ಎರಡು ನೂತನ ಮೊಬೈಲ್​ನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ ಹೆಚ್​ಟಿಸಿ


Updated:June 7, 2018, 4:32 PM IST
ಎರಡು ನೂತನ ಮೊಬೈಲ್​ನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ ಹೆಚ್​ಟಿಸಿ

Updated: June 7, 2018, 4:32 PM IST
ನವದೆಹಲಿ: ಚೀನಾ ಸ್ಮಾರ್ಟ್​ಫೋನ್​ಗಳ ಅಭ್ಬರಕ್ಕೆ ಬ್ರೇಕ್​ ಹಾಕಲು ಹೆಚ್​ಟಿಸಿ ಮೊಬೈಲ್​ ಸಂಸ್ಥೆ ವಿಫಲವಾದರೂ, ತನ್ನ ಮೊಬೈಲ್​ ಸೇವೆಯನ್ನು ಸ್ಥಗಿತಗೊಳಿಸಿಲ್ಲ. ಇದೀಗ ಕಂಪನಿ ನೂತನ ಡಿಸೈರ್ ಶ್ರೇಣಿಯ HTC Desire 12 ಹಾಗೂ HTC Desire 12 ಮೊಬೈಲ್​ನ್ನು ಭಾರತೀಯ ಮಾರುಕಟ್ಟೆಗೆ ಪರಿಚಿಸಿದೆ.

ಹೆಚ್​ಟಿಸಿ ಇಂಡಿಯಾ ಇಸ್ಟೋರ್​ನಲ್ಲಿ ವಿಶೇಷವಾಗಿ ಬಿಡುಗಡೆಯಾಗಿರುವ ಈ ಮೊಬೈಲ್​ಗಳ ಬೆಲೆ ತಲಾ ರೂ.15,800 ಮತ್ತು ರೂ.19,790 ಇದ್ದು, ಕೂಲ್​ ಬ್ಲಾಕ್​ ಮತ್ತು ವಾರ್ಮ್​ ಸಿಲ್ವಲ್​ ಬಣ್ಣದಲ್ಲಿ ಈ ಮೊಬೈಲ್​ಗಳು ಲಭ್ಯವಿದ್ದು, ಪೂರ್ಣ ಮಾಹಿತಿ ಇಲ್ಲಿದೆ.

HTC Desire 12
ಡಿಸ್​ಪ್ಲೇ : 5.5-inch HD+ (1440x720 )

ಪ್ರೊಸೆಸರ್​ : MediaTek MT6739 quad-core SoC.
ಆಪರೇಟಿಂಗ್​ ಸಿಸ್ಟಂ : Android
ಕ್ಯಾಮೆರಾ : 13 MP
Loading...

ಫ್ರಂಟ್​ ಕ್ಯಾಮೆರಾ : 5MP
ಬ್ಯಾಟರಿ : 2730 mAH
ರ‍್ಯಾಮ್‌ ಮತ್ತು ಸ್ಟೋರೇಜ್​ : 3 GB | 32 GB
ಬೆಲೆ : 15,800

HTC Desire 12+
ಡಿಸ್​ಪ್ಲೇ : 6-inch HD+ (1440x720 )
ಪ್ರೊಸೆಸರ್​ : octa-core Qualcomm Snapdragon 450 SoC.
ಆಪರೇಟಿಂಗ್​ ಸಿಸ್ಟಂ : Android
ಕ್ಯಾಮೆರಾ : 13 MP+2 MP
ಫ್ರಂಟ್​ ಕ್ಯಾಮೆರಾ : 8MP
ಬ್ಯಾಟರಿ : 2965 mAH
ರ‍್ಯಾಮ್‌ ಮತ್ತು ಸ್ಟೋರೇಜ್​ : 3 GB | 32 GB
ಬೆಲೆ : 19,790
First published:June 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...