news18-kannada Updated:February 21, 2021, 1:42 PM IST
ಫ್ಲಿಪ್ಕಾರ್ಟ್
ಆನ್ಲೈನ್ ಮಾರಾಟ ಮಳಿಗೆಯಾದ ಫ್ಲಿಪ್ಕಾರ್ಟ್ ಕೂಲಿಂಗ್ ಡೇಸ್ ಸೇಲ್ ಹಮ್ಮಿಕೊಂಡಿದೆ. ಗ್ರಾಹಕರಿಗಾಗಿ ಕೂಲರ್ಸ್, ರೆಫ್ರಿಜರೇಟರ್, ಏರ್ ಕಂಡಿಷನರ್ಸ್, ಫಾನ್ಗಳನ್ನು ಡಿಸ್ಕೌಂಟ್ ಬೆಲೆಗೆ ಮಾರಾಟ ಮಾಡುತ್ತಿದೆ. ಇಂದಿನಿಂದ ಈ ಸೇಲ್ ಪ್ರಾರಂಭವಾಗಿ ಫೆಬ್ರವರಿ 24ರವರೆಗೆ ನಡೆಯುತ್ತಿದೆ. ಕೋಟಕ್ ಬ್ಯಾಂಕ್ ಅಕೌಂಟ್ ಹೋಲ್ಡರ್ಸ್ಗಾಗಿ ಇಸ್ಟಂಟ್ ಡಿಸ್ಕೌಂಟ್ ಕೂಡ ನೀಡಿದೆ.
ಕೋಟಕ್ ಮಹೀಂದ್ರಾ ಕಾರ್ಡ್ ಬಳಕೆದಾರರಿಗಾಗಿ ಶೇ10 ರಷ್ಟು ಡಿಸ್ಕೌಂಟ್ ನೀಡುತ್ತಿದೆ. ಅದರ ಜೊತೆಗೆ ಇಎಮ್ಐ ಆಯ್ಕೆಯಲ್ಲೂ ಖರೀದಿಸಬಹುದಾದ ಆಯ್ಕೆಯನ್ನು ನೀಡುತ್ತಿದೆ. ಜೊತೆಗೆ ಖರೀದಿದಾರರಿಗೆ 10 ಸಾವಿರದಷ್ಟು ಉಳಿತಾಯ ಮಾಡುವ ಆಯ್ಕೆಯನ್ನು ನೀಡುತ್ತಿದೆ.
-ವ್ರಿಲ್ಫೂಲ್ 1.5 ಟೋನ್ 5 ಸ್ಟಾರ್ ಸ್ಪ್ಲಿಟ್ ಇನ್ವರ್ಟ್ ಎಸಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. 33,999 ರೂ ಬೆಲೆ ಈ ಎಸಿ ಮೂಲಕ ಶೇ25ರಷ್ಟು ಎನರ್ಜಿ ಸೇವ್ ಮಾಡಬಹುದಾಗಿದೆ. ಜೊತೆಗೆ ಅಟೋ ರೀಸ್ಟಾರ್ಟ್ ಮೆನು ಆಯ್ಕೆ ಇದರಲ್ಲಿದೆ.
-Carrier 1.2 ಟೋನ್ 5 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ ಬೆಲೆ 32,999 ರೂ ಆಗಿದೆ. ಈ ಎಸಿ ಮೂಲಕ ಶೇ25ರಷ್ಟು ಎನರ್ಜಿ ಸೇವ್ ಮಾಡಬಹುದಾಗಿದೆ. ಜೊತೆಗೆ ಅಟೋ ರೀಸ್ಟಾರ್ಟ್ ಮೆನು ಆಯ್ಕೆ ಇದರಲ್ಲಿ ನೀಡಲಾಗಿದೆ.
-LG 1.5 ಟೋನ್ 5 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ ಬೆಲೆ 38,999 ರೂ ಆಗಿದೆ. ಜೊತೆಗೆ 10 ವರ್ಷ ವ್ಯಾರೆಂಟಿ ಜೊತೆಗೆ ಉಚಿತ ಗ್ಯಾಸ್ ರೀಚಾರ್ಜ್ ನೀಡುತ್ತಿದೆ. ಇದರಲ್ಲಿ ಆಟೋ ರಿಸ್ಟಾರ್ಟ್, ಸ್ಲೀಪ್ ಮೋಡ್, ಕೋಪರ್ ವೈರ್ ಆಯ್ಕೆಯನ್ನು ನೀಡಸಲಾಗಿದೆ.
-ಸ್ಯಾಮ್ಸಂಗ್ 198 ಎಲ್ ಡೈರೆಕ್ಟ್ ಕೂಲ್ ಸಿಂಗಲ್ ಡೋರ್ 5ಸ್ಟಾರ್ ಬೆಲೆ 17,690 ರೂ ಆಗಿದೆ. ಇದರಲ್ಲಿ ಡಿಜಿಟಲ್ ಇನ್ವರ್ಟರ್ ಕಂಪ್ರೆಸರ್ ನೀಡಲಾಗಿದೆ.
-ಸ್ಯಾಮ್ಸಂಗ್ 192 ಎಲ್ ಡೈರೆಕ್ಟ್ ಕೂಲ್ ಸಿಂಗಲ್ ಡೋರ್ 2 ಸ್ಟಾರ್ 11,790 ರೂ.ಗೆ ಮಾರಾಟ ಮಾಡುತ್ತಿದೆ. ಇದರಲ್ಲಿ ಲೀನಿಯರ್ ಕಂಪ್ರೆಸರ್ ಮತ್ತು ಕೂಲ್ ಫೀಚರ್ ನೀಡಲಾಗಿದೆ.-ವ್ರಿಲ್ಫೂಲ್ 265 ಎಲ್ ಫೋರ್ಸ್ಟ್ ಫ್ರೀ ಡಬಲ್ ಡೋರ್ 3 ಸ್ಟಾರ್ ಬೆಲೆ 24,990 ಆಗಿದ್ದು, ಗ್ರಾಹಕರಿಗಾಗಿ ಈ ರೆಫ್ರಿಜರೇಟರ್ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತಿದೆ. ಇದರಲ್ಲಿ ಡಿಜಿಟಲ್ ಕನ್ವರ್ಟರ್ ನೀಡಿದೆ.
Published by:
Harshith AS
First published:
February 21, 2021, 1:31 PM IST