ಹ್ಯಾಕರ್​​ಗಳಿಗೆ ದೊಡ್ಡ ಮೊತ್ತದ ಆಫರ್ ನೀಡಿದ ಗೂಗಲ್: ಈ ಕೆಲಸ ಮಾಡಿದರೆ 10 ಕೋಟಿ!

ಜಗತ್ತಿನಾದ್ಯಂತ ತಂತ್ರಜ್ಞಾನಗಳು ಬೆಳೆದಂತೆ ಹ್ಯಾಕರ್​ಗಳ ಉಪಟಳ ಹೆಚ್ಚಾಗುತ್ತಿದೆ. ಹಾಗಾಗೀ ಗೂಗಲ್​ ಸಂಸ್ಥೆ ಉತ್ಪಾದಿಸುತ್ತಿರುವ ಪಿಕ್ಸೆಲ್​ ಫೋನ್​ ಅನ್ನು ಹ್ಯಾಕ್​ ಮಾಡಿ ನೋಡಿ ಎಂದು ಸವಾಲೊಡ್ಡಿದೆ.

news18-kannada
Updated:November 24, 2019, 5:16 PM IST
ಹ್ಯಾಕರ್​​ಗಳಿಗೆ ದೊಡ್ಡ ಮೊತ್ತದ ಆಫರ್ ನೀಡಿದ ಗೂಗಲ್: ಈ ಕೆಲಸ ಮಾಡಿದರೆ 10 ಕೋಟಿ!
Google
  • Share this:
ಹಣಗಳಿಸುವ ಆಲೋಚನೆಯಲ್ಲಿದ್ದೀರಾ? ನೀವು ತಂತ್ರಜ್ಞಾನ ಪರಿಣಿತರೆ? ಹಾಗಿದ್ದರೆ ನಿಮಗೆ ಹಣ ಮಾಡುವ ಆಫರ್​ ಅನ್ನು ಗೂಗಲ್​​ ನೀಡುತ್ತಿದೆ. ಅದರಲ್ಲಿ ನೀವು ಸಫಲರಾದರೆ ನಿಮಗೆ ಕೋಟಿ ಹಣವನ್ನು ಬಹುಮಾನವಾಗಿ ನೀಡುತ್ತೇವೆ ಎಂದು ಹೇಳಿದೆ.

ನಿಮಗೆ ಈ ಮಾತು ಆಶ್ಚರ್ಯವಾಗಿರಬೇಕಲ್ವಾ? ಆಶ್ಚರ್ಯವಾದರೂ ಸತ್ಯ! ಗೂಗಲ್​ ಸಂಸ್ಥೆ ಪಿಕ್ಸೆಲ್​ ಹೆಸರಿನ ಸ್ಮಾರ್ಟ್​ಫೋನ್​ ಅನ್ನು ಉತ್ಪಾದಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಕಂಪೆನಿಯು ತಂತ್ರಜ್ಞಾನ ಪರಿಣತರಿಗೆ ಫಿಕ್ಸೆಲ್​ ಫೋನ್​ ಅನ್ನು ಹ್ಯಾಕ್​ ಮಾಡಿದರೆ 10.77 ಕೋಟಿ ರೂ ಬಹುಮಾನವಾಗಿ ಕೊಡುತ್ತೇವೆ ಸವಾಲೆಸೆದಿದೆ.

ಇದನ್ನೂ ಓದಿ: ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ; ಮದುವೆ ದಿನವೇ ‘ಪೊಗರು‘ ರಿಲೀಸ್ ಡೇಟ್ ಅನೌನ್ಸ್

ಜಗತ್ತಿನಾದ್ಯಂತ ತಂತ್ರಜ್ಞಾನಗಳು ಬೆಳೆದಂತೆ ಹ್ಯಾಕರ್​​​ಗಳ ಉಪಟಳ ಹೆಚ್ಚಾಗುತ್ತಿದೆ. ಹಾಗಾಗೀ ಗೂಗಲ್​ ಸಂಸ್ಥೆ ಉತ್ಪಾದಿಸುತ್ತಿರುವ ಫಿಕ್ಸೆಲ್​ ಫೋನ್​ ಅನ್ನು ಹ್ಯಾಕ್​ ಮಾಡಿ ನೋಡಿ ಎಂದು ಸವಾಲೊಡ್ಡಿದೆ. ಈ ರೀತಿ ಸವಾಲು ಹಾಕುವ ಮೂಲಕ ಗೂಗಲ್​ ಫಿಕ್ಸೆಲ್​ ಫೋನ್​ ಅಷ್ಟು ಸುರಕ್ಷಿತ ಎಂದ ಸಂದೇಶವನ್ನು ರವಾನಿಸುವ ಪ್ರಕ್ರಿಯೆಯಾಗಿದೆ.

ಗೂಗಲ್​ ಸಂಸ್ಥೆ ಆಯೋಜಿಸಿದ ಬಗ್​ ಬೌಂಟಿ ಕಾರ್ಯಕ್ರಮದಡಿ ಈ ಆಫರ್​ ಅನ್ನು ತೆರೆದಿಟ್ಟಿದೆ. ಯಾರಾದರೂ ಫಿಕ್ಸೆಲ್​ ಫೋನ್​ ಸಮಸ್ಯೆಯನ್ನು ಕಂಡು ಹಿಡಿದರೆ 10.76 ಕೋಟಿ ಪಡೆಯಬಹುದಾಗಿದೆ.

ಇದನ್ನೂ ಓದಿ: ಸಪ್ತಪದಿ ತುಳಿದ ಧ್ರುವ ಸರ್ಜಾ-ಪ್ರೇರಣಾ ಶಂಕರ್; ಸ್ಯಾಂಡಲ್​ವುಡ್​ ತಾರೆಯರಿಂದ ಶುಭ ಹಾರೈಕೆ

First published: November 24, 2019, 5:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading