Govinda App: ಇನ್ಮೇಲೆ ಐಫೋನ್​ ಬಳಕೆದಾರರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು

Govinda App: ಈ ಕುರಿತಂತೆ ನಡೆದ ಐಟಿ ಸಭೆಯಲ್ಲಿ ಎಕ್ಸಿಕ್ಯೂಟಿವ್​​ ಅಧಿಕಾರಿ ಅನಿಲ್​ ಕುಮಾರ್​ ಸಿಂಘಾಲ್​ ಐಟಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಐಫೋನ್​ ಬಳಕೆದಾರರಿಗೂ ಕೂಡ ಈ ಸೇವೆ ಲಭ್ಯವಾಗಲು ಕ್ರಮ ತೆಗೆದುಕೊಳ್ಳುವಂತೆ ಅವರು ಸೂಚಿಸಿದ್ದಾರೆ.

news18
Updated:May 31, 2019, 2:47 PM IST
Govinda App: ಇನ್ಮೇಲೆ ಐಫೋನ್​ ಬಳಕೆದಾರರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು
ಗೋವಿಂದ ಆ್ಯಪ್
news18
Updated: May 31, 2019, 2:47 PM IST
ತಿರುಪತಿ ಶ್ರೀ ವೆಂಕಟರಮಣ ದೇವರ ದರ್ಶನ ಮತ್ತು ಮೊದಲಾದ ಸೇವೆಗಳಿಗಾಗಿ ದೇವಾಲಯ ಸಮಿತಿ ‘ಗೋವಿಂದ‘ ಹೆಸರಿನ ಆ್ಯಪ್​​ವೊಂದನ್ನು​​ ಅನ್ನು ಬಿಡುಗಡೆ ಮಾಡಿತ್ತು. ಆ್ಯಂಡ್ರಾಯ್ಡ್​​ ಬಳಕೆದಾರರು ಈ ಆ್ಯಪ್​ ಮೂಲಕ ದೇವರ ಸೇವೆಯನ್ನು ಪಡೆಯುತ್ತಿದ್ದಾರೆ. ಇದೀಗ ಗೋವಿಂದ ಆ್ಯಪ್​​ ಐಫೋನ್​ ಬಳಕೆದಾರರಿಗೂ ಲಭ್ಯವಾಗಲಿದೆ.

ಈ ಕುರಿತಂತೆ ನಡೆದ ಐಟಿ ಸಭೆಯಲ್ಲಿ ಎಕ್ಸಿಕ್ಯೂಟಿವ್​​ ಅಧಿಕಾರಿ ಅನಿಲ್​ ಕುಮಾರ್​ ಸಿಂಘಾಲ್​ ಐಟಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಐಫೋನ್​ ಬಳಕೆದಾರರಿಗೂ ಕೂಡ ಈ ಸೇವೆ ಲಭ್ಯವಾಗಲು ಕ್ರಮ ತೆಗೆದುಕೊಳ್ಳುವಂತೆ ಅವರು ಸೂಚಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಹಾನಗರ ಪಾಲಿಕೆಯಲ್ಲೂ ಬಿಜೆಪಿಯ ಬಿರುಗಾಳಿ ಬೀಸುತ್ತಿದೆ: ಆರ್​.ಅಶೋಕ್​

ಗೋವಿಂದ ಆ್ಯಪ್​ ಮೂಲಕ ಬಳಕೆದಾರರು ಸುಲಭವಾಗಿ ದೇವರ ಸೇವೆಯನ್ನು ಪಡೆಯಬಹುದಾಗಿದೆ. ಅಂತೆಯೇ, ದೇವಾಲಯದಲ್ಲಿ ರಸೀದಿ ಸೇರಿದಂತೆ ಕಾಗದ ಬಳಕೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
First published:May 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...