HOME » NEWS » Tech » GOOGLE PAY GO INDIA COLOR KNOWLEDGE QUIZ ANSWERS HG

Google Pay: ಗೂಗಲ್​ ಪೇ ಹಮ್ಮಿಕೊಂಡಿದೆ ಗೋ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮ; ವಿಜೇತರಿಗೆ ಸಿಗಲಿದೆ ಬಹುಮಾನ!

ಡಿಸೆಂಬರ್​ 7ರಿಂದ ಪ್ರಾರಂಭವಾಗಿ 9ರವರೆಗೆ ರಸಪ್ರಶ್ನೆ ನಡೆಸುತ್ತಿದೆ. ಸರಿಯಾದ ಉತ್ತರ ನೀಡಿದ ವಿಜೇತರಿಗೆ ಗೂಗಲ್​ ಪೇ 100 ರೂ ಹಣವನ್ನು ಬಹುಮಾನವಾಗಿ ನೀಡಲಿದೆ.

news18-kannada
Updated:December 7, 2020, 2:42 PM IST
Google Pay: ಗೂಗಲ್​ ಪೇ ಹಮ್ಮಿಕೊಂಡಿದೆ ಗೋ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮ; ವಿಜೇತರಿಗೆ ಸಿಗಲಿದೆ ಬಹುಮಾನ!
ಗೂಗಲ್​ ಪೇ - ಗೋ ಇಂಡಿಯಾ ಲೈವ್​ ’ ಗೇಮ್
  • Share this:
ಡಿಸೆಂಬರ್​ 7ರಿಂದ ಪ್ರಾರಂಭವಾಗಿ 9ರವರೆಗೆ ರಸಪ್ರಶ್ನೆ ನಡೆಸುತ್ತಿದೆ. ಸರಿಯಾದ ಉತ್ತರ ನೀಡಿದ ವಿಜೇತರಿಗೆ ಗೂಗಲ್​ ಪೇ 100 ರೂ ಹಣವನ್ನು ಬಹುಮಾನವಾಗಿ ನೀಡಲಿದೆ.

ಆನ್​ಲೈನ್​ ಪೇಮೆಂಟ್​ ಆ್ಯಪ್​ ಗೂಗಲ್​ ಪೇ ಇದೀಗ ಗೋ ಇಂಡಿಯಾ ಎಂಬ ವಿಶೇಷ ಗೇಮ್ ನಡೆಸುತ್ತಿದೆ. ಆ ಮೂಲಕ ವಿಜೇತ ಬಳಕೆದಾರರಿಗೆ ರಿವಾರ್ಡ್​ ನೀಡುತ್ತಿದೆ.

ಸದ್ಯ ಗೂಗಲ್​ ಪೇ ಗೋ ಇಂಡಿಯಾ ರಸಪ್ರಶ್ನೆ ಹಮ್ಮಿಕೊಂಡಿದೆ. ಮೂರು ದಿನಗಳ ಕಾಲ ಟೆಸ್ಟ್​ ನಡೆಸುತ್ತಿದೆ. ರಸಪ್ರಶ್ನೆಗೆ ಉತ್ತರಿಸಿದ ವಿಜೇತರಿಗೆ ಬಹುಮಾನವನ್ನು ನೀಡುವುದುದಾಗಿ ತಿಳಿಸಿದೆ.

ಡಿಸೆಂಬರ್​ 7ರಿಂದ ಪ್ರಾರಂಭವಾಗಿ 9ರವರೆಗೆ ರಸಪ್ರಶ್ನೆ ನಡೆಸುತ್ತಿದೆ. ಸರಿಯಾದ ಉತ್ತರ ನೀಡಿದ ವಿಜೇತರಿಗೆ ಗೂಗಲ್​ ಪೇ 100 ರೂ ಹಣವನ್ನು ಬಹುಮಾನವಾಗಿ ನೀಡಲಿದೆ.

ಗೂಗಲ್​ ಪೇ ಗೋ ಇಂಡಿಯಾ ಕಲರ್​ ನಾಲೆಡ್ಜ್​ನಲ್ಲಿ ಭಾಗವಹಿಸುವಿದು ಹೇಗೆ?

-ಗೂಗಲ್​ ಪೇ ಆ್ಯಪ್​ನಲ್ಲಿರುವ ಗೋ ಇಂಡಿಯಾ ಸೆಕ್ಷನ್​ಗೆ ಕ್ಲಿಕ್​ ಮಾಡಬೇಕು.

-ನಂತರ ಕ್ವಿಜ್​ ಐಕಾನ್​  ಮತ್ತು ಪ್ಲೇ ಗೂಗಲ್​ ಪೇ ಟೆಸ್ಟ್​ ಯುವರ್​​ ಕಲರ್​ ನಾಲೆಡ್ಜ್​ ಕ್ವಿಜ್​​ ಮೇಲೆ ಕ್ಲಿಕ್​​ ಮಾಡಬೇಕು.-ನೀಡಿರುವ ರಸಪ್ರಶ್ನೆಗಳಿಗೆ ಉತ್ತರ ನೀಡಬೇಕು. ಉತ್ತರ ಸರಿಯಾದವರಿಗೆ ಸಿಟಿ ಟಿಕೆಟ್​ ಉಚಿತವಾಗಿ ಸಿಗಲಿದೆ.

ಸಿಟಿ ಟಿಕೆಟ್​ ಪಡೆಯುವುದು ಹೇಗೆ?

-ಗೋ ಇಂಡಿಯಾ ಮ್ಯಾಪ್​​  ಮೂಲಕ ನಗರದ ಫೋಟೋಗಳನ್ನು ಶೇರ್​ ಮಾಡಬೇಕು.

-ಮೊಬೈಲ್​ ನಂಬರ್​ ಅಥವಾ ಡಿಟಿಹೆಚ್​ ರೀಚಾರ್ಜ್​ ಮಾಡಬಹುದು.

-ಗೂಗಲ್​ ಪೇ  ರೀಚಾರ್ಜ್​ ಕೋಡ್​ ಬಳಸಬಹುದು.

-ಸ್ಕ್ಯಾನ್​ ಗೂಗಲ್​ ಪೇ ಅಥವಾ ಹತ್ತಿರ ಅಂಗಡಿಯ ಕೋಡ್​ ನಮೂದಿಸಿಬಹುದು.

-ಮೇಕ್​ಮೈಟ್ರಿಪ್​ ಆ್ಯಪ್​ ಬಳಸಬಹುದು

-ಇಲೆಕ್ಟ್ರಿಕ್ ಬಿಲ್​ ಪಾವತಿಸುವ ಮೂಲಕ ನಗರದ ಮಾಹಿತಿಯ
Published by: Harshith AS
First published: December 7, 2020, 2:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories