Redmi Note 7 Pro: ಮಾರಾಟ ಪ್ರಾರಂಭ: 1120GB ಡೇಟಾ ಉಚಿತ..!

ಭಾರತದಲ್ಲಿ ಈ ಮೊಬೈಲ್ 4GB RAM + 64GB ಸ್ಟೋರೇಜ್​ಗೆ 13,999 ರೂ. ಹಾಗೂ 6GB RAM + 128GB ಸ್ಟೋರೇಜ್ ಮೊಬೈಲ್​ಗೆ 16,999 ರೂ. ಬೆಲೆಯಲ್ಲಿ ಲಭ್ಯವಿದೆ.

zahir | news18
Updated:March 27, 2019, 4:32 PM IST
Redmi Note 7 Pro: ಮಾರಾಟ ಪ್ರಾರಂಭ: 1120GB ಡೇಟಾ ಉಚಿತ..!
@Digit
zahir | news18
Updated: March 27, 2019, 4:32 PM IST
ಚೀನಾ ಮೂಲದ ಸ್ಮಾರ್ಟ್‍ಫೋನ್ ಕಂಪೆನಿ ಶಿಯೋಮಿ ತನ್ನ ನೋಟ್ ಸೀರೀಸ್‌ನ ನೂತನ ಸ್ಮಾರ್ಟ್‌ಫೋನ್ ರೆಡ್​ಮಿ ನೋಟ್ 7 ಮಾರಾಟ ಆರಂಭಿಸಿದೆ. ಮೊಬೈಲ್​ ಪ್ರಿಯರು ಸಾಕಷ್ಟು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಈ ಸ್ಮಾರ್ಟ್‌ಫೋನ್ ಅನ್ನು mi.com ನಲ್ಲಿ ಖರೀದಿಸಬಹುದು. ಭಾರತದಲ್ಲಿ ಈ ಮೊಬೈಲ್ 4GB RAM + 64GB ಸ್ಟೋರೇಜ್​ಗೆ 13,999 ರೂ. ಹಾಗೂ 6GB RAM + 128GB ಸ್ಟೋರೇಜ್ ಮೊಬೈಲ್​ಗೆ 16,999 ರೂ. ಬೆಲೆಯಲ್ಲಿ ಲಭ್ಯವಿದೆ. ಇದರೊಂದಿಗೆ ಹಲವು ಆಫರ್​ಗಳು ಸಹ ನೀಡಲಾಗಿದ್ದು, ನೂತನ ಸ್ಮಾರ್ಟ್​ಫೋನ್​ನನ್ನು ಅಗ್ಗದ ದರದಲ್ಲಿ ಖರೀದಿಸುವ ಅವಕಾಶ ಸಿಗಲಿದೆ.

ಶಿಯೋಮಿ+ ಏರ್​ಟೆಲ್ ಭರ್ಜರಿ ಆಫರ್:
ಹೊಸ ರೆಡ್​ಮಿ ನೋಟ್ ಪ್ರೊ ಖರೀದಿ ಮೇಲೆ ಏರ್​ಟೆಲ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಾಗಿದೆ. ಇಲ್ಲಿ ಏರ್​ಟೆಲ್​ ಗ್ರಾಹಕ ಹೊಸ ಸ್ಮಾರ್ಟ್​ಫೋನ್​ನೊಂದಿಗೆ 1120GB ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಇದರೊಂದಿಗೆ ಅನಿಯಮಿತ ಕರೆ ಸೌಲಭ್ಯದ ಪ್ರಯೋಜನ ಕೂಡ ಸಿಗಲಿದೆ. ಇನ್ನು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಬಳಸಿ ಪಾವತಿ ಮಾಡಿದರೆ ಶೇ.5 ರಷ್ಟು ಡಿಸ್ಕೌಂಟ್ ಕೂಡ ದೊರೆಯಲಿದೆ. ಅಷ್ಟೇ ಅಲ್ಲದೆ EMI ಮೂಲಕ ಹಾಗೂ ಎಕ್ಸ್​ಛೇಂಜ್ ಆಫರ್​ನಲ್ಲೂ ರೆಡ್​ಮಿ ನೋಟ್​ ಪ್ರೊ ಮೊಬೈಲ್​ ಅನ್ನು ಖರೀದಿಸಬಹುದಾಗಿದೆ.

ರೆಡ್ಮಿ ನೋಟ್ 7 ಪ್ರೊ ವಿಶೇಷತೆಗಳು
ಡಿಸ್​ಪ್ಲೇ: 16 ಸೆಂ.ಮೀ (6.3) ಡಾಟ್ ನಾಚ್ ಡಿಸ್‍ಪ್ಲೇ + ಫುಲ್ ಎಚ್‌ಡಿ ಪ್ಲಸ್ ಡಿಸ್‍ಪ್ಲೇ (2340x1080)
ಕ್ಯಾಮೆರಾ: 48+5 ಮೆಗಾ ಪಿಕ್ಸೆಲ್ ಡ್ಯುಯಲ್ ಹಿಂಬದಿ ಕ್ಯಾಮೆರಾ + 13MP ಸೆಲ್ಫಿ ಕ್ಯಾಮೆರಾ
Loading...

ಪ್ರೊಸೆಸರ್: ಕ್ವಾಲ್ಕಮ್ ಸ್ನಾಪ್‌ಡ್ರ್ಯಾಗನ್ 675
ಸ್ಟೊರೇಜ್: 4GBRAM + 64GB ಹಾಗೂ 6GBRAM + 128GB + ಎಕ್ಸ್‌ಪ್ಯಾಂಡಬಲ್ ಸ್ಟೋರೇಜ್ 256GB
ಬ್ಯಾಟರಿ: 4000mAh ಸಾಮರ್ಥ್ಯ
ಕನೆಕ್ಟಿವಿಟಿ: ಡ್ಯುಯಲ್ 4G, ಡ್ಯುಯಲ್ VoLTE ,5.0 ಬ್ಲೂಟೂತ್
ಒಪರೇಟಿಂಗ್ ಸಿಸ್ಟಂ: ಆ್ಯಂಡ್ರಾಯ್ಡ್​ ಪೈ
First published:March 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626