HOME » NEWS » Tech » FLIPKART BIG SAVING DAYS 2021 SALE BEST OFFERS ON MOBILE PHONES ELECTRONICS HG

ಫ್ಲಿಪ್​ಕಾರ್ಟ್ Big Saving Days​ ಸೇಲ್; ಮೊಬೈಲ್​, ಟ್ಯಾಬ್​ಲೆಟ್​, ಟಿವಿ, ಇಲೆಕ್ಟ್ರಾನಿಕ್ಸ್​ ವಸ್ತುಗಳ ಮೇಲೆ ಆಕರ್ಷಕ ಆಫರ್

ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​ ಸೇಲ್​ನಲ್ಲಿ ಮೊಬೈಲ್​, ಟ್ಯಾಬ್​ಲೆಟ್​, ಟಿವಿ, ಇಲೆಕ್ಟ್ರಾನಿಕ್ಸ್​ ವಸ್ತುಗಳ ಮೇಲೆ ಆಫರ್​ ನೀಡಿದೆ.

news18-kannada
Updated:January 23, 2021, 8:53 PM IST
ಫ್ಲಿಪ್​ಕಾರ್ಟ್ Big Saving Days​ ಸೇಲ್; ಮೊಬೈಲ್​, ಟ್ಯಾಬ್​ಲೆಟ್​, ಟಿವಿ, ಇಲೆಕ್ಟ್ರಾನಿಕ್ಸ್​ ವಸ್ತುಗಳ ಮೇಲೆ ಆಕರ್ಷಕ ಆಫರ್
ಅಮೆಜಾನ್
  • Share this:
zonಆನ್​​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್ ​ Big Saving Days Sale ಹಮ್ಮಿಕೊಂಡಿದೆ. ಜ.20 ರಿಂದ ಪ್ರಾರಂಭವಾಗಿ ನಾಲ್ಕು ದಿನಗಳ ಕಾಲ ಈ ಸೇಲ್​​ ನಡೆಯಲಿದೆ. ಹಾಗಾಗಿ ನಾಳೆ ಈ ಸೇಲ್​ ಕೊನೆಗೊಳ್ಳಲಿದೆ.

ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​ ಸೇಲ್​ನಲ್ಲಿ ಮೊಬೈಲ್​, ಟ್ಯಾಬ್​ಲೆಟ್​, ಟಿವಿ, ಇಲೆಕ್ಟ್ರಾನಿಕ್ಸ್​ ವಸ್ತುಗಳ ಮೇಲೆ ಆಫರ್​ ನೀಡಿದೆ. ಜೊತೆಗೆ ನೋ-ಕಾಸ್ಟ್​ ಇಎಮ್​ಐ ಆಯ್ಕೆ, ಎಕ್ಸ್​​ಚೇಂಜ್​ ಆಫರ್​ ನೀಡಲಿದೆ.  ಫ್ಲಿಪ್​ಕಾರ್ಟ್​ ಪ್ಲಸ್​ ಮೆಂಬರ್​ಗಳು ಜನವರಿ 19ರಿಂದ ಈ ಆಫರ್​ ಪಡೆಯುತ್ತಿದ್ದಾರೆ.

ಎಚ್​ಡಿಎಫ್​ಸಿ ಬ್ಯಾಂಕ್​ ಕಾರ್ಡ್​ ಬಳಕೆದಾರರು ಫ್ಲಿಪ್​ಕಾರ್ಟ್​ Big Saving Days​ ಸೇಲ್​ ಮೂಲಕ ವಸ್ತುಗಳನ್ನು ಖರೀದಿಸಿದರೆ ಅಡಿಷನಲ್​ ಡಿಸ್ಕೌಂಟ್​​ ಸಿಗಲಿದೆ.

ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​​ ಸೇಲ್​ ಆಫರ್​:

ಈ ಸೇಲ್​ ಮೂಲಕ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​41 ಮೇಲೆ 15,499 ರೂ.ಗೆ ಮಾರಾಟ ಮಾಡುತ್ತಿದೆ. ಐಫೋನ್​ ಎಕ್ಸ್​ಆರ್​ ಮೇಲೆ 44,999 ರೂ. ಸೇಲ್​ ಮಾಡುತ್ತಿದೆ. ಮೊಟೊ ಜಿ 5ಜಿ ಸ್ಮಾರ್ಟ್​ಫೋನ್​ ಮೇಲೆ 20,999 ರೂ.ಗೆ ಮಾರಾಟ ಮಾಡುತ್ತಿದೆ. ಅಷ್ಟು ಮಾತ್ರವಲ್ಲದೆ , ನೋ ಕಾಸ್ಟ್​ ಇಎಮ್​ಐ ಆಯ್ಕೆ, ಮೊಬೈಲ್​ ಪ್ರೊಟೆಕ್ಷನ್​ ಪ್ಲಾನ್, ಜೊತೆಗೆ ಎಕ್ಸ್​ಚೇಂಜ್​ ಆಫರ್​ ನೀಡಿದೆ.
Youtube Video

ಇನ್ನು ರಿಯಲ್​ಮಿ ಸ್ಮಾರ್ಟ್​ವಾಚ್​ ಮೇಲೆ ಡಿಸ್ಕೌಂಟ್​ ನೀಡಿದೆ. ಹೆಡ್​ಪೋನ್​ ಮತ್ತು ಸ್ಟೀಕರ್​ ಮೇಲೆ ಶೇ.70 ರಷ್ಟು ನೀಡುತ್ತಿದೆ. ಅಂತೆಯೇ ಲಾಪ್​ಟಾಪ್​​ ಮಾಡೆಲ್​ಗಳ ಮೇಲೆ ಶೇ.30 ರಷ್ಟು ಡಿಸ್ಕೌಂಟ್​ ನೀಡಿದೆ. ಇನ್ನು ಟಿವಿ ಮತ್ತು ಅಪ್ಲೆಯನ್ಸ್​ ಮೇಲೆ ಶೇ.75 ರಷ್ಟು ಡಿಸ್ಕೌಂಟ್​ ನೀಡುತ್ತಿದೆ.
Published by: Harshith AS
First published: January 23, 2021, 8:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories