ಹಾರ್ಲಿ ಡೇವಿಡ್​ಸನ್​ ಪರಿಚಯ ಪಡಿಸುತ್ತಿದೆ ಹೊಸ ಎಲೆಕ್ಟ್ರಾನಿಕ್​ ಬೈಕ್​

ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಹಾರ್ಲಿ ಡೇವಿಡ್​ ಕಂಪೆನಿಯು ಎಲೆಕ್ಟ್ರಾನಿಕ್​ ಬೈಕ್​ ಅನ್ನು ಪರಿಚಯಿಸಲು ಯೋಜನೆ ಹಾಕಿಕೊಂಡಿತ್ತು. ಎಲೆಕ್ಟ್ರಾನಿಕ್​ ಬೈಕ್​ಗೆ ಕಂಪೆನಿಯು 29,799 ಬೆಲೆ ಘೋಷಿಸಿತ್ತು. ಕಂಪೆನಿಯು 2019ರ ಅಗಸ್ತು ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದೆ.

news18
Updated:January 30, 2019, 6:02 PM IST
ಹಾರ್ಲಿ ಡೇವಿಡ್​ಸನ್​ ಪರಿಚಯ ಪಡಿಸುತ್ತಿದೆ ಹೊಸ ಎಲೆಕ್ಟ್ರಾನಿಕ್​ ಬೈಕ್​
ಹಾರ್ಲಿ ಡೇವಿಡ್​ಸನ್​ ಎಲೆಕ್ಟ್ರಾನಿಕ್​ ಬೈಕ್​
news18
Updated: January 30, 2019, 6:02 PM IST
ಹಾರ್ಲಿ ಡೇವಿಡ್​ಸನ್​ ಕಂಪೆನಿ ಹೊಸದಾದ ಪ್ರಯತ್ನಕ್ಕೆ ಕೈ ಹಾಕಿದ್ದು. ಮೊದಲ ಬಾರಿ ಗ್ರಾಹಕರಿಕೆ ಎಲೆಕ್ಟ್ರಾನಿಕ್​ ಬೈಕ್​ ಅನ್ನು ಪರಿಚಯಪಡಿಸುತ್ತಿದೆ. ಹೊಸ ವಿನ್ಯಾಸ ಮತ್ತು ಬಳಕೆಗೆ ಯೋಗ್ಯವಾದ ಎಲೆಕ್ಟ್ರಾನಿಕ್ ಬೈಕ್​ ಬೆಲೆ 29,799 ರೂ ಎಂದು ಕಂಪೆನಿ ತಿಳಿಸಿದೆ.

ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಹಾರ್ಲಿ ಡೇವಿಡ್​ ಕಂಪೆನಿಯು ಎಲೆಕ್ಟ್ರಾನಿಕ್​ ಬೈಕ್​ ಅನ್ನು ಪರಿಚಯಿಸಲು ಯೋಜನೆ ಹಾಕಿಕೊಂಡಿದ್ದು ಕಂಪೆನಿಯು 2019ರ ಅಗಸ್ತು ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಅಂಬರೀಶ್ ಹಾಗೂ ಡಾ.ರಾಜ್ ಸಮಾಧಿಗೆ ಭೇಟಿ ನೀಡಿದ ಬಿಗ್ ಬಾಸ್ ಬೆಸ್ಟ್ ಫ್ರೆಂಡ್ಸ್

Loading...ಹಾರ್ಲಿ ಡೇವಿಡ್​ಸನ್​​ ಕಂಪೆನಿಯು ಮುಂದಿನ ದಿನಗಳಲ್ಲಿ ಮತ್ತೆರಡು ಬೈಕ್​ಗಳನ್ನು ಮಾರುಕಟ್ಟೆಗೆ ತರುವುದಾಗಿ ಹೇಳಿದ್ದು, ಸೋಮವಾರದಂದು ನಡೆದ ‘ಎಕ್ಸ್​ ಗೇಮ್ಸ್​​  ಎಸ್ಪನ್​ 2019‘ ಕಾರ್ಯಕ್ರಮದಲ್ಲಿ ಕಂಪೆನಿಯು ಎಲೆಕ್ಟ್ರಾನಿಕ್​​ ಬೈಕ್ ತಯಾರಿಸುವ ಯೋಜನೆಯನ್ನು ತಿಳಿಸಿದೆ.
First published:January 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ