Hyundai pre-Diwali camp: ಹಬ್ಬದ ಪ್ರಯುಕ್ತ ಹುಂಡೈ ನೀಡಿದೆ ಸ್ಪೆಷಲ್ ಆಫರ್; ಡಿಸ್ಕೌಂಟ್ ಬೆಲೆಗೆ ಕಾರು ಸರ್ವೀಸ್

Hyundai: ನವೆಂಬರ್​ 12ರವೆಗೆ ಹುಂಡೈ ಸಂಸ್ಥೆ ಈ ಆಫರ್​ ಅನ್ನು ನೀಡುತ್ತಿದೆ. 263ರೂ ನಿಂದ ಸರ್ವೀಸ್​ ಪ್ರಾರಂಭವಾಗುತ್ತದೆ ಎಂದು ತಿಳಿಸಿದೆ.

i20

i20

  • Share this:
    ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿಷ್ಠಿತ ಹುಂಡೈ ಕಾರು ಕಂಪನಿ ‘ಪ್ರಿ-ದಿವಾಳಿ’ ಕ್ಯಾಂಪ್​ ನಡೆಸುತ್ತಿದೆ. ಇದರ ಮೂಲಕ ಸರ್ವೀಸ್​ ಆಫರ್​ ಅನ್ನು ನೀಡುತ್ತಿದೆ. ನವೆಂಬರ್​ 12ರವೆಗೆ ಹುಂಡೈ ಸಂಸ್ಥೆ ಈ ಆಫರ್​ ಅನ್ನು ನೀಡುತ್ತಿದೆ. 263ರೂ ನಿಂದ ಸರ್ವೀಸ್​ ಪ್ರಾರಂಭವಾಗುತ್ತದೆ ಎಂದು ತಿಳಿಸಿದೆ.





    ನಿರ್ದೇಶಕ ತರುಣ್​ ಗಾರ್ಗ್​​ (ಸೇಲ್​, ಮಾರುಕಟ್ಟೆ ಮತ್ತು ಸೇಲ್​) ಈ ಬಗ್ಗೆ ಮಾತನಾಡಿ, ‘ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರಿಗಾಗಿ ಈ ಸೇವೆಯನ್ನು ನಿಡುತ್ತಿದ್ದೇವೆ. ಗ್ರಾಹಕರಿಗೆ ದೀಪಾವಳಿಯ ಶುಭಾಶಯ ತಿಳಿಸಲು ಮತ್ತು ಅವರನ್ನು ಭೇಟಿ ಮಾಡಲು ವಿಶೇಷ ಸೇವೆಯನ್ನು ನೀಡುತ್ತಿದ್ದೇವೆ’ ಎಂದರು.

    ಹುಂಡೈ ಕಾರಿನ ಸರ್ವೀಸ್​ ಆಫರ್​;

    - ಪೈಂಟ್​ ಪ್ರೊಟೆಕ್ಷನ್​ ಟ್ರೀಟ್​ಮೆಂಟ್​ ಮೇಲೆ ಶೇ.20ರಷ್ಟು ಡಿಸ್ಕೌಂಟ್​.

    - ಕಾರಿನ ಹೊರಗಿನ ವಿನ್ಯಾಸಕ್ಕೆ ಶೇ.20ರಷ್ಟು ಡಿಸ್ಕೌಂಟ್​ .

    - ಇಂಟೆರಿಯರ್​ ವಿನ್ಯಾಸದ ಮೇಲೆ ಶೇ.20ರಷ್ಟು ಡಿಸ್ಕೌಂಟ್​.

    - ಫೋಮ್​ ಕ್ಲೀನಿಂಗ್​ ಮತ್ತು ಪ್ರಿಮಿಯಂ ಇಂಟೆರಿಯರ್​ ಮೇಲೆ ಶೇ.20 ರಷ್ಟು ಡಿಸ್ಕೌಂಟ್​

    - ಇಂಜಿನ್ ಕ್ಲೀನಿಂಗ್​/ ಡ್ರೆಸಿಂಗ್​ ಮೇಲೆ ಶೇ.20 ರಷ್ಟು ಡಿಸ್ಕೌಂಟ್​

    - ವೈಂಡ್​ಸ್ಕ್ರೀನ್​ ಟ್ರೀಟ್​ಮೆಂಟ್​ ಮೇಲೆ ಶೇ.20 ರಷ್ಟು ಡಿಸ್ಕೌಂಟ್​



    ಹುಂಡೈ ಸಂಸ್ಥೆ ತನ್ನ ಕಾರಿನ ಮೇಲೆ ನೀಡುತ್ತಿರುವ ಈ ವಿಶೇಷ ಸರ್ವೀಸ್​ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಶೋರೂಂಗಳಲ್ಲಿ ವಿಚಾರಿಸಿ. ನಂತರ ಆಫರ್​ ಮತ್ತು ಸೇವೆಗಳ ಬಗ್ಗೆ ತಿಳಿದುಕೊಳ್ಳಿ.



    Published by:Harshith AS
    First published: