​ಹಣ ವಾಪಸ್​ ನೀಡುವಂತೆ ಕಂಪೆನಿ ಮೊರೆಹೋದ ​ಬಳಕೆದಾರನಿಗೆ 10 ಮೊಬೈಲ್​ ನೀಡಿದ ಗೂಗಲ್​ ಪಿಕ್ಸೆಲ್

news18
Updated:April 19, 2019, 10:25 PM IST
​ಹಣ ವಾಪಸ್​ ನೀಡುವಂತೆ ಕಂಪೆನಿ ಮೊರೆಹೋದ ​ಬಳಕೆದಾರನಿಗೆ 10 ಮೊಬೈಲ್​ ನೀಡಿದ ಗೂಗಲ್​ ಪಿಕ್ಸೆಲ್
ಗೂಗಲ್​ ಪಿಕ್ಸೆಲ್ 3
news18
Updated: April 19, 2019, 10:25 PM IST
ಸ್ಯಾನ್​​ ಫ್ರಾನ್ಸಿಸ್ಕೋ: ಗೂಗಲ್​ ಪಿಕ್ಸೆಲ್ 3 ಮೊಬೈಲ್​ ಬಳಕೆದಾರನೊಬ್ಬ ತನ್ನ ದೋಷಯುಕ್ತ ಮೊಬೈಲ್​ಗೆ ನೀಡಿದ ಹಣವನ್ನು ವಾಪಸ್​ ನೀಡುವಂತೆ ಕಂಪೆನಿಗೆ ದೂರು ನೀಡಿದ್ದ. ಆದರೆ ಗೂಗಲ್​ ಕಂಪೆನಿ ಗ್ರಾಹಕನಿಗೆ ಹಣ ನೀಡುವ ಬದಲು 10 ಗೂಗಲ್​ ಪಿಕ್ಸೆಲ್​ 3​ ಮೊಬೈಲ್​ ಅನ್ನು ನೀಡಿ ಅಚ್ಚರಿಯನ್ನು ಮೂಡಿಸಿದೆ.

ಹೆಚ್ಚಿನ ಕಂಪೆನಿ ಗ್ರಾಹಕರಿಗೆ ನ್ಯಾಯೋಚಿತವಾಗಿ ಪರಿಹಾರವನ್ನು ಒದಗಿಸುತ್ತದೆ. ಆದರೆ ಗೂಗಲ್​ ಮಾತ್ರ ಗ್ರಾಹಕನಿಗೆ ಮನವಿಯನ್ನು ಗಮನಿಸಿ ಹಣ ಮರು ಪಾವತಿ ಮಾಡುವ ಬದಲು 56,898 ರೂ ಮೌಲ್ಯದ 10 ಮೊಬೈಲ್​ ಫೋನ್​ಗಳನ್ನು ಗ್ರಾಹಕನಿಗೆ ನೀಡಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಈಗ ನರೇಂದ್ರಮೋದಿ ಕಳೆದೇ ಹೋಗಿದ್ದಾರೆ: ಹೆಚ್​.ಡಿ.ಕುಮಾರಸ್ವಾಮಿ

ಗ್ರಾಹಕ ಗೂಗಲ್​ ಕಂಪೆನಿ ಗೂಗಲ್​ ಪಿಕ್ಸೆಲ್​ 3 ಮೊಬೈಲ್​ ಅನ್ನು ವಾಪಸ್​​ ನೀಡಿದ ನಂತರ ಕಂಪೆನಿ ಹಣವನ್ನು ನೀಡಿಲ್ಲ ಬದಲಾಗಿ 10 ಪಿಕ್ಸೆಲ್​ 3 ಮೊಬೈಲ್​ ಅನ್ನು ನೀಡಲಾಗಿದೆ ಎಂದು ಆ್ಯಡ್ರಾಯ್ಡ್​ ಪೋಲಿಸರು ಗುರುವಾರ ವರದಿ ಮಾಡಿದ್ದಾರೆ.

ಗ್ರಾಹಕನಿಗೆ ಕಂಪೆನಿ ನೀಡಿರು 10 ಮೊಬೈಲ್​ಗಳ ಹಣವನ್ನು ನೀಡುವಂತೆ ಒತ್ತಡ ಹಾಕಿಲ್ಲವಾದರು.ಗ್ರಾಹಕ ಮಾತ್ರ ಹತ್ತು ಮೊಬೈಲ್​ ಫೋನ್​ಗಳನ್ನು ಮರುಕಳಿಸಲು ಮುಂದಾಗಿದ್ದಾರೆ.

First published:April 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626