Google Play Best of 2020: ಭಾರತದ ಬೆಸ್ಟ್​​ ಆ್ಯಪ್ಸ್​​​, ಗೇಮ್ಸ್​, ಸಿನಿಮಾ ಯಾವುದು?; ಇಲ್ಲಿದೆ ಮಾಹಿತಿ

ಗೂಗಲ್​ ಪ್ಲೇ ಬೆಸ್ಟ್​ 2020

ಗೂಗಲ್​ ಪ್ಲೇ ಬೆಸ್ಟ್​ 2020

Best Indie games: ಕೂ ಆ್ಯಪ್​, ಮೈಕ್ರೊಸಾಫ್ಟ್​​ ಆಫೀಸ್​: ವರ್ಡ್​, ಎಕ್ಸೆಲ್​, ಪವರ್​ಪಾಯಿಂಟ್​, ದಿ ಪಾಟರ್ನ್​, ಜೆಲ್ಲಿಷ್​, ಮೀಲ್​ ಪ್ಲಾನ್​ ಮತ್ತು ಗ್ರೋಸರಿ ಶಾಪಿಂಗ್​, ಜೂಮ್​ ಮೀಟಿಂಗ್​ ಆ್ಯಪ್​ಗಳು ಕೂಡ ಬೆಸ್ಟ್​ ಆ್ಯಪ್​ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

  • Share this:

    ಪ್ರತಿವರ್ಷದಂತೆ ಗೂಗಲ್​ ಅತ್ಯುತ್ತಮ ​ ಆ್ಯಪ್ಸ್​, ಗೇಮ್ಸ್​​, ಸಿನಿಮಾ ಮತ್ತು ಪುಸ್ತಕ ಕುರಿತಾಗಿ ಮಾಹಿತಿ ಹಂಚಿಕೊಳ್ಳುತ್ತದೆ. ಅದರಂತೆ ಈ ವರ್ಷ ಕೂಡ ಗೂಗಲ್​ ಪ್ಲೇ ಬೆಸ್ಟ್​ 2020 ಅಡಿಯಲ್ಲಿ ಕೆಲ ಆ್ಯಪ್​ಗಳ ಕುರಿತಾಗಿ ಮಾಹಿತಿ ಹಂಚಿಕೊಂಡಿದೆ. ಹಾಗಾಗಿ ವರ್ಷದ ಅತ್ಯುತ್ತಮ​​ ಆ್ಯಪ್​ಗಳು ಯಾವುದು? ಈ ಬಗ್ಗೆ ಮಾಹಿತಿ ಇಲ್ಲಿದೆ.


    ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಸಾಕಷ್ಟು ಆ್ಯಪ್​ಗಳಿಗೆ. ಸ್ಮಾರ್ಟ್​ಫೊನ್​ ಬಳಕೆದಾರರು ತಮಗಿಷ್ಟವಾದ ಮತ್ತು ಬೆಸ್ಟ್​ ಆ್ಯಪ್​ಗಳನ್ನು ಗುರುತಿಸಿ ಡೌನ್​ಲೋಡ್​​ ಮಾಡಿ ಬಳಸುತ್ತಾರೆ. ಅದರಂತೆ ಈ ವರ್ಷ ಹಲವಾರು ಆ್ಯಪ್​ಗಳು ಬಳಕೆದಾರರಿಂದ ಬೆಸ್ಟ್​ ಎನಿಸಿಕೊಂಡಿದೆ.


    ನಿದ್ದೆ ಮತ್ತು ಮೆಡಿಟೇಷನ್​, ಬೆಸ್ಟ್​ ಆ್ಯಪ್​​ ಹಾಗೂ ಉಚಿತ ಮ್ಯೂಸಿಕ್​​, ಆಡಿಯೋ ಸ್ಟೋರಿ, ಪುಸ್ತಕಗಳಲ್ಲಿ ಹೆಚ್ಚು ಜನಪ್ರಿಯಗಳಿಸಿರುವ ಆ್ಯಪ್​ಗಳನ್ನು ಪಟ್ಟಿ ಮಾಡಿದೆ. ಅದರಲ್ಲಿ ಪ್ರತಿಲಿಪಿ ಎಫ್ಎಮ್, ಮೋಜ್​- ಶಾರ್ಟ್​ ವಿಡಿಯೋ ಆ್ಯಪ್​, ಎಮ್​ಎಸ್​​ ಟಕಟಾಕ್​, ರಿಫೇಸ್​, ಮತ್ತು ವೀಟಾ​ ಈ ಪಟ್ಟಿಯಲ್ಲಿದೆ.


    ವೈಯ್ಯಕ್ತಿಕ ಅಭಿವೃದ್ಧಿ ಮತ್ತು ಉದ್ಯೋಗದ ಅಡಿಯಲ್ಲಿ  ಅಪ್ನಾ- ಉದ್ಯೋಗ ಹುಡುಕಾಟ | ಉದ್ಯೋಗ ಗ್ರೂಪ್​ | ರೋಜ್​ಗರ್​ ಆ್ಯಪ್​ ಅನ್ನು ಗುರುತಿಸಿದೆ. ಇನ್ನು ಬೋಲ್​ಕರ್​ ಭಾರತದ​ ಆಡಿಯೋ ಪ್ರಶ್ನೆ ಜಿಕೆ ಎಜುಕೇಷನ್​, ಮೈಂಡ್​ ಹೌಸ್​- ಮೋಡರ್ನ್​​ ಮೆಡಿಟೇಷನ್​, ಮೈಸ್ಟೋರ್​, ವಿಟ್ಕೊ- ಪಬ್ಲಿಷ್​​ ಮತ್ತು ಸ್ಟೋರಿ, ಕವಿತೆ, ಕೋಟ್ಸ್​ ಮುಂತಾದ ಆ್ಯಪ್​ಗಳನ್ನು ಪಟ್ಟಿಮಾಡಿದೆ.


    ಇನ್ನು ಕೂ ಆ್ಯಪ್​, ಮೈಕ್ರೊಸಾಫ್ಟ್​​ ಆಫೀಸ್​: ವರ್ಡ್​, ಎಕ್ಸೆಲ್​, ಪವರ್​ಪಾಯಿಂಟ್​, ದಿ ಪಾಟರ್ನ್​, ಜೆಲ್ಲಿಷ್​, ಮೀಲ್​ ಪ್ಲಾನ್​ ಮತ್ತು ಗ್ರೋಸರಿ ಶಾಪಿಂಗ್​, ಜೂಮ್​ ಮೀಟಿಂಗ್​ ಆ್ಯಪ್​ಗಳು ಕೂಡ ಬೆಸ್ಟ್​ ಆ್ಯಪ್​ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.


    ಬೆಸ್ಟ್​ ಗೇಮ್​​ 2020 ವಿಭಾಗದಲ್ಲಿ ಲೆಜೆಂಡ್​ ಆಫ್​​ ರನ್​ಟೆರಾ ಮತ್ತು ಸ್ಪರ್ಧಾತ್ನಕ ಆಟಗಳಲ್ಲಿ ಬುಲೆಟ್​ ಇಕೊ, ಕಾರ್ಟ್​ ರೈಡರ್​+, ಲೆಂಜೆಂಡ್​ ಆಪ್​ ರುನೆಟೆರಾ, ರಂಬಲ್​ ಹಾಕಿ ಮತ್ತು ಟಾಪ್​ವಾರ್​  ಬ್ಯಾಟಲ್​ ಗೇಮ್​ ಸೇರಿದೆ.


    ಅತ್ಯುತ್ತಮ ಇಂಡೀ ಗೇಮ್ಸ್​​ಗಳಲ್ಲಿ ಕುಕ್ಕೀಸ್​ ಮಸ್ಟ್​ ಡೈ, ಮೇಜ್​ ಮಚೀನಾ, ಮೋಟರ್ಸೋರ್ಟ್​ ಮ್ಯಾನಜರ್​​ ಆನ್​ಲೈನ್​, ರಿವೆಂಚರ್​,  ಸ್ಕೈ: ಚಿಲ್ಡ್ರನ್​ ಆಫ್​ ಲೈಟ್​, ಏಷ್ಯನ್​ ಕುಕ್ಕಿಂಗ್​ ಸ್ಟಾರ್​​; ನ್ಯೂ ರೆಸ್ಟೊರೇಂಟ್​​ ಆ್ಯಂಡ್​​ ಕುಕ್ಕಿಂಗ್​ ಗೇಮ್ಸ್​, ಎವರ್​ಮರ್ಜ್​​, ಹ್ಯಾರಿಪಾಟರ್​; ಪಜಲ್​ ಆ್ಯಂಡ್​ ಸ್ಪೆಲ್​, ಸ್ಪಾನ್ಜ್​ಬುಕ್​​, ಟಸ್ಕನಿ ವಿಲ್ಲಾ ಗೇಮ್​ಗಳು ಬೆಸ್ಟ್​ ಕ್ಯಾಶುವಲ್​ ಗೇಮ್​ ಎಂದು ಗುರುತಿಸಲಾಗಿದೆ.

    Published by:Harshith AS
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು