ಪ್ಲೇಸ್ಟೋರ್​ನಿಂದ 'ಮೋದಿ' ಆ್ಯಪ್ ಸೇರಿ 200 ಅಪ್ಲಿಕೇಶನ್ ಡಿಲೀಟ್: ನಿಮ್ಮಲ್ಲಿ ಈ ಆ್ಯಪ್​ಗಳಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!

ಪ್ಲೇಸ್ಟೋರ್​ನಿಂದ ಈ ಆ್ಯಪ್​ಗಳನ್ನು ತೆಗೆದುಹಾಕಿದ್ದರೂ, ಈಗಾಗಲೇ ಈ ಅಪ್ಲಿಕೇಶನ್​ಗಳನ್ನು 150 ಮಿಲಿಯನ್​ ಮಂದಿ ಡೌನ್​ಲೋಡ್ ಮಾಡಿಕೊಂಡಿದ್ದಾರೆ.

zahir | news18
Updated:April 8, 2019, 11:36 PM IST
ಪ್ಲೇಸ್ಟೋರ್​ನಿಂದ 'ಮೋದಿ' ಆ್ಯಪ್ ಸೇರಿ 200 ಅಪ್ಲಿಕೇಶನ್ ಡಿಲೀಟ್: ನಿಮ್ಮಲ್ಲಿ ಈ ಆ್ಯಪ್​ಗಳಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!
@Popular Science
zahir | news18
Updated: April 8, 2019, 11:36 PM IST
Google ಇತ್ತೀಚೆಗೆ ತನ್ನ ಪ್ಲೇಸ್ಟೋರ್​ನಿಂದ 200 ಅಪ್ಲಿಕೇಶನ್​ಗಳನ್ನು ತೆಗೆದುಹಾಕಿದೆ. SimBad ಆ್ಯಡ್ವೇರ್ ಎಂಬ ಕಂಪೆನಿಯು ಈ ಆ್ಯಪ್​ಗಳು ಅಪಾಯಕಾರಿ ಎಂಬುದನ್ನು ಪತ್ತೆ ಹಚ್ಚಿತ್ತು. ಇದರಿಂದ ಹ್ಯಾಕಿಂಗ್ ಸೇರಿದಂತೆ ಬಳಕೆದಾರರ ಮಾಹಿತಿಗಳು ಸೋರಿಕೆಯಾಗುತ್ತಿದೆ ಎಂದು ತನ್ನ ವರದಿಯಲ್ಲಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಆ್ಯಪ್​ಗಳನ್ನು ಪ್ಲೇಸ್ಟೋರ್​ನಿಂದ ತೆಗೆದುಹಾಕಲಾಗಿದೆ ಎಂದು ಗೂಗಲ್ ಸಂಸ್ಥೆ ತಿಳಿಸಿದೆ.

ಪ್ಲೇಸ್ಟೋರ್​ನಿಂದ ಈ ಆ್ಯಪ್​ಗಳನ್ನು ತೆಗೆದುಹಾಕಿದ್ದರೂ, ಈಗಾಗಲೇ ಈ ಅಪ್ಲಿಕೇಶನ್​ಗಳನ್ನು 150 ಮಿಲಿಯನ್​ ಮಂದಿ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಹೀಗಾಗಿ ಬಳಕೆದಾರರ ಫೋನ್​ನಲ್ಲಿರುವ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆಯಿದೆ. ಅಲ್ಲದೆ ಸೈಬರ್ ಕಳ್ಳರು ಬಳಕೆದಾರರ ಡೇಟಾ ಕದಿಯಲು ಇದರಿಂದ ಸಾಧ್ಯತೆವಾಗುತ್ತದೆ ಎಂದು ಗೂಗಲ್ ಎಚ್ಚರಿಕೆ ನೀಡಿದೆ.

ಪ್ಲೇಸ್ಟೋರ್​ನಿಂದ ಗೂಗಲ್​ ತೆಗೆದುಹಾಕಿರುವ ಅಪ್ಲಿಕೇಶನ್​ಗಳಲ್ಲಿ ಕೆಲವುಗಳ ಹೆಸರು ಇಲ್ಲಿ ನೀಡಲಾಗಿದ್ದು, ಈ ಆ್ಯಪ್​ಗಳು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದ್ದರೆ ಇಂದೇ ಡಿಲೀಟ್​ ಮಾಡಿಕೊಳ್ಳಿ.

ಫೋನ್ ಫೈಂಡರ್ - Phone Finder
ಡ್ಯುಯೆಲ್ ಸ್ಕ್ರೀನ್ ಬ್ರೌಸರ್ - Dual Screen Browser
ಫೇಸ್ ಬ್ಯೂಟಿ ಮೇಕಪ್ - Face Beauty Makeup
Loading...

ಡಿಲಿಟೆಡ್ ಫೈಲ್ಸ್​ ರಿಕವರಿ - Deleted Files recovery
ಬ್ರೋಕನ್ ಸ್ಕ್ರೀನ್ - Broken Screen – Cracked Screen
ಮೋದಿ ಫೋಟೋ ಫ್ರೇಮ್- Modi Photo Frame
ಆ್ಯಂಟಿ ಥೆಫ್ಟ್ & ಫುಲ್ ಬ್ಯಾಟರಿ ಅಲಾರ್ಮ್ - Anti Theft & Full Battery Alarm
ವಾಯ್ಸ್​ ರೀಡಿಂಗ್ ಫರ್ SMS, ವಾಟ್ಸ್​ಆ್ಯಪ್​ & ಟೆಕ್ಸ್ಟ್​ SMS - Voice reading for SMS. Whatsapp & text sms
ಮೂವ್​ ಆ್ಯಪ್ ಟು ಎಸ್​ಡಿ ಕಾರ್ಡ್ - Move App To SD Card
ಲೈವ್ ಟ್ರಾನ್ಸಲೇಟರ್ - Live Translator
ಫ್ಲಾಶ್​ ಅಲರ್ಟ್- Flash Alert – Flash on Call
ಫುಟ್​ಬಾಲ್ ರಿಸಲ್ಟ್ & ಸ್ಟಾಟ್ಸ್​ ಅನಲೈಸರ್- Football Results & Stats Analyzer
DSLR ಕ್ಯಾಮೆರಾ ಬ್ಲರ್ - DSLR Camera Blur
ರಿಕವರ್ ಡಿಲೀಟೆಡ್ ಪಿಕ್ಚರ್ಸ್- Recover Deleted Pictures
ಆ್ಯಂಟಿ ಸ್ಪ್ಯಾಮ್ ಕಾಲ್ಸ್ - Anti-spam Calls
ಪ್ರೊಫೆಸೆನಲ್ ರೆಕಾರ್ಡರ್ - Professional Recorder

ಇದನ್ನೂ ಓದಿ: IPL 2019: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ RCB ತಂಡದ ಯುವ ಆಟಗಾರ
First published:April 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626