ಜಿಯೋನಿ S11 ಲೈಟ್ vs ಅಸೂಸ್​ ಝೆನ್​ ಫೋನ್​ ಮ್ಯಾಕ್ಸ್​ ಪ್ರೊ vs ರೆಡ್​ ಮಿ ನೋಟ್ 5 ಪ್ರೊ

news18
Updated:April 27, 2018, 2:36 PM IST
ಜಿಯೋನಿ S11 ಲೈಟ್ vs  ಅಸೂಸ್​ ಝೆನ್​ ಫೋನ್​ ಮ್ಯಾಕ್ಸ್​ ಪ್ರೊ vs ರೆಡ್​ ಮಿ ನೋಟ್ 5 ಪ್ರೊ
news18
Updated: April 27, 2018, 2:36 PM IST
ನ್ಯೂಸ್​ ಕನ್ನಡ
ನವದೆಹಲಿ: ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಎಂಟ್ರಿಕೊಟ್ಟಿರುವ ಚೀನಾದ ಜಿಯೋನಿ ಸಂಸ್ಥೆ ನೂತನ ಎರಡು ಮೊಬೈಲನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ ಹಾಗೂ ಉಳಿದ ವೈಶಿಷ್ಟ್ಯಗಳನ್ನು ಗಮನಿಸಿದರೆ ನೇರವಾಗಿ ಶಿಯೊಮಿ, ಹಾಗೂ ಅಸೂಸ್​ ಮೊಬೈಲ್​ಗಳ ವಿರುದ್ಧ ಹಣಾಹಣೆಗೆ ನಿಂತಂತೆ ಕಾಣುತ್ತಿದೆ.

ಜಿಯೋನಿ S11 ಲೈಟ್​ ಹಾಗೂ ಜಿಯೋನಿ ಎಫ್​205 ಮೊಬೈಲ್​ನ್ನು ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಜೊಯೊನಿ S11 ವೈಶಿಷ್ಟ್ಯ ಇಲ್ಲಿವೆ ನೋಡಿ
5.7 ಇಂಚಿನ FHD ಪ್ಲಸ್ ಗುಣಮಟ್ಟದ ಡಿಸ್​ಪ್ಲೇ

2.5GHz ಆಕ್ಟಾ ಕೋರ್ ಸ್ನ್ಯಾಪ್​ ಡ್ರಾಗನ್​ 430 ಪ್ರೋಸೆಸರ್
4GB RAM ಮತ್ತು 64GB ಇಂಟರ್​ನಲ್ ಮೊಮೆರಿಯನ್ನು
ಹಿಂಭಾಗದಲ್ಲಿ 16MP + 5MP ಕ್ಯಾಮೆರಾವನ್ನು
Loading...

ಸೆಲ್ಫಿಗಾಗಿ 16MP + 8MP ಕ್ಯಾಮೆರಾ ಹೊಂದಿದೆ
ಮಾರುಕಟ್ಟೆ ಬೆಲೆ: 13,999ಜಿಯೊನಿ ಯ S11ನ ಮಾದರಿಯಲ್ಲೇ ಕಳೆದ ವಾರ ಮಾರುಕಟ್ಟೆ ಪ್ರವೇಶಿಸಿರುವ ಮೊಬೈಲ್​ ಎಂದು ಅಸೂಸ್​ ಝೆನ್​ ಫೋನ್​ ಮ್ಯಾಕ್ಸ್​ ಪ್ರೊ, ಈ ಮೊಬೈಲ್​ನ ಫೀಚರ್​ ಹೀಗಿದೆ.
6- ಇಂಚ್​ ಫುಲ್​ ಹೆಚ್​ಡಿ ಡಿಸ್​ಪ್ಲೇ
ಸ್ನಾಪ್​ಡ್ರಾಗನ್​ನ ಕ್ರಿಯೋ 260 ಸಿಪಿಯು 636 ಪ್ರೊಸೆಸರ್​
16MP​ & 5MP ಸ್ಪೋರ್ಟ್ಸ್​ ಡ್ಯುವಲ್​ ಕ್ಯಾಮೆರಾ 8MP ಸೆಲ್ಫೀ ಪ್ರಂಟ್​ ಕ್ಯಾಮೆರಾ
ದೀರ್ಘ ಬಾಳಿಕೆಗೆ 5000mAh ಬ್ಯಾಟರಿ
ಮಾರುಕಟ್ಟೆ ಬೆಲೆ: 10,999ಇವೆಡೂ ಮೊಬೈಲ್​ಗಿಂತ ಮೊದಲು ಮಾರುಕಟ್ಟೆ ಪ್ರವೇಶಿಸಿರುವ ಶಿಯೋಮಿ ರೆಡ್‌ ಮಿ ನೋಟ್ 5 ಪ್ರೊ. ಭಾರತದ ಸ್ಮಾರ್ಟ್​ ಫೋನ್​ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಮೊಬೈಲ್​ನಲ್ಲಿ ಇದೂ ಒಂದು.

ಮಾರುಕಟ್ಟೆ ಬೆಲೆ .13,999
ಡಿಸ್‌ಪ್ಲೇ- 5.99 ಇಂಚ್ 2160 x 1080 ಪಿಕ್ಸೆಲ್
ಕ್ಯಾಮೆರಾ-12 MP ಹಾಗೂ 5 MP ರಿಯರ್ ಮತ್ತು 20 MP ಸೆಲ್ಫಿ ಕ್ಯಾಮೆರಾ
ಮೆಮೊರಿ- 64 GB ಸ್ಟೊರೇಜ್​- 3/4 GB RAM
ಬ್ಯಾಟರಿ-4000 mAh ಬ್ಯಾಟರಿ
ಸ್ನ್ಯಾಪ್​ ಡ್ರಾಗನ್​ 636 ಪ್ರೊಸೆಸರ್

 
First published:April 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...