Reliance Digital: ಎಲೆಕ್ಟ್ರಾನಿಕ್ಸ್​ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿ..ಕೈಗೆಟಕುವ ಬೆಲೆಗೆ ಟಿವಿ, ಸ್ಮಾರ್ಟ್​ಫೋನ್​ಗಳು​

Festival of Electronics: ಅಕ್ಟೋಬರ್ 3 ರಿಂದ 10 ರವರೆಗೆ www.reliancedigital.in ನಿಂದ ಖರೀದಿಗಳ ಮೇಲೆ ಅನ್ವಯಿಸುತ್ತದೆ. ಪೇಟಿಎಂ ಮೂಲಕ ಮಾಡಿದ ಕನಿಷ್ಠ ರೂ.4,999/- ಪಾವತಿಯ ಮೇಲೆ ಗ್ರಾಹಕರು ರೂ.1,000/- ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು

Festival of Electronics: ಅಕ್ಟೋಬರ್ 3 ರಿಂದ 10 ರವರೆಗೆ www.reliancedigital.in ನಿಂದ ಖರೀದಿಗಳ ಮೇಲೆ ಅನ್ವಯಿಸುತ್ತದೆ. ಪೇಟಿಎಂ ಮೂಲಕ ಮಾಡಿದ ಕನಿಷ್ಠ ರೂ.4,999/- ಪಾವತಿಯ ಮೇಲೆ ಗ್ರಾಹಕರು ರೂ.1,000/- ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು

Festival of Electronics: ಅಕ್ಟೋಬರ್ 3 ರಿಂದ 10 ರವರೆಗೆ www.reliancedigital.in ನಿಂದ ಖರೀದಿಗಳ ಮೇಲೆ ಅನ್ವಯಿಸುತ್ತದೆ. ಪೇಟಿಎಂ ಮೂಲಕ ಮಾಡಿದ ಕನಿಷ್ಠ ರೂ.4,999/- ಪಾವತಿಯ ಮೇಲೆ ಗ್ರಾಹಕರು ರೂ.1,000/- ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು

  • Share this:
    ಅಕ್ಟೋಬರ್ 06, 2021: ಈ ಹಬ್ಬದ ಋತುವಿನಲ್ಲಿ ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್ (Festival of Electronics) ಜೊತೆ ಆಚರಿಸಲು ರಿಲಯನ್ಸ್ ಡಿಜಿಟಲ್ (Reliance Digital) ಎಲ್ಲರಿಗೂ ಹೊಸ ಕಾರಣವನ್ನು ನೀಡುತ್ತಿದೆ. ನಿಮ್ಮ ರೀತಿಯ ತಂತ್ರಜ್ಞಾನದಲ್ಲಿ ಅದ್ಭುತ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಪಡೆಯಿರಿ. ಈ ಮಾರಾಟವು ಅಕ್ಟೋಬರ್ 3 ರಿಂದ ಪ್ರಾರಂಭವಾಗಿ ಎಲ್ಲಾ ರಿಲಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ ಗಳು ಮತ್ತು www.reliancedigital.in ಲೈವ್ ಬರಲಿದೆ. ಗ್ರಾಹಕರು ಎಲ್ಲಾ ಎಸ್‌ಬಿಐ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ ₹2,000/- ವರೆಗಿನ 10% ತ್ವರಿತ ರಿಯಾಯಿತಿ ಪಡೆಯಬಹುದಾಗಿದೆ. ಈ ಕೊಡುಗೆಯು ಅಕ್ಟೋಬರ್ 3 ರಿಂದ 12 ರವರೆಗೆ ಅಂಗಡಿಗಳಿಂದ ಮಾಡಿದ ಖರೀದಿಗಳ ಮೇಲೆ ಮತ್ತು ಅಕ್ಟೋಬರ್ 3 ರಿಂದ 10 ರವರೆಗೆ www.reliancedigital.in ನಿಂದ ಖರೀದಿಗಳ ಮೇಲೆ ಅನ್ವಯಿಸುತ್ತದೆ. ಪೇಟಿಎಂ ಮೂಲಕ ಮಾಡಿದ ಕನಿಷ್ಠ ರೂ.4,999/- ಪಾವತಿಯ ಮೇಲೆ ಗ್ರಾಹಕರು ರೂ.1,000/- ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಟಿವಿಗಳು (TV), ರೆಫ್ರಿಜರೇಟರ್‌ಗಳು (Refrigerator), ವಾಷಿಂಗ್ ಮಷಿನ್‌ಗಳು (Washing Machine), ಲ್ಯಾಪ್‌ಟಾಪ್‌ಗಳು (Laptop), ಮೊಬೈಲ್ ಫೋನ್‌ಗಳು (Mobile Phone) ಮತ್ತು ಗೃಹೋಪಯೋಗಿ ಉಪಕರಣಗಳಂತಹ ವ್ಯಾಪಕ ಶ್ರೇಣಿಯ ವಿಭಾಗಗಳಲ್ಲಿ ವಿಶೇಷ ಕೊಡುಗೆಗಳಿವೆ.

    ಟಿವಿಗಳಲ್ಲಿ, 20% ವರೆಗೆ ಕ್ಯಾಶ್‌ಬ್ಯಾಕ್ ಜೊತೆ 3 ವರ್ಷದ ವಾರಂಟಿಯಿರುವ ಸ್ಯಾಮ್ ಸಂಗ್ ನಿಯೋ ಕ್ಯೂಎಲ್ಇಡಿ ಖರೀದಿಸಿ ಮತ್ತು ₹37,400/- ಮೌಲ್ಯದ ಸ್ಯಾಮ್ ಸಂಗ್ ಸೌಂಡ್ ಬಾರ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಿರಿ. ಅಲ್ಲದೆ, LG OLED ಶ್ರೇಣಿಯ ಸ್ಮಾರ್ಟ್ ಟಿವಿಗಳು 3 ವರ್ಷಗಳ ವಾರಂಟಿ ಮತ್ತು 20% ವರೆಗಿನ ಕ್ಯಾಶ್‌ಬ್ಯಾಕ್ ನೊಂದಿಗೆ ಲಭ್ಯವಿವೆ.

    LG, ಸ್ಯಾಮ್ ಸಂಗ್ ಮತ್ತು ವರ್ಲ್ ಪೂಲ್ ನಂತಹ ಪ್ರಮುಖ ಬ್ರಾಂಡ್ ಗಳಿಂದ ಫ್ರಾಸ್ಟ್-ಫ್ರೀ ರೆಫ್ರಿಜರೇಟರ್ ಗಳು ₹19,990/-ರ ಅದ್ಭುತ ಬೆಲೆಯಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ನೀವು ಕೇವಲ ₹12,490/-ರಿಂದ ಪ್ರಾರಂಭವಾಗುವ ಡೈರೆಕ್ಟ್ ಕೂಲ್ ರೆಫ್ರಿಜರೇಟರ್ ಗಳನ್ನೂ ಖರೀದಿಸಬಹುದು.

    ವಾಷಿಂಗ್ ಮಶೀನ್ ಗಳಲ್ಲಿ, ಟಾಪ್ ಲೋಡ್ ಶ್ರೇಣಿಯು ₹12,990/-ರಿಂದ ಪ್ರಾರಂಭವಾಗುತ್ತದೆ. ಫ್ರಂಟ್ ಲೋಡ್ ವಾಷಿಂಗ್ ಮಷಿನ್ ಅನ್ನು ಕೇವಲ ₹18,990/ರ ನಂಬಲಾಗದ ಬೆಲೆಯಲ್ಲಿ ಪ್ರಮುಖ ಬ್ರಾಂಡ್ ಗಳಿಂದ ಪಡೆಯಿರಿ.

    ರೂ.37,999/- ರಿಂದ ಪ್ರಾರಂಭವಾಗುವ ನಮ್ಮ Corei3 ಲ್ಯಾಪ್ ಟಾಪ್ ಗಳನ್ನು ಪರಿಶೀಲಿಸಿ . ಎಚ್ ಪಿ ವಿಕ್ಟಸ್ ಇಂಟೆಲ್ ಗೇಮಿಂಗ್ ಲ್ಯಾಪ್ ಟಾಪ್ ಗಳ ಶ್ರೇಣಿಯು RDಯಲ್ಲಿ ರೂ.75,999/ರಿಂದ ಪ್ರಾರಂಭವಾಗುತ್ತದೆ. ಇದಲ್ಲದೆ, ಆಯ್ದ ಲ್ಯಾಪ್ ಟಾಪ್ ಖರೀದಿಗಳಲ್ಲಿ ವೈರ್ ಲೆಸ್ ಆಡಿಯೋ ಮತ್ತು ಐಟಿ ಬಿಡಿಭಾಗದ ಆಡ್-ಆನ್ ಗಳನ್ನು ₹11,963/- ಮೌಲ್ಯದ ಅತ್ಯಾಕರ್ಷಕ ಯಾವುದೇ ವೆಚ್ಚವಿಲ್ಲದ ಇಎಂಐ ಕೊಡುಗೆಗಳೊಂದಿಗೆ ಪಡೆಯಿರಿ.

    ಮೊಬೈಲ್ ಫೋನ್ ಗಳ ವಿಶೇಷ ಕೊಡುಗೆಗಳಲ್ಲಿ ಇತ್ತೀಚಿನ ಐಫೋನ್ 13ರಲ್ಲಿ ₹6,000 ಬೃಹತ್ ಕ್ಯಾಶ್ ಬ್ಯಾಕ್ ಮತ್ತು ₹3,000 ವಿನಿಮಯ ಬೋನಸ್‌ಗಳು ಸೇರಿವೆ. ಹೆಚ್ಚುವರಿಯಾಗಿ, ಒನ್ ಪ್ಲಸ್ ನಾರ್ಡ್ ಸಿಇ ₹24,999/- ರಿಂದ ಪ್ರಯೋಜನಗಳ ಜೊತೆ ಲಭ್ಯವಿದೆ.

    ಎಲ್ಲಕ್ಕಿಂತ ಹೆಚ್ಚಾಗಿ, ಗೃಹೋಪಯೋಗಿ ವಸ್ತುಗಳ ಮೇಲೂ ಹೆಚ್ಚಿನ ಕೊಡುಗೆಗಳಿವೆ! ₹5,093/- ಮೌಲ್ಯದ ಸ್ಯಾಂಡ್ ವಿಚ್ ಮೇಕರ್, ಎಲೆಕ್ಟ್ರಿಕ್ ಕೆಟಲ್ ಮತ್ತು ಹ್ಯಾವೆಲ್ಸ್ ಬಿಸಿ ಮತ್ತು ತಣ್ಣೀರಿನ ಬಾಟಲಿಗಳ ಉಪಾಹಾರ ಕಾಂಬೊವನ್ನು ಒಂದು ಅದ್ಭುತವಾದ ಮುಂಜಾನೆಗಾಗಿ ಕೇವಲ ₹1,699/- ಕ್ಕೆ ಪಡೆಯಿರಿ.

    ಸುಲಭ ಹಣಕಾಸು ಮತ್ತು ಇಎಂಐ ಆಯ್ಕೆಗಳೊಂದಿಗೆ ಎಲೆಕ್ಟ್ರಾನಿಕ್ಸ್ ಹಬ್ಬದ ಅನುಭವವನ್ನು ಈ ವರ್ಷ ಇನ್ನಷ್ಟು ಆಕರ್ಷಕವಾಗಿಸಲಾಗಿದೆ. ಗ್ರಾಹಕರು ತಮ್ಮ ಹತ್ತಿರದ ಸ್ಟೋರ್ ಗಳಿಂದ ಇನ್ ಸ್ಟಾ ಡೆಲಿವರಿ* (3 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಡೆಲಿವರಿ) ಮತ್ತು ಸ್ಟೋರ್ ಪಿಕ್-ಅಪ್* ಆಯ್ಕೆಗಳನ್ನು ಸಹ ಪಡೆಯಬಹುದು. ಎಲ್ಲಾ ಸ್ಟೋರ್ ಗಳು ಮತ್ತು ಡೆಲಿವರಿ ಪಾರ್ಟ್ ನರ್ ಗಳು ಗ್ರಾಹಕರು ಮತ್ತು ಉದ್ಯೋಗಿಗಳ ಸುರಕ್ಷತೆಗಾಗಿ ಕೋವಿಡ್-ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ.

    *ಎಲ್ಲಾ ಕೊಡುಗೆಗಳು ಮತ್ತು ಬೆಲೆಗಳ ಮೇಲೆ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ.
    *ಆಫರ್ www.reliancedigital.in ನಲ್ಲಿ ಅಕ್ಟೋಬರ್ 10 ರವರೆಗೆ ಮಾನ್ಯವಾಗಿರುತ್ತದೆ

    ರಿಲಾಯನ್ಸ್ ಡಿಜಿಟಲ್ ಬಗ್ಗೆ

    ರಿಲಾಯನ್ಸ್ ಡಿಜಿಟಲ್ ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ರಿಟೇಲರ್ ಆಗಿದ್ದು, ಇದರ 460+ ದೊಡ್ಡ ಸ್ವರೂಪದ ರಿಲಾಯನ್ಸ್ ಡಿಜಿಟಲ್ ಸ್ಟೋರ್ ಗಳು ಮತ್ತು 1800+ ಮೈ ಜಿಯೋ ಸ್ಟೋರ್ ಗಳು ದೇಶದ ಮೂಲೆ ಮೂಲೆಗಳಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದು, ಅವು ಇತ್ತೀಚಿನ ತಂತ್ರಜ್ಞಾನವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತಿವೆ. 300ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಬ್ರಾಂಡ್ ಗಳು ಮತ್ತು 5000ಕ್ಕೂ ಹೆಚ್ಚು ಉತ್ಪನ್ನಗಳನ್ನು ಅತ್ಯುತ್ತಮ ಬೆಲೆಗಳಲ್ಲಿ ನೀಡುವ ರಿಲಾಯನ್ಸ್ ಡಿಜಿಟಲ್, ಗ್ರಾಹಕರು ತಮ್ಮ ಜೀವನಶೈಲಿಗೆ ಸರಿಯಾದ ತಂತ್ರಜ್ಞಾನ ಪರಿಹಾರವನ್ನು ಕಂಡುಹಿಡಿಯಲು ಸಹಾಯ ಮಾಡಲು ಮಾಡೆಲ್‌ಗಳ ಅತಿದೊಡ್ಡ ವ್ಯಾಪ್ತಿಯನ್ನು ಹೊಂದಿದೆ. ರಿಲಾಯನ್ಸ್ ಡಿಜಿಟಲ್ ನ, ಪ್ರತಿ ಸ್ಟೋರ್‌ನಲ್ಲಿ ತರಬೇತಿ ಪಡೆದ ಮತ್ತು ಉತ್ತಮ ಮಾಹಿತಿ ಹೊಂದಿರುವ ಸಿಬ್ಬಂದಿ ಪ್ರತಿ ಉತ್ಪನ್ನದ ಎಲ್ಲಾ ವಿವರದ ಬಗ್ಗೆ ಗ್ರಾಹಕರಿಗೆ ಯಾವಾಗಲೂ ಸಂತೋಷದಿಂದ ಸಲಹೆ ನೀಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ರಿಲಾಯನ್ಸ್ ಡಿಜಿಟಲ್ ತನ್ನ ಎಲ್ಲಾ ಉತ್ಪನ್ನಗಳಿಗೆ ಮಾರಾಟದ ನಂತರದ ಸೇವೆಯನ್ನು ಒದಗಿಸುತ್ತದೆ. ಇವರ ಸೇವಾ ವಿಭಾಗ ಮತ್ತು ಭಾರತದ ಏಕೈಕ ಐಎಸ್ ಒ 9001 ಪ್ರಮಾಣೀಕೃತ ಎಲೆಕ್ಟ್ರಾನಿಕ್ಸ್ ಸೇವಾ ಬ್ರಾಂಡ್ ಆಗಿರುವ ರಿಲಾಯನ್ಸ್ ರೆಸ್ಕ್ಯೂ, ವಾರವಿಡೀ ಬೆಂಬಲಕ್ಕಾಗಿ ಲಭ್ಯವಿರುತ್ತಿದ್ದು ಸಮಗ್ರ ಪರಿಹಾರಗಳನ್ನು ಒದಗಿಸಲು ಸಂಪೂರ್ಣವಾಗಿ ಸಜ್ಜಾಗಿದೆ.

    ಇದನ್ನು ಓದಿ: Reliance Jio: ಕರ್ನಾಟಕದಲ್ಲಿನ ತನ್ನ ಸಂಪರ್ಕ ಜಾಲ ಬಲಪಡಿಸಿದ ಜಿಯೋ..5MHz ಹೆಚ್ಚುವರಿ ತರಂಗಾಂತರ ಅಳವಡಿಕೆ

    ಖರೀದಿ ಸುಲಭವಾಗಲು, ಈಗ ಗ್ರಾಹಕರು ಯಾವುದೇ ರಿಲಾಯನ್ಸ್ ಡಿಜಿಟಲ್ ಸ್ಟೋರ್ ಗೆ ಭೇಟಿ ನೀಡಬಹುದು ಅಥವಾ www.reliancedigital.inಗೆ ಲಾಗ್ ಆನ್ ಆಗಬಹುದಾಗಿದ್ದು, ಇದು ತಮ್ಮ ಹತ್ತಿರದ ಸ್ಟೋರ್ ಗಳಿಂದ ಇನ್ಸ್ಟಾ ಡೆಲಿವರಿ (3 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಡೆಲಿವರಿ) ಮತ್ತು ಸ್ಟೋರ್ ಪಿಕ್-ಅಪ್ ಆಯ್ಕೆಗಳನ್ನು ನೀಡುತ್ತದೆ.

    ಹೆಚ್ಚಿನ ಮಾಹಿತಿಗಾಗಿ, www.reliancedigital.in ಲಾಗ್ ಆನ್ ಮಾಡಿ.
    Published by:Harshith AS
    First published: