BSNL Prepaid Offer: ಬಿಎಸ್ಎನ್ಎಲ್​ನಿಂದ ಪ್ರತಿದಿನ 1GB ಡೇಟಾ ಆಫರ್​!

news18-kannada
Updated:October 31, 2019, 4:25 PM IST
BSNL Prepaid Offer: ಬಿಎಸ್ಎನ್ಎಲ್​ನಿಂದ ಪ್ರತಿದಿನ 1GB ಡೇಟಾ ಆಫರ್​!
ಬಿಎಸ್ಎನ್ಎಲ್
news18-kannada
Updated: October 31, 2019, 4:25 PM IST
ಸರ್ಕಾರಿ ಸ್ವಾಮ್ಯದ ಭಾರತ್​ ಸಂಚಾರ್​ ನಿಗಮ್​ ಲಿಮಿಟೆಡ್​ (ಬಿಎಸ್​ಎನ್​ಎಲ್​) ಗ್ರಾಹಕರಿಗಾಗಿ ಹೊಸ ಪ್ರಿಪೇಯ್ಡ್​ ಪ್ಲಾನ್​ವೊಂದನ್ನು ಪರಿಚಯಿಸಿದೆ. ನೂತನ ಪ್ಲಾನ್​ ರೂ. 108 ರೂ.ವಿನದಾಗಿದ್ದು, ದೈನಂದಿನ ಬಳಕೆಗಾಗಿ 1GB ಡೇಟಾವನ್ನು ಉಚಿತವಾಗಿ ನೀಡುತ್ತಿದೆ.

ಬಿಎಸ್​ಎನ್​ಎಲ್​ ಪರಿಚಯಿಸಿರುವ 108 ರೂ. ವಿನ ಪ್ರಿಪೇಯ್ಡ್​ ಪ್ಲಾನ್​ ಅಳವಡಿಸಿಕೊಂಡರೆ ಅನಿಯಮಿತ ಕರೆ, ಜೊತೆಗೆ ಎಸ್​ಎಮ್​​ಎಸ್​ ನೀಡುತ್ತಿದೆ. ದೈನಂದಿನ ಬಳಕೆಗಾಗಿ 1GB ಡೇಟಾವನ್ನು ನೀಡುತ್ತಿದೆ. 80kbps​ ಸ್ಟೀಡ್​ನಲ್ಲಿ ಗ್ರಾಹಕರಿಗೆ ಸಿಗಲಿದೆ. ಇನ್ನು ಈ ನೂತನ ಪ್ಲಾನ್​ ಚೆನ್ನೈ ಮತ್ತು ತಮಿಳುನಾಡಿನ ಪ್ರದೇಶಿಗಳರಿಗೆ ಮಾತ್ರ ಲಭ್ಯವಿರುತ್ತದೆ.

ಇದನ್ನೂ ಓದಿ: ವಾಟ್ಸ್ಆ್ಯಪ್ ಬಳಕೆದಾರರಿಗೆ ಗುಡ್ ನ್ಯೂಸ್! ಇನ್ಮುಂದೆ ಏಕಕಾಲದಲ್ಲಿ ಹಲವು ಡಿವೈಸ್​​ಗಳಲ್ಲಿ ಬಳಸಬಹುದು

ಬಿಎಸ್​ಎನ್​ಎಲ್ ಧೀರ್ಘ ಅವಧಿಯ ಪ್ಲಾನ್​​:

ಬಿಎಸ್​ಎನ್​ಎಲ್​ 1,188 ರೂ.ವಿನ ಲಾಂಗ್​ ಟರ್ಮ್​ ಪ್ಲಾನ್​ ಅನ್ನು ಪರಿಚಯಿಸಿದೆ. ಈ 365 ದಿನಗಳದ್ದಾಗಿದ್ದು, 5GB ಡೇಟಾವನ್ನು ಉಚಿತವಾಗಿ ನೀಡುತ್ತಿದೆ. ಮಾತ್ರವಲ್ಲದೆ, ಉಚಿತ ಕರೆ ನೀಡುತ್ತಿದೆ. ಆದರೆ ಉಚಿತ ಕರೆಯನ್ನು 250 ನಿಮಿಷಗಳಿಗೆ ಸೀಮಿತಗೊಳಿಸಿದೆ. ಜೊತೆಗೆ 1200 ಎಸ್​ಎಮ್​ಎಸ್​ಗಳನ್ನು ನೀಡುತ್ತಿದೆ.​

First published:October 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...