ಹಾನರ್ 20, 20ಪ್ರೋ ಸ್ಮಾರ್ಟ್​ಫೋನ್​​ ಬಿಡುಗಡೆ: ಇದರಲ್ಲೇನಿದೆ ವಿಶೇಷತೆ?

ಲಂಡನ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಾನರ್​​ 20 ಮತ್ತು 20 ಪ್ರೋ ಹೆಸರಿನ ಸ್ಮಾರ್ಟ್​ಫೋನ್​ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

news18
Updated:May 24, 2019, 3:46 PM IST
ಹಾನರ್ 20, 20ಪ್ರೋ ಸ್ಮಾರ್ಟ್​ಫೋನ್​​ ಬಿಡುಗಡೆ: ಇದರಲ್ಲೇನಿದೆ ವಿಶೇಷತೆ?
ಹಾನರ್​​ 20 ಸ್ಮಾರ್ಟ್​ಫೋನ್
  • News18
  • Last Updated: May 24, 2019, 3:46 PM IST
  • Share this:
ಚೀನಾದ ಸ್ಮಾರ್ಟ್​ಫೋನ್​ ಸಂಸ್ಥೆಗಳಲ್ಲೊಂದಾದ ಹುವಾಯ್​ ವಿನೂತನ ಶೈಲಿಯ ಎರಡು ಹ್ಯಾಂಡ್​ಸೆಟ್​ಗಳನ್ನು ಬಿಡುಗಡೆ ಮಾಡಿದೆ. ಲಂಡನ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಾನರ್​​ 20 ಮತ್ತು 20 ಪ್ರೋ ಹೆಸರಿನ ಸ್ಮಾರ್ಟ್​ಫೋನ್​ ಅನ್ನು ಮಾರುಕಟ್ಟೆಗೆ ತಂದಿದೆ. ನೂತನ ಸ್ಮಾರ್ಟ್​ಫೋನ್​ಗಳು ಕ್ವಾಡ್​ ಕ್ಯಾಮೆರಾ ಸೆಟ್​ಅಪ್​​ ಒಳಗೊಂಡಿದೆ. ಅಂತೆಯೇ, ಡೈನಾಮಿಕ್​​​ ಹೆಲೋಗ್ರಾಫಿಕ್​​​​​ ವಿನ್ಯಾಸದಿಂದ ತಯಾರಿಸಲಾಗಿದೆ.

ಹಾನರ್​​​ 20 ವಿಶೇಷತೆಗಳು:

ಡಿಸ್​​​ಪ್ಲೇ: 6.26 ಇಂಚಿನ FHD+ ಡಿಸ್​​ಪ್ಲೇ

ಪ್ರೊಸೆಸರ್​: 7nm-based Kirin 980 AI ಚಿಪ್​​ಸೆಟ್​

ರೆಸೊಲ್ಯೂಷನ್​: 2340x​​​1080P

ಸ್ಟೊರೇಜ್​​: 128 GB ಇಂಟರ್​ನಲ್​ ಸ್ಟೊರೇಜ್​

ಮುಂಭಾಗದ ಕ್ಯಾಮೆರಾ: 32 ಮೆಗಾಫಿಕ್ಸೆಲ್​​​ ಪಂಚ್​​ ಹೋಲ್​​ ಕ್ಯಾಮೆರಾ ಹೊಂದಿದೆಹಿಂಭಾಗದ ಕ್ಯಾಮೆರಾ: 48 ಮೆಗಾಫಿಕ್ಸೆಲ್​​ ಸೋನಿ IMXಕ್ಯಾಮೆರಾ+ 2 ಮೆಗಾಫಿಕ್ಸೆಲ್​​ ಮ್ಯಾಕ್ರೋ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ: 3750 mAh ಬ್ಯಾಟರಿ ಹೊಂದಿದೆ.

ಬೆಲೆ: 128 GB ಇಂಟರ್​​​ನಲ್​ ಸ್ಟೊರೇಜ್​​ ಮತ್ತು 6 GB RAm​ ಹೊಂದಿರವ ಹಾನರ್​ 20 ಸ್ಮಾರ್ಟ್​ಫೋನ್​ ಬೆಲೆ- 38,783 ರೂ.

ಇದನ್ನೂ ಓದಿ: ತಮಿಳುನಾಡು ಲೋಕಸಭೆ ಕ್ಲೀನ್​ಸ್ವೀಪ್ ಮಾಡಿದ ಡಿಎಂಕೆಗೆ ಕೈಕೊಟ್ಟ ವಿಧಾನಸಭೆ; ಸ್ಟಾಲಿನ್ ಸಿಎಂ ಕನಸು ಮುಂದೂಡಿಕೆ

ಹಾನರರ್​ 20 ಪ್ರೋ ವಿಶೇಷತೆಗಳು:

ಹಾನರ್​​ 20 ಸ್ಮಾರ್ಟ್​ಫೋನ್​ಗಿಂತ  20 ಪ್ರೋನಲ್ಲಿ ವಿಶೇಷತೆಯಲ್ಲಿ ಕೊಂಚ ಬದಲಾವಣೆ ಇದೆ. ಬ್ಯಾಟರಿ, ಸ್ಟೊರೇಜ್​ ಮತ್ತು ಕ್ಯಾಮೆರಾದಲ್ಲಿ ಬದಲಾವಣೆ ಮಾಡಲಾಗಿದೆ.

ಡಿಸ್​​​ಪ್ಲೇ: 6.26 ಇಂಚಿನ FHD+ ಡಿಸ್​​ಪ್ಲೇ

ಪ್ರೊಸೆಸರ್​: 7nm-based Kirin 980 AI ಚಿಪ್​​ಸೆಟ್​

ಸ್ಟೊರೇಜ್​​: 256 GB ಇಂಟರ್​ನಲ್​ ಸ್ಟೊರೇಜ್

ಮುಂಭಾಗದ ಕ್ಯಾಮೆರಾ: 32 ಮೆಗಾಫಿಕ್ಸೆಲ್​​​ ಪಂಚ್​​ ಹೋಲ್​​ ಕ್ಯಾಮೆರಾ ಹೊಂದಿದೆ

ಹಿಂಭಾಗದ ಕ್ಯಾಮೆರಾ: 48 ಮೆಗಾಫಿಕ್ಸೆಲ್​​ ಪ್ರೈಮರಿ ಸೆನ್ಸಾರ್​​+ 16 ಮೆಗಾಫಿಕ್ಸೆಲ್​ ಅಲ್ಟ್ರಾ ವೈಡ್​ ಆ್ಯಂಗಲ್​​ ಸೆನ್ಸಾರ್​​ + 8 ಟೆಲಿಫೋಟೋ​ ಕ್ಯಾಮೆರಾ+ 2 ಮೆಗಾಫಿಕ್ಸೆಲ್​​ ಮ್ಯಾಕ್ರೋ ಕ್ಯಾಮೆರಾ ನೀಡಲಾಗಿದೆ

ಬ್ಯಾಟರಿ: 4000 mAh ಬ್ಯಾಟರಿ ಹೊಂದಿದೆ

ಬೆಲೆ: 46,576 ರೂ.

First published:May 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading