ಕೂಲ್​ಪ್ಯಾಡ್ ನೋಟ್​ 6 ಶೀಘ್ರದಲ್ಲೇ ಮಾರುಕಟ್ಟೆಗೆ


Updated:May 2, 2018, 5:54 PM IST
ಕೂಲ್​ಪ್ಯಾಡ್ ನೋಟ್​ 6 ಶೀಘ್ರದಲ್ಲೇ ಮಾರುಕಟ್ಟೆಗೆ

Updated: May 2, 2018, 5:54 PM IST
ನವದೆಹಲಿ: ಚೀನಾದ ಮತ್ತೋರ್ವ ಮೊಬೈಲ್​ ದಿಗ್ಗಜ ಕೂಲ್​ಪ್ಯಾಡ್​ ಮೊಬೈಲ್​ ಹೊಸ ಮೊಬೈಲ್​ ಕೂಲ್​ಪ್ಯಾಡ್​ ನೋಟ್​ 6ನ್ನು ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

ಈಗಿರುವ ಮಾಹಿತಿಗಳ ಪ್ರಕಾರ, ಕೂಲ್​ಪ್ಯಾಡ್​ ನೋಟ್​ 6 ಅತ್ಯಂತ ಕಡಿಮೆ ಬಜೆಟ್​ನಲ್ಲಿ ದೊರಕುವ ಡ್ಯುಯಲ್​ ಸೆಲ್ಫಿ ಕ್ಯಾಮೆರಾಗಳಲ್ಲಿ ಒಂದಾಗಿದೆ. ಕಂಪನಿ ಹೇಳಿಕೊಂಡಿರುವಂತೆ 32ಜಿಬಿ ಮತ್ತು 64 ಜಿಬಿ ಮೆಮೊರಿ ಸಾಮರ್ಥ್ಯ ಹೊಂದಿದ್ದು 8,999ರೂ. ಹಾಗೂ 9,999 ರೂಗಳಲ್ಲಿ ದೊರೆಯಲಿದೆ.

6 ಇಂಚ್​ನ ಡಿಸ್​ಪ್ಲೇ ಒಳಗೊಂಡ ನೋಟ್​ 6 ಮೊಬೈಲ್,​ 8 ಎಂಪಿ ಮತ್ತು 5ಎಂಪಿ ಕ್ಯಾಮೆರಾ ವ್ಯವಸ್ಥೆಯಿದೆ. 4070 mAh ಬ್ಯಾಟರಿಯೊಂದಿಗೆ ಒಕ್ಟಾಕೋರ್​ ಸ್ನಾಪ್​ಡ್ರಾಗನ್​ 435 ಪ್ರೊಸೆಸರ್​ ಅಳವಡಿಸಲಾಗಿದೆ.

 
First published:May 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...