ಪ್ಲಿಫ್​​ಕಾರ್ಟ್​ ‘ಸೂಪರ್​ ವ್ಯಾಲ್ಯೂ ವೀಕ್‘​: ಕೇವಲ 99 ರೂ. ಗೆ ಮೊಬೈಲ್​ ಸರ್ವಿಸ್​

ವಿಶೇಷವೆಂದರೆ ಪ್ಲಿಫ್​​ಕಾರ್ಟ್​ ನೀಡುತ್ತಿರುವ ಸೂಪರ್​ ವಾಲ್ಯೂ ಸೇಲ್​ನಲ್ಲಿ ಕೇವಲ 99 ರೂ ಬೆಲೆಗೆ ನಿಮ್ಮ ಮೊಬೈಲ್​ನ ಪ್ರೊಟೆಕ್ಷನ್​ ಸರ್ವಿಸ್​ ಜೊತೆಗೆ ರಿಪೇರಿ​ ಮಾಡಿದ ಮೊಬೈಲ್​ಗೆ 10 ದಿನಗಳ ಕಾಲ ಗ್ಯಾರೆಂಟಿಯನ್ನು ನೀಡುತ್ತಿದೆ.

news18
Updated:April 19, 2019, 4:04 PM IST
ಪ್ಲಿಫ್​​ಕಾರ್ಟ್​ ‘ಸೂಪರ್​ ವ್ಯಾಲ್ಯೂ ವೀಕ್‘​: ಕೇವಲ 99 ರೂ. ಗೆ ಮೊಬೈಲ್​ ಸರ್ವಿಸ್​
ಪ್ಲಿಫ್​​ಕಾರ್ಟ್​ ‘ಸೂಪರ್​ ವಾಲ್ಯೂ ವೀಕ್‘
news18
Updated: April 19, 2019, 4:04 PM IST
ಆನ್​ಲೈನ್ ಇ-ಮಾರುಕಟ್ಟೆ ತಾಣವಾದ ಪ್ಲಿಫ್​ಕಾರ್ಟ್​ ಗ್ರಾಹಕರಿಗಾಗಿ ‘ಸೂಪರ್​ ವ್ಯಾಲ್ಯೂ ವೀಕ್‘​ ಅನ್ನು ಆಚರಿಸಲು ಮುಂದಾಗಿದೆ. ಗ್ರಾಹಕರಿಗಾಗಿ ಪ್ಲಿಫ್​ಕಾರ್ಟ್​ ಹಮ್ಮಿಕೊಂಡಿರುವ ಸೂಪರ್​ ವ್ಯಾಲ್ಯೂ ಸೇಲ್​ನಲ್ಲಿ ಕೇವಲ 99.ರೂ ಬೆಲೆಗೆ ಮೊಬೈಲ್​ ಪ್ರೊಟೆಕ್ಷನ್​​ ಸೇವೆಯನ್ನು ನೀಡುತ್ತಿದೆ. ಹಾಗೇಯೇ ನಿಮ್ಮ ಹಳೆಯ ಮೊಬೈಲ್​ ಅನ್ನು ಏಕ್ಸ್​ಚೇಂಜ್​ ಮಾಡಿ ಹೊಸ ಮೊಬೈಲ್​ ಖರೀದಿಸುವ ಸುವರ್ಣ ಅವಾಕಾಶವನ್ನು ನೀಡುತ್ತಿದೆ.

ಪ್ಲಿಫ್​ಕಾರ್ಟ್​ ಗ್ರಾಹಕರಿಗಾಗಿ ಹಮ್ಮಿಕೊಂಡ ಸೂಪರ್​ ವಾಲ್ಯೂ ಏ.23 ರಿಂದ 29 ರವರೆಗೆ ನಡೆಯಲಿದ್ದು, ಗ್ರಾಹಕರು ತಮ್ಮಿಷ್ಟದ ಮೊಬೈಲ್​ಗಳನ್ನು ಖರೀದಿಸಲು ಮತ್ತು ಮೊಬೈಲ್​ ಪ್ರೊಟಕ್ಷನ್​ ಸರ್ವಿಸ್​ ಅನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಇದನ್ನೂ ಓದಿ: ಆರೋಪಿಗಳನ್ನು ಗಲ್ಲಿಗೇರಿಸಿ: ರಾಯಚೂರಿನ ಮೃತ ವಿದ್ಯಾರ್ಥಿನಿಯ ಪೋಷಕರ ಆಕ್ರೋಶ

ಪ್ಲಿಫ್​ಕಾರ್ಟ್​ ಸೂಪರ್​ ವ್ಯಾಲ್ಯೂ ಸೇಲ್​ನಲ್ಲಿ ಮೊಬೈಲ್​​ ಪ್ರೊಟೆಕ್ಷನ್​ ಕವರ್​, ಸ್ಕ್ರೀನ್​ ಡ್ಯಾಮೇಜ್​, ಹಾರ್ಡ್​ವೇರ್​ ಮತ್ತು ಸಾಫ್ಟವೇರ್​​ ದೋಷಗಳನ್ನು  ಸರಿಮಾಡಲಾಗುತ್ತದೆ. ನೀವು ಮಾರಾಟ ಮಾಡುವ ಹಳೆಯ ಫೋನ್​ಗೆ ಏಕ್ಸ್​ಚೇಂಜ್​ ಆಫರ್ ಮತ್ತು ಹೊಸ ಮೊಬೈಲ್​​ ಖರೀದಿದಾರರಿಗೆ ಡಿಸ್ಕೌಂಟ್ ಅನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: ಮಡದಿ ರಾಧಿಕಾ ಜತೆ ಸ್ಪರ್ಧೆಗಿಳಿದ ರಾಕಿಂಗ್​ ಸ್ಟಾರ್​ ಯಶ್​..!

ವಿಶೇಷವೆಂದರೆ ಪ್ಲಿಫ್​​ಕಾರ್ಟ್​ ನೀಡುತ್ತಿರುವ ಸೂಪರ್​ ವ್ಯಾಲ್ಯೂ ಸೇಲ್​ನಲ್ಲಿ ಕೇವಲ 99 ರೂ ಬೆಲೆಗೆ ನಿಮ್ಮ ಮೊಬೈಲ್​ನ ಪ್ರೊಟೆಕ್ಷನ್​ ಸರ್ವಿಸ್​ ಜೊತೆಗೆ ರಿಪೇರಿ​ ಮಾಡಿದ ಮೊಬೈಲ್​ಗೆ 10 ದಿನಗಳ ಕಾಲ ಗ್ಯಾರೆಂಟಿಯನ್ನು ನೀಡುತ್ತಿದೆ.

First published:April 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...