ಫೇಸ್​ಬುಕ್​ಗೆ ಪೈಪೋಟಿ ನೀಡಲು ಗೂಗಲ್​ ಬಿಡುಗಡೆಗೊಳಿಸಿದೆ ಈ ನೂತನ ಆ್ಯಪ್!


Updated:January 29, 2018, 8:06 AM IST
ಫೇಸ್​ಬುಕ್​ಗೆ ಪೈಪೋಟಿ ನೀಡಲು ಗೂಗಲ್​ ಬಿಡುಗಡೆಗೊಳಿಸಿದೆ ಈ ನೂತನ ಆ್ಯಪ್!

Updated: January 29, 2018, 8:06 AM IST
-ನ್ಯೂಸ್ 18 ಕನ್ನಡ

ಫೇಸ್​ಬುಕ್​ಗೆ ಸ್ಪರ್ಧೆ ನೀಡುವ ಸಲುವಾಗಿ ಗೂಗಲ್​ ನೂತನ ನ್ಯೂಸ್ ಆ್ಯಪ್​ ಒಂದನ್ನು ಬಿಡುಗಡೆಗೊಳಿಸಿದೆ. ಈ ಆ್ಯಪ್​ನ ವಿಶೇಷತೆ ಏನೆಂದರೆ ಯಾರೇ ಒಬ್ಬ ವ್ಯಕ್ತಿಯು ತನ್ನ ಸುತ್ತಮುತ್ತಲು ನಡೆಯುವ ಘಟನೆಯನ್ನು ಫೋಸ್ಟ್​ ಮಾಡಬಹುದು. ಅಂದರೆ ಇನ್ಮುಂದೆ ಫೇಸ್​ಬುಕ್​ ಪೋಸ್ಟ್​ನಂತೆ ಬಳಕೆದಾರನೊಬ್ಬ ಈ ಆ್ಯಪ್​ ಮೂಲಕ ಫೋಟೋ, ವಿಡಿಯೋ ಹಾಗೂ ಬರವಣಿಗೆಗಳನ್ನು ಅಪ್ಲೋಡ್​ ಮಾಡಬಹುದಾಗಿದೆ.

ಗೂಗಲ್​ ತನ್ನ ಈ ನೂತನ ಆ್ಯಪ್​ಗೆ 'ಬುಲೆಟಿನ್​' ಎಂದು ಹೆಸರು ನೀಡಿದೆ. ಗೂಗಲ್​ನ ಈ ಆ್ಯಪ್​ ಉಚಿತವಾಗಿದ್ದು, ಕಡಿಮೆ ಸ್ಪೇಸ್​ ಸಅಕಾಗುತ್ತದೆ. ಅಲ್ಲದೇ ಸ್ಲೋ ಇಂಟರ್​ನೆಟ್​ ಇದ್ದರೂ ಯಅವುದೇ ತೊಡಕಿಲ್ಲದೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಬಳಕೆದಾರರು ತಮ್ಮ ಸುತ್ತಮುತ್ತ ನಡೆಯುವ ಘಟನೆಗಳ ಫೋಟೋ, ವಿಡಿಯೋಗಳನ್ನು ಶೇರ್​ ಮಾಡಬಹುದಾಗಿದೆ. ಗೂಗಲ್ ಈ ಆ್ಯಪ್​ ಮೂಲಕ ಸೋಷಲ್​ ಮೀಡಿಯಾ ದಿಗ್ಗಜ ಫೇಸ್​ಬುಕ್​ಗೆ ಬಹುದೊಡ್ಡ ಸವಾಲು ನೀಡಲು ಮುಂದಾಗಿದೆ.

ಈವರೆಗೂ ಬಳಕೆದಾರರು ಸೋಷಲ್​ ಪ್ಲಾಟ್​ಫಾರ್ಮ್​ಗಳಲ್ಲಿ ಫೇಸ್​ಬುಕ್​ನ್ನೇ ಅವಲಂಭಿಸಿದ್ದರು. ಆದರೀಗ ಗೂಗಲ್​ನ ಈ ಆ್ಯಪ್​ ಫೇಸ್​ಬುಕ್​ಗೆ ಭಾರೀ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ.
ಶೀಘ್ರದಲ್ಲೇ ಭಾರತಕ್ಕೆ ಲಕಗ್ಗೆ ಇಡಲಿದೆ ಈ ಆ್ಯಪ್.

ಗೂಗಲ್ ತನ್ನ ಈ ಆ್ಯಪ್​ನ್ನು ಭಾರತದಲ್ಲಿ ಇನ್ನೂ ಬಿಡುಗಡೆಗೊಳಿಸಿಲ್ಲ. ಆದರೆ ಅತಿ ಶೀಘ್ರದಲ್ಲಿ ಕಂಪೆನಿಯು ಭಅರತದಲ್ಲೂ ಇದನ್ನು ಬಿಡುಗಡೆಗೊಳಿಸಲಿದೆ ಎಂದು ತಿಳಿದು ಬಂದಿದೆ.
First published:January 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626