ಯಾವುದೇ ಸ್ಥಳದಿಂದ ಮುಕ್ತವಾಗಿ ಕೆಲಸ ಮಾಡಿ; ವರ್ಕ್​ ಫ್ರಮ್​ ಹೋಮ್​ ಸುಲಭವಾಗಿಸಲು Dell ಹೇಗೆ ಸಹಾಯ ಮಾಡಬಹುದು?

ರಿಮೋಟ್ ವರ್ಕಿಂಗ್ ಉದ್ಯೋಗಗಳಿಗಾಗಿ Forbes ನ ಟಾಪ್ 100 ಕಂಪನಿಗಳಲ್ಲಿ Dell ಮೊದಲ 10 ಸ್ಥಾನಗಳಲ್ಲಿದೆ. ಕಂಪನಿಯು ಹಲವಾರು ವರ್ಷಗಳಿಂದ ಮನೆಯಿಂದ ಕೆಲಸ ಮಾಡವ ಕುರಿತು ಪರಿಹಾರಗಳು ಮತ್ತು ತಂತ್ರಜ್ಞಾನಗಳನ್ನು ಒದಗಿಸುವಲ್ಲಿ ಮುಂಚೂಣಿಯ ಸ್ಥಾನದಲ್ಲಿದೆ.

ರಿಮೋಟ್ ವರ್ಕಿಂಗ್ ಉದ್ಯೋಗಗಳಿಗಾಗಿ Forbes ನ ಟಾಪ್ 100 ಕಂಪನಿಗಳಲ್ಲಿ Dell ಮೊದಲ 10 ಸ್ಥಾನಗಳಲ್ಲಿದೆ. ಕಂಪನಿಯು ಹಲವಾರು ವರ್ಷಗಳಿಂದ ಮನೆಯಿಂದ ಕೆಲಸ ಮಾಡವ ಕುರಿತು ಪರಿಹಾರಗಳು ಮತ್ತು ತಂತ್ರಜ್ಞಾನಗಳನ್ನು ಒದಗಿಸುವಲ್ಲಿ ಮುಂಚೂಣಿಯ ಸ್ಥಾನದಲ್ಲಿದೆ.

ರಿಮೋಟ್ ವರ್ಕಿಂಗ್ ಉದ್ಯೋಗಗಳಿಗಾಗಿ Forbes ನ ಟಾಪ್ 100 ಕಂಪನಿಗಳಲ್ಲಿ Dell ಮೊದಲ 10 ಸ್ಥಾನಗಳಲ್ಲಿದೆ. ಕಂಪನಿಯು ಹಲವಾರು ವರ್ಷಗಳಿಂದ ಮನೆಯಿಂದ ಕೆಲಸ ಮಾಡವ ಕುರಿತು ಪರಿಹಾರಗಳು ಮತ್ತು ತಂತ್ರಜ್ಞಾನಗಳನ್ನು ಒದಗಿಸುವಲ್ಲಿ ಮುಂಚೂಣಿಯ ಸ್ಥಾನದಲ್ಲಿದೆ.

  • Share this:
    Twitter ಕಂಪನಿಯು ತನ್ನ ಉದ್ಯೋಗಿಗಳು ಬಯಸಿದರೆ ಎಂದೆಂದೂ ಕೂಡ ಮನೆಯಿಂದ ಕೆಲಸ ಮಾಡಬಹುದು ಎಂದು ಘೋಷಿಸಿದಾಗ, ಡಿಜಿಟಲ್ ನಾವೀನ್ಯತೆ ತಜ್ಞರು ಈ ಘೋಷಣೆಯನ್ನು ಮುಂದಿನ ಯುಗವನ್ನು ನಿರ್ಧರಿಸುವ ಕ್ಷಣ ಎಂದು ಶ್ಲಾಘಿಸಿದರು. ಇದು ಕಷ್ಟವೇನಲ್ಲ ಎಂಬುದನ್ನು ನಾವು ಕಾಣಬಹುದು. ಮನೆಯಿಂದ ಕೆಲಸ ಮಾಡುವ ಅನುಭವವು ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಈ ಸಂದರ್ಭದಲ್ಲೇ, 74% ರಷ್ಟು CFO ಮತ್ತು ಹಣಕಾಸು ಲೀಡರ್‌ಗಳು ತಮ್ಮ ಕೆಲವು ಉದ್ಯೋಗಿಗಳನ್ನು ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲು ಕಳುಹಿಸುವ ಆಲೋಚನೆ ಮಾಡಿವೆ ಎಂಬುದನ್ನು Gartner ನ ಇತ್ತೀಚಿನ CFO ಸಮೀಕ್ಷೆಯಿಂದ ತಿಳಿದುಬಂದಿದೆ, ಇದು ಭವಿಷ್ಯದಲ್ಲಿ ಮನೆಯಿಂದ ಕೆಲಸ ಮಾಡುವ ನೀತಿಗಳನ್ನು ವಿಸ್ತರಿಸುವ ಕಡೆಗಿನ ಆವೇಗವನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

    ರಿಮೋಟ್ ವರ್ಕಿಂಗ್ ಉದ್ಯೋಗಗಳಿಗಾಗಿ Forbes ನ ಟಾಪ್ 100 ಕಂಪನಿಗಳಲ್ಲಿ Dell ಮೊದಲ 10 ಸ್ಥಾನಗಳಲ್ಲಿದೆ. ಕಂಪನಿಯು ಹಲವಾರು ವರ್ಷಗಳಿಂದ ಮನೆಯಿಂದ ಕೆಲಸ ಮಾಡವ ಕುರಿತು ಪರಿಹಾರಗಳು ಮತ್ತು ತಂತ್ರಜ್ಞಾನಗಳನ್ನು ಒದಗಿಸುವಲ್ಲಿ ಮುಂಚೂಣಿಯ ಸ್ಥಾನದಲ್ಲಿದೆ, ಮತ್ತು ರಿಮೋಟ್ ವರ್ಕ್‌ಫೋರ್ಸ್ ಒಂದನ್ನು ಸಕ್ರಿಯಗೊಳಿಸಲು ಮತ್ತು ವಿಶಿಷ್ಟವಾದ ಸವಾಲುಗಳನ್ನು ಬಿಸಿನೆಸ್ ಅವಕಾಶಗಳಾಗಿ ಪರಿವರ್ತಿಸಲು ಗ್ರಾಹಕರಿಗೆ ಸಹಾಯ ಮಾಡುವಂತಹ ಉತ್ಪನ್ನಗಳು ಮತ್ತು ಪರಿಹಾರಗಳ ವಿಶಾಲವಾದ ಪೋರ್ಟ್‌ಫೋಲಿಯೋ ಒಂದನ್ನು ಅಭಿವೃದ್ಧಿಪಡಿಸುತ್ತಿದೆ. ತನ್ನದೇ ಆದ ಹೊಂದಿಕೊಳ್ಳುವ ಮತ್ತು ರಿಮೋಟ್ ವರ್ಕ್‌ಫೋರ್ಸ್ ನೀತಿಗಳನ್ನು ಸಕ್ರಿಯಗೊಳಿಸುವ ಈ ಹಿಂದಿನ ಇತಿಹಾಸದ ಕಾರಣದಿಂದಾಗಿ ಗ್ರಾಹಕರಿಗೆ ಈ ಕಷ್ಟಕರ ಸಮಯದಲ್ಲಿ ಸಹಾಯ ಮಾಡಲು ಕಂಪನಿಯು ಸಂಪೂರ್ಣವಾಗಿ ಸಿದ್ಧವಾಗಿದೆ. ವಿತರಣಾ ವರ್ಕ್‌ಫೋರ್ಸ್‌ನ ಈ ಆಧುನಿಕತೆಯ ಯುಗದಲ್ಲಿ Dell ನ ಪರಸ್ಪರ ಸಂಪರ್ಕಿತ ವರ್ಕ್‌ಫೋರ್ಸ್ ನಿರ್ಣಾಯಕ ಸಕ್ರಿಯಕಾರಕವಾಗಿದೆ. ಬಳಕೆದಾರರು ಎಲ್ಲಿದ್ದರೂ ಡೇಟಾ, ಆ್ಯಪ್‌ಗಳು ಮತ್ತು ಸೇವೆಗಳಿಗೆ ಸುರಕ್ಷಿತ ಅಕ್ಸೆಸ್ ಅನ್ನು ಒದಗಿಸುವ ಮೂಲಕ ಉತ್ಪಾದಕತೆ ಮತ್ತು ಕೆಲಸದ ಅನುಭವವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ದಶಕಗಳ ಕಾಲದಿಂದ Dell ತನ್ನ ಸಪ್ಲೈ ಚೈನ್‌ನಲ್ಲಿ ನಂಬಲಾಗದಷ್ಟು ಬಲವಾದ ಜಾಗತಿಕ ಸಂಬಂಧಗಳನ್ನು ನಿರ್ಮಿಸಿದೆ. ಇದು ನಾವು ಎದುರಿಸುತ್ತಿರುವ ಅನಿಶ್ಚಿತತೆಯ ಈ ಕ್ಲಿಷ್ಟಕರ ಸನ್ನಿವೇಶದಲ್ಲಿ ಕಂಪನಿಯನ್ನು ಇನ್ನಷ್ಟು ಸ್ಥಿರವಾದ ಸ್ಥಿತಿಗೆ ತರುತ್ತದೆ.

    ರಿಮೋಟ್ ಆಗಿ ಕೆಲಸ ಮಾಡಲು ಸಲಹೆಗಳು

    ಇದು ಹೊಸ ಸಾಮಾನ್ಯ ಸಂಗತಿ ಎಂದು ಪರಿಗಣಿಸಿ, ರಿಮೋಟ್ ಆಗಿ ಕೆಲಸ ಮಾಡಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ, ಅದು ನಿಮ್ಮ ಅನುಭವವನ್ನು ಕಡಿಮೆ ಒತ್ತಡ ಮತ್ತು ಹೆಚ್ಚು ಉತ್ಪಾದಕವಾಗಿಸುತ್ತದೆ:

    1. ನಿಮ್ಮ ಕೆಲಸದ ಶೈಲಿಯನ್ನು ಕಲಿಯಿರಿ. ಇದು ಆಫಿಸ್‌ನಲ್ಲಿರುವುದಕ್ಕಿಂತ ಭಿನ್ನವಾಗಿರಬಹುದು, ಆದರಿಂದ ನಿಮ್ಮ ಉತ್ಪಾದಕತೆ ಇನ್ನಷ್ಟು ಹೆಚ್ಚಾಗುತ್ತದೆ.

    2. ಪ್ರತ್ಯೇಕ ಕೆಲಸದ ಸ್ಥಳವನ್ನು ಇಟ್ಟುಕೊಳ್ಳಿ. ಸ್ಥಿರವಾದ ಸ್ಥಳದಲ್ಲಿ ಕೆಲಸ ಮಾಡುವುದರಿಂದ ನೀವು ಗಮನಹರಿಸಲು ಸಾಧ್ಯವಾಗುತ್ತಾದೆ.

    3. ವಿಡಿಯೋ ಕಾನ್ಫರೆನ್ಸ್ ಮೂಲಕವಾದರೂ ಸರಿ, ಜನರೊಂದಿಗೆ ಮುಖಾಮುಖಿಯಾಗಿ ಸಂಪರ್ಕಿಸಿ. ಇದರಿಂದ ನಿಮಗೆ ಏಕಾಂತದ ಅನುಭವವಾಗುವುದಿಲ್ಲ.

    4. ವೆಬ್ ಮೀಟಿಂಗ್‌ನಲ್ಲಿರುವಾಗ, ದೊಡ್ಡ ಫೈಲ್‌ಗಳನ್ನು ಡೌನ್ಲೋಡ್ ಮಾಡುವಂತಹ ನಿಮ್ಮ ಬ್ಯಾಂಡ್‍ವಿಡ್ತ್ ಖಾಲಿಮಾಡುವಂತಹ ಇತರೆ ಇಂಟೆರ್ನೆಟ್ ಚಟುವಟಿಕೆಗಳನ್ನು ತಪ್ಪಿಸಿ.

    5. ಬ್ರೇಕ್ ತೆಗೆದುಕೊಳ್ಳಿ. ನಿಮ್ಮ ಉತ್ಪಾದಕತೆಯ. ಮಟ್ಟವನ್ನು ನಿರ್ವಹಿಸಲು ಆಗಾಗ ನಿಮ್ಮ ಮನಸ್ಸನ್ನು ತೆರವುಗೊಳಿಸಿ.

    6. ಕೆಲಸ ಮುಗಿದ ನಂತರ ಶಟ್ ಆಫ್ ಮಾಡಿ. ನೀವು ಮನೆಯಿಂದ ಕೆಲಸ್ ಮಾಡುವುದರಿಂದ, ಅದು ನಿಮ್ಮ ಮನೆಯ ಕೆಲಸ ಕಾರ್ಯಗಳಿಗೆ ತಡೆಯಾಗಬಾರದು.

    7. ನಿಮ್ಮ ಮನೆಯೇ ನಿಮ್ಮ ಆಫೀಸ್ ಆಗಿರುವಾಗ ಸುರಕ್ಷತೆ ಬಹಳ ಮುಖ್ಯವಾಗಿರುತ್ತದೆ. ಅಸುರಕ್ಷಿತವಾದ ವೈ-ಫೈ ನೆಟ್ವರ್ಕ್ ಬಳಸುವುದರಿಂದ ವರ್ಕ್ ಡೇಟಾ ಅಥವಾ ವೈಯಕ್ತಿಕ ಮಾಹಿತಿಯಿಂದ ಸೂಕ್ಷ್ಮ ಮಾಹಿತಿಗಳನ್ನು ಕದಿಯಲು ಕಾಯುತ್ತಿರುವ ಹ್ಯಾಕರ್‌ಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.


    ಒಂದು ರಿಮೋಟ್ ವರ್ಕ್‌ಫೋರ್ಸ್ ಅನ್ನು ಬೆಂಬಲಿಸಲು ಇದಕ್ಕೆ ಏನು ಬೇಕು

    ಉದ್ಯೋಗಿಗಳ ಯಶಸ್ಸನ್ನು ಹೆಚ್ಚಿಸಲು, ಸಂಸ್ಥೆಗಳು ಅವರಿಗೆ ಸರಿಯಾದ ಸಾಧನಗಳು ಮತ್ತು ಸಂಪನ್ಮೂಲಗಳನ್ನು ಒದಗಿಸುವ ಅಗತ್ಯವಿದೆ. ರಿಮೋಟ್ ವರ್ಕ್‌ಫೋರ್ಸ್‌ಗೆ ಬೆಂಬಲ ಒದಗಿಸುವುದರಲ್ಲಿ ನೌಕರರ ಸಬಲೀಕರಣದ ಬಂಡಿಯನ್ನು ಭದ್ರಪಡಿಸುವುದು, ನಿರ್ವಹಣೆಯನ್ನು ಖಾತ್ರಿಪಡಿಸುವುದು ಮತ್ತು ಡೇಟಾವನ್ನು ಭದ್ರಪಡಿಸುವುದು ಒಳಗೊಂಡಿರುತ್ತದೆ. ನಿಮ್ಮ ಕೆಲಸಗಾರರಿಗೆ ಮನೆಯಿಂದ ತ್ವರಿತವಾಗಿ ಮತ್ತು ಸುಲಭವಾಗಿ ಕೆಲಸ ಮಾಡುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುವ ತಂತ್ರಜ್ಞಾನವನ್ನು ಇದು ಒದಗಿಸುವುದು; ಎಲ್ಲವನ್ನೂ ನವೀಕೃತವಾಗಿ, ಅನುಸರಣೆ ಮತ್ತು ಸುರಕ್ಷಿತವಾಗಿರಿಸಲು ನಿಮ್ಮ ಅಂತಿಮ ಬಳಕೆದಾರ ಸಾಧನಗಳು, ನಿಮ್ಮ ನೆಟ್‌ವರ್ಕ್ ಮತ್ತು ಮೂಲಸೌಕರ್ಯಗಳನ್ನು ನಿರ್ವಹಿಸುವುದು; ಮತ್ತು ನಿಮ್ಮ ಅಗತ್ಯ ಡೇಟಾವನ್ನು ಸುರಕ್ಷಿತವಾಗಿರಿಸುವ ಸಾಫ್ಟ್‌ವೇರ್ ಎಸೆನ್ಷಿಯಲ್‌ಗಳ ಮೂಲಕ ಮೂಲಸೌಕರ್ಯದೊಂದಿಗಿನ ಅಪಾಯವನ್ನು ಕಡಿಮೆ ಮಾಡುವುದು. ಉತ್ಪಾದಕತೆ, ಸುರಕ್ಷತೆ ಮತ್ತು ಸಹಯೋಗಕ್ಕಾಗಿ ಸಮಗ್ರ ಸಾಧನಗಳನ್ನು ನೀಡುವ ಮೂಲಕ ಸಂಪರ್ಕಿತ ಮತ್ತು ಮೊಬೈಲ್ ವರ್ಕ್‌ಫೋರ್ಸ್ ಅನ್ನು ಬೆಂಬಲಿಸಲು Dell Technologies ಸಹಾಯ ಮಾಡುತ್ತದೆ.

    ಪ್ರತಿ ಕೆಲಸಕ್ಕೂ ಸರಿಯಾದ ಉಪಕರಣವನ್ನು ಪಡೆದುಕೊಳ್ಳಿ. Dell ಡ್ಯುಯಲ್ ಮಾನಿಟರ್ ಸೆಟಪ್ ಮೂಲಕ ಉತ್ಪಾದಕತೆಯನ್ನು 21% ಹೆಚ್ಚಿಸಿಕೊಳ್ಳಿ. ಡೇಟಾ, ವಿಡಿಯೋ ಮತ್ತು ಆಡಿಯೋ ವರ್ಗಾವಣೆಗಾಗಿ ಡಾಕ್ಸ್ ನಿಮಗೆ ಸುಲಭ ಕನೆಕ್ಟಿವಿಟಿಯನ್ನು ಒದಗಿಸುತ್ತದೆ. ಬ್ಲೂಟೂತ್ ಕನೆಕ್ಟಿವಿಟಿಯೊಂದಿಗಿನ ಪ್ರೀಮಿಯಂ ಆ್ಯಕ್ಟಿವ್ ಪೆನ್ಸ್ ಮೂಲಕ ನೀವು ಆಯ್ದ Dell 2-ಇನ್-1 ಕಂಪ್ಯೂಟರ್‌ಗಳ ಲಾಕ್ ಸ್ಕ್ರೀನ್ ಮೇಲೆ ನೋಟ್ ಬರೆದುಕೊಳ್ಳಲು ಸಾಧ್ಯವಾಗುತ್ತದೆ. Dell Pro ಸ್ಟೀರಿಯೋ ಹೆಡ್‌ಸೆಟ್ ನಿಮ್ಮ ಸಹಯೋಗ ಮತ್ತು ಕಾನ್ಫರೆನ್ಸ್ ಕಾಲ್ ಅನ್ನು ಸುಲಭಗೊಳಿಸುತ್ತದೆ. ಮಲ್ಟಿ ಡಿಸ್‌ಪ್ಲೇ ವಿಡಿಯೋ, ಆಡಿಯೋ ಮತ್ತು ಡೇಟಾ ವರ್ಗಾವಣೆಗಾಗಿ ಸಿಂಗಲ್ ಇಂಡಸ್ಟ್ರಿ-ಸ್ಟ್ಯಾಂಡರ್ಡ್ ಕನೆಕ್ಷನ್ ಅನ್ನು USB-C ಒದಗಿಸುತ್ತದೆ. Intel® Optane™ ಮೂಲಕ ಆಗಾಗ ಬಳಸುವ ಫೈಲ್ ಮತ್ತು ಅಪ್ಲಿಕೇಶನ್‌ಗಳನ್ನು ತ್ವರಿತವಾಗಿ ಅಕ್ಸೆಸ್ ಮಾಡಲು ಸಾಧ್ಯವಾಗುತ್ತದೆ. ನೀವು ಪವರ್ ಆಫ್ ಮಾಡಿದ ನಂತರ ಅವುಗಳನ್ನು ನೆನಪಿನಲ್ಲಿಟ್ಟುಕೊಂಡು — ರಚಿಸುವುದನ್ನು ಸಕ್ರಿಯಗೊಳಿಸುತ್ತದೆ ಮತ್ತು ಕಡಿಮೆ ಕಾಯುವಿಕೆಯೊಂದಿಗೆ ಉತ್ಪಾದನೆಯನ್ನು ಹೆಚ್ಚಿಸುತ್ತದೆ. Windows Hello ದಂತಹ ಅಪ್ಗ್ರೇಡ್‌ಗಳೊಂದಿಗೆ Windows 10 Pro ಸುರಕ್ಷತೆಯನ್ನು ಹೆಚ್ಚಿಸುತ್ತದೆ, ಇದರಿಂದ ಫಿಂಗರ್ಪ್ರಿಂಟ್ ರೀಡರ್ ಅಥವಾ ಫೇಸ್ ರೆಕಗ್ನಿಶನ್ ಸಾಮರ್ಥ್ಯದ ಮೂಲಕ ಕೇವಲ ಒಂದು ಲುಕ್ ಅಥವಾ ಟಚ್‌ನಿಂದ ನಿಮ್ಮ ಡಿವೈಸ್‌ಗಳಿಗೆ ಸೈನಿನ್ ಮಾಡಲು ಸಾಧ್ಯವಾಗುತ್ತದೆ.

    ಡೆಸ್ಕ್‌ಟಾಪ್ ಮತ್ತು ಆಲ್-ಇನ್-ಒನ್‌ಗಳು: Dell Optiplex


    ಹೊಸ OptiPlex 7070 Ultra ಎನ್ನುವುದು ಜಗತ್ತಿನ ಅತಿ ಹೆಚ್ಚಿನ ಫೆಕ್ಸಿಬಲ್, ಸಂಪೂರ್ಣ ಅಧುನಿಕ ಶೂನ್ಯ-ಫೂಟ್‌ಪ್ರಿಂಟ್ ಡೆಸ್ಕ್‌ಟಾಪ್ ಸಲ್ಯೂಶನ್ ಆಗಿದೆ. ಇದು ಅತ್ಯುತ್ತಮ ಕಾನ್ಫಿಗರಬಿಲಿಟಿ ಮತ್ತು ಕಾರ್ಯಕ್ಷಮತೆಗಾಗಿ ಬದಲಾಯಿಸಬಹುದಾದ ಎಲಿಮೆಂಟ್‌ಗಳನ್ನು ಒಳಗೊಂಡಿದೆ, ಆದರೆ PC ಯು ಮಾನಿಟರ್ ಸ್ಟ್ಯಾಂಡ್‌ನ ಒಳಗೆ ಸಂಪೂರ್ಣವಾಗಿ ಮರೆಯಾಗುವ ಮೂಲಕ, ಇದು ನಿಮಗೆ ನಯವಾದ ಮತ್ತು ಸುಂದರವಾದ ಡೆಸ್ಕ್‌ಟಾಪ್ ಅನುಭವವನ್ನು ನೀಡುತ್ತದೆ. ಇದರ Intel® 9th Gen ಕೋರ್ ಪ್ರೊಸೆಸರ್‌ನ ವೇಗವಾದ ಮತ್ತು ಹೆಚ್ಚು ಸ್ಪಂದಿಸುವ ಅನುಭವದಿಂದಾಗಿ ಸಿಸ್ಟಂ ಲ್ಯಾಗ್ ಆಗದಂತೆ ನಿಮಗೆ ಸಹಾಯ ಮಾಡುತ್ತದೆ ಮತ್ತು ಇದರ Intel® Optane™ ಮೆಮೊರಿ ಸಹಾಯದಿಂದ 2x ಸಿಸ್ಟಂ ಸ್ಪಂದಿಸುವಿಕೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಇದರ ಶ್ರೀಮಂತ CPU, SSD, PCIeNVMe ಮತ್ತು ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿರುವ ಇದರ ಫ್ಲೆಕ್ಸಿಬಲ್ ವಿಸ್ತರಣಾ ಆಯ್ಕೆಗಳಿಂದ, ತನ್ನೀಕರಿಸಿದ ಕಾನ್ಫಿಗರೇಶನ್‌ಗಳನ್ನು ಒದಗಿಸುತ್ತದೆ. ಇದರ ವಿಶೇಷವಾಗಿ ರಚಿಸಲಾದ ಅಂತಿಮ-ಬಳಕೆದಾರ ಅನುಭವಗಳು 4k UHD AiO ಸೇರಿದಂತೆ ಡಿಸ್‌ಪ್ಲೇ ತಂತ್ರಜ್ಞಾನದೊಂದಿಗೆ ಸಮೃದ್ಧ ಸಂವಾದವನ್ನು ಮತ್ತು ಬಹು-ಮಾನಿಟರ್ ಬೆಂಬಲವನ್ನು ಹೊಂದಿಸಲು ಅನುಕೂಲ ಮಾಡಿಕೊಡುತ್ತದೆ. Dell ಕ್ಲೈಂಟ್ ಕಮಾಂಡ್ ಸೂಟ್ ಮತ್ತು VMware ವರ್ಕ್‌ಸ್ಪೇಸ್ ಒನ್ ಇಂಟರ್‍ಯಾಕ್ಷನ್ ಜೊತೆಗೆ ಒಂದು ಕನ್ಸೋಲ್‌ನಿಂದ ನಿಮ್ಮ ಎಲ್ಲಾ Windows 10 ಎಂಡ್ ಪಾಯಿಂಟ್‌ಗಳನ್ನು ನಿರ್ವಹಣೆ ಮಾಡಿ. OptiPlex 7000 ಸರಣಿಯಲ್ಲಿ ಲಭ್ಯವಿರುವ ಐಚ್ಛಿಕ Intel® vPro™ ತಂತ್ರಜ್ಞಾನವು ರಿಮೋಟ್ ಮತ್ತು ಬ್ಯಾಂಡ್-ಹೊರಗಿನ ನಿರ್ವಹಣಾ ಸಾಮರ್ಥ್ಯಗಳನ್ನು ಅನುಮತಿಸುತ್ತದೆ.

    ನೋಟ್‌ಬುಕ್ ಮತ್ತು 2-ಇನ್-1: Dell Latitude



    ಚಲನಶೀಲತೆ ಮತ್ತು ಉತ್ಪಾದಕತೆಗಾಗಿ ವಿನ್ಯಾಸಗೊಳಿಸಲಾದ ಸಣ್ಣ, ಹಗುರವಾದ ಮತ್ತು ಸೊಗಸಾದ ಲ್ಯಾಪ್‌ಟಾಪ್‌ಗಳು ಮತ್ತು 2-ಇನ್ -1 ಗಳೊಂದಿಗೆ ನಿಮಗೆ ಅಗತ್ಯವಿರುವಲ್ಲೆಲ್ಲಾ ನಿಮ್ಮ ವರ್ಕ್‌ಫೋರ್ಸ್‌ನ ಕೆಲಸಕ್ಕೆ ಸಹಾಯ ಮಾಡಿ. ಇದರ ಬಿಲ್ಟ್ ಇನ್ AI ಜೊತೆಗೆ, Latitude ಸರಣಿಯ ಡಿವೈಸ್‌ಗಳು ಜಗತ್ತಿನ ಅತಿ ಬುದ್ಧಿವಂತ ಬಿಸಿನೆಸ್ PC ಗಳಾಗಿವೆ. Latitude ನ ಎಕ್ಸ್‌ಪ್ರೆಸ್ ಚಾರ್ಜ್ ನಿಮಗೆ 24-ಗಂಟೆಗಳವರೆಗಿನ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತದೆ, ಅಷ್ಟೇ ಅಲ್ಲದೇ ಎಕ್ಸ್‌ಪ್ರೆಸ್ ಕನೆಕ್ಟ್ ಸಹಾಯದಿಂದ ಸುತ್ತಮುತ್ತ ಲಭ್ಯವಿರುವ ವೈ-ಫೈ ಸಿಗ್ನಲ್ ಅನ್ನು ಕನೆಕ್ಟ್ ಮಾಡಲು ಸಾಧ್ಯವಾಗುತ್ತದೆ. ಲೀಡಿಂಗ್ ವೈರ್‌ಲೆಸ್ ಮತ್ತು LTE ಅಯ್ಕೆಗಳು, ಮುಂದಿನ ಹಂತದ ಸಹಯೋಗದ ಉಪಕರಣಗಳು, ಮತ್ತು ಪೋರ್ಟ್ ಮತ್ತು ಅಕ್ಸೆಸರಿಗಳ ದೊಡ್ಡ ಅವಕಾಶಗಳ ಸಹಾಯದಿಂದ ನೀವು ಕನೆಕ್ಟ್ ಆಗಿರಲು ಸಹಾಯ ಮಾಡುತ್ತದೆ. ಎಕ್ಸ್‌ಪ್ರೆಸ್ ವೈಶಿಷ್ಟ್ಯಗಳು ಮತ್ತು ಸುರಕ್ಷಿತ ಭದ್ರತಾ ಪರಿಹಾರಗಳೊಂದಿಗಿನ Dell Optimizer ವಿಶೇಷತೆಯೊಂದಿಗೆ, Dell Technologies ಯೂನಿಫೈಡ್ ವರ್ಕ್‌ಸ್ಪೇಸ್‌ನಲ್ಲಿ ಆಧುನಿಕ ಕೆಲಸದ ದಿನದ ಭರವಸೆಯನ್ನು ಆನಂದಿಸುವ ಮೂಲಕ, Latitude ವಿಶ್ವದ ಅತ್ಯಂತ ಬುದ್ಧಿವಂತ ಮತ್ತು ಸುರಕ್ಷಿತ ಕಮರ್ಶಿಯಲ್ PC ಯಾಗಿ ಹೊಸತನವನ್ನು ಮುಂದುವರೆಸಿದೆ. Dell Latitude ಅನ್ನು ಇಲ್ಲಿ ಶಾಪ್ ಮಾಡಿ.

    ಸ್ಥಿರ ಮತ್ತು ಮೊಬೈಲ್ ವರ್ಕ್‌ಸ್ಟೇಷನ್: Dell Precision



    ಸೃಜನಶೀಲ ಅಥವಾ ವಿನ್ಯಾಸದ ಅಪ್ಲಿಕೇಶನ್‌ಗಳನ್ನು ಬಳಸುವ, ದೊಡ್ಡ ಡೇಟಾ ಸೆಟ್‌ಗಳೊಂದಿಗೆ ಕೆಲಸ ಮಾಡುವ ಮತ್ತು ಸಂಕೀರ್ಣವಾದ ವಿಶ್ಲೇಷಣೆಯನ್ನು ಮಾಡುವ ವರ್ಕ್‌ಫೋರ್ಸ್‌ಗೆ ‘ವಿಶ್ವದ ನಂಬರ್ ಒನ್ ವರ್ಕ್‌ಸ್ಟೇಷನ್‌ಗಾಗಿ ನಿರ್ಮಿಸಲಾದ, Dell Precision ವರ್ಕ್‌ಸ್ಟೇಷನ್‌ಗಳು ಸೂಕ್ತವಾಗಿವೆ. ಅಂತಹ ವರ್ಕ್‌ಫೋರ್ಸ್‌ಗೆ ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯ ಅಗತ್ಯವಿರುತ್ತದೆ ಮತ್ತು ISV ಪ್ರಮಾಣೀಕೃತ ವಿಶ್ವಾಸಾರ್ಹ ಕಾರ್ಯಕ್ಷಮತೆಯ ಮೂಲಕ ಮನಸ್ಸಿನ ಶಾಂತಿ ಒದಗಿಸಬೇಕು. Dell Precision ಜೊತೆಗೆ ವೃತ್ತಿಪರ ರಚನಾಕಾರರು ವೃತ್ತಿಪರ ಅಪ್ಲಿಕೇಶನ್‌ಗಳೊಂದಿಗೆ ಪ್ರಮಾಣೀಕರಿಸಿದ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಸಂಪೂರ್ಣ ಕಸ್ಟಮೈಸ್ ಮಾಡಬಹುದಾದ ವರ್ಕ್‌ಸ್ಟೇಷನ್‌ಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕರು ಮತ್ತು ಆನಿಮೇಟರ್‌ಗಳಿಂದ ಹಿಡಿದು ಅತ್ಯಾಧುನಿಕ ಆರ್ಕಿಟೆಕ್ಚರ್ ಮತ್ತು ಎಂಜಿನಿಯರ್‌ಗಳವರೆಗೆ, ಅದರ ವಿಸ್ತಾರವಾದ ವೃತ್ತಿಪರ ಪೋರ್ಟೋಫೋಲಿಯೋ ವರ್ಕ್‌ಸ್ಟೇಷನ್‌ಗಳ ಕಸ್ಟಮೈಸೇಶನ್ ಅನ್ನು ಹೆಚ್ಚು ಬೇಡಿಕೆಯ ಕಾರ್ಯಗಳಿಗಾಗಿ ಅತ್ಯುತ್ತಮವಾಗಿಸಲು ಶಕ್ತಗೊಳಿಸುತ್ತದೆ. Dell Precision ವರ್ಕ್‌ಸ್ಟೇಷನ್ ಅನ್ನು ಇಲ್ಲಿ ಶಾಪ್ ಮಾಡಿ.

    ಅಕ್ಸೆಸರಿಗಳು ಮತ್ತು ಮುಂತಾದವು:

    ಲ್ಯಾಪ್‌ಟಾಪ್‌ಗಳು ಮತ್ತು ಡೆಸ್ಕ್‌ಟಾಪ್‌ಗಳ ಹೊರತಾಗಿ, ಹೆಡ್‌ಸೆಟ್‌ಗಳು, ಮಾನಿಟರ್‌ಗಳು, ಡಾಕಿಂಗ್ ಸ್ಟೇಷನ್‌ಗಳು, ಕೀಬೋರ್ಡ್‌ಗಳು, ಮೌಸ್‌ಗಳು, ಕ್ಯಾರಿ ಕೇಸ್‌ಗಳು ಮತ್ತು ಮುಂತಾದವುಗಳನ್ನು ಒಳಗೊಂಡಿರುವ Dell ನ ಅಕ್ಸೆಸರಿಗಳು ನಿಮ್ಮ ವರ್ಕ್‌ಫೋರ್ಸ್ ಎಲ್ಲಿದ್ದರೂ ಉತ್ಪಾದಕವಾಗಲು ಸಹಾಯ ಮಾಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. Dell ಪ್ರಾಡಕ್ಟ್ ಎಕೋಸಿಸ್ಟಮ್‌ನಿಂದ ಅಕ್ಸೆಸರಿಗಳನ್ನು ಪಡೆಯುವುದೆಂದರೆ, ಉತ್ಪಾದಕತೆಯ ಅನುಭವವನ್ನು ಪೂರಕಗೊಳಿಸುವ ಮತ್ತು ವರ್ಧಿಸುವ ತಡೆರಹಿತ ಕಾರ್ಯಕ್ಷಮತೆಯ ಬಗ್ಗೆ ನಿಮಗೆ ಭರವಸೆ ಇದೆ ಎಂದರ್ಥ. Dell ಅಕ್ಸೆಸರಿಗಳಿಗಾಗಿ ಇಲ್ಲಿ ಶಾಪ್ ಮಾಡಿ.

    ಸಮಸ್ಯೆಗಳು ದೊಡ್ಡದಾಗುವ ಮೊದಲು ಅವುಗಳನ್ನು ಪತ್ತೆಹಚ್ಚಲು ಮತ್ತು ಸರಿಪಡಿಸಲು ನಿಮಗೆ ಸಹಾಯ ಮಾಡುವ ಬೆಂಬಲ ಸೇವೆಗಳು

    ಸಿಸ್ಟಮ್ ವಿಫಲಗೊಳ್ಳುತ್ತದೆ ಎಂದು ಮೊದಲೇ ತಿಳಿದುಕೊಂಡು ನೀವು ಅದನ್ನು ಆ ಕೂಡಲೇ ಸರಿಪಡಿಸುವುದನ್ನು ಕಲ್ಪಿಸಿಕೊಳ್ಳಿ. Dell ನ PC ProSupport ಸೂಟ್ ಆ ಮಟ್ಟದ ಸೇವೆಯನ್ನು ಒದಗಿಸುತ್ತದೆ. ತನ್ನದೇ ಆದ ಸಪೋರ್ಟ್ಅಸಿಸ್ಟ್ ತಂತ್ರಜ್ಞಾನವನ್ನು ಬಳಸಿಕೊಂಡು, ಸಮಸ್ಯೆಗಳನ್ನು ಬಗೆಹರಿಸಲು ProSupport ಸೂಟ್ ನಿಮಗೆ ಸಹಾಯ ಮಾಡುವುದಕ್ಕಾಗಿ ಮುಂಚೆಯೇ ಎಚ್ಚರಿಕೆಗಳನ್ನು ಒದಗಿಸುತ್ತದೆ, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಮಸ್ಯೆಗಳನ್ನು ತ್ವರಿತವಾಗಿ ಸರಿಪಡಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿ ಮತ್ತು ಪ್ರೊಸಪೋರ್ಟ್ ಎಂಜಿನಿಯರ್‌ಗಳಿಗೆ ಆದ್ಯತೆಯ ಅಕ್ಸೆಸ್ ಒದಗಿಸುವುದಕ್ಕಾಗಿ – ನಿಮಗೆ 24x7 ಬ್ಯಾಕಪ್ ಒದಗಿಸುತ್ತದೆ. ಸ್ವಯಂಚಾಲಿತ ಎಚ್ಚರಿಕೆಗಳು ಮತ್ತು ಕೇಸ್ ರಚನೆಗಳ ಸಹಾಯದಿಂದ ನೀವು ಎಂದಾದರೂ ಕರೆ ಮಾಡುವ ಮೊದಲೇ ಡೆಲ್‌ನ ತಜ್ಞರಿಗೆ ಪರಿಹಾರಗಳ ಕುರಿತು ಕೆಲಸ ಮಾಡಲು ಪ್ರಾರಂಭಿಸಲು ಸಾಧ್ಯವಾಗಿಸುತ್ತದೆ - ನಿಮ್ಮ ಮತ್ತು ನಿಮ್ಮ ಅಂತಿಮ ಬಳಕೆದಾರರ ಸಮಯ, ಹಣ ಮತ್ತು ಹತಾಶೆಯನ್ನು ಉಳಿಸುತ್ತದೆ. ಪ್ರಮುಖ ಪ್ರಯೋಜನಗಳು ಈ ಕೆಳಗಿನಂತಿವೆ:

    • ಸಮಸ್ಯೆಗಳನ್ನು ಬೇರೆಯವರಿಂತ 11x ವೇಗವಾಗಿ ಪರಿಹರಿಸುತ್ತದೆ

    • ಅಂತಿಮ ಬಳಕೆದಾರರ ಸಮಯವನ್ನು ಉಳಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ

    • ಜಗತ್ತಿನಾದ್ಯಂತ 24x7 ಆನ್‌ಸೈಟ್ ಸರ್ವಿಸ್

    • ಅಪಘಾತದ ಹಾನಿಗಳನ್ನು ರಿಪೇರಿ ಮಾಡುತ್ತದೆ

    • AI- ಚಾಲಿತ ಶಿಫಾರಸುಗಳು ಮತ್ತು ಒಳನೋಟಗಳು

    • IT ತೊಂದರೆಗಳಿಗೆ ದೂರದಿಂದಲೇ ಪರಿಹಾರ.


    ನಿಮ್ಮ ರಿಮೋಟ್ ಕೆಲಸದ ಅಗತ್ಯಗಳಿಗಾಗಿ Dell ಸಲಹೆಗಾರರೊಂದಿಗೆ ಮಾತನಾಡಿ

    ನೀವು ರಿಮೋಟ್ ಆಗಿ ಕೆಲಸ ಮಾಡುತ್ತಿರುವಾಗ, ವಿಶ್ವಾಸಾರ್ಹ ತಂತ್ರಜ್ಞಾನವನ್ನು ಹೊಂದಿರುವುದು ಎಲ್ಲದಕ್ಕಿಂತಲೂ ಮುಖ್ಯವಾಗಿರುತ್ತದೆ. ಅಂತಹ ಸಮಯದಲ್ಲಿ, ನಿಮಗೆ ಕೇವಲ ಅವಲಂಬಿತ ತಂತ್ರಜ್ಞಾನ ಬೇಕಿರುವುದು ಮಾತ್ರವಲ್ಲ, ನೀವು ಅವಲಂಬಿಸಬಹುದಾದ ಜನರ ಅವಶ್ಯಕತೆ ಕೂಡ ಇದೆ. Dell ನ ಉನ್ನತ ಮಟ್ಟದ ತರಬೇತಿ ಹೊಂದಿದ ಸಣ್ಣ ಬಿಸಿನೆಸ್ ಸಲಹೆಕಾರರು ನಿಮಗೆ ಅಗತ್ಯತೆಗಳಿಗೆ ಹೊಂದುವ ಕಸ್ಟಮೈಸ್ ಮಾಡಲಾದ ಪರಿಹಾರಗಳನ್ನು ಒದಗಿಸುತ್ತಾರೆ. ಸಣ್ಣ ಬಿಸಿನೆಸ್‌ಗಳಿಗೆ ಅಭಿವೃದ್ಧಿ ಹೊಂದಲು ಸಹಾಯ ಮಾಡುವಲ್ಲಿ ಸುಮಾರು 30 ವರ್ಷಗಳ ಅನುಭವವನ್ನು ಹೊಂದಿರುವ Dell, ನಿಮ್ಮ ಬಿಸಿನೆಸ್ ಚೆನ್ನಾಗಿ ಬೆಳೆದಿದ್ದರೂ ಸಹ, ನಿಮ್ಮ ತಂತ್ರಜ್ಞಾನವು ನಿಮಗೆ ಅಗತ್ಯವಿರುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ನೆಮ್ಮದಿಯನ್ನು ಒದಗಿಸಲು ವೈಯಕ್ತಿಕ ಮಟ್ಟದ ಪಾಲುದಾರಿಕೆಯನ್ನು ನೀಡಲು ಮೀಸಲಾಗಿರುತ್ತದೆ.

    Dell ಸಲಹೆಗಾರರೊಂದಿಗೆ ಸಂಪರ್ಕ ಸಾಧಿಸಲು ದಯವಿಟ್ಟು 1800 425 2057 ಗೆ ಕರೆ ಮಾಡಿ ಅಥವಾ ಅವರ ಸಣ್ಣ ವ್ಯವಹಾರ ಪರಿಹಾರಗಳ ಸೈಟ್‌ಗೆ ಇಲ್ಲಿ ಭೇಟಿ ನೀಡಿ.

     

     
    First published: