ಅತಿಹೆಚ್ಚು ಜನರು ಬಳಸುವ ಜಿ-ಮೇಲ್ ಜಾಲತಾಣದಲ್ಲಿ ’ಎರರ್ 404’ ಇಂಟರ್ನೆಟ್ ಸಮಸ್ಯೆ ಕಾಣಿಸಿಕೊಂಡಿದ್ದು, ಬಳಕೆದಾರರು ಜಿ- ಮೇಲ್ ಜಾಲತಾಣದ ಬಗ್ಗೆ ದೂರನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಡೌನ್ ಡಿಕೇಟರ್. ಕಾಮ್ ಸಂಸ್ಥೆಯು ಜಿ-ಮೇಲ್ನಲ್ಲಿ ಕಂಡುಬಂದ ಸಮಸ್ಯೆಯ ಬಗ್ಗೆ ವಿವರಣೆ ನೀಡಿದ್ದು ಶೇಕಡಾ 25ರಷ್ಟು ಬಳಕೆದಾರರು ವೆಬ್ ಸೈಟ್ನಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೂ ಶೇಕಡಾ 42ರಷ್ಟು ಜಿ-ಮೇಲ್ ಬಳಕೆಯ ಜನರು ಲಾಗಿನ್ ಸಮಸ್ಯೆ ಮತ್ತು ಶೇ.31ರಷ್ಟು ಬಳಕೆದಾರರು ಮರುಸಂದೇಶವು ಗೋಚರಿಸುತ್ತಿಲ್ಲ ಎಂದು ದೂರಿದ್ದಾರೆ.
Is @gmail down ? i am getting this error while logging in! pic.twitter.com/XqKL4ybRXJ
— zeefu (@zeefu) January 29, 2019
#gmail 😭 pic.twitter.com/DgM2rFheIf
— Dr. KEVIN 🎲 (@kevin_q8) January 29, 2019
#GMAIL con reportes de caída en varios países del mundo. pic.twitter.com/PJ6mI87oKk
— Federico Cioni (@fcioni) January 29, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ