Fathers Day 2019: ಅಪ್ಪನ ದಿನಾಚರಣೆಗೆ ಈ ಗಿಫ್ಟ್​​​ ನೀಡಿ

Fathers Day 2019: ಜೂನ್​ 16 ವಿಶ್ವದಾದ್ಯಂತ ತಂದೆಯ ದಿನಾಚರಣೆ. ಎತ್ತಿ ಮುದ್ದಾಡಿಸಿದ ತಂದೆಗೆ ಗಿಫ್ಟ್​ ನೀಡಿ ಸಂಭ್ರಮಿಸುವ ಸುದಿನ. ಮಗನ ಇಷ್ಟದ ಬೈಕ್​, ಮಗಳ ಇಷ್ಟದ ಬಟ್ಟೆ​​ ಕೊಡಿಸುವ ತಂದೆಗೆ ನಿಮ್ಮಿಷ್ಟದ ಉಡುಗೊರೆ ನೀಡುವ ಅವಕಾಶವಿದು.

news18
Updated:June 15, 2019, 5:39 PM IST
Fathers Day 2019: ಅಪ್ಪನ ದಿನಾಚರಣೆಗೆ ಈ ಗಿಫ್ಟ್​​​ ನೀಡಿ
ತಂದೆಯ ದಿನಾಚರಣೆ
news18
Updated: June 15, 2019, 5:39 PM IST
ತಾಯಿ ಎಂಬ ಪದ ಎಷ್ಟು ಮಹತ್ವದ್ದೋ ಅಷ್ಟೇ ಮತ್ತೊಂದು ಮಹತ್ವದ ಪದ ಎಂದರೆ ಅಪ್ಪ. ಅಪ್ಪ ಎಂದರೆ ಕಲ್ಪನೆಗೆ ಬುರುವುದೇ ಆಕಾಶ.  ಅಪ್ಪನ ದುಡಿಯುವ ಕೈಗಳ ಹಿಂದೆ ಸಾವಿರ ನೋವುಗಳು ಅಡಗಿರುತ್ತವೆ. ಆದರೆ ಅದಾವುದನ್ನು ಸಂಸಾರದ ಮುಂದೆ ಬಿಚ್ಚಿಡದೆ ನಗುಮೊಗದಿಂದ ಜೀವನ ನಡೆಸುವ ತಂದೆ ಯಾವತ್ತಿದ್ದರೂ ನಂಬರ್​​ 1.

ಜೂನ್​ 16 ವಿಶ್ವದಾದ್ಯಂತ ತಂದೆಯ ದಿನಾಚರಣೆ. ಎತ್ತಿ ಮುದ್ದಾಡಿಸಿದ ತಂದೆಗೆ ಗಿಫ್ಟ್​ ನೀಡಿ ಸಂಭ್ರಮಿಸುವ ಸುದಿನ. ಮಗನ ಇಷ್ಟದ ಬೈಕ್​, ಮಗಳ ಇಷ್ಟದ ಬಟ್ಟೆ​​ ಕೊಡಿಸುವ ತಂದೆಗೆ ನಿಮ್ಮಿಷ್ಟದ ಉಡುಗೊರೆ ನೀಡುವ ಅವಕಾಶವಿದು. ಹಾಗಿದ್ದರೆ, ವಿಶ್ವ ತಂದೆಯ ದಿನಾಚರಣೆಗೆ ಏನು ಗಿಫ್ಟ್​ ನೀಡ ಬಹುದು? ಯಾವ ಗಿಫ್ಟ್​ ನೀಡಿದರೆ ಉತ್ತಮ? ಇಲ್ಲಿದೆ ಮಾಹಿತಿ.

ಇದನ್ನೂ ನೀಡಿ: India vs Pakistan: ‘ನಾಳಿನ ಪಂದ್ಯದಲ್ಲಿ ಯಾರೂ ಗೆಲ್ಲದಿದ್ದರೂ ಭಾರತ ಗೆಲ್ಲಲಿದೆ’

ಇದೀಗ ಸ್ಮಾರ್ಟ್​ಫೋನ್​ ಯುಗ.  ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಮಾರ್ಟ್​ಫೋನ್​ಗಳು ಹವಾಸೃಷ್ಟಿಸುತ್ತಿವೆ.  ನೋಕಿಯಾ, ಶಿಯೋಮಿ, ವಿವೋ, ಐಫೋನ್​, ಒಪ್ಪೋ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಹಾಗಾಗೀ, ನಿಮ್ಮ ತಂದೆಗೆ ಒಂದೊಳ್ಳೆ ಕ್ಯಾಮೆರಾವಿರುವ, ಅಧಿಕ ಸ್ಟೊರೇಜ್​​ ಹೊಂದಿರುವ ಸ್ಮಾರ್ಟ್​ಫೋನ್​ ಅನ್ನು ಗಿಫ್ಟ್​ನೀಡಿ.

ನೋಕಿಯಾ 2.2

  • ಡಿಸ್​​​​ ಪ್ಲೇ : 5.71-ಇಂಚಿನ (720 x 1520 ಪಿಕ್ಸಲ್ಸ್) HD+ ಡಿಸ್​​​​ ಪ್ಲೇ

  • Loading...

  • ಪ್ರೊಸೆಸರ್​: 2GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಹೆಲಿಯೋ ಎ22 12nm

  • RAM: 2GB RAM 16GB ಸ್ಟೊರೇಜ್​ / 3GB RAM ಜೊತೆಗೆ 32GB ಸ್ಟೊರೇಜ್​

  • ಹಿಂಭಾಗದ ಕ್ಯಾಮೆರಾ; 13MP ಹಿಂಭಾಗದ ಕ್ಯಾಮೆರಾ

  • ಸೆಲ್ಫಿ ಕ್ಯಾಮೆರಾ: 5MP ಮುಂಭಾಗದ ಕ್ಯಾಮರಾ

  • ಬ್ಯಾಟರಿ: 3000mAh


ವಿವೋ ವೈ 15

  • ಡಿಸ್​​​​ ಪ್ಲೇ : 6.35-ಇಂಚಿನ HD+ ಡಿಸ್​​​ ಪ್ಲೇ

  • ಪ್ರೊಸೆಸರ್: ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22

  • RAM:  4GB RAM, 64GB ಇಂಟರ್ನಲ್ ಮೆಮೊರಿ

  • ಹಿಂಭಾಗದ ಕ್ಯಾಮೆರಾ: 13 ಮೆಗಾಫಿಕ್ಸೆಲ್​+ 8 ಮೆಗಾಫಿಕ್ಸೆಒಲ್​+ 2ಮೆಗಾಫಿಕ್ಸೆಲ್​

  • ಸೆಲ್ಫಿ ಕ್ಯಾಮೆರಾ: 16 ಮೆಗಾಫಿಕ್ಸೆಲ್​

  • ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್​​​​ಡಿ)

  • 4G ನೆಟ್​​ವರ್ಕ್​ನಡಿ ಕಾರ್ಯನಿರ್ವಹಿಸುತ್ತದೆ


ಶಿಯೋಮಿ ರೆಡ್​ಮಿ ನೋಟ್​ 7 ಎಸ್​

  • ಡಿಸ್​​ಪ್ಲೇ: 6.3-ಇಂಚಿನ HD+

  • ಪ್ರೊಸೆಸರ್​: 2.2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660

  • RAM; 3/4GB RAM ಜೊತೆಗೆ 32/64GB ROM

  • ಹಿಂಭಾಗದ ಕ್ಯಾಮೆರಾ: 48 ಮೆಗಾಫಿಕ್ಸೆಲ್​ + 5 ಮೆಗಾಫಿಕ್ಸೆಲ್​ ಡುಯಲ್  ಕ್ಯಾಮೆರಾ ಜೊತೆಗೆ LED ಫ್ಲ್ಯಾಶ್​

  • ಸೆಲ್ಫಿ ಕ್ಯಾಮೆರಾ; 13 ಮೆಗಾಫಿಕ್ಸೆಲ್​

  • 4ಜಿ ನೆಟ್​​ವರ್ಕ್​ನಲ್ಲಿ ಕಾರ್ಯನಿರ್ವಹಿಸುತ್ತದೆ

  • ಸ್ಮಾರ್ಟ್​ಫೋನ್​ನಲ್ಲಿ ಬ್ಲೂಟೂತ್ 5 , ಫಿಂಗರ್ ಪ್ರಿಂಟ್ ಸೆನ್ಸರ್ , IR ಸೆನ್ಸರ್ , USB ಟೈಪ್- ಸಿ , 4000mAh ಬ್ಯಾಟರಿ ನೀಡಲಾಗಿದೆ.


ಒಪ್ಪೋ A5S

  • ಡಿಸ್​​ಪ್ಲೇ: 6.2-ಇಂಚಿನ (1520 × 720 ಪಿಕ್ಸಲ್ಸ್) HD+

  • ಪ್ರೊಸೆಸರ್​:  ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ35 12nm

  • RAM: 2GB/3GB/4ಜಿB RAM • 32GB/64ಜಿB

  • ಹಿಂಭಾಗದ ಕ್ಯಾಮೆರಾ: 13 ಮೆಗಾಫಿಕ್ಸೆಲ್​ ಕ್ಯಾಮೆರಾ + 2 ಮೆಗಾಫಿಕ್ಸೆಲ್​ ಸೆಕೆಂಡರಿ ಕ್ಯಾಮರಾ

  •  ಸೆಲ್ಫಿ ಕ್ಯಾಮೆರಾ: 8 ಮೆಗಾಫಿಕ್ಸೆಲ್​ •

  • ಸ್ಮಾರ್ಟ್​ಫೋನ್​ 4ಜಿ ನೆಟ್​ವರ್ಕ್​ನಲ್ಲಿ ಕಾರ್ಯನಿರ್ವಹಿಸುತ್ತದೆ  ಜೊತೆಗೆ 4230mAh ಬ್ಯಾಟರಿ ನೀಡಲಾಗಿದೆ


ರಿಯಲ್​ಮಿ 3

  • ಡಿಸ್​​​ಪ್ಲೇ: 6.2-ಇಂಚಿನ HD+

  • ಪ್ರೊಸೆಸರ್​: ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm

  • RAM: 3GB RAM ಜೊತೆಗೆ 32GB ಸ್ಟೊರೇಜ್​ / 4ಜಿB RAM ಜೊತೆಗೆ 64ಜಿB ಸ್ಟೊರೇಜ್​

  • ಹಿಂಭಾಗದ ಕ್ಯಾಮೆರಾ: 13 ಮೆಗಾಫಿಕ್ಸೆಲ್​ + 2 ಮೆಗಾಫಿಕ್ಸೆಲ್​ ಸೆಕಂಡರಿ ಕ್ಯಾಮೆರಾ

  • ಸೆಲ್ಫಿ ಕ್ಯಾಮೆರಾ: 13 ಮೆಗಾಫಿಕ್ಸೆಲ್​

  •  ಬ್ಯಾಟರಿ 4230mAh ಬ್ಯಾಟರಿ ಅಳವಡಿಸಲಾಗಿದೆ

  • 4ಜಿ ನೆಟ್​ವರ್ಕ್​ನಲ್ಲಿ ಕಾರ್ಯನಿರ್ವಹಿಸುತ್ತದೆ


First published:June 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...