ವಿಂಡೋಸ್​ ಫೋನ್​ ಬಳಕೆದಾರರಿಗೆ ಕಾದಿದೆ ಶಾಕ್​: ಏ.30 ರಿಂದ ವಾಟ್ಸ್​ಆ್ಯಪ್​, ಫೇಸ್​ಬುಕ್​ ಸೇರಿ ಮತ್ತೆರಡು ಆ್ಯಪ್​ ಸ್ಥಗಿತ

ವಿಂಡೋಸ್​ ಫೋನ್​ಗಳಲ್ಲಿ ಫೇಸ್​ಬುಕ್​ ಕಾರ್ಯ ನಿರ್ವಹಿಸದೇ ಇರುವ ಕಾರಣ ಫೇಸ್​ಬುಕ್​ ಸಂಸ್ಥೆ ಏಪ್ರಿಲ್​ 30 ರಿಂದ ಸ್ಥಗಿತಗೊಳಿಸುವ ಆಲೋಚನೆಯನ್ನು ಮಾಡಿದೆ. ಮಾತ್ರವಲ್ಲದೆ ಫೇಸ್​ಬುಕ್​ ಒಡೆತನದ ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಂ, ಮೆಸೆಂಜರ್​ ಕೂಡ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

news18
Updated:April 4, 2019, 10:15 PM IST
ವಿಂಡೋಸ್​ ಫೋನ್​ ಬಳಕೆದಾರರಿಗೆ ಕಾದಿದೆ ಶಾಕ್​: ಏ.30 ರಿಂದ ವಾಟ್ಸ್​ಆ್ಯಪ್​, ಫೇಸ್​ಬುಕ್​ ಸೇರಿ ಮತ್ತೆರಡು ಆ್ಯಪ್​ ಸ್ಥಗಿತ
ವಿಂಡೋಸ್​ ಫೋನ್
news18
Updated: April 4, 2019, 10:15 PM IST
ಮೈಕ್ರೋಸಾಫ್ಟ್​ ಕಂಪೆನಿ ಬಿಡುಗಡೆಗೊಳಿಸಿದ ವಿಂಡೋಸ್​ ಫೋನ್​ಗಳು ಮಾರುಕಟ್ಟೆಯಲ್ಲಿ ತನ್ನ ಸಾಮ್ಯತೆಯನ್ನು ಕಳೆದುಕೊಂಡಿದೆ. ಸಾಕಷ್ಟು ಜನರು ಆ್ಯಂಡ್ರೋಯ್ಡ್​​ ಸ್ಮಾರ್ಟ್​ಫೋನ್​ಗಳನ್ನು ಬಳಸುತ್ತಿದ್ದು, ವಿಂಡೋಸ್​ ಫೋನ್​ಗಳಿಂದ ದೂರ ಉಳಿದಿದ್ದಾರೆ. ಮಾತ್ರವಲ್ಲದೆ, ವಿಂಡೋಸ್​ ಫೋನ್​​ಗಳಲ್ಲಿ ಫೇಸ್​ಬುಕ್​, ವಾಟ್ಸ್​ ಆ್ಯಪ್​, ಇನ್​ಸ್ಟಾಗ್ರಾಂ ಮತ್ತು ಮೆಸೆಂಜರ್​ ಆ್ಯಪ್​ಗಳು ಕಾರ್ಯನಿರ್ವಹಿಸದೇ ಇರುವ ಕಾರಣ ವಿಂಡೋಸ್​ ಬಳಕೆಯ ಜನರು ಕಡಿಮೆಯಾಗಿದ್ದಾರೆ.

ವಿಂಡೋಸ್​ ಫೋನ್​ನಲ್ಲಿ ಫೇಸ್​ಬುಕ್​ ಕಾರ್ಯ ಸ್ಥಗಿತ

ವಿಂಡೋಸ್​ ಫೋನ್​ಗಳಲ್ಲಿ ಫೇಸ್​ಬುಕ್​ ಕಾರ್ಯ ನಿರ್ವಹಿಸದೇ ಇರುವ ಕಾರಣ ಫೇಸ್​ಬುಕ್​ ಸಂಸ್ಥೆ ಏಪ್ರಿಲ್​ 30 ರಿಂದ ಸ್ಥಗಿತಗೊಳಿಸುವ ಆಲೋಚನೆಯನ್ನು ಮಾಡಿದೆ. ಮಾತ್ರವಲ್ಲದೆ ಫೇಸ್​ಬುಕ್​ ಒಡೆತನದ ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಂ, ಮೆಸೆಂಜರ್​ ಕೂಡ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ: ದೇಶ ಮೊದಲು, ಪಕ್ಷ ನಂತರ, ಬಿಜೆಪಿ ವಿರೋಧಿಗಳು ದೇಶದ್ರೋಹಿಗಳಲ್ಲ: ಎಲ್​​​.ಕೆ ಅಡ್ವಾಣಿ ಕಿವಿಮಾತು!

ಮೈಕ್ರೋಸಾಫ್ಟ್​ನ ವಿಂಡೋಸ್​ ಫೋನ್​​ 8.1 ಮತ್ತು ವಿಂಡೋಸ್​ 10 ಮೊಬೈಲ್​ಗಳಲ್ಲಿ ಮಾತ್ರ ವಾಟ್ಸ್​ಆ್ಯಪ್​ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ತಿಂಗಳ ಕೊನೆಯ ದಿನಗಳಲ್ಲಿ ವಾಟ್ಸ್​ಆ್ಯಪ್​ ಕೂಡ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲು ಮುಂದಾಗಿದೆ.

First published:April 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626