HOME » NEWS » Tech » HOW TO RESTORE DELETED PHOTOS AND STORIES ON INSTAGRAM HG

Tech tips: ಡಿಲೀಟ್​ ಆಗಿರುವ ಇನ್​​​ಸ್ಟಾಗ್ರಾಂ ಫೋಟೋ ಮರಳಿ ಪಡೆಯುವುದು ಹೇಗೆ?

ನಿ ತಾರೆಯರು, ಸೆಲೆಬ್ರಿಟಿಗಳು ಇನ್​ಸ್ಟಾದಲ್ಲಿ ಆಗಾಗ ಲೈವ್​ ಬರುತ್ತಿರುತ್ತಾರೆ. ಹಾಗಾಗಿ ಬಹು ಜನರಿಗೆ ಫೇಸ್​ಬುಕ್​ಗಿಂತ ಇನ್​ಸ್ಟಾಗ್ರಾಂ ಎಂದರೆ ಹೆಚ್ಚು ಇಷ್ಟ.

news18-kannada
Updated:March 20, 2021, 1:42 PM IST
Tech tips: ಡಿಲೀಟ್​ ಆಗಿರುವ ಇನ್​​​ಸ್ಟಾಗ್ರಾಂ ಫೋಟೋ ಮರಳಿ ಪಡೆಯುವುದು ಹೇಗೆ?
Instagram
  • Share this:
ಫೇಸ್​ಬುಕ್​ ಒಡೆತನಕ ಇನ್​​​ಸ್ಟಾಗ್ರಾಂ ಅನ್ನು ಸಾಕಷ್ಟು ಜನರು ಬಳಸುತ್ತಿದ್ದಾರೆ. ಅದರ ಮೂಲಕ ಫೋಟೋ, ರೀಲ್, ಐಜಿಟಿವಿ, ಸ್ಟೋರಿ ಹಾಕುತ್ತಾರೆ. ಸಿನಿ ತಾರೆಯರು, ಸೆಲೆಬ್ರಿಟಿಗಳು ಇನ್​ಸ್ಟಾದಲ್ಲಿ ಆಗಾಗ ಲೈವ್​ ಬರುತ್ತಿರುತ್ತಾರೆ. ಹಾಗಾಗಿ ಬಹು ಜನರಿಗೆ ಫೇಸ್​ಬುಕ್​ಗಿಂತ ಇನ್​ಸ್ಟಾಗ್ರಾಂ ಎಂದರೆ ಹೆಚ್ಚು ಇಷ್ಟ.

ಪ್ರತಿಯೊಬ್ಬರು ಇನ್​ಸ್ಟಾಗ್ರಾಂನಲ್ಲಿ ತಮ್ಮ ಫೋಟೋ ಅಥವಾ ಸ್ಟೋರಿಯನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಹಂಚಿಕೊಂಡ ಫೋಟೋಗಳು ಡಿಲೀಟ್​ ಆಗುತ್ತದೆ. ಆದರೆ ಈ ಡಿಲೀಟ್​ ಆಗಿರುವ ಫೋಟೋವನ್ನು ಮರಳಿ ಪಡೆಯಲು ಸಾಧ್ಯವಿದೆಯಾ ಎಂಬ ಪ್ರಶ್ನೆ ಅನೇಕರಲ್ಲಿದೆ. ಅದಕ್ಕೆ ಉತ್ತರವೆಂಬತೆ ಇನ್​ಸ್ಟಾದಲ್ಲಿ ಅಪ್ಲೋಡ್​ ಮಾಡಿರುವ ಯಾವುದೇ ಫೋಟೋ ಡಿಲೀಟ್​ ಆದರೆ ಅದನ್ನು ಮರಳಿ ಪಡೆಯುವ ಟ್ರಿಕ್​ವೊಂದಿದೆ..!

30 ದಿನಗಳ ಒಳಗೆ ಯಾವುದೇ ಫೋಟೋವನ್ನು ಮರಳಿ ಪಡೆಯಬಹುದಾಗಿದೆ.

-ಅದಕ್ಕಾಗಿ ಮೊದಲು ಇನ್​ಸ್ಟಾಗ್ರಾಂ ಆ್ಯಪ್​ ತೆರೆಯಬೇಕು.

-ನಂತರ ಪ್ರೊಫೈಲ್​ ಫೋಟೋ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು

-ಅದಾದ ಬಳಿಮಕ ಸೆಟ್ಟಿಂಗ್​ಗೆ ತೆರಳಿ, ಅಕೌಂಟ್​ ಸೆಟ್ಟಿಂಗ್​ಗೆ ಹೋಗಬೇಕು.

- ಸ್ಕ್ರೋಲ್​ ಡೌನ್​ ಮಾಡಿದಾಗ ಇತ್ತೀಚೆಗೆ ಡಿಲೀಟ್​ ಮಾಡಿರುವ ಫೋಟೋವನ್ನು ಮರಳಿ ಪಡೆಯುವ ಆಯ್ಕೆ ಕಾಣಿಸುತ್ತದೆ.-ನಂತರ ಫೋಟೋದ ಮೇಲೆ ಕ್ಲಿಕ್​ ಮಾಡುವ ಮೂಲಕ ರಿಸ್ಟೋರ್​ ಮಾಡಬಹುದಾಗಿದೆ.
Youtube Video

ಇನ್​​ಸ್ಟಾಗ್ರಾಂನಲ್ಲಿ ಡಿಲೀಟ್​ ಆಗಿರುವ ಫೋಟೋ, ವಿಡಿಯೋ, ರೀಲ್ಸ್​, ಐಜಿಟಿವಿ ವಿಡಿಯೋ ಮತ್ತು ಸ್ಟೋರಿಗಳನ್ನು ಮತ್ತೆ ರಿಸ್ಟೊರ್​ ಮಾಡಬಹುದಾಗಿದೆ.
Published by: Harshith AS
First published: March 20, 2021, 10:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories