Black Friday 2020: ಡಿಸ್ಕೌಂಟ್​ ಬೆಲೆಗೆ ಸಿಗಲಿದೆ ಐಫೋನ್​, ಸ್ಯಾಮ್​ಸಂಗ್​, ಒನ್​ಪ್ಲಸ್​ ಸ್ಮಾರ್ಟ್​ಫೋನ್​ಗಳು!

ವಿದೇಶದಲ್ಲಿ ಬ್ಲಾಕ್​ ಫ್ರೈಡೆ ಸೇಲ್​ ನಡೆಯಲಿದೆ. ಹಲವಾರು ವಸ್ತುಗಳ ಮೇಲೆ ಆನ್​ಲೈನ್​ ಮಾರಾಟ ಮಳಿಗೆಗಳು ಆಫರ್​ ಒದಗಿಸಲಿದೆ.

ಒನ್​ಪ್ಲಸ್

ಒನ್​ಪ್ಲಸ್

 • Share this:
  ಅಮೆಜಾನ್​, ವಾಲ್​ಮಾರ್ಟ್​ ಮುಂತಾದ ಆನ್​ಲೈನ್​ ಮಾರಾಟ ಮಳಿಗೆಗಳು ಹಬ್ಬದ ದಿನಗಳಲ್ಲಿ ಭರ್ಜರಿ ಆಫರ್​ ಹೊತ್ತುತರುತ್ತವೆ. ಅದರಂತೆ ನವೆಂಬರ್​ 27ರಂದು ಬ್ಯಾಕ್​​ ಫ್ರೈಡೆ ವಿಶೇಷವಾಗಿ ಸೇಲ್​ ಹಮ್ಮಿಕೊಂಡಿದೆ. ಆದರೆ ಯುನೈಟೆಡ್​ ರಾಷ್ಟ್ರಗಳಲ್ಲಿ ಮಾತ್ರ ಈ ಸೇಲ್ ಪ್ರಯೋಜನವನ್ನು ಪಡೆಯಬಹುದಾಗಿದೆ.

  ವಿದೇಶದಲ್ಲಿ ಬ್ಲಾಕ್​ ಫ್ರೈಡೆ ಸೇಲ್​ ನಡೆಯಲಿದೆ. ಹಲವಾರು ವಸ್ತುಗಳ ಮೇಲೆ ಆನ್​ಲೈನ್​ ಮಾರಾಟ ಮಳಿಗೆಗಳು ಆಫರ್​ ಒದಗಿಸಲಿದೆ. ಕೆಲವು ಐಫೋನ್​ ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳು ಈ ಸೇಲ್​ನಲ್ಲಿ ಆಫರ್​ ಬೆಲೆಗೆ ಸಿಗಲಿದೆ.

  Samsung Galaxy S20+ 5G: ಅಮೆಜಾನ್​ ಸ್ಯಾಮ್​ಸಂಗ್​ ಕಂಪನಿಯ ಗ್ಯಾಲಕ್ಸಿ ಎಸ್​20+5ಜಿ ಸ್ಮಾರ್ಟ್​ಫೋನನ್ನು 70,339 ರೂ.ಗೆ ಮಾರಾಟ ಮಾಡುತ್ತಿದೆ. ಕಪ್ಪು, ನೀಲಿ, ಕಂದು, ಪಿಂಕ್​ ಬಣ್ಣದಲ್ಲಿ ಸಿಗಲಿದೆ.

  ಐಫೋನ್​​ 11: ಆ್ಯಪಲ್​ ಸಂಸ್ಥೆ ಐಫೋನ್​ 11 ಅನ್ನು44,397 ರೂ.ಗೆ ಮಾರಾಟ ಮಾಡುತ್ತಿದೆ.

  Google Pixel 4: ಪಿಕ್ಸೆಲ್​ 4 ಫೋನನ್ನು 11,119 ರೂ.ಗೆ ಮಾರಾಟ ಮಾಡುತ್ತಿದೆ.

  Fitbit Charge 4: ವಾಲ್​​ಮಾರ್ಟ್​ ಫಿಟ್​ಬಿಟ್​​ ಚಾರ್ಜ್​ 4 ಫಿಟ್​ನೆಸ್​ ಟ್ರ್ಯಾಕರ್​​ ಅನ್ನು ಡಿಸ್ಕೌಂಟ್​ ಬೆಲೆಗೆ ಮಾರಾಟ ಮಾಡುತ್ತಿದೆ. 7 ಸಾವಿರ ರೂ.ಗೆ ಮಾರಾಟ ಮಾಡುತ್ತಿದೆ

  Samsung Galaxy A71: ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ71 ಸ್ಮಾರ್ಟ್​ಫೋನ್​ 41,512 ರೂ.ಗೆ ಅಮೆಜಾನ್​​ ಮಾರಾಟ ಮಾಡುತ್ತಿದೆ. 6.7 ಇಂಚಿನ ಅಮೋಲ್ಡ್​ ಡಿಸ್​ಪ್ಲೇ ಜೊತೆಗೆ 64 ಮೆಗಾಫಿಕ್ಸೆಲ್​ ಕ್ಯಾಮೆರಾ ಮತ್ತು 4500ಎಮ್​ಎಹೆಚ್​ ಬ್ಯಾಟರಿ ಅಳವಡಿಸಿಕೊಂಡಿದೆ.

  OnePlus 8 Pro: ಒನ್​ಪ್ಲಸ್​​ 8 ಪ್ರೊ ಆಫರ್​ ಬೆಲೆಗೆ ಮಾರಾಟ ಮಾಡುತ್ತಿದೆ.
  Published by:Harshith AS
  First published: