ಗ್ರಾಹಕರಿಗಾಗಿ ‘ಪೇ ಲೇಟರ್‘​ ಸೇವೆ ಆರಂಭಿಸಿದ ಉಬರ್​​

ಗ್ರಾಹಕರಿಗಾಗಿ  ಸ್ವಿಗ್ಗಿ, ಝೊಮೆಟೋ ಸೇವೆಗಳು ಕೂಡ ‘ಪೇ ಲೇಟರ್‘​ ಸೇವೆಯನ್ನು ಒದಗಿಸುತ್ತಿದೆ. ಇದೀಗ ಊಬರ್​ ಕೂಡ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ‘ಪೇ ಲೇಟರ್​ ಸೇವೆ‘ಯನ್ನು ಒದಗಿಸುವಲ್ಲಿ ಮುಂದಾಗಿದೆ.

news18
Updated:April 17, 2019, 3:44 PM IST
ಗ್ರಾಹಕರಿಗಾಗಿ ‘ಪೇ ಲೇಟರ್‘​ ಸೇವೆ ಆರಂಭಿಸಿದ ಉಬರ್​​
ಉಬರ್​​
news18
Updated: April 17, 2019, 3:44 PM IST
ನಗರ ಪ್ರದೇಶದಲ್ಲಿ ಜನರಿಗೆ ಪ್ರಯಾಣ ಬೆಳೆಸಲು ಯೋಗ್ಯವಾದ ಕ್ಯಾಬ್​ ಸರ್ವಿಸ್​ ಉಬರ್​ ಇದೀಗ ಗ್ರಾಹಕರಿಗೆ ಮತ್ತೊಂದು ಫೀಚರ್​ ಅನ್ನು ಬಿಡುಗಡೆ ಮಾಡಿದೆ. ಪ್ರಯಾಣದ ವೇಳೆ ಹಣ ಇಲ್ಲದೇ ಇದ್ದರೆ ಮತ್ತೊಂದು ದಿನ ಹಣ ಪಾವತಿ ಮಾಡುವ ಅವಕಾಶವನ್ನು ನೀಡುತ್ತಿದೆ.

ಉಬರ್​ ಕ್ಯಾಬ್​ ಸೇವೆ ಗ್ರಾಹಕರಿಗಾಗಿ ‘ಪೇ ಲೇಟರ್‘​ ಸೇವೆಯನ್ನು ಒದಗಿಸಿದ್ದು, ತುರ್ತು ಸಮಯದಲ್ಲಿ ಪ್ರಯಾಣ ಬೆಳೆಸುವ ಗ್ರಾಹಕರಿಗೆ ಉಬರ್​ನ ‘ಪೇ ಲೆಟರ್​ ಸೇವೆ‘ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮಾಲೆಗಾಂವ್ ಬಾಂಬ್​ ಸ್ಫೋಟದ​​ ಆರೋಪಿ ಸಾಧ್ವಿ ಪ್ರಗ್ಯಾ ಬಿಜೆಪಿ ಸೇರ್ಪಡೆ; ಭೂಪಾಲ್​ನಲ್ಲಿ ದಿಗ್ವಿಜಯ ಸಿಂಗ್ ವಿರುದ್ಧ ಕಣಕ್ಕೆ?

ಗ್ರಾಹಕರಿಗಾಗಿ  ಸ್ವಿಗ್ಗಿ, ಝೊಮೆಟೋ ಸೇವೆಗಳು ಕೂಡ ‘ಪೇ ಲೇಟರ್‘​ ಸೇವೆಯನ್ನು ಒದಗಿಸುತ್ತಿದೆ. ಇದೀಗ ಉಬರ್​ ಕೂಡ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ‘ಪೇ ಲೇಟರ್​ ಸೇವೆ‘ಯನ್ನು ಒದಗಿಸುವಲ್ಲಿ ಮುಂದಾಗಿದೆ.

ಊಬರ್​ ‘ಪೇ ಲೇಟರ್​‘ ಸೇವೆಯನ್ನು ಬಳಸುವುದು ಹೇಗೆ.?

1).ಪ್ಲೇ ಸ್ಟೋರ್​ನಲ್ಲಿರುವ ಇಪೇಲೇಟರ್​ ಆ್ಯಪ್​ ಅನ್ನು ಡೌನ್​ಲೋಡಿ ಮಾಡಿಕೊಂಡು ಸೈನ್​ ಅಪ್​ ಮಾಡಿಕೊಳ್ಳಿ. ನಿಮ್ಮ ಎಲ್ಲಾ ವಿವರಗಳನ್ನು ಮತ್ತು ಕ್ರೆಡಿಟ್​​​ ಲಿಮಿಟ್​ ಪಡೆದುಕೊಳ್ಳಿ.
Loading...

2).ನಂತರ ಯುಪಿಐ ಪಿನ್​ ಅನ್ನು ಸೆಟ್​ ಅಪ್​ ಮಾಡಿಕೊಳ್ಳಿ. ಇಪೇಲೇಟರ್​​ ಅಕೌಂಟ್​ಗೆ ಯುಪಿಐ ಅಡ್ರೆಸ್​ನ್ನು ಜನರೇಟ್​ ಮಾಡುತ್ತದೆ. ನಂತರ ಉಬರ್​ ಆ್ಯಪ್​ ಅನ್ನು ತೆರೆಯಿರಿ ಮತ್ತು ಪೇಮೆಂಟ್​​ ಆಯ್ಕೆಗೆ ತೆರಳಿ. ಆ್ಯಡ್​ ಪೇಮೆಂಟ್​ ಮೆಥಡ್​​ ಅನ್ನು ಟ್ಯಾಪ್​​​ ಮಾಡಿ.

3).ಇಪೇಲೇಟರ್​​ ಯುಪಿಐ ಅಡ್ರೆಸ್​ ಅನ್ನು ಎಂಟರ್​ ಮಾಡಿ ಮತ್ತು ಸೇವ್​ ಬಟನ್​ ಅನ್ನು ಟ್ಯಾಪ್​ ಮಾಡಿ. ಹೊಸ ಪೇಮೆಂಟ್​ ಅಡ್ರೆಸ್ ಅನ್ನು ವ್ಯಾಲಿಡೇಟ್​ ಮಾಡುವುದಕ್ಕಾಗಿ  ಕಂಟಿನ್ಯೂ ಆಯ್ಕೆಯನ್ನು ಮಾಡಬೇಕು. ಇದು ನಿಮಗೆ 1 ರುಪಾಯಿ ಇಪೇಲೇಟರ್​ ಅಕೌಂಟ್​ನಲ್ಲಿ ಚಾರ್ಜ್​ ಮಾಡುತ್ತದೆ.

4).ಇಪೇಲೇಟರ್​ನಿಂದ ಚಾರ್ಜ್​ ಆಗಿರುವ ಬಗ್ಗೆ ನೋಟಿಫಿಕೇಷನ್​​ ಬರುತ್ತದೆ. ನೋಟಿಫಿಕೇಷನ್​ ಟ್ಯಾಪ್​ ಮಾಡಿ ನಿಮ್ಮ ಮೊಬೈಲ್​ಗೆ ಕಳುಹಿಸಲಾದ ಓಟಿಪಿಯನ್ನು ನಮೂದಿಸಿ. ನಂತರ ಉಬರ್​ ಆ್ಯಪ್​ಗೆ ತೆರಳಿ ಕ್ಲೋಸ್​ ಬಟನ್​ ಟ್ಯಾಪ್​ ಮಾಡಿ ಮತ್ತು ನಿಮ್ಮ ಇಪೇಲೇಟರ್​ ಯುಪಿಐ ಅಡ್ರೆಸ್​ ಇದೀಗ ಉಬರ್​ ಅಕೌಂಟ್​ಗೆ ಆ್ಯಡ್​​​​​ ಆಗುತ್ತದೆ.

ಪ್ರತಿದಿನ ಪ್ರಯಾಣ ಬೆಳೆಸುವ ಗ್ರಾಹಕರಿಗಾಗಿ ಉಬರ್​ ‘ಪೇ ಲೇಟರ್​‘ ಸೇವೆ ಮೂಲಕ ತಿಂಗಳಿಗೊಮ್ಮೆ ಹಣ ಪಾವತಿ ಮಾಡುವ ಅವಕಾಶವನ್ನು ಒದಗಿಸಿದೆ. ಮಾತ್ರವಲ್ಲದೆ, ಏಲ್ಲಾ ಉಬರ್​ ಪ್ರಯಾಣವನ್ನು ಒಟ್ಟಿಗೆ ಪಾವತಿ ಮಾಡಬಹುದಾಗಿದೆ.
First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626