ಮಾಡುವ ವ್ಯಕ್ತಿಗಳನ್ನು ಬ್ಲಾಕ್​ ಮಾಡಬಹುದಾದ ಆಯ್ಕೆ ನಿಮಗೆಲ್ಲ ತಿಳಿದಿರುತ್ತದೆ. ಆದರೆ, ಆ ಬ್ಲಾಕ್​ ಆದ ವ್ಯಕ್ತಿಗೆ ತನ್ನ ಅಕೌಂಟ್​ ಬ್ಲಾಕ್​ ಆಗಿದೆ ಎಂಬುದು ತಿಳಿದಿರುವುದಿಲ್ಲ. ಆದರೆ ನೀವು ಬ್ಲಾಕ್​ ಆಗಿದ್ದರೆ ಕೆಲವು ಇಂಡಿಕೇಷನ್​ ಮೂಲಕ ತಿಳಿದುಕೊಳ್ಳಲು ಸಾಧ್ಯ.

news18
Updated:April 15, 2019, 7:54 PM IST
ವಾಟ್ಸ್​​ಆ್ಯಪ್​ನಲ್ಲಿ ನಿಮ್ಮನ್ನ ಯಾರಾದ್ರು ಬ್ಲಾಕ್ ಮಾಡಿದ್ದಾರ?
ವಾಟ್ಸ್​​ಆ್ಯಪ್​
news18
Updated: April 15, 2019, 7:54 PM IST
ವಿಶ್ವದ ಪ್ರಸಿದ್ಧ ಮೆಸೆಜಿಂಗ್​ ಆ್ಯಪ್​ಗಳಲ್ಲಿ ಒಂದಾದ ವಾಟ್ಸ್​ಆ್ಯಪ್​ ಇಂದು ಅನೇಕ ಜನರ ಮೊಬೈಲ್​ನಲ್ಲಿ ಬೀಡುಬಿಟ್ಟಿದೆ. ಇದಕ್ಕಾಗಿಯೆ ದಿನ ಕಳೆದಂತೆ ವಾಟ್ಸ್​​ಆ್ಯಪ್​ ಹೊಸಹೊಸ ಫೀಚರ್​​ನೊಂದಿಗೆ ಅಪ್ಡೇಟ್ ಆಗುತ್ತಿದೆ.

ವಾಟ್ಸ್​ಆ್ಯಪ್​ನಲ್ಲಿ ಕಿರಿಕಿರಿ ಮಾಡುವ ವ್ಯಕ್ತಿಗಳನ್ನು ಬ್ಲಾಕ್​ ಮಾಡಬಹುದಾದ ಆಯ್ಕೆ ನಿಮಗೆಲ್ಲ ತಿಳಿದಿರುತ್ತದೆ. ಆದರೆ, ಆ ಬ್ಲಾಕ್​ ಆದ ವ್ಯಕ್ತಿಗೆ ತನ್ನ ಅಕೌಂಟ್​ ಬ್ಲಾಕ್​ ಆಗಿದೆ ಎಂಬುದು ತಿಳಿದಿರುವುದಿಲ್ಲ. ಆದರೆ ನೀವು ಬ್ಲಾಕ್​ ಆಗಿದ್ದರೆ ಕೆಲವು ಇಂಡಿಕೇಷನ್​ ಮೂಲಕ ತಿಳಿದುಕೊಳ್ಳಲು ಸಾಧ್ಯ.

ನೀವು ಬ್ಲಾಕ್​ ಆಗಿದ್ದರೆ ತಿಳಿಯುವುದು ಹೇಗೆ?

ವಾಟ್ಸ್​ಆ್ಯಪ್​ನಲ್ಲಿ ಬ್ಲಾಕ್​ ಮಾಡಿರುವ ವ್ಯಕ್ತಿಯ ಪ್ರೊಪೈಲ್​ ಫೋಟೊ ಅಥವಾ ಸ್ಟೇಟಸ್​ ನಿಮಗೆ ಕಾಣುವುದಿಲ್ಲ

ಬ್ಲಾಕ್ ಮಾಡಿದ ವ್ಯಕ್ತಿಗೆ ವಾಟ್ಸ್​ ಆ್ಯಪ್​ನಿಂದ ಕರೆ ಮಾಡಲು ಸಾಧ್ಯವಾಗುವುದಿಲ್ಲ

ನೀವು ಕಳುಹಿಸಿದ ಸಂದೇಶ ಕೂಡ ಬ್ಲಾಕ್​ ಮಾಡಿದ ವ್ಯಕ್ತಿಗೆ ತಲುಪುವುದಿಲ್ಲ
Loading...

ವಾಟ್ಸ್​ಆ್ಯಪ್​ ಅಕೌಂಟ್​ ಬ್ಲಾಕ್​ ಆಗಿದ್ದರೆ ಈ ಮೇಲಿನ ಇಂಡಿಕೇಷನ್​ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ: ಹಿಂದೆಂದೂ ಕಂಡರಿಯದ ಅವತಾರದಲ್ಲಿ ಸಲ್ಮಾನ್ ಖಾನ್: ‘ಭಾರತ್’ ಚಿತ್ರದ ಫಸ್ಟ್​ ಲುಕ್ ಪೋಸ್ಟರ್ ಔಟ್

ಅನ್​ಬ್ಲಾಕ್​ ಮಾಡೋದು ಹೇಗೆ?

ವಾಟ್ಸ್​ಆ್ಯಪ್​ನ ಸೆಟ್ಟಿಂಗ್ಸ್​ಗೆ ತೆರಳಿ ಅಕೌಂಟ್​ ಆಯ್ಕೆಯನ್ನು ತೆರೆಯಿರಿ

ಡಿಲೀಟ್​ ಮೈ ಅಕೌಂಡ್​ನ್ನು ಆಯ್ಕೆ ಮಾಡಿಕೊಂಡು ವಾಟ್ಸ್​ಆ್ಯಪ್​ ಅನ್ನು ಅನ್​ಇನ್​ಸ್ಟಾಲ್​ ಮಾಡಿ

ನಂತರ ನಿಮ್ಮ ಫೋನ್ ಅನ್ನು ರೀಸ್ಟಾರ್ಟ್​ ಮಾಡಿ

ಗೂಗಲ್​ ಪ್ಲೇ ಸ್ಟೋರ್​ನಿಂದ ವಾಟ್ಸ್​ ಆ್ಯಪ್​ ಮತ್ತೆ ಇನ್​ಸ್ಟಾಲ್​​​​ ಮಾಡಿ

ಮೊಬೈಲ್​ ನಂಬರ್​ ನಮೂದಿಸಿದ ನಂತರ ಓಟಿಪಿ ಎಂಟರ್​ ಮಾಡಿ. ಆದರೆ ಈ ಸಂದರ್ಭ  ಬ್ಯಾಕ್​ ಆಪ್​ಗಳನ್ನು ಮಾತ್ರ ರಿಸ್ಟೋರ್​ ಮಾಡಬೇಡಿ. ಹೀಗೆ ಇತ್ಯಾದಿ ಪ್ರೋಸಿಜರ್​ ಫಾಲೋ ಮಾಡಿ, ವಾಟ್ಸ್​ಆ್ಯಪ್​​ ಓಪನ್​ ಆದಾಗ ನಿಮ್ಮನ್ನ ಬ್ಲಾಕ್ ಮಾಡಿರುವವರ ಅಕೌಂಟ್​​​​ ಅನ್​ಬ್ಲಾಕ್ ಆಗಿರುತ್ತದೆ.
First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626