ಗೂಗಲ್ ಪಿಕ್ಸೆಲ್ ಕೊಳ್ಳಬಯಸುವವರಿಗೆ ಸಿಹಿ ಸುದ್ದಿ; ಭಾರತದಲ್ಲಿ ಆರಂಭವಾಗಲಿವೆ ಗೂಗಲ್ ಮಳಿಗೆಗಳು

news18
Updated:December 29, 2017, 3:20 AM IST
ಗೂಗಲ್ ಪಿಕ್ಸೆಲ್ ಕೊಳ್ಳಬಯಸುವವರಿಗೆ ಸಿಹಿ ಸುದ್ದಿ; ಭಾರತದಲ್ಲಿ ಆರಂಭವಾಗಲಿವೆ ಗೂಗಲ್ ಮಳಿಗೆಗಳು
news18
Updated: December 29, 2017, 3:20 AM IST
ನವದೆಹಲಿ: ಗೂಗಲ್ ಪಿಕ್ಸಲ್ 2 ನೇ ತಲೆಮಾರು ಮೊಬೈಲ್ ನ್ನು ಭಾರತದಲ್ಲಿ ತನ್ನ ಮಾರುಕಟ್ಟೆ ಪ್ರಾರಂಭಿಸಲು ಮಾಲ್ ಗಳನ್ನು ದೇಶದ ವಿವಿಧ ಭಾಗಗಳಲ್ಲಿ ಮುಂದಾಗಿದೆ. ಈಗಾಗಲೇ ಭಾರತದ ವಿವಿಧ ಭಾಗಗಳಲ್ಲಿ 1 ಡಜನ್ ಮಾಲ್ ಗಳಲ್ಲಿ ಪ್ರಾರಂಭಿಸಲಾಗಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಭಾರತವು ವಿಶ್ವದಲ್ಲೇ 2 ನೇ ದೊಡ್ಡ ಮೊಬೈಲ್ ಮಾರುಕಟ್ಟೆ ಯಾಗಿದೆ ಒಟ್ಟು 1 ಬಿಲಿಯನ್ ಗ್ರಾಹಕರು ಭಾರತದಲ್ಲಿದ್ದಾರೆ. ಸದಸ್ಯಕ್ಕೆ ಭಾರತದಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್, ಚೀನಾ ದೇಶದ ಓಪ್ಪೋ, ವಿವೋ ಸೇರಿದಂತೆ ಕೆಲವು ಮೊಬೈಲ್ ಕಂಪನಿಗಳು ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸಾಧಿಸಿವೆ. ಇವರ ಜೊತೆ ಗೂಗಲ್ ಪಿಕ್ಸಲ್ ಸಹ ಭಾರತದಲ್ಲಿ ತನ್ನ ಅಧಿಪತ್ಯ ಸಾಧಿಸಲು ಮುಂದಾಗಿದೆ.
First published:December 28, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...