ರಕ್ಷಾ ಬಂಧನದಂದು ಆ್ಯಪಲ್​ ಐಫೋನ್​ ಬೆಲೆಯಲ್ಲಿ ಭಾರೀ ಕಡಿತ


Updated:August 26, 2018, 3:40 PM IST
ರಕ್ಷಾ ಬಂಧನದಂದು ಆ್ಯಪಲ್​ ಐಫೋನ್​ ಬೆಲೆಯಲ್ಲಿ ಭಾರೀ ಕಡಿತ

Updated: August 26, 2018, 3:40 PM IST
ನ್ಯೂಸ್​ 18 ಕನ್ನಡ 

ರಕ್ಷಾ ಬಂಧನ ದಿನದಂದು ತಮ್ಮ ಪ್ರೀತಿ ಪಾತ್ರರಾದ ಸೋದರ/ ಸೋದರಿಯರಿಗೆ ಗಿಫ್ಟ್​ ನೀಡಲು ಬಯಸುವವರಿಗೆ ಪೇಟಿಎಂ ಮಾಲ್​ ಆ್ಯಪಲ್​ ಫೋನ್​ಗಳ ಮೇಳೆ ಸಾಕಷ್ಟು ಆಫರ್​ಗಳು ನೀಡಿದೆ. ಈ ಮೂಲಕ ನೀವು ಯಾರಿಗಾದರೂ ಗಿಫ್ಟ್​ ನೀಡುವ ಇರಾದೆ ಹೊಂದಿದ್ದರೆ, ಅಥವಾ ಕಡಿಮೆ ಬಜೆಟ್​ನಲ್ಲಿ ಆ್ಯಪಲ್​ ಫೋನ್​ ಖರೀದಿಸಲು ಬಯಸುತ್ತಿದ್ದರೆ ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ

ಆ್ಯಪಲ್​ ಐಫೋನ್​ 6

ಅಮೇಜಾನ್​ ವಿರುದ್ಧ ಸೆಣೆಸುತ್ತಿರುವ ಪೇಟಿಎಂ ಸಂಸ್ಥೆ ಆ್ಯಪಲ್​ ಐಫೋನ್​ 6 ಮೇಲೆ 2,500 ರೂ. ಕ್ಯಾಶ್​ ಬ್ಯಾಕ್​ ಆಫರ್​ ನೀಡಿದೆ. ಪೇಟಿಎಂ ಮಾಲ್​ನಲ್ಲಿ 32 ಜಿಬಿ ಐಫೋನ್​ 6 ಬೆಲೆ 24,169 ಇದ್ದು ಅಮೆಜಾನ್​ನಲ್ಲಿ 24,140ಕ್ಕೆ ಈ ಮೊಬೈಲ್​ ದೊರೆಯುತ್ತದೆ. ಆದರೆ ಕ್ಯಾಶಶ್​ ಬ್ಯಾಕ್​ ಆಫರ್​ನಿಂದ ಈ ಮೊಬೈಲ್​ 21,669ಕ್ಕೆ ಲಭ್ಯವಿದೆ. ಈ ಆಫರ್​ ಪಡೆಯಲು (ACBOFFER3000) ಈ ಪ್ರೊಮೊ ಕೋಡ್​ ಬಳಸಿ

ಐಫೋನ್​ 6 ವಿಶೇಷತೆಗಳು
4.7 ಇಂಚಿನ ಸ್ಪೋರ್ಟ್​ ಡಿಸ್​​ಪ್ಲೇ
Loading...

1.4 ಡ್ಯೂಯಲ್​ ಕೋರ್​ ಸೈಕ್ಲಾನ್ ಪ್ರೊಸೆಸರ್​
1GB of RAM
8 ಎಂಪಿ ಹಿಂಬಾಗದ ಹಾಗು 1.2 ಎಂಪಿ ಸೆಲ್ಫಿ ಕ್ಯಾಮೆರಾ ಈ ಮೊಬೈಲ್​ನಲ್ಲಿ ಲಭ್ಯವಿದೆ.
1,810mAh ಬ್ಯಾಟರಿ ಸಪೋರ್ಟ್​ ಕೂಡಾ ದೊರಕಲಿದೆ.

ಐಫೋನ್​ 6ಎಸ್​
ಸ್ಪೇಸ್​ ಗ್ರೇ ಬಣ್ಣದಲ್ಲಿ ಲಭ್ಯವಿರುವ ಐಫೋನ್​ 6ಎಸ್​, ಪೇಟಿಎಂನಲ್ಲಿ 32,497ಕ್ಕೆ ಈಗಾಗಲೇ ಮಾರಾಟವಾಗುತ್ತಿದೆ. ಅಮೆಜಾನ್​ನಲ್ಲಿ ಈ ಮೊಬೈಲ್​ ಬೆಲೆ 35,340 ರೂ. ಇದ್ದು, ರಕ್ಷಾ ಬಂಧನ ದಿನದ ಆಫರ್​ ಹಿನ್ನೆಲೆಯಲ್ಲಿ ಈ ಮೊಬೈಲ್​ಗೆ 4,000 ರೂ ಕ್ಯಾಶ್​ಬ್ಯಾಕ್​ ಆಫರ್​ ದೊರೆಯುತ್ತಿದೆ. ಹೀಗಾಗಿ ಈ ಮೊಬೈಲ್​ 28,497ಕ್ಕೆ ಮಾರಾಟವಾಗುತ್ತದೆ. ಈ ಆಫರ್​ ಪಡೆಯಲು ACBOFFER5000 ಪ್ರೊಮೊ ಕೋಡ್​ ಬಳಸಿ

ಐಫೋನ್​ 6ಎಸ್​ ವಿಶೇಷತೆಗಳು
4.7 ಇಂಚಿನ ಡಿಸ್​ಪ್ಲೇ
2GB RAM
12 ಎಂಪಿ ಹಿಂಭಾಗದ ಕ್ಯಾಮೆರಾ & ಸೆಲ್ಫಿಗಾಗಿ 5 ಎಂಪಿ ಕ್ಯಾಮೆರಾ ನೀಡಲಾಗಿದೆ
1,715mAh ಬ್ಯಾಟರಿ ವ್ಯವಸ್ಥೆಯಿದೆ

ಐಫೋನ್​ 7
ಪೇಟಿಎಂ ಮಾಲ್​ನಲ್ಲಿ ಮಾರಾಟವಾಗುತ್ತಿರುವ 32 ಜಿಬಿ ಆಂತರಿಕ ಮೆಮೊರಿ ವ್ಯವಸ್ಥೆಯ ಐಫೋನ್​ 7ಗೆ 43, 977 ರೂ ಬೆಲೆ ನಿಗದಿ ಪಡಿಸಲಾಗಿದೆ. ಆದರೆ ಅಮೇಜಾನ್​ನಲ್ಲಿ ಇದೇ ಶ್ರೇಣಿಯ ಮೊಬೈಲ್​ಗೆ 373 ರೂ ಅಧಿಕ ನೀವು ಪಾವತಿಸಿ 44,350ಕ್ಕೆ ಈ ಮೊಬೈಲ್​ ಖರೀದಿಸಬೇಕು. ಆದರೆ ಈ ಆಫರ್​ನಲ್ಲಿ ನೀವು 5,500 ರುವನ್ನು ಉಳಿತಾಯ ಮಾಡಬಹುದು. ಇದಕ್ಕಾಗಿ ARECHOFFER6500 ಈ ಕೋಡ್​ನ್ನು ಬಳಸಿ. ಈ ಮೂಲಕ ನೀವು ಐಫೋನ್ 7ನ್ನು 38,477ಕ್ಕೆ ಪಡೆಯಬಹುದು.

ಐಫೋನ್​ 7 ವಿಶೇಷತೆಗಳು
4.7 ಹೆಚ್​ಡಿ ಡಿಸ್​ಪ್ಲೇ ,
2GB RAM
ಕ್ಯಾಮೆರಾ: 12MP & ಸೆಲ್ಫಿಗಾಗಿ 7MP
1960mAh ಬ್ಯಾಟರಿ ವ್ಯವಸ್ಥೆಯಿದೆ.

ಐಫೋನ್​ 8
ಆ್ಯಪಲ್​ ಐಫೋನ್​ 8 64 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಮೊಬೈಲ್​ಗೆ ಅಮೆಜಾನ್​ನಲ್ಲಿ 60,999 ಬೆಲೆಯಿದ್ದು, ಪೇಟಿಎಂ ಮಾಲ್​ನಲ್ಲಿ ಇದೇ ಮೊಬೈಲ್​ಗೆ 62,344 ರೂಗೆ ಮಾರಾಟವಾಗುತ್ತಿದೆ. ಆದರೆ ಈ ಆಫರ್​ನಲ್ಲಿ MOB6500 ಕೋಡ್​ ಬಳಸಿಕೊಂಡರೆ ಗ್ರಾಹಕರು ಇದೇ ಮೊಬೈಲ್​​ನ್ನು 6,500 ರೂ ಬೆಲೆ ಕಡಿತದೊಂದಿಗೆ ಅಂದರೆ ಸುಮಾರ 55,844 ರೂ.ಗೆ ಪಡೆಯಬಹುದು.

ಈ ಮೊಬೈಲ್​ನ ವಿಶೇಷತೆಗಳು
4.7 ಇಂಚಿನ ಡಿಸ್​ಪ್ಲೇ
Apple’s A11 ಬಯೋನಿಕ್​ ಪ್ರೊಸೆಸರ್​
12MP ಹಿಂಬದಿ ಕ್ಯಾಮೆರಾ, 7MP ಸೆಲ್ಫಿ ಕ್ಯಾಮೆರಾ
1,821mAh ಬ್ಯಾಟರಿ ವ್ಯವಸ್ಥೆಯಿದೆ

 
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626