ಆಂಡ್ರಾಯ್ಡ್​ ಬಳಕೆದಾರಿಗೆ ಫೇಸ್​ಬುಕ್​ನಿಂದ ಸಿಹಿ ಸುದ್ದಿ!

ಇನ್ನು ಫೇಸ್​ಬುಕ್​ ​ ಮೆಸೆಂಜರ್​ ಡಾರ್ಕ್​ಮೋಡ್​ ಆಯ್ಕೆಯನ್ನು ಈ ಮೊದಲೇ ಬಿಡಲಾಗಿದೆ. ಇದೀಗ ಆಂಡ್ರಾಯ್ಡ್​​ ಬಳಕೆದಾರರಿಗೆ ಈ ಸೌಲಭ್ಯವನ್ನು ಕಲ್ಪಿಸಲು ಮುಂದಾಗಿದ್ದು, ಕಣ್ಣಿದ ಹಿತದೃಷ್ಠಿ ಹಾಗೂ ಬ್ಯಾಟರಿ ಬಾಳಿಕೆಗಾಗಿ ಈ ಆಯ್ಕೆಯನ್ನು ತರಲಾಗುತ್ತಿದೆ.

news18
Updated:August 14, 2019, 5:07 PM IST
ಆಂಡ್ರಾಯ್ಡ್​ ಬಳಕೆದಾರಿಗೆ ಫೇಸ್​ಬುಕ್​ನಿಂದ ಸಿಹಿ ಸುದ್ದಿ!
ಫೇಸ್​ಬುಕ್​ ​ಡಾರ್ಕ್​ಮೋಡ್​
  • News18
  • Last Updated: August 14, 2019, 5:07 PM IST
  • Share this:
ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್​ ತನ್ನ ಬಳಕೆದಾರರಿಗೆ ಡಾರ್ಕ್​ ಮೋಡ್​​ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ.

ಫೇಸ್​ಬುಕ್​ ​ ಬಳಕೆದಾರ ಕಣ್ಣಿನ ಹಿತದೃಷ್ಠಿಯಿಂದ ಹಾಗೂ ಬ್ಯಾಟರಿ ಉಳಿಕೆಯ ಉದ್ದೇಶದಿಂದ ಡಾರ್ಕ್​ ಮೋಡ್​ ಆಯ್ಕೆಯನ್ನು ತರಲಾಗುತ್ತಿದೆ. ಸದ್ಯದಲ್ಲೇ ಈ ಆಯ್ಕೆಯು ಫೇಸ್​ಬುಕ್​ ​ ​ ಅನ್ನು ಸೇರಲಿದ್ದು, ಬಳಕೆದಾರರಿಗೆ ಅಪ್ಡೇಟ್​  ಮೂಲಕ ಒದಗಿಸಲಿದೆ.

ಇನ್ನು ಫೇಸ್​ಬುಕ್​ ​ ಮೆಸೆಂಜರ್​ ಡಾರ್ಕ್​ಮೋಡ್​ ಆಯ್ಕೆಯನ್ನು ಈ ಮೊದಲೇ ಬಿಡಲಾಗಿದೆ. ಇದೀಗ ಆಂಡ್ರಾಯ್ಡ್​​ ಬಳಕೆದಾರರಿಗೆ ಈ ಸೌಲಭ್ಯವನ್ನು ಕಲ್ಪಿಸಲು ಮುಂದಾಗಿದೆ. ಕಣ್ಣಿದ ಹಿತದೃಷ್ಠಿ ಹಾಗೂ ಬ್ಯಾಟರಿ ಬಾಳಿಕೆಗಾಗಿ ಈ ಆಯ್ಕೆಯನ್ನು ತರಲಾಗುತ್ತಿದೆ.

ಇದನ್ನೂ ಓದಿ: ‘ಮಿ ಸೂಪರ್​ ಸೇಲ್‘​: ಕಡಿಮೆ ಬೆಲೆಗೆ ನಿಮ್ಮಿಷ್ಟದ ಸ್ಮಾರ್ಟ್​ಫೋನ್​ಗಳು

ಗೂಗಲ್​ ಹೊಸ ಆಂಡ್ರಾಯ್ಡ್​ ಆಪರೇಟಿಂಗ್​ ಸಿಸ್ಟಂಮ್​ನಲ್ಲಿ ಡಾರ್ಕ್​ ಮೋಡ್​ ಪರಿಚಯಿಸಲಾಗುತ್ತಿದೆ. ಅಂತೆಯೇ, ಆ್ಯಪಲ್​ ಐಒಎಸ್​ 13 ರಲ್ಲಿ ಕೂಡ ಡಾರ್ಕ್​ ಮೋಡ್​ ಲಭ್ಯವಾಗುತ್ತಿದೆ. ಹೀಗಾಗಿ ಫೇಸ್​ಬುಕ್​ ಕೂಡ ಡಾರ್ಕ್​ ಮೋಡ್​ ಅನ್ನು ಪರಿಚಯಿಸಲು ಮುಂದಾಗಿದೆ.
First published:August 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...