ನಿಮ್ಮ ಅಚ್ಚುಮೆಚ್ಚಿನ ಆ್ಯಪ್​ಗಳನ್ನು ಹೊಸ ಹಾಗೂ ಪವರ್​ಫುಲ್ HONOR 9X PROನಲ್ಲಿ ಪಡೆಯುವುದು ಹೇಗೆ!

AppGalleryಯು ತನ್ನ ಬಳಕೆದಾರರಿಗೆ ತಮ್ಮ ಅಚ್ಚುಮೆಚ್ಚಿನ ಆ್ಯಪ್ಸ್ ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಿಕೊಳ್ಳಲು ವಿವಿಧ ಆಯ್ಕೆಗಳನ್ನು ನೀಡಿದೆ. ಅದರಲ್ಲಿ ಸುಲಭವಾದ ವಿಧಾನ ಆ್ಯಪ್‌ಗಳನ್ನು ನೇರವಾಗಿ AppGalleryಯಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  HONOR ತನ್ನ ಉತ್ತಮ ಶ್ರೇಣಿಯ ಉತ್ಪನ್ನಗಳಿಂದ ಭಾರತೀಯ ಗ್ರಾಹಕರ ಗಮನ ಸೆಳೆಯುತ್ತಾ ಬಂದಿದೆ. HONOR 9X Pro ಸ್ಮಾರ್ಟ್‌ಫೋನ್‌ನಲ್ಲಿ ಮೊದಲೇ ಇನ್ಸ್ಟಾಲ್ ಆಗಿರುವ Huawei AppGallery ಮೂಲಕ ಗ್ರಾಹಕರಿಗೆ ಉತ್ತಮ ಅನುಭವಗಳನ್ನು ಕಲ್ಪಿಸುವತ್ತ ಇವರು ಹೆಜ್ಜೆಯಿಡುತ್ತಿದ್ದಾರೆ.

  Honor ಸ್ಮಾರ್ಟ್ ಫೋನುಗಳಂತೆಯೇ AppGallary ಕೂಡಾ ತನ್ನದೇ ಆದ ಪರಂಪರೆಯನ್ನು ಹೊಂದಿದೆ. 2011ರಲ್ಲಿ ಬಿಡುಗಡೆಗೊಂಡ ಇದು ಈಗ ವಿಶ್ವಮಟ್ಟದಲ್ಲಿ ಮೂರನೇ ಅತಿದೊಡ್ಡ ಆ್ಯಪ್ ವಿತರಣಾ ತಾಣವಾಗಿ ರೂಪುಗೊಂಡಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ  ನಡೆದ  ಮೊದಲ ಡೆವಲಪರ್ಸ್ ಡೇ ಸಮ್ಮೇಳನದ ನಂತರ AppGalleryಯು ವಿಶ್ವದಾದ್ಯಂತ  1.3 ಮಿಲಿಯನ್ ಡೆವಲಪರ್ಸ್ ಅನ್ನು ತನ್ನ ಸಂಪರ್ಕಜಾಲದಲ್ಲಿ ಸೇರಿಸಿಕೊಂಡಿದ್ದು,  ಅವರುಗಳು 170 ದೇಶಗಳ 400 ಮಿಲಿಯನ್ ಬಳಕೆದಾರರಿಗಾಗಿ ಆ್ಯಪ್‌ಗಳ  ಅಭಿವೃದ್ಧಿ ನಡೆಸುತ್ತಿದ್ದಾರೆ. ಈಗ ಈ AppGalleryಯ ಹೊಸ ಆ್ಯಪ್‌ಗಳ ಜನಪ್ರಿಯವಾದ ಜಾಗತಿಕ ಮತ್ತು ಸ್ಥಳೀಯ  ಸಂಗ್ರಹವನ್ನು  ಆಸ್ವಾದಿಸುವ ಸರದಿ ಭಾರತದ್ದಾಗಿದೆ.  ಭಾರತದ ಅಚ್ಚುಮೆಚ್ಚಿನ ಆ್ಯಪ್‌ಗಳನ್ನು ಇಲ್ಲಿ ಪಡೆಯಿರಿ

  AppGallery ಈಗಾಗಲೇ ಸ್ಥಳೀಯ ಆ್ಯಪ್‌ಗಳನ್ನು ಭಾರತೀಯ ಬಳಕೆದಾರರಿಗೆ ಒದಗಿಸಿದೆ. Huawei ಮತ್ತು HONORನ ಮುಖ್ಯ ಆನ್‌ಲೈನ್ ಸ್ಟ್ರೀಮಿಂಗ್ ಚಾನಲ್ ಆಗಿ ಸೇರಿಕೊಂಡಿರುವ Hungama, ಭಾರತದ ಅತಿದೊಡ್ಡ ಡಿಜಿಟಲ್ ಮನೋರಂಜನಾ ಬ್ರಾಂಡ್ ಆಗಿದೆ. HONOR 9X Pro ಸ್ಮಾರ್ಟ್ ಫೋನ್ ಬಳಕೆದಾರರಿಗೆ Move ಆ್ಯಪ್ ಮೂಲಕ ಸುಧಾರಿತ ನ್ಯಾವಿಗೇಷನ್ ಸಾಧನಗಳನ್ನು ಕಲ್ಪಿಸಲು, HONOR MapmyIndia ಜೊತೆ ಕೈಜೋಡಿಸಿದೆ. AppGalleryಯು ವಿಶ್ವದ ಮೊದಲ artificial intelligence ಚಾಲಿತ ಕೀಬೋರ್ಡ್ ಆ್ಯಪ್ ಆಗಿರುವ Xploreeಯನ್ನು ಕೂಡ ಒಳಗೊಂಡಿದೆ.

  ಜೀವನಶೈಲಿ, ಪ್ರಯಾಣ, ಗೇಮಿಂಗ್, ಇ-ಕಾಮರ್ಸ್ ಹಾಗು ಮನರಂಜನೆ ಸೇರಿದಂತೆ 18 ವಿಭಾಗಗಳಿಗೆ ಸಂಬಂಧಿಸಿದ ಆಕರ್ಷಕ ಆ್ಯಪ್‌ಗಳು AppGalleryಯಲ್ಲಿ ಲಭ್ಯವಿದೆ. Truecaller, Viber, Tik Tok, Booking.com ಗಳಂತ ಜಾಗತಿಕ ಆ್ಯಪ್‌ಗಳ ಜೊತೆ ಭಾರತದ ಆ್ಯಪ್‌ಗಳಾದ Zee 5, Shemaroo, PayTM, Flipkart, MX Player, Zomato, HDFC, ICICI, Byju’s, Cleartrip ಇತ್ಯಾದಿ AppGalleryಯಲ್ಲಿ ಕಾಣಸಿಗುತ್ತದೆ. ಭಾರತದ ಟಾಪ್ 150 ಆ್ಯಪ್‌ಗಳಲ್ಲಿ ಈಗಾಗಲೇ 95% ನಮಗೆ AppGalleryಯಲ್ಲಿ ಲಭ್ಯವಿದೆ. AppGalleryಯಿಂದ ಇವುಗಳನ್ನು ಸುಲಭವಾಗಿ ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಿಕೊಳ್ಳಲು ಸಾಧ್ಯವಾಗಿರುವ ಕಾರಣ, HONOR 9X Pro ಸ್ಮಾರ್ಟ್‌ಫೋನ್ಗಳಲ್ಲಿ  ಆ್ಯಪ್‌ಗಳನ್ನು ಸುಲಭವಾಗಿ ಉಪಯೋಗಿಸಬಹುದಾಗಿದೆ.  ಆ್ಯಪ್ಗಳನ್ನು HONOR 9X Proನಲ್ಲಿ ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಿಕೊಳ್ಳುವುದು ಹೇಗೆ?

  AppGalleryಯು ತನ್ನ ಬಳಕೆದಾರರಿಗೆ ತಮ್ಮ ಅಚ್ಚುಮೆಚ್ಚಿನ ಆ್ಯಪ್ಸ್ ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಿಕೊಳ್ಳಲು ವಿವಿಧ ಆಯ್ಕೆಗಳನ್ನು ನೀಡಿದೆ. ಅದರಲ್ಲಿ ಸುಲಭವಾದ ವಿಧಾನ ಆ್ಯಪ್‌ಗಳನ್ನು ನೇರವಾಗಿ AppGalleryಯಿಂದ ಡೌನ್ಲೋಡ್ ಮಾಡಿಕೊಳ್ಳುವುದು. ಸರ್ಚ್ ಬಾರ್ ಅಲ್ಲಿ ಆ್ಯಪ್‌ಗಳನ್ನು ಹುಡುಕಿ ಇನ್ಸ್ಟಾಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಆಯ್ತು.  ಬಳಕೆದಾರರು  ಹಳೆಯ ಸ್ಮಾರ್ಟ್‌ಫೋನಲ್ಲಿರುವ ಆ್ಯಪ್ ಮತ್ತು  ಡೇಟಾಗಳನ್ನು  ತಮ್ಮ ಹೊಸ HONOR 9X pro ಸ್ಮಾರ್ಟ್‌ಫೋನಿಗೆ Phone Clone ಆ್ಯಪ್ ಮೂಲಕ ವರ್ಗಾಯಿಸಬಹುದು.  ನೀವು ಮಾಡಬೇಕಾದುದು ಏನೆಂದರೆ Phone Clone ಆ್ಯಪನ್ನು ನಿಮ್ಮ ಹಳೆಯ ಫೋನ್ ಮತ್ತು ನಿಮ್ಮ ಹೊಸ HONOR 9X Proನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವುದು. ನಂತರ Phone Clone ಆ್ಯಪ್ನಲ್ಲಿ  ನಿಮ್ಮ ಹಳೆಯ ಮತ್ತು ಹೊಸ ಫೋನನ್ನು ರಿಜಿಸ್ಟರ್ ಮಾಡಿಕೊಂಡ ಮೇಲೆ  ನಿಮಗೆ ಬೇಕಾದ ಆ್ಯಪ್‌ಗಳನ್ನು ಆರಿಸಿಕೊಂಡು ನಿಮ್ಮ ಹೊಸ HONOR 9X  Proಗೆ ವರ್ಗಾಯಿಸಿಕೊಳ್ಳಬಹುದು.  ನಿಮ್ಮ ಮೆಚ್ಚಿನ ಆ್ಯಪ್‌ಗಳನ್ನು Xender AG Assistant ಮೂಲಕ  ನಿಮ್ಮ ಹೊಸ HONOR 9X Pro ಸ್ಮಾರ್ಟ್ ಫೋನಿಗೆ  ಡೌನ್ಲೋಡ್ ಮಾಡಿಕೊಳ್ಳುವುದು ಇನ್ನೊಂದು ಸುಲಭವಾದ ವಿಧಾನ.


  ಮೊದಲಿಗೆ AppGalleryಯಲ್ಲಿ ಲಭ್ಯ ಇರುವ Xender  ಆ್ಯಪನ್ನು ಇನ್ಸ್ಟಾಲ್ ಮಾಡಿಕೊಳ್ಳಿ. Xender  ಆ್ಯಪಲ್ಲಿ ಇರುವ AG assistant ನಿಮಗೆ APK Pureನಿಂದ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. APK Pureನಲ್ಲಿ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು  ನಿಮ್ಮ ಹೊಚ್ಚ ಹೊಸ HONOR 9X Pro ಮೊತ್ತಮೊದಲ ಬಾರಿ ಪರ್ಮಿಷನ್ ಬಯಸುತ್ತದೆ. ನಂತರದಲ್ಲಿ ಸುಲಲಿತವಾಗಿ  ನಡೆಯುತ್ತದೆ.

  APK Pure ಕೂಡಾ ಆ್ಯಪ್‌ಗಳ ಒಂದು ಅತ್ಯುತ್ತಮ ಪರ್ಯಾಯ ಮೂಲ. APK Pure ಮೂಲಕ ನಿಮ್ಮ ನೆಚ್ಚಿನ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ಮಾತ್ರವಲ್ಲದೇ ಅವುಗಳನ್ನು ಅಪ್ಡೇಟ್ ಮಾಡಲು ಮತ್ತು ನಿರ್ವಹಣೆ ಮಾಡಲೂ ಸಾಧ್ಯವಿದೆ.  ಇದಕ್ಕಾಗಿ ನೀವು ಮಾಡಬೇಕಾದುದು ಏನೆಂದರೆ ನಿಮ್ಮ HONOR 9X Proನಲ್ಲಿ  ಕೆಲವು ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಒಂದು ಬಾರಿಗೆ  ಪರ್ಮಿಷನ್ ಕೊಡಬೇಕಾಗುತ್ತದೆ. ಒಂದು ಬಾರಿ ಒತ್ತಿದಾಗಲೇ ನಿಮ್ಮ ಮೆಚ್ಚಿನ ಎಲ್ಲಾ ಸಾಮಾಜಿಕ ಮಾಧ್ಯಮಗಳ ಆ್ಯಪ್‌ಗಳು ನಿಮ್ಮ HONOR 9X Pro ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ.  ಇದರ ಹೊರತಾಗಿ APK Pureನಲ್ಲಿ ಉತ್ತಮ ಪರ್ಯಾಯ ಆ್ಯಪ್‌ಗಳನ್ನೂ ಪಡೆಯಬಹುದು. Photo Tool ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲು ಮತ್ತು ನಿರ್ವಹಿಸಲು , File Commander ನಿಮ್ಮ ಆಂಡ್ರಾಯ್ಡ್ ಫೋನಲ್ಲಿರುವ  ಯಾವುದೇ ಫೈಲುಗಳನ್ನು ಕ್ಲೌಡ್ ಅಥವಾ ಇತರೇ ನಿರ್ದಿಷ್ಟ ಜಾಲತಾಣಗಳಲ್ಲಿ ಸ್ವಚ್ಛ ಮತ್ತು  ಎಂಟಿಟ್ಯು ಇಂಟರ್ ಫೇಸ್ ನಿರ್ವಹಿಸಲು ನೆರವಾಗುತ್ತದೆ  ತುಂಬಾ ತಕ್ಷಣದಲ್ಲಿ  ಮತ್ತು ಸರಳವಾಗಿ ನಿಮ್ಮ HONOR 9X Proನಲ್ಲಿ ಈ ಆ್ಯಪ್‌ಗಳನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಿಕೊಳ್ಳಬಹುದೆಂದು ಹೇಳುವ ಅಗತ್ಯವೇ ಇಲ್ಲ.

  ಉಪಯೋಗಿಸಲು ಸುಲಭ:

  ವೇಗ ಮತ್ತು ಅನುಕೂಲವನ್ನು ಮೆಚ್ಚುವವರು HONOR 9X Proನ AppGalleryಯಿಂದ Quick Appಗಳನ್ನು ಉಪಯೋಗಿಸಬಹುದು. ಇನ್ಸ್ಟಾಲೇಶನ್ ರಹಿತವಾದ ವಿಶೇಷ ರೀತಿಯ ಆ್ಯಪ್‌ಗಳೇ Quick Apps. ಬೇರೆ ಸಾಧಾರಣ ಆಂಡ್ರಾಯ್ಡ್ ಆ್ಯಪ್‌ಗಳಂತೆ ಕೆಲಸ ಮಾಡುವ ಇವುಗಳನ್ನು ನೇರವಾಗಿ ಒಂದೇ ಬಾರಿ ಒತ್ತುವ ಮೂಲಕ ಬಳಸಬಹುದು.

  ಪ್ರಗತಿಪರ ವೆಬ್ ಆ್ಯಪ್‌ಗಳಂತೆ ಕೆಲಸ ನಿರ್ವಹಿಸುವ Quick Appಗಳು, ಸ್ವಯಂಚಾಲಿತವಾಗಿ ಅಪ್ಡೇಟ್ ಆಗುತ್ತವೆ. ಆದಾಗ್ಯೂ, ಸಾಂಪ್ರದಾಯಿಕ ಆ್ಯಪ್‌ಗಳಿಗಿಂತ ಕಡಿಮೆ ಮೆಮೊರಿ ಬಳಸುತ್ತಾ, ಬಳಕೆದಾರರಿಗೆ ಪ್ರಬಲವಾದ ಅನುಭವವನ್ನು ನೀಡುತ್ತದೆ.

  ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮುಂಬರುತ್ತಿರುವ ವಿಶ್ವದ 5G ನೆಟ್ವರ್ಕ್ ಬಳಸಲು, Quick Appಗಳು ಸೂಕ್ತವಾದ ಡಿಜಿಟಲ್ ಸಾಧನಗಳಾಗಿವೆ. Quick App center  ಮೂಲಕ ಬಳಕೆದಾರರು ತಮ್ಮ ನೆಚ್ಚಿನ ಆ್ಯಪ್‌ಗಳನ್ನು ಬಳಸುವುದರಿಂದ intuitive operation ನಡೆಸಬಹುದು.

   ನಿಮ್ಮ ಸುರಕ್ಷತೆ ಕಾಯ್ದುಕೊಳ್ಳುವುದು:

   AppGalleryಯಲ್ಲಿ ಲಭ್ಯವಿರುವ ಆ್ಯಪ್ಸ್ ನಿಮಗೆ ಜಗತ್ತಿನ ಜೊತೆ ಸಂವಹನ  ಸಾಧಿಸುವ ಅನೇಕ ಸಾಧ್ಯತೆಗಳನ್ನು ತೆರೆದಿಡುತ್ತವೆ. ಆದರೆ ಎಲ್ಲಕ್ಕಿಂತಾ ಮುಖ್ಯವಾಗಿ  ಇದರಲ್ಲಿರುವ ಸುರಕ್ಷತಾ ಲಕ್ಷಣಗಳು ನಿಮ್ಮ ಸ್ಮಾರ್ಟ್‌ಫೋನ್ ಬಳಕೆಯ  ಸ್ವತಂತ್ರತೆ ಕಾಯ್ದುಕೊಳ್ಳುತ್ತದೆ. AppGalleryಯ ಎಲ್ಲಾ ಆ್ಯಪ್‌ಗಳು ಅವುಗಳ ರಿಜಿಸ್ಟ್ರೇಶನ್  ಮಾಡುವುದರಿಂದ ಹಿಡಿದು  ಹಿನ್ನೆಲೆ ಸುರಕ್ಷತೆ ಮತ್ತು ಡೌನ್ಲೋಡ್ ಸುರಕ್ಷತೆಯವರೆಗೂ ನಾಲ್ಕು ಹಂತದ ಸೆಕ್ಯುರಿಟಿ ಫೀಚರ್ಸ್ಗಳ ಮೂಲಕ  ಉನ್ನತೀಕರಣಗೊಳಿಸಲಾಗಿದೆ. ಜೊತೆಗೇ ಸ್ವತಃ AppGallery ಕೂಡಾ ಸೇಫ್ಟೀ ಡಿಟೆಕ್ಟ್ ಹಾಗು Run Time Protection ಮಾಡುವ ಮೂಲಕ ಸುಸಜ್ಜಿತವಾಗಿದೆ. ಇದು HONOR ಫೋನಿನ ಸಮಗ್ರ ಸುರಕ್ಷತೆ ಪರಿಹಾರವಾಗಿದ್ದು , ಇದರ ಮೂಲಕ ನಿಮ್ಮ HONOR 9X Pro ಸ್ಮಾರ್ಟ್ ಫೋನಿನ  SysIntegrity, AppsCheck, URLCheck ಮತ್ತು UserDetect ಕಾರ್ಯಗಳು ನಿರ್ವಹಿಸಲ್ಪಡುತ್ತದೆ.

  ಅದಕ್ಕಿಂತಲೂ ಹೆಚ್ಚಾಗಿ AppGallery ತನ್ನೆಲ್ಲಾ ಬಳಕೆದಾರರ ಮಾಹಿತಿಯನ್ನು ಪ್ರತ್ಯೇಕವಾಗಿ ತನ್ನ  Trusted Execution Environment (TEE) ಮೂಲಕ ಸುರಕ್ಷಿತವಾಗಿರಿಸುತ್ತದೆ. HONORನ 3 ಸ್ಥಾನೀಯ ಕೇಂದ್ರಗಳು ಮತ್ತು 15 ಡೇಟಾ ಕೇಂದ್ರಗಳು 20ಕ್ಕೂ ಹೆಚ್ಚಿನ compliance ಸರ್ಟಿಫಿಕೇಟುಗಳಿಂದ ಪ್ರಮಾಣೀಕೃತವಾಗಿದ್ದು, ಅದು  ಸಂಪೂರ್ಣ ಹಾರ್ಡವೇರ್ ಮತ್ತು ಸಾಫ್ಟವೇರ್ ವಿನ್ಯಾಸಗಳನ್ನು ಅನುಮೋದಿಸಿ ಬಳಕೆದಾರರ ಮಾಹಿತಿಗಳ ಸುರಕ್ಷತೆಗೆ ಖಾತ್ರಿ ಒದಗಿಸುತ್ತವೆ‌ . ಇದು AppGalleryಯನ್ನು ಭವಿಷ್ಯದ ಒಂದು ಉನ್ನತ ಮಟ್ಟದಲ್ಲಿ ರೂಪಿಸಿದೆ.

  ಹೊಸ ಯುಗದ ಡಿಜಿಟಲ್ ಅನುಭವವನ್ನು ಪ್ರಸ್ತುತಪಡಿಸಲಾಗಿದೆ

   AppGallery ಮೂಲಕ HONOR ವಿಶ್ವದ ಅತೀ ಮುಕ್ತ ಹಾಗು ನವೀನ ಆ್ಯಪ್  ಡಿಸ್ಟ್ರಿಬ್ಯುಶನ್ ಇಕೋಸಿಸ್ಟಮ್ ನಿರ್ಮಿಸಿದೆ. ಇದು ಉತ್ಪನ್ನ ವಿನ್ಯಾಸದಲ್ಲಿರುವ ಸವಾಲುಗಳನ್ನು ಎದುರಿಸಲು ಮಾತ್ರವಲ್ಲದೆ, ಸುಲಭ ಮತ್ತು ಸಾಮರ್ಥ್ಯದಿಂದ ಬಳಸಲು ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. HONOR 9X Proನ ಅತ್ಯುತ್ತಮ ತಾಂತ್ರಿಕ ಗುಣಗಳನ್ನು ಅಭಿನಂದಿಸಲು ಇದು ಪರಿಪೂರ್ಣವಾದ ಆ್ಯಪ್ ಇಕೋಸಿಸ್ಟಮ್ ಆಗಿದೆ.

  ಅದರ ಬೆಲೆ ವ್ಯಾಪ್ತಿಯಲ್ಲಿ ಅತ್ಯಂತ ಪವರ್‌ಫುಲ್ ಸ್ಮಾರ್ಟ್‌ಫೋನ್ ಆಗಿರುವ HONOR 9X Pro, ಕಿರಿನ್ 810 ಚಿಪ್‌ಸೆಟ್ ಮತ್ತು 256 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. 6.59 ಇಂಚ್ ನ ಫುಲ್ ವ್ಯೂವ್ ಡಿಸ್ಪ್ಲೇ ಹೊಂದಿರುವ  HONOR 9X Proದಲ್ಲಿರುವ  16 MPಯ ಪಾಪ್ ಅಪ್ ಸೆಲ್ಫಿ ಕ್ಯಾಮರಾ ಬಿದ್ದೊಡನೆ ಸ್ವಯಂಚಾಲಿತವಾಗಿ ಕ್ಯಾಮರಾವನ್ನು ಹಿಂದೆ ತೆಗೆದುಕೊಳ್ಳುತ್ತದೆ. HONOR 9X Proನ ಹಿಂಭಾಗದಲ್ಲಿರುವ 48 MP ಟ್ರಿಪಲ್  ಕ್ಯಾಮರಾ ವಿಶೇಷವಾದ AI ವೈಶಿಷ್ಟ್ಯಗಳನ್ನು ಹೊಂದಿದೆ.

  ಇದಕ್ಕೆಲ್ಲಾ ಶಿಖರಪ್ರಾಯವೆಂಬಂತೆ ಆಕರ್ಷಕವಾದ  HONOR 9X Pro  ಡ್ಯುಯಲ್ 3D ಗ್ಲಾಸ್ curved back  ಹೊಂದಿದ್ದು Midnight blue  ಮತ್ತು Phantom purple  ಪರ್ಯಾಯ ಬಣ್ಣದಲ್ಲಿ ಲಭ್ಯವಿದೆ. HONOR 9X Pro ಶೀಘ್ರದಲ್ಲೇ Flipkart ಲ್ಲಿ ಮಾರಾಟಕ್ಕೆ ಲಭ್ಯವಾಗಲಿದ್ದು , ಆರಂಭದ ಬೆಲೆ ರೂ. 17,999 ಇರಲಿದೆ. ಮೇ ತಿಂಗಳ 21 ಮತ್ತು 22ರಂದು ನಡೆಯಲಿರುವ Special Early Access Sale ಮೂಲಕ ಖರೀದಿಸುವವರು 3000 ರೂಪಾಯಿ ನೇರ ರಿಯಾಯಿತಿಗೆ ಅರ್ಹರಾಗಲಿದ್ದಾರೆ ಮತ್ತು 6 ತಿಂಗಳ No cost EMI ಕೂಡಾ ಲಭ್ಯವಿರುತ್ತದೆ. ಇವರಿಗೆ ಖರೀದಿ ಮಾಡಿದ 3 ತಿಂಗಳೊಳಗೆ  ಡಿಸ್ಪ್ಲೇಗೆ ಹಾನಿಯಾದರೆ  One time screen replacement ಕೂಡಾ ಲಭ್ಯವಿರುತ್ತದೆ‌.

  ಈ ವಿಶೇಷ ಆಫರ್ ಪಡೆಯಲು ಗ್ರಾಹಕರು ಮೇ 12 ,2020ರ ಮದ್ಯಾಹ್ನ 1 ಗಂಟೆಯಿಂದ ಮೇ 19 ,2020ರ ಮಧ್ಯರಾತ್ರಿಯೊಳಗೆ Flipkart ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.

  ಇದು ಒಂದು ಬ್ರ್ಯಾಂಡ್ ಆಧಾರಿತ ಪ್ರಕಟಣೆ. .
  First published: