Data Leak: 2.9 ಕೋಟಿ ಭಾರತೀಯರ ಡೇಟಾ ಲೀಕ್​​!

Data Leak: ಸೋರಿಕೆಯಾಗಿರುವ ಮಾಹಿತಿ ಫೈಲ್​ 2.3GB ಗ್ರಾತವನ್ನು ಹೊಂದಿದೆ ಎಂದು ತಿಳಿಬಂದಿದೆ. ಹಾಗಾಗಿ ಸೈಬರ್​ ಕ್ರಿಮಿನಲ್​ಗಳು ಕ್ರಿಮಿನಲ್​ ಚಟುವಟಿಕೆ ನಡೆಸಬಹುದು ಎಂಬ ಆತಂಕ ಸೃಷ್ಠಿಯಾಗಿದೆ.

news18-kannada
Updated:May 24, 2020, 6:29 PM IST
Data Leak: 2.9 ಕೋಟಿ ಭಾರತೀಯರ ಡೇಟಾ ಲೀಕ್​​!
ಸಾಂದರ್ಭಿಕ ಚಿತ್ರ
  • Share this:
ಲಾಕ್​ಡೌನ್​ ಅವಧಿಯಲ್ಲಿ 2.9 ಕೋಟಿ ಭಾರತೀಯರ ಡೇಟಾವನ್ನು ಡಾಕ್​​ ವೆಬ್​​ ಸೋರಿಕೆ ಮಾಡಿದೆ. ಭಾರತೀಯ ಉದ್ಯೋಗಾಕಾಂಕ್ಷಿಕಗಳ ಇ-ಮೇಲ್​​​ ದೂರವಾಣಿ, ಮನೆ ವಿಳಾಸ ಶೈಕ್ಷಣಿಕ ಅರ್ಹತೆ, ಉದ್ಯೋಗ ಅನುಭವ ಸೇರಿಂದಂತೆ ಇತರೆ ಮಾಹಿತಿಗಳನ್ನು ಸೋರಿಕೆ​​​ ಮಾಡಿದೆ.

ಆನ್​ಲೈನ್​​ ಇಂಟಲಿಜೆನ್ಸ್​ ವರದಿ ಪ್ರಕಾರ, ಹ್ಯಾಕರ್ಸ್​ಗಳು ಒಟ್ಟು 2.9 ಕೋಟಿ ಭಾರತೀಯರ ವಿವರಗಳನ್ನು ಕದ್ದು ಡಾರ್ಕ್​ ವೆಬ್​ನಲ್ಲಿ ಉಚಿತವಾಗಿ ಹಂಚಿದ್ದಾರೆ. ಉದ್ಯೋಗಾಕ್ಷಿಂಗಳು ಜಾಬ್​ ವೆಬ್​ಸೈಟ್​ನಲ್ಲಿ ಈ ಮೊದಲು ಹಂಚಿಕೊಂಡಿದ್ದ ಮಾಹಿತಿಗಳು ಇದಾಗಿದೆ. ಡಾರ್ಕ್​ ವೆಬ್​ ಸ್ಕ್ರೀನ್​​ ಶಾಟ್​​​ ರೂಪದಲ್ಲಿ ಡೇಟಾವನ್ನು ಪೋಸ್ಟ್​ ಮಾಡಿದ್ದಾರೆ ಎಂದು ಹೇಳಿದೆ.

ಇನ್ನು ಸೋರಿಕೆಯಾಗಿರುವ ಮಾಹಿತಿ ಫೈಲ್​ 2.3GB ಗ್ರಾತವನ್ನು ಹೊಂದಿದೆ ಎಂದು ತಿಳಿಬಂದಿದೆ. ಹಾಗಾಗಿ ಸೈಬರ್​ ಕ್ರಿಮಿನಲ್​ಗಳು ಕ್ರಿಮಿನಲ್​ ಚಟುವಟಿಕೆ ನಡೆಸಬಹುದು ಎಂಬ ಆತಂಕ ಸೃಷ್ಠಿಯಾಗಿದೆ.

ಲಾಕ್​ಡೌನ್​ ಅವಧಿಯಲ್ಲಿ ಸೈಬರ್​ ಕ್ರಿಮಿನಲ್​ ಪ್ರಕರಣಗಳು ಹೆಚ್ಚಾಗುತ್ತಿದೆ. ಮಾಹಿತಿಗಳನ್ನು ಸೋರಿಕೆ ಮಾಡುವ ಮೂಲಕ ಜನರಲ್ಲಿ ಆತಂಕವನ್ನು ಸೃಷ್ಠಿಸಿದೆ. ಹಾಗಾಗಿ ಇಂತಹ ಚಟುವಟಿಕೆಗಳಿದೆ ಸದ್ಯದಲ್ಲೇ ಬ್ರೇಕ್​ ಬೀಳಬೇಕಾದ ಅನಿವಾರ್ಯತೆ ಉಂಟಾಗಿದೆ.

ಜನಪ್ರಿಯ ನಟ ಕಿರಣ್​​ ಕುಮಾರ್​ಗೆ ಕೊರೋನಾ ಪಾಸಿಟಿವ್​​!
First published: May 24, 2020, 6:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading