HOME » NEWS » Tech » HERO DIWALI 2020 OFFERS HERO BIKES AND SCOOTER AVAIL BENEFITS OF UP TO 7000 AND SO MUCH MORE HG

Hero Diwali 2020 offers: ಹೀರೋ ಎಕ್ಸ್​ಪಲ್ಸ್​ ಬೈಕಿನ ಮೇಲೆ ಭರ್ಜರಿ ಆಫರ್​!

Hero MotoCorp: ಬೈಕ್​ ಮತ್ತು ಸ್ಕೂಟರ್​ ಮೇಲೆ ಆಕರ್ಷಕ ಡಿಸ್ಕೌಂಟ್​ ನೀಡಿದೆ. 160ಸಿಸಿ ವಾಹನದಿಂದ 200ಸಿಸಿ ವಾಹನಗಳ ಮೇಲೆ ಕ್ಯಾಶ್​​ ಬೆನಿಫಿಟ್ಸ್​, ಕಡಿಮೆ ಬಡ್ಡಿದರ, ಎಕ್ಸ್​ಚೇಂಜ್​ ಆಫರ್​ ನೀಡಿದೆ.

news18-kannada
Updated:November 13, 2020, 9:18 PM IST
Hero Diwali 2020 offers: ಹೀರೋ ಎಕ್ಸ್​ಪಲ್ಸ್​ ಬೈಕಿನ ಮೇಲೆ ಭರ್ಜರಿ ಆಫರ್​!
ಹೀರೋ ಎಕ್ಸ್​ಪಲ್ಸ್
  • Share this:
ಹೀರೋ ಮೊಟೊಕಾರ್ಪ್​ ಇಂಡಿಯಾ ದೀಪಾವಳಿ ಹಬ್ಬದ ಪ್ರಯಕ್ತ ‘ಫೆಸ್ಟಿವಲ್​ ಸೀಸನ್​ 2020’ ಆಫರ್​ ಹಮ್ಮಿಕೊಂಡಿದೆ. ಬೈಕ್​ ಮತ್ತು ಸ್ಕೂಟರ್​ ಮೇಲೆ ಆಕರ್ಷಕ ಡಿಸ್ಕೌಂಟ್​ ನೀಡಿದೆ. 160ಸಿಸಿ ವಾಹನದಿಂದ 200ಸಿಸಿ ವಾಹನಗಳ ಮೇಲೆ ಕ್ಯಾಶ್​​ ಬೆನಿಫಿಟ್ಸ್​, ಕಡಿಮೆ ಬಡ್ಡಿದರ, ಎಕ್ಸ್​ಚೇಂಜ್​ ಆಫರ್​ ನೀಡಿದೆ.

ಹೀರೋ ಎಕ್ಸ್​ಪಲ್ಸ್​ ಮೇಲೆ ಭರ್ಜರಿ ಆಫರ್​

-ಹೀರೋ ಪರಿಚಯಿಸಿರುವ ಎಕ್ಸ್​ಪಲ್ಸ್ 200 ಮತ್ತು ಎಕ್ಸ್​ಟ್ರಿಮ್​​ ಬೈಕಿನ ಮೇಲೆ 4,999 ರೂ ಡೌನ್​ಪೇಮೆಂಟ್​ ನೀಡುತ್ತಿದೆ.

-ಶೇ. 6.99ರಷ್ಟು ಕಡಿಮೆ ಇನ್ಟ್ರೆಸ್ಟ್​​​,

-3 ಸಾವಿರದಷ್ಟು ಎಕ್ಸ್​ಚೇಂಜ್​ ಬೆನಿಫಿಟ್​, 2 ಸಾವಿರ ಲಾಯಲ್ಟಿ ಬೆನಿಫಿಟ್​​ ಮತ್ತು 2 ಸಾವಿರ ಕಾರ್ಪೊರೇಟ್​ ಬೆನಿಫಿಟ್​ ನೀಡುತ್ತಿದೆ.

-ಇನ್ನು 5,500 ರೂ ರಿವರ್ಡ್​ ಮತ್ತು ಸರ್ವೀಸ್​ ಬೆನಿಫಿಟ್​​ ನೀಡುತ್ತಿದೆ.

-ಪೇಟಿಯಂ ಮೂಲಕ ಹಣ ವರ್ಗಾಯಿಸಿದರೆ 7,500 ರೂ ವರೆಗೆ ಬೆನಿಫಿಟ್​ ನೀಡುತ್ತಿದೆ.-ಐಸಿಐಸಿಐ ಬ್ಯಾಂಕ್​/ಡೆಬಿಟ್​, ಕ್ರೆಡಿಟ್​ ಕಾರ್ಡ್​ ಬಳಸಿ ಖರೀದಿಸಿದರೆ 5 ಸಾವಿರ ಬೆನಿಫಿಟ್​ ಸಿಗಲಿದೆ.

ಹೀರೋ ಎಕ್ಸ್​ಪಲ್ಸ್




ಹೀರೋ 125 ಸಿಸಿ ಬೈಕಿನ ಮೇಲಿನ ಡಿಸ್ಕೌಂಟ್​ ಹೀಗಿದೆ:

-ಹೀರೋ ಸ್ಲೆಂಡರ್​+, ಸೂಪರ್​ ಸ್ಲೆಂಡರ್​, ಸ್ಲೆಂಡರ್​ ಐಸ್ಮಾರ್ಟ್​, ಹೆಚ್​ಎಫ್​ ಡಿಲಕ್ಸ್​, ಫ್ಯಾಷನ್​ ಪ್ರೊ, ಗ್ಲಾಮರ್​​ ಬೈಕಿನ ಮೇಲೆ 4,999 ರೂ ಡೌನ್​ಪೇಮೆಂಟ್​ ನೀಡುತ್ತಿದೆ.

-ಶೇ. 6.99ರಷ್ಟು ಕಡಿಮೆ ಇನ್ಟ್ರೆಸ್ಟ್​​​,

-2,100 ರೂ.ವರೆಗೆ ಕ್ಯಾಶ್​ ಡಿಸ್ಕೌಂಟ್​, ಜೊತೆಗೆ 1000 ಸಾವಿರ ಎಕ್ಸ್​ಚೇಂಜ್​ ಬೆನಿಫಿಟ್ ನೀಡುತ್ತಿದೆ.

-ಇನ್ನು 5,500 ರೂ ರಿವರ್ಡ್​ ಮತ್ತು ಸರ್ವೀಸ್​ ಬೆನಿಫಿಟ್​​ ನೀಡುತ್ತಿದೆ.

-ಪೇಟಿಯಂ ಮೂಲಕ ಹಣ ವರ್ಗಾರ್ಯಿಸಿದರೆ 7,500 ರೂ ವರೆಗೆ ಬೆನಿಫಿಟ್​ ನೀಡುತ್ತಿದೆ.

-ಐಸಿಐಸಿಐ ಬ್ಯಾಂಕ್​/ಡೆಬಿಟ್​, ಕ್ರೆಡಿಟ್​ ಕಾರ್ಡ್​ ಬಳಸಿ ಖರೀದಿಸಿದರೆ 5 ಸಾವಿರ ಬೆನಿಫಿಟ್​

ಫ್ಯಾಷನ್​ ಪ್ರೊ




ಹೀರೋ ಸ್ಕೂಟರ್​ ಮೇಲಿನ ಡಿಸ್ಕೌಂಟ್​;

-ಹೀರೋ ಮೆಸ್ಟ್ರೊ ಎಡ್ಜ್​ 110, ಹೀರೋ ಡೆಸ್ಟಿನಿ 125, ಮೆಸ್ಟ್ರೊ ಎಡ್ಜ್ 125, ಹೀರೋ ಪ್ಲೆಷರ್​+ ಸ್ಕೂಟರ್​ ಮೇಲೆ 4,999 ರೂ ಡೌನ್​ಪೇಮೆಂಟ್​ ನೀಡುತ್ತಿದೆ.

-ಶೇ. 6.99ರಷ್ಟು ಕಡಿಮೆ ಇನ್ಟ್ರೆಸ್ಟ್​​

-2 ಸಾವಿರದವರೆಗೆ ಕ್ಯಾಶ್​ ಡಿಸ್ಕೌಂಟ್​, ಜೊತೆಗೆ 2 ಸಾವಿರದಷ್ಟು ಎಕ್ಸ್​ಚೇಂಜ್​ ಬೆನಿಫಿಟ್​, 2 ಸಾವಿರ ಲಾಯಲ್ಟಿ ಬೆನಿಫಿಟ್​​ ಮತ್ತು 2 ಸಾವಿರ ಕಾರ್ಪೊರೇಟ್​ ಬೆನಿಫಿಟ್​ ನೀಡುತ್ತಿದೆ.

-ಇನ್ನು 5,500 ರೂ ರಿವರ್ಡ್​ ಮತ್ತು ಸರ್ವೀಸ್​ ಬೆನಿಫಿಟ್​​ ನೀಡುತ್ತಿದೆ.

-ಪೇಟಿಯಂ ಮೂಲಕ ಹಣ ವರ್ಗಾಯಿಸಿದರೆ 7,500 ರೂ ವರೆಗೆ ಬೆನಿಫಿಟ್​ ನೀಡುತ್ತಿದೆ.

-ಐಸಿಐಸಿಐ ಬ್ಯಾಂಕ್​/ಡೆಬಿಟ್​, ಕ್ರೆಡಿಟ್​ ಕಾರ್ಡ್​ ಬಳಸಿ ಖರೀದಿಸಿದರೆ 5 ಸಾವಿರ ಬೆನಿಫಿಟ್​

ಹೀರೋ ಮೆಸ್ಟ್ರೊ ಎಡ್ಜ್​ 110


ದೀಪಾವಳಿ ಹಬ್ಬದ ಪ್ರಯಕ್ತ ಹಲವಾರು ವಾಹನ ಉತ್ಪಾದಕ ಕಂಪನಿಗಳು ಆಫರ್​ ನೀಡಿದೆ. ಇದೀಗ ಹೀರೋ ಮೊಟೊಕಾರ್ಪ್​ ಕೂಡ  160ಸಿಸಿ ವಾಹನದಿಂದ 200ಸಿಸಿ ವಾಹನಗಳ ಮೇಲೆ ಆಫರ್​​ ನೀಡಿದೆ. ಅದರ ಜೊತೆಗೆ ಹೀರೋ credR ಕಂಪನಿ ಜೊತೆಗೆ ಕೈಜೋಡಿಸಿಕೊಂಡು ಹಳೆಯ ವಾಹನವನ್ನು ಎಕ್ಸ್​ಚೇಂಜ್​ ಮಾಡಿ ಹೊಸ ಎಲೆಕ್ಟ್ರಿಕ್​ ಸ್ಕೂಟರ್​ ಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ, ಆದರೆ ಕೆಲವೇ ನಗರದಲ್ಲಿ ಈ ಆಫರ್​ ಅನ್ನು ನೀಡಿದೆ
Published by: Harshith AS
First published: November 13, 2020, 9:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories