HONOR 9S ಖರೀದಿಸಲು ಕಾರಣಗಳು: ರೂ.7,000 ಕ್ಕಿಂತ ಕಡೆಮೆ ಬೆಲೆಯಲ್ಲಿ ಸಿಗುವ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್!

AppGallery ಯಲ್ಲಿ ನಿಮ್ಮ ಆ್ಯಪ್‌ ಅನ್ನು ಪಡೆಯಲು ಸಾಧ್ಯವಾಗದಿದ್ದರೂ ಸಹ, Phone Clone ಬಳಸಿ ನಿಮ್ಮ ಹಳೆಯ ಫೋನ್‌ನಿಂದ ಅಪ್ಲಿಕೇಶನ್‌ಗಳನ್ನು ಕಾಪಿ ಮಾಡಿಕೊಳ್ಳಬಹುದು. ಗ್ರಾಹಕರ ಅನುಕೂಲಕ್ಕಾಗಿ, HONOR ಇತ್ತೀಚೆಗೆ Petal Search ಅನ್ನು ಸಹ ಪರಿಚಯಿಸಿದೆ,

HONOR 9S

HONOR 9S

 • Share this:
  ಆಕರ್ಷಕ ಡಿಸ್‌ಪ್ಲೇ , ಐ ಕಂಫರ್ಟ್ ಮೋಡ್, ಡಾರ್ಕ್ ಮೋಡ್ ಮತ್ತು Android 10 ಆಧಾರಿತ ಫ್ಲ್ಯಾಗ್‌ಶಿಪ್  Magic UI 3.1 ಅಲ್ಲದೆ ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ HONOR 9S,  2020 ಪ್ರಮುಖ ಎಂಟ್ರಿ-ಲೆವೆಲ್ ಸ್ಮಾರ್ಟ್‌ಫೋನ್ ಆಗಿದೆ. HONOR ತನ್ನ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ, ಇದು ಬಜೆಟ್ ವಿಭಾಗವನ್ನು ಭಾರತೀಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ. ಹೆಚ್ಚಿನ ಉತ್ಪಾದಕತೆ ಮತ್ತು ಸಾಮರ್ಥ್ಯವನ್ನು ನಿಮಗೆ ನೀಡಲು ವಿನ್ಯಾಸಗೊಳಿಸಲಾಗಿರುವ, HONOR 9S ಕಾಂಪ್ಯಾಕ್ಟ್ ಮತ್ತು ಅಲ್ಟ್ರಾ-ಸ್ಲಿಮ್ ಸ್ಮಾರ್ಟ್‌ಫೋನ್ ಆಗಿದ್ದು, ಇದು 5.45-ಇಂಚಿನ (13.8 ಸೆಂ.ಮೀ.) HONOR ಫುಲ್ ವ್ಯೂ ಡಿಸ್‌ಪ್ಲೇ, ಐ ಕಂಫರ್ಟ್ ಮೋಡ್, Android 10 ನ ಡಾರ್ಕ್ ಮೋಡ್, 2GB RAM, 32GB ROM ಮತ್ತು ಟ್ರಿಪಲ್ ಕಾರ್ಡ್ ಸ್ಲಾಟ್‌ನೊಂದಿಗೆ 512GB ವರೆಗೆ ವಿಸ್ತರಿಸಬಹುದಾದ ಮೆಮೊರಿ ಕಾರ್ಡ್‌ ಹೊಂದಿರುವ ಡ್ಯುಯಲ್ 4G ನ್ಯಾನೊ-ಸಿಮ್ ಸ್ಮಾರ್ಟ್‌ಫೋನ್ ಇದಾಗಿದೆ. ಇದು Android 10 ಆಧಾರಿತ ಕಂಪನಿಯ ಫ್ಲ್ಯಾಗ್‌ಶಿಪ್ Magic UI 3.1ನಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ನಿಮಗೆ ರೂ.7,000 ಕ್ಕಿಂತ ಕಡಿಮೆಯ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು, ಉತ್ತಮ ಸ್ಮಾರ್ಟ್‌ಫೋನ್ ಅನುಭವವನ್ನು ನೀಡುತ್ತದೆ.

  ಅದ್ಭುತವಾದ 5.45-ಇಂಚಿನ (13.8 ಸೆಂ.ಮೀ.) ಸ್ಕ್ರೀನ್ ನಿಮಗೆ 720x1440 ಪಿಕ್ಸೆಲ್‌ಗಳು, 16M  ಬಣ್ಣಗಳು ಮತ್ತು 295.4ppi ಪಿಕ್ಸೆಲ್ ಸಾಂದ್ರತೆಯೊಂದಿಗೆ ಎಲ್ಲಿಯಾದರೂ ಸಿನಿಮಾ-ಗುಣಮಟ್ಟದ HD+ ವೀಕ್ಷಣೆಯನ್ನು ನೀಡುತ್ತದೆ. ಅದು ಕೇವಲ 144 ಗ್ರಾಂ ತೂಕ ಮತ್ತು 8.35 ಮಿಮೀ ದಪ್ಪಗಿದ್ದು, ಇದು ನಿಮ್ಮ ಕೈ, ಕೈಚೀಲಗಳು ಅಥವಾ ನಿಮ್ಮ ಪಾಕೆಟ್‌ಗಳಲ್ಲಿ ತೆಳ್ಳಗೆ, ಚಿಕ್ಕದಾಗಿ ಮತ್ತು ಸುಲಭವಾಗಿ ಒಯ್ಯಬಲ್ಲದಾಗಿರುವುದರಿಂದ ಡಿವೈಸ್‌ ಅನ್ನು ಎಲ್ಲೆಡೆ ನಿಮ್ಮ ಜೊತೆಗೇ ಇರಿಸಿಕೊಳ್ಳಬಯಸುವಿರಿ. ಈ ಸ್ಮಾರ್ಟ್‌ಫೋನ್ TüV Rheinland ಪ್ರಮಾಣೀಕರಿಸಿದ ಐ ಕಂಫರ್ಟ್ ಮೋಡ್ ಮತ್ತು ನಿಮ್ಮ ಕಣ್ಣುಗಳ ಆರಾಮಕ್ಕಾಗಿ ಡಾರ್ಕ್ ಮೋಡ್ ಹೊಂದಿರುವುದರಿಂದ ಓದುಗರು ಸ್ಮಾರ್ಟ್‌ಫೋನ್ ಅನ್ನು ಬಹಳವಾಗಿ ಆನಂದಿಸುತ್ತಾರೆ. ಹಗಲು ಅಥವಾ ರಾತ್ರಿಯಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸುವ ಮತ್ತೊಂದು ವೈಶಿಷ್ಟ್ಯವೆಂದರೆ , ಫೇಷಿಯಲ್ ಅನ್‌ಲಾಕ್ ತಂತ್ರಜ್ಞಾನ-ಇದು ನಿಮಗೆ ಹೆಚ್ಚಿನ ಗೌಪ್ಯತೆ ಮತ್ತು ಸುರಕ್ಷತೆಯವನ್ನು ನೀಡುತ್ತದೆ.  2GB RAM ಹೊಂದಿರುವ 12nm MediaTek MT6762R ಪ್ರೊಸೆಸರ್ ನಿಂದ ಬೆಂಬಲಿಸಲ್ಪಡುವ ಈ ಡಿವೈಸ್‌ ಯಾವುದೇ ರಾಜಿ ಇಲ್ಲದೆ ನಿಮಗೆ ಅದ್ಭುತ ಸಾಮರ್ಥ್ಯ ಮತ್ತು ಸಂಸ್ಕರಣೆಯನ್ನು ನೀಡುತ್ತದೆ. HONOR 9S,  32GB ಆನ್-ಬೋರ್ಡ್ ಸ್ಟೋರೇಜ್‌ನೊಂದಿಗೆ ಬರುತ್ತದೆ ಮತ್ತು ಒಳಗೆ ಮೀಸಲಾದ ಮೆಮೊರಿ ಕಾರ್ಡ್ ಸ್ಲಾಟ್ ಬಳಸಿ ಇದನ್ನು ಮೈಕ್ರೊ SDಕಾರ್ಡ್ ಮೂಲಕ (512GB ವರೆಗೆ) ವಿಸ್ತರಿಸಬಹುದು . ಎರಡು 4G ಸಿಮ್‌ಗಳು ಮತ್ತು ಒಂದು ವಿಸ್ತರಿಸಬಹುದಾದ ಮೆಮೊರಿ ಕಾರ್ಡ್ ಸ್ಲಾಟ್‌ಗಳನ್ನು ಒಂದೇ ಸಮಯದಲ್ಲಿ ಬಳಸಿಕೊಳ್ಳಲು ಇದು ನಿಮ್ಮನ್ನು ಅನುಮತಿಸುತ್ತದೆ. ಈಗ ನೀವು ನಿಮ್ಮ ಕಚೇರಿ ಮತ್ತು ನಿಮ್ಮ ವೈಯಕ್ತಿಕ ಜೀವನವನ್ನು ಏಕಕಾಲದಲ್ಲಿ ಎರಡು ನ್ಯಾನೊ-ಸಿಮ್ ಕಾರ್ಡ್‌ಗಳನ್ನು ಬೆಂಬಲಿಸುವ ಫೋನ್‌ನೊಂದಿಗೆ ಬೇರ್ಪಡಿಸಬಹುದು ಮತ್ತು ನೀವು 512GB ಮೆಮೊರಿಯನ್ನು ಹಾಕುವ ಮೂಲಕ ಅನೇಕ ಫೋಟೋಗಳು, ಮ್ಯೂಜಿಕ್ ಮತ್ತು ವೀಡಿಯೊಗಳನ್ನು ಇರಿಸಬಹುದು.

  ಹಿಂಭಾಗದಲ್ಲಿ f/2.0 ಅಪರ್ಚರ್‌ನೊಂದಿಗೆ ಸಿಂಗಲ್ 8- ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5- ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್‌ನೊಂದಿಗೆ ನೀವು ಎಂದಿಗೂ ಅತ್ಯಮೂಲ್ಯವಾದ  ಕ್ಷಣವನ್ನು ಕಳೆದುಕೊಳ್ಳಬೇಕಾಗುವುದಿಲ್ಲ. ಎಲ್ಲಾ ಅಂಶಗಳನ್ನು ಒಂದೇ ಸ್ಥಳದಲ್ಲಿ ಪಡೆಯಲು ನಿಮಗೆ ಅನುಮತಿಸುವ ಪನೋರಮಾ ಮೋಡ್‌ನೊಂದಿಗೆ ಸಾಕಷ್ಟು ಪ್ರಯೋಗಗಳಿಗೆ ನೀವು ಸ್ಥಳಾವಕಾಶವನ್ನು ಹೊಂದಿದ್ದೀರಿ ಮತ್ತು ಪ್ರತಿ ಬಾರಿಯೂ ಪರಿಪೂರ್ಣವಾದ ಶಾಟ್‌ಗಳನ್ನು ನೀಡುವ ಬ್ಯೂಟಿ ಮೋಡ್ ಸಹ ಲಭ್ಯವಿದೆ. ಇದಲ್ಲದೆ, 3020mAh ಬ್ಯಾಟರಿಯೊಂದಿಗೆ, ನೀವು ಒಂದೇ ಚಾರ್ಜ್‌ನೊಂದಿಗೆ ಇಡೀ ದಿನವನ್ನು ನಡೆಸಬಹುದು.


  ನಿಮ್ಮ ಫೋನ್ ಇನ್ನು ಮುಂದೆ ನಿಮ್ಮನ್ನು ಬೋರ್ ಮಾಡುವ ಡಿವೈಸ್‌ ಆಗಿ ಉಳಿಯುವುದಿಲ್ಲ. ನಿಮ್ಮ ವರ್ಣರಂಜಿತ ವ್ಯಕ್ತಿತ್ವ ಮತ್ತು ಶೈಲಿಯನ್ನು ಎರಡು ಬೆರಗುಗೊಳಿಸುವ ಬಣ್ಣದ ಆಯ್ಕೆಗಳಾದ ಸೆಂಟ್ರಿಕ್ ಬ್ಲೂ ಮತ್ತು ಕ್ಲ್ಯಾಸಿಕ್ ಬ್ಲ್ಯಾಕ್ ಇವುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿ.  ಹೆಚ್ಚುವರಿಯಾಗಿ, ಸಾಂಪ್ರದಾಯಿಕ 3.5 ಆಡಿಯೊ ಜ್ಯಾಕ್ ತ್ವರಿತವಾಗಿ ಸಂಪರ್ಕಿಸುತ್ತದೆ ಮತ್ತು ನಿಮ್ಮ ನೆಚ್ಚಿನ ಮ್ಯೂಜಿಕ್ ಮತ್ತು ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಲು ಮತ್ತು ಸ್ಟೋರ್ ಮಾಡಲು ನೀವು ಬಳಸುತ್ತಿದ್ದ ಹೆಚ್ಚಿನ ಮೆಮೋರಿಯನ್ನು ಬಳಸಿಕೊಳ್ಳಲು ನಿಮಗೆ ಅನುಮತಿಸುತ್ತದೆ.

  ಇದಕ್ಕಿಂತ ಹೆಚ್ಚಾಗಿ, ಈ ಫೋನ್ ಅನ್ನು ಪರಿಪೂರ್ಣವಾಗಿ ಆನಂದಿಸಲು ನಿಮಗೆ ಸಾಕಷ್ಟು ಮಾರ್ಗಗಳಿವೆ ಎಂದು HONOR ಖಚಿತಪಡಿಸುತ್ತದೆ. ಇದರಲ್ಲಿ ಇತ್ತೀಚಿನ AppGallery ಮೊದಲೇ ಇನ್‌ಸ್ಟಾಲ್ ಆಗಿರುತ್ತದೆ ಮತ್ತು ಜನಪ್ರಿಯ ಮತ್ತು ಕ್ರಿಯಾತ್ಮಕ ಅಪ್ಲಿಕೇಶನ್‌ಗಳ ಪ್ರಭಾವಶಾಲಿ ಮಿಶ್ರಣವನ್ನು ನೀಡುತ್ತದೆ. ಪ್ರಸ್ತುತ ಜಾಗತಿಕವಾಗಿ ಮೂರನೇ ಅತಿದೊಡ್ಡ ಅಪ್ಲಿಕೇಶನ್ ವಿತರಣಾ ವೇದಿಕೆಯಾಗಿರುವ ಇದು, Android 10 ಬೆಂಬಲಿತ ಬ್ರ್ಯಾಂಡ್‌‌ನ flagship Magic UI 3.1 ನಲ್ಲಿ ಕಾರ್ಯನಿರ್ವಹಿಸುತ್ತದೆ.  ಮುಂಬರುವ ಕಾಲದ ಸಂಕೇತವಾಗಿ, AppGallery ಕಳೆದ ಆರು ತಿಂಗಳಲ್ಲಿ ಆಗಲೇ 1 ಮಿಲಿಯನ್ ಹೊಸ ಬಳಕೆದಾರರನ್ನು ಮತ್ತು 100+ ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿದೆ. ಅಷ್ಟೇ ಅಲ್ಲ, AppGallery ಯಲ್ಲಿ ಈಗಾಗಲೇ 60,000+ ಅಪ್ಲಿಕೇಶನ್‌ಗಳು ಲಭ್ಯವಿದೆ, ಇದು AppGallery ಯಲ್ಲಿ ಟಾಪ್ 160 ರಲ್ಲಿ 95% ಮತ್ತು ಭಾರತದ ಟಾಪ್ 500 ಅಪ್ಲಿಕೇಶನ್‌ಗಳಲ್ಲಿ 85% ಅನ್ನು ಆನ್-ಬೋರ್ಡ್ ಮಾಡುವ ಮೂಲಕ ಇದು ಭಾರತೀಯ ಬಳಕೆದಾರರಿಗೆ ಹೆಚ್ಚು ಕಸ್ಟಮೈಸ್ ಮಾಡಿದೆ. ತನ್ನ ಗ್ರಾಹಕರಿಗೆ ಅತ್ಯುತ್ತಮವಾದ ಸರ್ವಾಂಗೀಣ ಅನುಭವವನ್ನು ನೀಡುವಲ್ಲಿ ಮೌಲ್ಯವನ್ನು ನೋಡಿದ ಕಂಪನಿಯು ಹಲವಾರು ಭಾರತೀಯ ಅಭಿವರ್ಧಕರೊಂದಿಗೆ ಕೈಜೋಡಿಸುತ್ತಿದೆ ಮತ್ತು ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಆನ್ ಬೋರ್ಡ್ ಮಾಡಲು ಮನವೊಲಿಸುತ್ತಿದೆ.

  AppGallery ಯಲ್ಲಿ ನಿಮ್ಮ ಆ್ಯಪ್‌ ಅನ್ನು ಪಡೆಯಲು ಸಾಧ್ಯವಾಗದಿದ್ದರೂ ಸಹ, Phone Clone ಬಳಸಿ ನಿಮ್ಮ ಹಳೆಯ ಫೋನ್‌ನಿಂದ ಅಪ್ಲಿಕೇಶನ್‌ಗಳನ್ನು ಕಾಪಿ ಮಾಡಿಕೊಳ್ಳಬಹುದು. ಗ್ರಾಹಕರ ಅನುಕೂಲಕ್ಕಾಗಿ, HONOR ಇತ್ತೀಚೆಗೆ Petal Search ಅನ್ನು ಸಹ ಪರಿಚಯಿಸಿದೆ, ಇದು ನಿಮ್ಮ ಆ್ಯಪ್ ಹುಡುಕಾಟಗಳು, ಶಿಫಾರಸುಗಳು, ಡೌನ್‌ಲೋಡ್‌ಗಳು ಮತ್ತು ಅಪ್‌ಡೇಟ್‌ಗಳಿಗೆ ಒಂದೆಡೆ ಸಿಗುವ ಪರಿಹಾರವಾಗಿದೆ. ಇದಕ್ಕಿಂತ ಹೆಚ್ಚಾಗಿ, ಅಪ್ಲಿಕೇಶನ್ ಬಳಸುವ ಮೂಲಕ Petal Search ನಿಮಗೆ ಉನ್ನತ ಸುದ್ದಿ, ದೈನಂದಿನ ಹವಾಮಾನ ಮುನ್ಸೂಚನೆಗಳು, ಲೈವ್ ಕ್ರೀಡಾ ವೇಳಾಪಟ್ಟಿ ಮತ್ತು ಸ್ಕೋರ್‌ಗಳು, ಮ್ಯೂಜಿಕ್, ಫೋಟೋಗಳು ಮತ್ತು ವೀಡಿಯೊಗಳನ್ನು ನೀಡುತ್ತದೆ. ಮೆಮೊರಿ ಜಾಗೃತ ಬಳಕೆದಾರರಿಗೆ Quick Apps ಮತ್ತೊಂದು ಪರಿಹಾರವಾಗಿದೆ. ಇದನ್ನು ಬಳಸಿಕೊಂಡು, ಬಳಕೆದಾರರು ಆ್ಯಪ್‌ ಅನ್ನು ಡೌನ್‌ಲೋಡ್ ಮಾಡದೆಯೇ ಜನಪ್ರಿಯ ಆ್ಯಪ್‌‌ಗಳ ಎಲ್ಲಾ ಉತ್ತಮ ವೈಶಿಷ್ಟ್ಯಗಳಿಗೆ ಪ್ರವೇಶವನ್ನು ಪಡೆಯಬಹುದು ಮತ್ತು ಆದ್ದರಿಂದ, ನಿಮ್ಮ ಫೋಟೋಗಳು, ಮ್ಯೂಜಿಕ್ ಮತ್ತು ವೀಡಿಯೊಗಳಿಗಾಗಿ ಫೋನ್‌ನಲ್ಲಿ ಸಾಕಷ್ಟು ಜಾಗವನ್ನು ಉಳಿಸಬಹುದು.

  ರೂ.10,000 ಬೆಲೆಯ ಅಡಿಯಲ್ಲಿ ಉನ್ನತ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ತೀವ್ರವಾಗಿ ಏರಿಕೆಯಾಗಲು ಭಾರತ ಸಜ್ಜಾಗಿದೆ, ಮತ್ತು HONOR 9S ಯೋಗ್ಯವಾದ ಮುಂಚೂಣಿಯಲ್ಲಿದೆ. ಅದರ ಟ್ಯಾಗ್‌ಲೈನ್‌ಗೆ ಅನುಗುಣವಾಗಿ, HONOR 9S ಇದು ‘ಸ್ಮಾರ್ಟ್ ಹುಯಿ ಖುಷಿಯಾ’ ಟ್ಯಾಗ್‌ಲೈನ್ ಅನ್ನು ಸಾಕಾರಗೊಳಿಸುತ್ತದೆ. ರೂ. 6,499 ಬೆಲೆಗೆ ಉತ್ತಮ ಸ್ಟೋರೇಜ್, ಬ್ಯಾಟರಿ ಬಾಳಿಕೆ ಮತ್ತು ಅದ್ಭುತ ವೀಕ್ಷಣೆಯ ಅನುಭವ ನಿಜವಾಗಿಯೂ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ!

  ಇದನ್ನು Flipkart ನಲ್ಲಿ ಆಗಸ್ಟ್ 14, 2020 ರ ಮಧ್ಯಾಹ್ನ 12 ಗಂಟೆಯಿಂದ  ಲಭ್ಯವಿದೆ, ಎರಡನೇ ಸೇಲ್‌ನಲ್ಲಿ ಈ ಅದ್ಭುತ ಫೋನ್‌ಗಾಗಿ ನೀಡಲಾದ ಆಫರ್ ಬೆಲೆ ರೂ.6,499 ಆಗಿರುತ್ತದೆ. 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ನೊಂದಿಗೆ ಈ ಡಿವೈಸ್‌ಅನ್ನು ತಕ್ಷಣವೇ ಖರೀದಿಸಿ.  ಕಾಲ್ & ವಿನ್ ಸ್ಪರ್ಧೆ - ನೀವು HONOR Band 3 ರ ಹೊಸ ಮಾಲೀಕರಾಗಬಹುದು!

  ಈಗ ನೀವು HONOR 9S ಅನ್ನು ಖರೀದಿಸಿದರೆ, ನೀವು ತಕ್ಷಣವೇ HONOR ಕಾಲ್ & ವಿನ್ ಸ್ಪರ್ಧೆಯನ್ನು ಪ್ರವೇಶಿಸಲು ಅರ್ಹರಾಗುವಿರಿ*. HONOR 9S ಫೋನ್ ಖರೀದಿಸುವ ಗ್ರಾಹಕರು ಈ ಸ್ಪರ್ಧೆಯಲ್ಲಿ ಭಾಗವಹಿಸಲು 2020 ಅಕ್ಟೋಬರ್ 5 ರವರೆಗೆ HONOR India ಗ್ರಾಹಕ ಬೆಂಬಲ ಸಂಖ್ಯೆ 18002109999 ಕ್ಕೆ ಕರೆ ಮಾಡಬಹುದು. ಪ್ರತಿ ವಾರ, ಅದೃಷ್ಟವಂತರಾದ 3 ಗ್ರಾಹಕರಿಗೆ HONOR Band 3 ಯನ್ನು ಗೆಲ್ಲುವ ಅವಕಾಶ ಸಹ ಇದೆ!  ಈ ಡೀಲ್‌ನ ಹೆಚ್ಚುವರಿ ಆಕರ್ಷಣೆಯೆಂದರೆ, ಎಲ್ಲಾ ಹೊಸ ಮಾಲೀಕರು 3 ತಿಂಗಳವರೆಗೆ Hungama ಮ್ಯೂಸಿಕ್ ಆ್ಯಪ್‌‌ನಲ್ಲಿ HONOR ನ VIP ಸೇವಾ ಪ್ರಯೋಜನಗಳನ್ನು ಮತ್ತು ಉಚಿತ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ.  * ಸೀಮಿತ ಅವಧಿಯ ಕೊಡುಗೆ, ಟಿ ಮತ್ತು ಸಿಗಳು ಅನ್ವಯಿಸುತ್ತವೆ

   

  ಉತ್ಪನ್ನದ ಕುರಿತು ಹೆಚ್ಚಿನ ವಿವರಗಳಿಗಾಗಿ - ಸ್ಪೆಕ್ಸ್, ಬೆಲೆ ಮತ್ತು ಕೊಡುಗೆಗಳು, ಲಿಂಕ್ ಅನ್ನು ಕ್ಲಿಕ್ ಮಾಡಿ:https://bit.ly/2EJ4Dwn

  ಹೆಚ್ಚಿನ ರೋಮಾಂಚನಕಾರಿ ಸುದ್ದಿ - HONOR MagicBook 15 ಇಲ್ಲಿದೆ ನೋಡಿ!

  HONOR ತನ್ನ ಮೊದಲ ಲ್ಯಾಪ್‌ಟಾಪ್ - HONOR MagicBook 15 ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿತು. ಚಿಕ್ಕದಾಗಿದ್ದರೂ ಇನ್ನೂ ಹೆಚ್ಚಿನ ಸಾಮರ್ಥ್ಯದ  ಈ ಲ್ಯಾಪ್‌ಟಾಪ್ Flipkart ಮೂಲಕ ಗ್ರಾಹಕರಿಗೆ ಹಲವಾರು ಕೊಡುಗೆಗಳೊಂದಿಗೆ ಲಭ್ಯವಾಗಲಿದೆ.

  ರೂ.45,000 ಶ್ರೇಣಿಯ ಬೆಲೆಯಲ್ಲಿ 3 ಮಹತ್ವದ ಆವಿಷ್ಕಾರಗಳೊಂದಿಗೆ ಬಂದ ಭಾರತದ ಮೊದಲ ಲ್ಯಾಪ್‌ಟಾಪ್ HONOR MagicBook 15  ಆಗಿದೆ. ಈ ವೈಶಿಷ್ಟ್ಯಗಳೆಂದರೆ ಪಾಪ್-ಅಪ್ ವೆಬ್‌ಕ್ಯಾಮ್, 2-ಇನ್ -1 ಫಿಂಗರ್‌ಪ್ರಿಂಟ್ ಪವರ್ ಬಟನ್, ಮತ್ತು 65W ಟೈಪ್-C ಕಾಂಪ್ಯಾಕ್ಟ್ ಮಲ್ಟಿ-ಡಿವೈಸ್ ಫಾಸ್ಟ್ ಚಾರ್ಜಿಂಗ್. ಇದರಲ್ಲಿ Microsoft Windows 10 ಹೋಮ್  ಮೊದಲೇ ಇನ್‌ಸ್ಟಾಲ್ ಆಗಿದ್ದು ಇದು Microsoft 365 ವೈಯಕ್ತಿಕ ಚಂದಾದಾರಿಕೆಯ ಒಂದು ತಿಂಗಳ ಉಚಿತ ಕೊಡುಗೆಯೊಂದಿಗೆ ಬರುತ್ತದೆ.


  HONOR MagicBook 15, ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು, ಲಿಂಕ್ ಅನ್ನು ಕ್ಲಿಕ್ ಮಾಡಿ: https://bit.ly/33qtXBK

  ಗಮನಿಸಿ: ಎಲ್ಲಾ ಟ್ರೇಡ್‌ಮಾರ್ಕ್‌ಗಳು, ಬ್ರ್ಯಾಂಡ್ ಹೆಸರುಗಳು ಆಯಾ ಮಾಲೀಕರ ಆಸ್ತಿಯಾಗಿದೆ. ಟಿ & ಸಿ ಅನ್ವಯಿಸುತ್ತದೆ. ಬ್ರ್ಯಾಂಡ್, ಉತ್ಪನ್ನಗಳು, ಕೊಡುಗೆಗಳು ಮತ್ತು ಸ್ಪರ್ಧೆಯ ವಿವರಗಳು ಇತ್ಯಾದಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ವೆಬ್‌ಸೈಟ್ www.hihonor.com/in ಮತ್ತು ಸೋಶಿಯಲ್ ಮೀಡೀಯ ಹ್ಯಾಂಡಲ್‌ಗಳಲ್ಲಿ (Facebook, Twitter, Instagram and YouTube) ನಮ್ಮನ್ನು ಅನುಸರಿಸಿ.

  ಇದು ಒಂದು ಸಹಭಾಗಿತ್ವದ ಪೋಸ್ಟ್ ಆಗಿದೆ.
  Published by:Rajesh Duggumane
  First published: