ಇತ್ತೀಚಿನ ಗ್ಯಾಜೆಟ್‌ಗಳಿಂದ ಹಿಡಿದು ಫ್ಯಾಶನ್ ಎಸೆನ್ಷಿಯಲ್‌ಗಳವರೆಗೆ ನಿಮ್ಮ ಎಲ್ಲಾ ಆಗತ್ಯಗಳನ್ನು ಪೂರೈಸಲು ಬಂದಿದೆ Amazon Prime Day

ನಿಮ್ಮ ಶಾಪಿಂಗ್ ಈವೆಂಟ್ ಅನ್ನು ಎಲ್ಲಿಂದ ಪ್ರಾರಂಭಿಸಬೇಕು ಎಂದು ಯೋಚಿಸುತ್ತಿದ್ದಲ್ಲಿ, ಸ್ಮಾರ್ಟ್ ಡಿವೈಸ್‌ಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳು ಮತ್ತು ಫ್ಯಾಷನ್‌ಗಳವರೆಗೆ ನೀವು ಶಾಪ್ ಮಾಡಲು ಸೂಕ್ತವಾದ ಮಾರ್ಗದರ್ಶಿ ಇಲ್ಲಿದೆ.

Amazon Prime Day

Amazon Prime Day

 • Share this:
  ಇಂದಿನ ಅನಿಶ್ಚಿತ ಕಾಲದಲ್ಲಿ ನಾವೆಲ್ಲರೂ ಹುಡುಕುತ್ತಿರುವ ಒಂದು ವಿಷಯವೆಂದರೆ ಅದು ಸಂತೋಷ ಮತ್ತು ಹರ್ಷ. ಅದಕ್ಕಾಗಿಯೇ ನಿಮಗಾಗಿ ಜುಲೈ 26 ಮತ್ತು 27 ರಂದು ಪ್ರೈಮ್ ಡೇ 2021 ರ ಸುದ್ದಿಗಳನ್ನು ತರಲು ನಾವು ಉತ್ಸುಕರಾಗಿದ್ದೇವೆ. ಎರಡು ದಿನಗಳ ಶಾಪಿಂಗ್ ಈವೆಂಟ್ ಪ್ರೈಮ್ ಸದಸ್ಯರಿಗೆ ಎಲೆಕ್ಟ್ರಾನಿಕ್ಸ್‌ನಿಂದ ಉಡುಪು ಮತ್ತು ಇನ್ನಷ್ಟು ವಿವಿಧ ವಿಭಾಗಗಳಲ್ಲಿ ಉತ್ತಮವಾದ ವಸ್ತುಗಳನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡುತ್ತಾ, ಕಳೆದುಕೊಂಡ ಸಂತೋಷವನ್ನು ಹಿಂದಿರುಗಿಸಲಿದೆ.

  ಇಷ್ಟೇ ಅಲ್ಲದೆ, Amazon India ತನ್ನ ಉಪಕ್ರಮಗಳಾದ Amazon ಲಾಂಚ್‌ಪ್ಯಾಡ್, Amazon ಕಾರಿಗರ್ ಮತ್ತು Amazon ಸಹೇಲಿ ಮೂಲಕ ತನ್ನ ಪ್ರೈಮ್ ಡೇಯ ಕೊಡುಗೆಯಲ್ಲಿ ಸಾವಿರಾರು ಸ್ಥಳೀಯ ಕುಶಲಕರ್ಮಿಗಳು ಮತ್ತು ಸ್ಟಾರ್ಟ್ಅಪ್‌ಗಳನ್ನು ಸೇರಿಸಿದೆ. ಅವರ ಉತ್ಪನ್ನಗಳ ಮೂಲಕ ನಿಮ್ಮ ಸಂತೋಷದ ಆವಿಷ್ಕಾರವು ಈ ಅನಿಶ್ಚಿತತೆಯ ಅವಧಿಯಲ್ಲಿ ಅವರ ಉಳಿವಿಗೆ ಸಹಾಯ ಮಾಡುತ್ತದೆ, ಇದು ಎಲ್ಲರಿಗೂ ಲಾಭದಾಯಕವಾಗಿದೆ. Amazon India 2021 ರ ಪ್ರೈಮ್ ಡೇಯು ಮೂಲಕ SMB ಗಳಿಗೆ ಹೆಚ್ಚಿನ ಅವಕಾಶವನ್ನು ನೀಡುವ ಮೂಲಕ ಅವುಗಳನ್ನು ಸಬಲೀಕರಣಗೊಳಿಸಲು ಬದ್ಧವಾಗಿದೆ.

  ನಿಮ್ಮ ಶಾಪಿಂಗ್ ಈವೆಂಟ್ ಅನ್ನು ಎಲ್ಲಿಂದ ಪ್ರಾರಂಭಿಸಬೇಕು ಎಂದು ಯೋಚಿಸುತ್ತಿದ್ದಲ್ಲಿ, ಸ್ಮಾರ್ಟ್ ಡಿವೈಸ್‌ಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳು ಮತ್ತು ಫ್ಯಾಷನ್‌ಗಳವರೆಗೆ ನೀವು ಶಾಪ್ ಮಾಡಲು ಸೂಕ್ತವಾದ ಮಾರ್ಗದರ್ಶಿ ಇಲ್ಲಿದೆ.  1. OnePlus Nord 2 5G OnePlus ನಲ್ಲಿ ಉತ್ತಮ ಕೊಡುಗೆಗಳನ್ನು ಪಡೆಯಿರಿ ಮತ್ತು ಈ Amazon Prime Day ಯಂದು OnePlus Nord 2 5G ಯೊಂದಿಗೆ Nord ಜಗತ್ತಿನ ಇತ್ತೀಚಿನ ಸೇರ್ಪಡೆಗಳನ್ನು ಪಡೆದುಕೊಳ್ಳಿ. ನೀವು ಕೈಗೆಟುಕುವ ಆದರೆ ಶಕ್ತಿಯುತವಾದ ಸ್ಮಾರ್ಟ್‌ಫೋನ್‌ಗೆ ಬದಲಾಯಿಸಲು ಬಯಸಿದರೆ, ನಿಮ್ಮ ಕಾಯುವಿಕೆ ಈಗ ಅಂತ್ಯಗೊಳ್ಳುತ್ತದೆ.

  2. realme Smartwatch ಇದು 1.75”ದೊಡ್ಡ ಕಲರ್ ಡಿಸ್‌ಪ್ಲೇ ಮತ್ತು 90 ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿರುವ ಪ್ರೊ ಸ್ಪೋರ್ಟ್ಸ್ realme ವಾಚ್ 2 ಪ್ರೊ , ಫಿಟ್‌ನೆಸ್ ಉತ್ಸಾಹಿಗಳಲ್ಲಿ ಭಾರಿ ಯಶಸ್ಸನ್ನು ಗಳಿಸುವುದು ಖಚಿತ. ಪ್ರೈಮ್ ಡೇ ಸಮಯಕ್ಕೆ ಸರಿಯಾಗಿ ಪ್ರಾರಂಭವಾದ ಇದು ನಿಮ್ಮ ವೈಶಿಷ್ಟ್ಯಗಳ ಶ್ರೇಣಿಯೊಂದಿಗೆ ಮತ್ತು ನಿಮ್ಮ ಆರೋಗ್ಯವನ್ನು ನೈಜ ಸಮಯದಲ್ಲಿ, ಸಾರ್ವಕಾಲಿಕ ಮೇಲ್ವಿಚಾರಣೆ ಮಾಡುವ ಇತ್ತೀಚಿನ ತಾಂತ್ರಿಕ ಆವಿಷ್ಕಾರಗಳೊಂದಿಗೆ ನೀವು ಹೂಡಿಕೆ ಮಾಡಬಹುದಾದ ಅತ್ಯುತ್ತಮ ಸ್ಮಾರ್ಟ್ ವಾಚ್‌ಗಳಲ್ಲಿ ಒಂದಾಗಿದೆ.

  3. JBL Wireless Earbuds ಈ JBL ವೈರ್‌ಲೆಸ್ ಇಯರ್‌ಬಡ್‌ಗಳಿಗಿಂತ ಹೆಚ್ಚಿನ ನಿಖರತೆಯ ಆಡಿಯೊ ಎಂಜಿನಿಯರಿಂಗ್ ಮತ್ತು 21 ಗಂಟೆಗಳ ಪ್ಲೇಬ್ಯಾಕ್ ಸಮಯದೊಂದಿಗೆ ಇದಕ್ಕಿಂತ ಉತ್ತಮವಾದದ್ದು ಇನ್ನೊಂದಿಲ್ಲ. ಅಷ್ಟೇ ಅಲ್ಲ, ನಿಮಗೆ ಒಂದು ಗಂಟೆ ಮೌಲ್ಯದ ಆಟದ ಸಮಯವನ್ನು ನೀಡಲು ಕೇವಲ 15 ನಿಮಿಷಗಳ ಚಾರ್ಜ್ ಸಾಕು. ಯಾವ ಇಯರ್‌ಬಡ್‌ಗಳನ್ನು ಆರಿಸಬೇಕೆಂದು ನೀವು ಆಶ್ಚರ್ಯ ಪಡುತ್ತಿದ್ದರೆ, ನಿಮ್ಮ ಹುಡುಕಾಟವನ್ನು ಇಲ್ಲಿಯೇ ಅಂತ್ಯ ಹಾಡಿ ಮತ್ತು ಈ JBL ವೈರ್‌ಲೆಸ್ ಇಯರ್‌ಬಡ್‌ಗಳನ್ನು ಈಗಲೇ ಖರೀದಿಸಿ.

  4. Monopoly ನಿಮ್ಮ ಮನೆಯಿಂದ ನೀವು ಮಾಡಬಹುದಾದಷ್ಟು WFH ಬಹಳ ಇದೆ. ಆಗಾಗ, ನೀವು ದಿನದಲ್ಲಿ ವಿಶ್ರಾಂತಿ ಪಡೆಯಬೇಕು ಮತ್ತು ಆನಂದಿಸಬೇಕು. ನೀವು ಮನೆಯಲ್ಲಿ ಎಲ್ಲರೊಂದಿಗೆ ಆಡಬಹುದಾದ ಮೊನೊಪಲಿ ಆಟಕ್ಕಿಂತ ಉತ್ತಮವಾದದ್ದು ಯಾವುದಿದೆ. ಐಷಾರಾಮಿ ಆಸ್ತಿಗಳನ್ನು ನಿರ್ಮಿಸಿ ಮತ್ತು ನಿಮ್ಮ ವಿರೋಧಿಗಳನ್ನು ದಿವಾಳಿ ಮಾಡಿ ಸುಮಾರು ಜನಪ್ರಿಯ ಆಟಗಳಲ್ಲಿ ಒಂದನ್ನು ಗೆಲ್ಲಲು. ಈ ಪ್ರೈಮ್ ಡೇಯಂದು ನಿಮ್ಮ ಮೊನೊಪಲಿಯನ್ನು ನೀವು ಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

  5.   Aquaguard Water Purifier Eureka Forbes ನ ಈ ಉತ್ತಮ Aquaguard ವಾಟರ್ ಪ್ಯೂರಿಫೈಯರ್ನೊಂದಿಗೆ ಅಶುದ್ಧ ಅಥವಾ ಕಲುಷಿತ ನೀರನ್ನು ಕುಡಿಯುವುದರ ಬಗ್ಗೆ ಚಿಂತಿಯನ್ನು ಬಿಟ್ಟುಬಿಡಿ. ಈ ಮಳೆಗಾಲದ ಪೂರ್ಣ ಹರಿವಿನೊಂದಿಗೆ, ಆ್ಯಕ್ಟಿವ್ ಕಾಪರ್ ಮತ್ತು ಮಿನರಲ್  ಗಾರ್ಡ್ ತಂತ್ರಜ್ಞಾನದೊಂದಿಗೆ RO ಪ್ಲಸ್ UV  ಮತ್ತು MTDS ಹೊಂದಿರುವ ಈ ಶಕ್ತಿಯುತ ವಾಟರ್ ಪ್ಯೂರಿಫೈಯರ್ನೊಂದಿಗೆ ನಿಮ್ಮ ದ್ರವ ಸೇವನೆಯನ್ನು ಅಪ್‌ಗ್ರೇಡ್ ಮಾಡಲು ನಿಮಗೆ ಈಗ ಅವಕಾಶವಿದೆ. ಅಷ್ಟೇ ಅಲ್ಲ, ಇದು ನೋಡಲು ಸಹಾ ಬಹಳ ಚಂದವಿದೆ!

  6. Prestige Mixer Grinder ನೀವು ಅಡುಗೆ ಮಾಡುವುದನ್ನು ಆನಂದಿಸುವವರಾಗಿದ್ದರೆ, ಉತ್ತಮ ಮಿಕ್ಸರ್ ಗ್ರೈಂಡರ್ ಬೆಲೆ ನಿಮಗೆ ತಿಳಿದಿರುತ್ತದೆ. ಮೂರು ಸ್ಟೇನ್‌ಲೆಸ್ ಸ್ಟೀಲ್ ಜಾರ್‌ಗಳು, ಜರಡಿ ಹೊಂದಿರುವ ಜ್ಯೂಸರ್ ಜಾರ್ ಮತ್ತು ನಾಲ್ಕು ಸೂಪರ್-ದಕ್ಷ ಬ್ಲೇಡ್‌ಗಳೊಂದಿಗೆ ಬರುವ ಈ Prestige ಮಿಕ್ಸರ್ ಗ್ರೈಂಡರ್ನೊಂದಿಗೆ ನಿಮ್ಮ ಮನೆಯ ಅಡುಗೆಯನ್ನು ಇನ್ನೂ ಆಸಕ್ತಿದಾಯಕವಾಗಿಸಿ. ನಿಮ್ಮ ಮುಂದಿನ ಸರದಿಯಲ್ಲಿ ಮನೆಯಲ್ಲಿ ತಯಾರಿಸಿದ ಹಮ್ಮಸ್ ಮಾಡುವುದು ಎಂದಿಗಿಂತಲೂ ಸುಲಭವಾಗಿರುತ್ತದೆ. 

  7. Lavie Handbags ಹೊಸ ಹ್ಯಾಂಡ್‌ಬ್ಯಾಗ್‌ಗಳನ್ನು ಯಾರು ಇಷ್ಟಪಡುವುದಿಲ್ಲ? ಅದರಲ್ಲೂ ವಿಶೇಷವಾಗಿ ಹೊಸದಾಗಿ ಸ್ಟಾಕ್‌ನಲ್ಲಿ ಬಂದಾಗ . ಪ್ಲಮ್, ಟ್ಯಾನ್, ಓಚರ್ ಮತ್ತು ಗ್ರೇ ಮುಂತಾದ ಬಣ್ಣಗಳಲ್ಲಿ ಬರುವ ಈ ಕ್ರಿಯಾತ್ಮಕ Lavie Cielo ವುಮೆನ್ಸ್ ಸ್ಯಾಚೆಲ್‌ನೊಂದಿಗೆ ನೀವು ಬಯಸಿದ ಫ್ಯಾಷನಿಸ್ಟಾ ಆಗಿರಿ. ಹ್ಯಾಂಡ್‌ಬ್ಯಾಗ್‌ನಲ್ಲಿ ಮೆತ್ತನೆಯ ಟಾಪ್ ಹ್ಯಾಂಡಲ್, ಹೊಂದಿಸಬಹುದಾದ ಮತ್ತು ಡಿಟ್ಯಾಚೇಬಲ್ ಕ್ರಾಸ್ ಬಾಡಿ ಸ್ಟ್ರಾಪ್ ಇದೆ ಮತ್ತು ಹೂವಿನ ಉಬ್ಬು ಟೆಕ್ಸ್ಚರ್ಡ್ ಮಾನವ ನಿರ್ಮಿತ ಚರ್ಮವನ್ನು ಹೊಂದಿರುವ ಅದು ನಿಮ್ಮ ಹ್ಯಾಂಡ್‌ಬ್ಯಾಗ್‌ಗೆ ಆಕರ್ಷಕ ವೈಬ್ ಅನ್ನು ಸೇರಿಸುತ್ತದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ!

  8. Arrow Polo T-Shirt ಹೊಸ ಸೀಸನ್‌ಗೆ ಹೊಸ ಟೀ ಶರ್ಟ್ ನಮಗೆ ಪರಿಪೂರ್ಣವೆನಿಸುತ್ತದೆ, ಅದರಲ್ಲೂ ವಿಶೇಷವಾಗಿ ಈ Arrow ಪೊಲೊ ಟೀಸ್ ಅರ್ಧ ಸ್ಲೀವ್ ಮತ್ತು ಕ್ಲಾಸಿಕ್ ಪೊಲೊ ನೆಕ್ ಅನ್ನು ಒಳಗೊಂಡಿರುವ ಆರಾಮವಾಗಿರುವ ಫಿಟ್‌ನಿಂದ ತಯಾರಿಸಲ್ಪಟ್ಟಿದೆ. ಕ್ಯಾಶುಯಲ್ ಶುಕ್ರವಾರದಂದು ಹೊಸ ಮತ್ತು ಆಕರ್ಷಕವಾದ ಸಂಗತಿಗಳನ್ನು ಆರಂಭಿಸುವ ಸಮಯ.

  9. Maybelline Eye Makeup with Mask Maybelline ನಿಂದ ದಿ ಕೊಲೊಸಲ್ ಐ ಮೇಕಪ್ ಕಿಟ್‌ನೊಂದಿಗೆ ನಿಮ್ಮ ಕಣ್ಣಿನ ಮೇಕಪ್‌ಗೆ ಬಂದಾಗ ಸಮಯಕ್ಕೆ ತಕ್ಕಂತೆ ನವೀಕೃತವಾಗಿರಿ, ಇದು ಬೆಟ್‌ಸೆಲ್ಲರ್‌ಗಳಾದ ವಾಟರ್ ಪ್ರೂಫ್ ಐಲೈನರ್, ಕಾಜಲ್ ಮತ್ತು ಮಸ್ಕರಾವನ್ನು ಒಳಗೊಂಡಿರುತ್ತದೆ, ಅದು 24 ಗಂಟೆಗಳವರೆಗೆ ಇರುತ್ತದೆ ಮತ್ತು ಧರಿಸಲು ಮತ್ತು ಅಳಿಸಲು ಸುಲಭವಾಗಿದೆ. ಇದು ನಿಮ್ಮ ಕಣ್ಣುಗಳನ್ನು ಸಂಪೂರ್ಣವಾಗಿ ಎತ್ತಿ ತೋರಿಸುವ ಸೊಗಸಾದ ಹತ್ತಿ ಮಾಸ್ಕ್‌ನೊಂದಿಗೆ ​ಬರುತ್ತದೆ.

  10. Fire TV Stick


  ಇದು ಮೂರನೇಜನರೇಷನ್ Fire TV Stick ನೊಂದಿಗೆ ನಿಮ್ಮ ಟಿವಿಯನ್ನು ಸ್ಮಾರ್ಟ್ ಮಾಡುವ ಸಮಯ ಮತ್ತು ಪ್ರೈಮ್ ವಿಡಿಯೋ ಮತ್ತು ಇತರ OTT ಆ್ಯಪ್‍ನಲ್ಲಿ ಹತ್ತಾರು ಚಲನಚಿತ್ರಗಳು ಮತ್ತು ಪ್ರದರ್ಶನಗಳನ್ನು ವೀಕ್ಷಿಸುವ ಸಮಯ. ನೀವು ಹುಡುಕುತ್ತಿರುವುದನ್ನು ತ್ವರಿತವಾಗಿ ಹುಡುಕಲು ನೀವು ರಿಮೋಟ್‌ನಲ್ಲಿ Alexa ವಾಯ್ಸ್ ರಿಮೋಟ್ ಮತ್ತು ಮೀಸಲಾದ ವಾಲ್ಯುಮ್ ಮತ್ತು ಪವರ್ ಕಂಟ್ರೋಲ್ ಅನ್ನು ಬಳಸಬಹುದು. ಮುಂದಿನ ದೊಡ್ಡ ಚಲನಚಿತ್ರ ಮತ್ತು ನಿಮ್ಮ ನೆಚ್ಚಿನ ಸರಣಿಯನ್ನು ಹೊಸ ಟೆಲಿವಿಷನ್ ಪರದೆಯಲ್ಲಿ ಹೊಸ Fire TV Stick ನೊಂದಿಗೆ ನೋಡಲಾಗುವುದು ಎಂದು ಖಚಿತಪಡಿಸಿಕೊಳ್ಳಿ.  ಇದು ಪ್ರೈಮ್ ಡೇಯ 2021 ರ ಭಾಗವಾಗಿರುವ ಹಲವಾರು ಉತ್ಪನ್ನಗಳ ಒಂದು ಸಣ್ಣ ಪಟ್ಟಿಯಾಗಿದೆ. ಇಲ್ಲಿ ಪೇಜ್‌ಗೆ ಭೇಟಿ ನೀಡುವ ಮೂಲಕ ನೀವು ಅದ್ಭುತ ಡೀಲ್‌ಗಳು ಮತ್ತು ಹೊಸ ಬಿಡುಗಡೆಗಳನ್ನು ಪರಿಶೀಲಿಸಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ನೀವು ಈಗಾಗಲೇ ಪ್ರೈಮ್ ಸದಸ್ಯರಲ್ಲದಿದ್ದರೆ, ಈಗಿನಿಂದಲೇ ಸೈನ್ ಅಪ್ ಮಾಡಲು ನಾವು ನಿಮ್ಮನ್ನು ಹೆಚ್ಚು ಪ್ರೋತ್ಸಾಹಿಸುತ್ತೇವೆ.

  ಭಾರತ ಸೇರಿದಂತೆ 22 ದೇಶಗಳಲ್ಲಿ 200 ದಶಲಕ್ಷಕ್ಕೂ ಹೆಚ್ಚು ಪ್ರೈಮ್ ಸದಸ್ಯರು ಪ್ರೈಮ್ ಅನ್ನು ಆನಂದಿಸುತ್ತಿದ್ದಾರೆ. amazon.in/amazonprime ನಲ್ಲಿ ನೀವು ವರ್ಷಕ್ಕೆ INR 999 ಗೆ ಅಥವಾ ಮೂರು ತಿಂಗಳ INR 329 ಕೊಟ್ಟು ಪ್ರೈಮ್ ಗೆ ಸೇರಬಹುದು, ಇದರಿಂದ ನಿಮಗೆ ಸಿಗಲಿದೆ ಉಚಿತ, ವೇಗದ ಡೆಲಿವರಿ, ಅನಿಯಮಿತ ವೀಡಿಯೊ, ಆ್ಯಡ್-ಫ್ರೀ ಸಂಗೀತ, ಬೆಸ್ಟ್ ಡೀಲ್‌ಗಳು, ಜನಪ್ರಿಯ ಮೊಬೈಲ್ ಗೇಮ್‌ಗಳಲ್ಲಿ ಫ್ರೀ ಇನ್ಉ-ಗೇಮ್ ಕಂಟೆಂಟ್ ಮುಂತಾದ ಪ್ರೈಮ್ ಪ್ರಯೋಜನಗಳ ಆನಂದ.

  ಹೆಚ್ಚುವರಿಯಾಗಿ, 18-24 ವರ್ಷ ವಯಸ್ಸಿನ ಗ್ರಾಹಕರು ಪ್ರೈಮ್ ಸದಸ್ಯತ್ವಗಳಲ್ಲಿ ಯೂತ್ ಕೊಡುಗೆಗಳನ್ನು ಸಹ ಪಡೆಯಬಹುದು ಮತ್ತು ಎರಡು ಆಯ್ಕೆಗಳ ಯೋಜನೆಗಳ ಮೂಲಕ 50% ರಿಯಾಯಿತಿ ಪಡೆಯಬಹುದು. ಪ್ರೈಮ್‌ಗೆ ಸೈನ್ ಅಪ್ ಮಾಡುವ ಮೂಲಕ ಮತ್ತು 50% ಕ್ಯಾಶ್‌ಬ್ಯಾಕ್ ಅನ್ನು ತ್ವರಿತವಾಗಿ ಸ್ವೀಕರಿಸಲು ತಮ್ಮ ವಯಸ್ಸನ್ನು ಪರಿಶೀಲಿಸುವ ಮೂಲಕ ಗ್ರಾಹಕರು ಈ ಕೊಡುಗೆಗಳನ್ನು ಪಡೆಯಬಹುದು.

  ಜುಲೈ 26 ಮತ್ತು 27 ರಂದು Amazon Prime Day ಯಂದು ಸಂತೋಷವನ್ನು ಅನ್ವೇಷಿಸಿ.
  Published by:Harshith AS
  First published: