ಮೊಬೈಲ್​ ಸ್ವಚ್ಚವಾಗಿಡಲು ಇಲ್ಲಿದೆ ಸರಳ ಸೂತ್ರ

ನಾವು ಬಳಸುವ ಸ್ಮಾರ್ಟ್​ ಫೋನ್​ ಅನ್ನು ಕ್ಲೀನ್​ ಆಗಿ ಇಡುವ ಜವಬ್ದಾರಿ ನಮ್ಮ ಕೈಯಲ್ಲಿದೆ. ಹೊಸ ಮೊಬೈಲ್​ನಂತೆ ಕಂಗೊಳಿಸಲು ಕೆಲವೊಂದು ಸರಳ ಸೂತ್ರವನ್ನು ಬಳಸಿದರೆ ನಿಮ್ಮ ಮೊಬೈಲ್​ ಅನ್ನು ಕ್ಲೀನ್​ ಆಗಿ ಇಡಬಹುದು.

news18
Updated:March 14, 2019, 8:27 PM IST
ಮೊಬೈಲ್​ ಸ್ವಚ್ಚವಾಗಿಡಲು ಇಲ್ಲಿದೆ ಸರಳ ಸೂತ್ರ
ಮೊಬೈಲ್​ ಸ್ವಚ್ಛಗೊಳಿಸುವುದು
news18
Updated: March 14, 2019, 8:27 PM IST
ಸ್ಮಾರ್ಟ್​ಫೋನ್​ ಖರೀದಿಸುವಾಗ ತಮ್ಮ ಮೊಬೈಲ್​ ಫೋನ್​ ಹೊಸತರಂತೆ ಕಾಣಲು ಸಾಕಷ್ಟು ಸರ್ಕಸ್​ ಮಾಡುತ್ತಾರೆ. ಏಷ್ಟೇ ಜೋಪಾನವಾಗಿ ಬಳಸಿದರೂ ಮೊಬೈಲ್​ ಅಂದವಾಗಿ ಕಾಣಬೇಕು ಎಂದು ಆಸೆಯನ್ನಿಟ್ಟುಕೊಂಡಿತ್ತಾರೆ. ಆದರೆ ಅವರ ಪ್ರಯತ್ನಗಳು ವಿಫಲವಾಗುವುದೇ ಹೆಚ್ಚು.

ನಾವು ಬಳಸುವ ಸ್ಮಾರ್ಟ್​ ಫೋನ್​ ಅನ್ನು ಕ್ಲೀನ್​ ಆಗಿ ಇಡುವ ಜವಬ್ದಾರಿ ನಮ್ಮ ಕೈಯಲ್ಲಿದೆ. ಹೊಸ ಮೊಬೈಲ್​ನಂತೆ ಕಂಗೊಳಿಸಲು ಕೆಲವೊಂದು ಸರಳ ಸೂತ್ರವನ್ನು ಬಳಸಿದರೆ ನಿಮ್ಮ ಮೊಬೈಲ್​ ಅನ್ನು ಕ್ಲೀನ್​ ಆಗಿ ಇಡಬಹುದು. ಹಾಗಿದ್ದರೆ, ನಾವು ಹೇಳುವ ಸರಳ ಸೂತ್ರವನ್ನು ಬಳಸಿ ನಿಮ್ಮ ಮೊಬೈಲ್​ ಅನ್ನು ಹೊಸತರಂತೆ  ಮಾಡುವ ಕೆಲವು ಅಂಶಗಳನ್ನು ತಿಳಿಸುತ್ತೇವೆ. ಇವುಗಳನ್ನು ಪಾಲಿಸಿ ನಿಮ್ಮ ಮೊಬೈಲ್​ ಫೋನ್​ ಅನ್ನು ಸ್ವಚ್ಚವಾಗಿಸಿರಿ.

ಇದನ್ನೂ ಓದಿ: ರಿಚಾರ್ಜ್​ ಪ್ಲ್ಯಾನ್​ ಬದಲಿಸಿದ ಜಿಯೋ: ಇನ್ಮುಂದೆ ಪ್ರತಿದಿನ 2GB ಡೇಟಾ​ ಉಚಿತ

ಸರಳ ಸೂತ್ರ

 • ಮೊದಲಿಗೆ ನಿಮ್ಮ ಮೊಬೈಲ್​ಫೋನ್​ ಅನ್ನು ಸ್ವಿಚ್​ ಆಫ್​ ಮಾಡಿ ಆನಂತರ ಪ್ರೊಟೆಕ್ಟೀವ್​ ಕವರ್​ ಅನ್ನು ತೆಗೆಯಿರಿ.

 • Loading...

 • ಸ್ವಚ್ಛಮಾಡುವ ಸಂದರ್ಭದಲ್ಲಿ ಮೊಬೈಲ್​ ಕೈಯಿಂದ ಬೀಳುವ ಸಾಧ್ಯತೆಗಳಿರುತ್ತವೆ. ಆ ಕಾರಣಕ್ಕಾಗಿ ಟೇಬಲ್​ ಮೇಲೆ ಇಟ್ಟು ಬ್ಯಾಟರಿ ರಿಮೂವ್​ ಮಾಡಿರಿ.

 • ಒಣಗಿದ ಕಾಟನ್​ ಬಟ್ಟೆಯಿಂದ ಮೊಬೈಲ್​ ಸ್ಕ್ರೀನ್​ ​ಅನ್ನು ನಿಧಾನವಾಗಿ ಸ್ವಚ್ಚಗೊಳಿಸಿ.

 • ಕ್ಲೀನಿಂಗ್​ ಲಿಕ್ವಿಡ್​ ಬಳಸಿದ ಬಟ್ಟೆಯನ್ನು ಬಳಸಿಕೊಂಡು ಮೊಬೈಲ್​ ಸ್ವಚ್ಛಗೊಳಿಸಬಹುದು.

 • ಫೋನಿನ ನಾಲ್ಕು ಬದಿಯನ್ನು ಬ್ರಶ್​ ಮೂಲಕ ಸ್ವಚ್ಛ ಮಾಡಿರಿ. ಈ ಭಾಗದಲ್ಲಿ ಹೆಚ್ಚಿನ ಧೂಳು ಅವಿತಿರುವುದರಿಂದ ಬ್ರಶ್​ ಬಳಸುವುದು ಉತ್ತಮ.

 • ಫೋನಿನ ಬ್ಯಾಕ್​ ಸೈಡ್​ ಸ್ವಚ್ಛಗೊಳಿಸುವಾಗ ಲಿಕ್ವಿಡ್​ ಬಟ್ಟೆಯನ್ನು ಬಳಸಿದರೆ ಉತ್ತಮ. ಯಾವುದೇ ಕಾರಣಕ್ಕೂ ನೀರಿನಿಂದ ಒದ್ದೆ ಮಾಡಿದ ಬಟ್ಟೆಯನ್ನು ಬಳಸದಿರಿ.

 • ಫೋನಿನ ಚಾರ್ಜಿಂಗ್​ ಪೋರ್ಟ್​, ಸ್ಪೀಕರ್​ ಮತ್ತು ಆಡಿಯೋ ಪೋರ್ಟ್​ ಸ್ವಚ್ಛಗೊಳಿಸಲು ಬ್ಲೋವರ್​​​ ಬಳಕೆಮಾಡಿ. ಇಲ್ಲವಾದರೆ ಬಾಯಿಯಿಂದ ಗಾಳಿ ಊದಿ ಸ್ವಚ್ಛಗೊಳಿಸಿ.

 • ಮೊಬೈಲ್​ ಫೋನಿನ ಕ್ಯಾಮೆರಾವನ್ನು ಸ್ವಚ್ಛಗೊಳಿಸುವಾಗ ಕ್ಲೀನಿಂಗ್​ ಲಿಕ್ವಿಡ್​​ ಬಳಸಿದ ಬಟ್ಟೆಯಿಂದ ಒರೆಸಿರಿ.

 • ಮೊಬೈಲ್​ ಪ್ರೊಟೆಕ್ವಿವ್​ ಕವರ್​ ಹೊಂದಿದ್ದರೆ ಕೊನೆಗೆ ಸ್ವಚ್ಚಗೊಳಿಸಿ. ಪ್ರೊಟೆಕ್ವಿವ್​ ಕವರ್​​ನ ನಾಲ್ಕು ಬದಿಯನ್ನು ಧೂಳು ಅವಿತಿರುವುದರಿಂದ ಆ ಭಾಗಗಳನ್ನು ಹೆಚ್ಚು ಸ್ವಚ್ಚಮಾಡಿರಿ.

 • ಸಂಪೂರ್ಣ ಸ್ವಚ್ಛಗೊಳಿಸಿದ ನಂತರ 5 ನಿಮಿಷ ತಡಮಾಡಿ ಸ್ವಿಚ್​​ ಆನ್​ ಮಾಡಿರಿ.


First published:March 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
 • I agree to receive emails from NW18

 • I promise to vote in this year's elections no matter what the odds are.

  Please check above checkbox.

 • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626