ಒನ್​ ಪ್ಲಸ್​ 6ಗೆ ಮತ್ತೋರ್ವ ಪ್ರತಿಸ್ಪರ್ಧಿ ನೋವಾ 3?


Updated:July 26, 2018, 6:28 PM IST
ಒನ್​ ಪ್ಲಸ್​ 6ಗೆ ಮತ್ತೋರ್ವ ಪ್ರತಿಸ್ಪರ್ಧಿ ನೋವಾ 3?

Updated: July 26, 2018, 6:28 PM IST
ಚೀನಾದ ಸ್ಮಾರ್ಟ್​ಫೋನ್​ ನಿರ್ಮಾಣ ಸಂಸ್ಥೆ ಹುವಾವೆ ನೂತನ ಎರಡು ಮೊಬೈಲ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಒನ್​ಪ್ಲಸ್​​6 ಹಾಗೂ ಅಸೂಸ್​ ಜೆನ್​ಫೋನ್​ 5z ಮೊಬೈಲ್​ಗಳಿಗೆ ಮತ್ತೊಂದು ಪೈಪೋಟ್​ ನೀಡಿದೆ.

ಸ್ಪೋರ್ಟ್​​ ಡ್ಯುಯಲ್​ ಕ್ಯಾಮೆರಾ, ಕೃತಕ ಬುದ್ಧಿಮತ್ತೆ ಸಪೋರ್ಟ್​ನೊಂದಿಗೆ ಮಾರುಕಟ್ಟೆಗ ಬಂದಿರುವ Nova 3 and Nova 3i ಆ್ಯಪಲ್​ ಇತ್ತೀಚೆಗೆ ಬಿಡಗಡೆಗೊಳಿಸಿದ ಆ್ಯಪಲ್​ ಅನಿಮೋಜಿಸ್​ಗಳಿಗೆ ತೀರ್ವ ಸ್ಪರ್ಧೆ ನೀಡುವ ಕ್ಯೂಮೋಜಿಯನ್ನು ಈ ಮೊಬೈಲ್​ಗಳಲ್ಲಿ ನೀಡಿದೆ. ಇವು ತ್ರಿಡಿ ತಂತ್ರಜ್ಞಾನದಿಂದ ಕಾರ್ಯ ನಿರ್ವಹಿಸಲಿದೆ.

ನೋವಾ 3 ಹಾಗೂ ನೋವಾ 3i ಬೆಲೆ ವೈಶಿಷ್ಟ್ಯಗಳು
ಬೆಲೆ

ನೋವಾ 3 : 34,999
ನೋವಾ 3i: 20,990

ಮಾರಾಟ: ಅಮೇಜಾನ್​.ಕಾಂ, ಮುಂಗಡ ಬುಕ್ಕಿಂಗ್​ ಆರಂಭವಾಗಿದೆ,
Loading...

ನೋವಾ 3 ವೈಶಿಷ್ಟ್ಯಗಳು
6.3 ಇಂಚುಗಳ ಫುಲ್​ಹೆಚ್​ಡಿ ಪ್ಲಸ್​ (2340 x 1080) ಡಿಸ್​ಪ್ಲೇ
ಕಿರಿನ್​ 970 ಪ್ರೊಸೆಸರ್​ + ಮಿಲಿ ಜಿ72 ಎಂಪಿ 12 ಪ್ರೊಸೆಸರ್​
ಕ್ಯಾಮೆರಾ: 24 ಎಂಪಿ + 16 ಎಂಪಿ ಹಿಂಬದಿ ಕ್ಯಾಮೆರಾ
ಸೆಲ್ಫಿ: 24 ಎಂಪಿ +2 ಎಂಪಿ ಫ್ರಂಟ್​ ಕ್ಯಾಮೆರಾ,
ಬ್ಯಾಟರಿ: 3750 mAh
ಯುಎಸ್​ಬಿ ಸಿ ಪೋರ್ಟ್​ ಚಾರ್ಜಿಂಗ್​,
ಮೆಮೋರಿ: 6GB RAM 128GB ಆಂತರಿಕ ಮೆಮೊರಿ

ನೋವ 3ಐ ವಿಶೇಷತೆಗಳು

6.3 ಇಂಚುಗಳ ಫುಲ್​ಹೆಚ್​ಡಿ ಪ್ಲಸ್​ (2340 x 1080) ಡಿಸ್​ಪ್ಲೇ
ಕಿರಿನ್​ 710 ಪ್ರೊಸೆಸರ್​
ಕ್ಯಾಮೆರಾ: 16 ಎಂಪಿ + 2 ಎಂಪಿ ಹಿಂಬದಿ ಕ್ಯಾಮೆರಾ
ಸೆಲ್ಫಿ: 24 ಎಂಪಿ +2 ಎಂಪಿ ಫ್ರಂಟ್​ ಕ್ಯಾಮೆರಾ,
ಬ್ಯಾಟರಿ: 3340 mAh
ಯುಎಸ್​ಬಿ ಸಿ ಪೋರ್ಟ್​ ಚಾರ್ಜಿಂಗ್​,
ಮೆಮೋರಿ: 4GB RAM 128GB ಆಂತರಿಕ ಮೆಮೊರಿ

 
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ