ಶಿಯೋಮಿಗೆ ಸೆಡ್ಡು ಹೊಡೆದ ಹಾನರ್​ 9N, ಬೆಲೆ ಕೇಳಿ ದಂಗಾಗ ಬೇಡಿ!

3GB RAM ಹಾಗು 4GB RAM ಒಳಗೊಂಡು ಮಾರುಕಟ್ಟೆಗೆ ಬಂದಿರುವ ಈ ಹಾನರ್​ ಮೊಬೈಲ್​ ಜಿಯೋ ಆಫರ್​ ಸೇರಿದಂತೆ ಸಾಕಷ್ಟು ವೈಶಿಷ್ಟ್ಯಗಳನ್ನು ಒಳಗೊಂಡು ಇದೇ 31ರಂದು ಫ್ಲಿಪ್​ಕಾರ್ಟ್​​ನಲ್ಲಿ ಎಕ್ಸ್​​ಕ್ಲೂಸಿವ್​ ಮಾರಾಟಗೊಳ್ಳಲಿದೆ. ಈ ಮೊಬೈಲ್​ನ ಬೆಲೆ ಹಾಗೂ ಗುಣವಿಶೇಷಗಳು ಇಲ್ಲಿದೆ.

ಡಿಸ್​ಪ್ಲೇ: 5.84 ಇಂಚುಗಳ ಫುಲ್​ಹೆಚ್​ಡಿ ಪ್ಲಸ್​ 
ಪ್ರೊಸೆಸರ್​: ಕಿರಿನ್​ 659 
ಮೆಮೊರಿ: 3GB/ 4GB RAM, 32GB/64GB/128GB 
ವಿಸ್ತರಣೆ: 256 ಜಿಬಿ
ಕ್ಯಾಮೆರಾ: 13 ಮೆಗಾಪಿಕ್ಸೆಲ್​ & 2 ಮೆಗಾಪಿಕ್ಸೆಲ್​
ಸೆಲ್ಫಿ: 16 ಮೆಗಾಪಿಕ್ಸೆಲ್​
ಬ್ಯಾಟರಿ: 3000mAh 
ಪ್ರೊಸೆಸರ್​: ಆ್ಯಂಡ್ರಾಯ್ಡ್​ 8.0 ಒರಿಯೋ
ಫಿಂಗರ್​ಪ್ರಿಂಟ್​ ಸೆನ್ಸಾರ್​, 
ಫೇಸ್​ ಅನ್​ಲಾಕರ್​

3GB RAM ಹಾಗು 4GB RAM ಒಳಗೊಂಡು ಮಾರುಕಟ್ಟೆಗೆ ಬಂದಿರುವ ಈ ಹಾನರ್​ ಮೊಬೈಲ್​ ಜಿಯೋ ಆಫರ್​ ಸೇರಿದಂತೆ ಸಾಕಷ್ಟು ವೈಶಿಷ್ಟ್ಯಗಳನ್ನು ಒಳಗೊಂಡು ಇದೇ 31ರಂದು ಫ್ಲಿಪ್​ಕಾರ್ಟ್​​ನಲ್ಲಿ ಎಕ್ಸ್​​ಕ್ಲೂಸಿವ್​ ಮಾರಾಟಗೊಳ್ಳಲಿದೆ. ಈ ಮೊಬೈಲ್​ನ ಬೆಲೆ ಹಾಗೂ ಗುಣವಿಶೇಷಗಳು ಇಲ್ಲಿದೆ. ಡಿಸ್​ಪ್ಲೇ: 5.84 ಇಂಚುಗಳ ಫುಲ್​ಹೆಚ್​ಡಿ ಪ್ಲಸ್​ ಪ್ರೊಸೆಸರ್​: ಕಿರಿನ್​ 659 ಮೆಮೊರಿ: 3GB/ 4GB RAM, 32GB/64GB/128GB ವಿಸ್ತರಣೆ: 256 ಜಿಬಿ ಕ್ಯಾಮೆರಾ: 13 ಮೆಗಾಪಿಕ್ಸೆಲ್​ & 2 ಮೆಗಾಪಿಕ್ಸೆಲ್​ ಸೆಲ್ಫಿ: 16 ಮೆಗಾಪಿಕ್ಸೆಲ್​ ಬ್ಯಾಟರಿ: 3000mAh ಪ್ರೊಸೆಸರ್​: ಆ್ಯಂಡ್ರಾಯ್ಡ್​ 8.0 ಒರಿಯೋ ಫಿಂಗರ್​ಪ್ರಿಂಟ್​ ಸೆನ್ಸಾರ್​, ಫೇಸ್​ ಅನ್​ಲಾಕರ್​

  • Share this:

    ಹುವಾವೆ ಒಡೆತನದ ಹಾನರ್​ 9N ಮೊಬೈಲ್​ ಬಿಡುಗಡೆಯಾಗಿದ್ದು, ನಾಚ್​ ಡಿಸ್​ಪ್ಲೇ ಹೊಂದಿರುವ 9N ಮೊಬೈಲ್​ ಅತ್ಯಂತ ಕಡಿಮೆ ಬಜೆಟ್​ನಲ್ಲಿ ಹೆಚ್ಚು ಆಯ್ಕೆಗಳನ್ನು ಒಳಗೊಂಡಿರುವ ಮೊಬೈಲ್​ಗಳಲ್ಲಿ ಒಂದಾಗಿದೆ. ಅಲ್ಲದೇ ಶಿಯೋಮಿ, ಮೊಟೋದಂತಹ ಮೊಬೈಲ್​ಗಳಿಗೆ ತೀರ್ವ ಹಣಾಹಣೆಗೂ ಈ ಮೊಬೈಲ್​ ಸೂಕ್ತವಾಗಿದೆ.



    ನಾಲ್ಕು ಬಣ್ಣಗಳ ಆವೃತ್ತಿಯಲ್ಲಿ ಬಿಡುಗಡೆಯಾಗಿರುವ 9N ಮೊಬೈಲ್​, 11, 999, 13,999 ಹಾಗೂ 17,999 ಬೆಲೆಗಳಲ್ಲಿ ಲಭ್ಯವಿದ್ದು, ಐಫೋನ್​ ಎಕ್ಸ್ ಮಾದರಿಯ ನಾಚ್​ ಸ್ಕ್ರೀನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದ ಕೀರ್ತಿ ಶಿಯೋಮಿ ಬಿಟ್ಟರೆ ಹಾನರ್​ಗೆ ಸಲ್ಲುತ್ತದೆ.


    Honor 9N ಮೊಬೈಲ್​ ವಿಶೇಷತೆಗಳು
    3GB RAM ಹಾಗು 4GB RAM ಒಳಗೊಂಡು ಮಾರುಕಟ್ಟೆಗೆ ಬಂದಿರುವ ಈ ಹಾನರ್​ ಮೊಬೈಲ್​ ಜಿಯೋ ಆಫರ್​ ಸೇರಿದಂತೆ ಸಾಕಷ್ಟು ವೈಶಿಷ್ಟ್ಯಗಳನ್ನು ಒಳಗೊಂಡು ಇದೇ 31ರಂದು ಫ್ಲಿಪ್​ಕಾರ್ಟ್​​ನಲ್ಲಿ ಎಕ್ಸ್​​ಕ್ಲೂಸಿವ್​ ಮಾರಾಟಗೊಳ್ಳಲಿದೆ. ಈ ಮೊಬೈಲ್​ನ ಬೆಲೆ ಹಾಗೂ ಗುಣವಿಶೇಷಗಳು ಇಲ್ಲಿದೆ.

    ಡಿಸ್​ಪ್ಲೇ: 5.84 ಇಂಚುಗಳ ಫುಲ್​ಹೆಚ್​ಡಿ ಪ್ಲಸ್​
    ಪ್ರೊಸೆಸರ್​: ಕಿರಿನ್​ 659
    ಮೆಮೊರಿ: 3GB/ 4GB RAM, 32GB/64GB/128GB
    ವಿಸ್ತರಣೆ: 256 ಜಿಬಿ
    ಕ್ಯಾಮೆರಾ: 13 ಮೆಗಾಪಿಕ್ಸೆಲ್​ & 2 ಮೆಗಾಪಿಕ್ಸೆಲ್​
    ಸೆಲ್ಫಿ: 16 ಮೆಗಾಪಿಕ್ಸೆಲ್​
    ಬ್ಯಾಟರಿ: 3000mAh
    ಪ್ರೊಸೆಸರ್​: ಆ್ಯಂಡ್ರಾಯ್ಡ್​ 8.0 ಒರಿಯೋ
    ಫಿಂಗರ್​ಪ್ರಿಂಟ್​ ಸೆನ್ಸಾರ್​,
    ಫೇಸ್​ ಅನ್​ಲಾಕರ್​

    ಮಾರಾಟ: ಫ್ಲಿಪ್​ಕಾರ್ಟ್​​


    ಬೆಲೆ:
     3GB RAM + 32GB: 11,999 ರೂ.
    4GB RAM + 64GB: 13,999 ರೂ.
    4GB RAM + 128GB: 17,999 ರೂ.

    First published: