ಹುಡುಕಾಡ್ರೋ ಹುಡುಕಾಡ್ರಿ! ಈ ವರ್ಷ Googleನಲ್ಲಿ ಅತಿ ಹೆಚ್ಚು ಹುಡುಕಾಡಿದ ವಿಚಾರ ಯಾವುದು ಗೊತ್ತಾ?

Google search in year 2021: 2021ನೇ ವರ್ಷ ಕೊನೆಗೊಳ್ಳಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೊಸ ವರ್ಷಕ್ಕೆ ಆಗಮನಕ್ಕೆ ಬಹುತೇಕರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಆದರೆ ಅಚ್ಚರಿಯ ವಿಷಯವೆಂದರೆ ಈ ವರ್ಷ ಇಂಟರ್​​ನೆಟ್​​​ನಲ್ಲಿ ಅತಿ ಹೆಚ್ಚು ಹುಡುಕಾಡಿದ ವಿಚಾರವನ್ನು ಗೂಗಲ್​ ತೆರೆದಿಟ್ಟಿದೆ. ಜನರು ಯಾವೆಲ್ಲಾ ವಿಚಾರವನ್ನು ಹೆಚ್ಚು ಹುಡುಕಾಡಿದ್ದಾರೆ? ಎಂಬುದರ ಕುರಿತು ಗೂಗಲ್​ ಮಾಹಿತಿ ನೀಡಿದೆ.

google / ಗೂಗಲ್

google / ಗೂಗಲ್

 • Share this:
  ಗೂಗಲ್​ (Google) ಬಳಸದವರು ಯಾರಿದ್ದಾರೆ ಹೇಳಿ? ಸ್ಮಾರ್ಟ್​ಫೋನ್ (Smartphone)​ ಬಳಸುವವರು ಮತ್ತು ಕಂಪ್ಯೂಟರ್ (Computer) ಬಳಸುವವರು ಇಂಟರ್​ನೆಟ್ (Internet)​ ಮೂಲಕ ಹುಡುಕಾಡಲು ಮೊದಲು ಬಳಸುವುದು ಗೂಗಲ್ ಕ್ರೋಮ್ (Google Chrome)​ ಅನ್ನು ಬಳಸುತ್ತಾರೆ. ಆದರೆ 2021ನೇ ವರ್ಷ ಕೊನೆಗೊಳ್ಳಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೊಸ ವರ್ಷಕ್ಕೆ ಆಗಮನಕ್ಕೆ ಬಹುತೇಕರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಆದರೆ ಅಚ್ಚರಿಯ ವಿಷಯವೆಂದರೆ ಈ ವರ್ಷ ಇಂಟರ್​​ನೆಟ್​​​ನಲ್ಲಿ ಅತಿ ಹೆಚ್ಚು ಹುಡುಕಾಡಿದ ವಿಚಾರವನ್ನು ಗೂಗಲ್​ ತೆರೆದಿಟ್ಟಿದೆ. ಜನರು ಯಾವೆಲ್ಲಾ ವಿಚಾರವನ್ನು ಹೆಚ್ಚು ಹುಡುಕಾಡಿದ್ದಾರೆ? ಎಂಬುದರ ಕುರಿತು ಗೂಗಲ್​ ಮಾಹಿತಿ ನೀಡಿದೆ.

  ಅಂದಹಾಗೆಯೇ, ಈ ವರ್ಷ ಕೊರೋನಾ ಸಾಂಕ್ರಾಮಿಕ ರೋಗದ ನಡುವೆಯೂ ಇಂಟರ್​ನೆಟ್​ ಬಳಕೆ ಹೆಚ್ಚಾಗಿದೆ. ಹಾಗಾಗಿ ಬಹುತೇಕ ವಿಚಾರಗಳನ್ನು ಜನರು ಇಂಟರ್​ನೆಟ್​ನಲ್ಲಿ ಸರ್ಚ್​ ಮಾಡುವ ಮೂಲಕ ಟ್ರೆಂಡಿಂಗ್​ನಲ್ಲಿರಿಸಿದ್ದಾರೆ. ಅದರಲ್ಲೂ ಕ್ರಿಕೆಟ್​​ ಈ ವರ್ಷದ ಗೂಗಲ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಐಪಿಎಲ್​ ಮತ್ತು ಐಸಿಸಿ ಟಿ20 ವಿಶ್ವಕಪ್​ ಕುರಿತಾಗಿ ಹುಡುಕಾಟ ನಡೆಸಿದ್ದಾರೆ.

  ಟಾಪ್​ 10 ಹುಡುಕಾಟದ ಫಲಿತಾಂಶ

  ಕೋವಿನ್

  ಐಸಿಸಿ ವಿಶ್ವಕಪ್

  ಯುರೋ ಕಪ್

  ಟೋಕಿಯೋ ಒಲಿಂಪಿಕ್ಸ್

  ಕೋವಿಡ್ ಲಸಿಕೆ

  ಉಚಿತ ಫೈರ್ ರಿಡೀಮ್

  ಕೋಪಾ ಅಮೇರಿಕಾ

  ನೀರಜ್ ಚೋಪ್ರಾ

  ಆರ್ಯನ್ ಖಾನ್



  ಹತ್ತಿರದಲ್ಲಿರುವ ವಿಚಾರಗಳು (India discovered this on Near Me)

  Covid Vaccine Near Me

  COVID test near me

  Food delivery near me

  Oxygen cylinder near me

  covid hospital near me

  Tiffin service near me

  CT scan near me



  ಟಾಪ್​ 10 ಸಿನಿಮಾಗಳ ಹೆಸರು

  ಜೈ ಭೀಮ್ (Tamil)

  ಶೇರ್​ ಷಾ (Hindi)

  ರಾಧೆ (Hindi)

  ಬೆಲ್​ ಬಾಟಂ  (Hindi)

  ಎಟರ್ನಲ್ಸ್​ (Eternals)

  ಮಾಸ್ಟರ್​ (Tamil)

  ಸೂರ್ಯವಂಶಿ (Hindi)

  Godzilla Vs King (English)

  ದೃಶ್ಯಂ (Hindi)

  Bhuj: The Pride of India (Hindi)



  ಟಾಪ್ 10 ಸೆಲೆಬ್ರಿಟಿಗಳು

  ನೀರಜ್ ಚೋಪ್ರಾ

  ಆರ್ಯನ್ ಖಾನ್

  ಶೆಹನಾಜ್ ಗಿಲ್

  ರಾಜ್ ಕುಂದ್ರಾ

  ಎಲೋನ್ ಮಸ್ಕ್

  ವಿಕ್ಕಿ ಕೌಶಲ್

  ಪಿವಿ ಸಿಂಧು

  ಬಜರಂಗ್ ಪುನಿಯಾ

  ಸುಶೀಲ್ ಕುಮಾರ್

  ನತಾಶಾ ದಲಾಲ್



  ಗೂಗಲ್​ ಹುಡುಕಾಡಿದ ವಿಷಯಗಳು

  How to Register for Kovid Vaccine

  how to download vaccine certificate

  how to increase oxygen level

  how to link aadhar to pan

  how to make oxygen at home

  how to buy dogecoin in india

  How to Make Banana Bread

  How to Check IPO Allotment Status

  How to invest in bitcoin

  How to Calculate Marks



  Google ಬಳಿ ಕೇಳಿದ ಪ್ರಶ್ನೆಗಳು

  What is Black Fungus?

  What is the factorial of a hundred?

  What is Taliban?

  What is happening in Afghanistan?

  What is Remdesivir?

  What is square root of 4?

  What is Steroid?

  What is Toolkit?

  What is Squid Game?

  what is toolkit

  What is the Delta Plus variant?



  ಪಾಕವಿಧಾನದ ಬಗ್ಗೆ ಹುಡುಕಾಡಿದ ವಿಚಾರಗಳು

  ಎನೋಕಿ ಮಶ್ರೂಮ್​

  ಮೋದಕ

  ಸ್ವೀಟ್​ ಪೀ ಕ್ರೀಮ್

  ಸೊಪ್ಪು

  ಚಿಕನ್ ಸೂಪ್

  ಪೋರ್ನ್ ಸ್ಟಾರ್ ಮರಿತಿ

  ಲಸಾಂಜ

  ಕೋಕೀಸ್

  ಅವರೆಕಾಳು ಮತ್ತು ಕಾಟೇಜ್ ಚೀಸ್

  ಕಡ

  ಇದನ್ನು ಓದಿ: WhatsApp ಮೂಲಕ ಒಂದೇ ಒಂದು ಸೆಕೆಂಡ್​ನಲ್ಲಿ Covid Certificate ಡೌನ್ಲೋಡ್ ಮಾಡಬಹುದು, ಹೀಗೆ ಮಾಡಿ

  ಟಾಪ್​ 10  ಕ್ರೀಡೆಗಳು

  ಇಂಡಿಯನ್ ಪ್ರೀಮಿಯರ್ ಲೀಗ್

  ಐಸಿಸಿ ಟಿ20 ವಿಶ್ವಕಪ್

  ಯೂರೋ ಕಪ್

  ಟೋಕಿಯೋ ಒಲಿಂಪಿಕ್ಸ್

  ಕೋಪಾ ಅಮೇರಿಕಾ

  ವಿಂಬಲ್ಡನ್

  ಪ್ಯಾರಾಲಿಂಪಿಕ್ಸ್

  ಫ್ರೆಂಚ್ ಓಪನ್

  ಲಾ ಲಿಗಾ

  ಇಂಗ್ಲೀಷ್ ಪ್ರೀಮಿಯರ್ ಲೀಗ್

  ಇದನ್ನು ಓದಿ: Sim card: ನಿಮ್ಮ ಬಳಿ ಎಷ್ಟು ಸಿಮ್ ಕಾರ್ಡ್ ಇದೆ? ಜಾಗರೂಕರಾಗಿ..ಕೊನೆಗೆ ಹೀಗಾಗುತ್ತೆ ನೋಡಿ

  ಗೂಗಲ್​ನಲ್ಲಿ ಯಾವ ಸುದ್ದಿಯನ್ನು ಹೆಚ್ಚು ಹುಡುಕಲಾಗಿದೆ?

  ಟೋಕಿಯೋ ಒಲಿಂಪಿಕ್ಸ್

  ಕಪ್ಪು ಶಿಲೀಂಧ್ರ

  ಅಫ್ಘಾನಿಸ್ತಾನ ಸುದ್ದಿ

  ಪಶ್ಚಿಮ ಬಂಗಾಳ ಚುನಾವಣೆ

  ಟೌಕ್ಟೇ ಚಂಡಮಾರುತ
  Published by:Harshith AS
  First published: