Google Phone app: ಹೊಸ ಲೋಗೊದೊಂದಿದೆ ಕಾಲರ್​​ ಐಡಿ ಫೀಚರ್ ಪರಿಚಯಿಸಲಿದೆ ಗೂಗಲ್!

ಗೂಗಲ್ ಏಳು ವರ್ಷಗಳ ನಂತರ ಜಿಮೇಲ್ ಲೋಗೊವನ್ನು ಬದಲಾಯಿಸಿದೆ. ಹೊಸ ವಿನ್ಯಾಸದಲ್ಲಿ ನೂತನ ಲೋಗೋವನ್ನು ಪರಿಚಯಿಸಿದೆ. ನೀಲಿ, ಕೆಂಪು ಮತ್ತು ಹಸಿರು ಬಣ್ಣದಲ್ಲಿ ಲೋಗೊ ವಿನ್ಯಾಸಗೊಳಿಸಿದೆ.

news18-kannada
Updated:November 21, 2020, 1:49 PM IST
Google Phone app: ಹೊಸ ಲೋಗೊದೊಂದಿದೆ ಕಾಲರ್​​ ಐಡಿ ಫೀಚರ್ ಪರಿಚಯಿಸಲಿದೆ ಗೂಗಲ್!
ಗೂಗಲ್​ ಕಾಲ್​
  • Share this:
ಟೈಕ್​ ದೈತ್ಯ ಗೂಗಲ್​ ಕಳೆದ ಬಾರಿ ಜಿಮೇಲ್​, ಕ್ಯಾಲೆಂಡರ್ ಸೇರಿದಂತೆ ಕೆಲವು ಆ್ಯಪ್​ಗಳ ಲೋಗೊ ಬದಲಾಯಿಸಿ ಹೊಸ ಲೋಗೊ ಪರಿಚಯಿಸಿದೆ. ಆದರೀಗ ಗೂಗಲ್​ ಆ್ಯಂಡ್ರಾಯ್ಡ್​ ಅಪ್ಲಿಕೇಶನ್​ಗಳ ಲೋಗೊ ಬದಲಾಯಿಸಲು ಮುಂದಾಗಿದೆ. ಯ್ಯೂಟೂಬ್​ ಜಾಹೀರಾತಿನ ಮೂಲಕ ಈ ಮಾಹಿತಿ ಸೋರಿಕೆಯಾಗಿದ್ದು, ಗೂಗಲ್​ ಫೋನ್​​ ಆ್ಯಪ್​​ ಹೊಸ ಬಣ್ಣದಲ್ಲಿ ಪರಿಚಯಿಸಲಿದೆ ಮತ್ತು ಐಕಾನ್​ಗಳನ್ನು ಬದಲಾಯಿಸಲಿದೆ ಎಂದು ತಿಳಿದುಬಂದಿದೆ.

9ಟು5ಗೂಗಲ್​ ವರದಿಯ ಪ್ರಕಾರ, ಯ್ಯೂಟೂಬ್​ ಟೆಕ್​ ಬೆಹೆಮೊಥ್​​ನ ಕಾಲರ್​ ಐಡಿ ವೈಶಿಷ್ಯದ ಬಗ್ಗೆ ಒತ್ತಿ ಹೇಳಿದೆ. ಹೊಸ ಕಾಲರ್​ ಐಡಿ ಫೀಚರ್​ ಅನ್ನು ಪರಿಚಯಿಸುವುದರ ಜೊತೆಗೆ ವಿಶ್ವಾಸದಿಂದ ಉತ್ತರಿಸಲು ಅನುವು ಮಾಡಿಕೊಡಲಿದೆ ಎಂದಿದೆ.

ಗೂಗಲ್​ ಆ್ಯಪ್​ ಬಗ್ಗೆ ಯ್ಯೂಟೂಬ್​ನಲ್ಲಿ ಆಗಾಗ ಜಾಹೀರಾತು ಕಾಣಿಸಿಕೊಳ್ಳುತ್ತಿದೆ. ಕಾಲರ್​ ಐಡಿ ಫೀಚರ್​ ಬಳಸಬೇಕಾದರೆ ಗೂಗಲ್​ ಪ್ಲೇ ಸ್ಟೋರ್​​ನಲ್ಲಿ ಮೂಲಕ ಡೌನ್​ಲೋಡ್​ ಮಾಡಿಕೊಳ್ಳಿ ಎಂದಿದೆ.

ಗೂಗಲ್ ಏಳು ವರ್ಷಗಳ ನಂತರ ಜಿಮೇಲ್ ಲೋಗೊವನ್ನು ಬದಲಾಯಿಸಿದೆ. ಹೊಸ ವಿನ್ಯಾಸದಲ್ಲಿ ನೂತನ ಲೋಗೋವನ್ನು ಪರಿಚಯಿಸಿದೆ. ನೀಲಿ, ಕೆಂಪು ಮತ್ತು ಹಸಿರು ಬಣ್ಣದಲ್ಲಿ ಲೋಗೊ ವಿನ್ಯಾಸಗೊಳಿಸಿದೆ.
First published: November 21, 2020, 1:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading