ಅತ್ಯುತ್ತಮ ಡೀಲ್‌ಗಳು, ಹೊಸ ಲಾಂಚ್‌ಗಳು ಮತ್ತು ಬ್ಲಾಕ್‌ಬಸ್ಟರ್ ಎಂಟರ್‌ಟೇನ್‌ಮೆಂಟ್: Amazon Prime Day ಯಂದು ನಿಮ್ಮ ಮನಸೋಯಿಚ್ಛೆ ಶಾಪಿಂಗ್ ಮಾಡಲು ಸಿದ್ಧರಾಗಿ!

ಭಾರತವೂ ಸೇರಿದಂತೆ 19 ದೇಶಗಳಲ್ಲಿ 150 ದಶಲಕ್ಷಕ್ಕೂ ಹೆಚ್ಚು ಪ್ರೈಮ್ ಸದಸ್ಯರು Amazon Prime ಅನ್ನು ಆನಂದಿಸುತ್ತಾರೆ.

news18-kannada
Updated:August 4, 2020, 1:43 PM IST
ಅತ್ಯುತ್ತಮ ಡೀಲ್‌ಗಳು, ಹೊಸ ಲಾಂಚ್‌ಗಳು ಮತ್ತು ಬ್ಲಾಕ್‌ಬಸ್ಟರ್ ಎಂಟರ್‌ಟೇನ್‌ಮೆಂಟ್: Amazon Prime Day ಯಂದು ನಿಮ್ಮ ಮನಸೋಯಿಚ್ಛೆ ಶಾಪಿಂಗ್ ಮಾಡಲು ಸಿದ್ಧರಾಗಿ!
Amazon
  • Share this:
ಜಗತ್ತಿನಾದ್ಯಂತ 150 ಮಿಲಿಯನ್ ಪಾವತಿಸಿದ ಪ್ರೈಮ್ ಸದಸ್ಯರನ್ನು ಹೊಂದಿರುವ Prime, ಪ್ರತಿದಿನ ನಿಮ್ಮ ಜೀವನಕ್ಕೆ ಉತ್ತಮವಾದದ್ದನ್ನು ನೀಡಲು ಸಜ್ಜಾಗಿದೆ.

ಅನಿಯಮಿತ ಉಚಿತ ಶಿಪ್ಪಿಂಗ್, Prime Video ದೊಂದಿಗೆ ಪ್ರಶಸ್ತಿ ವಿಜೇತ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಅನಿಯಮಿತ ಪ್ರವೇಶ, Prime Music ‌ನೊಂದಿಗೆ ಜಾಹೀರಾತು ರಹಿತ ಲಕ್ಷಾಂತರ ಹಾಡುಗಳಿಗೆ ಅನಿಯಮಿತ ಪ್ರವೇಶ, Prime Reading ನೊಂದಿಗೆ 1,000 ಕ್ಕೂ ಹೆಚ್ಚು ಉಚಿತ ಪುಸ್ತಕಗಳು, ಮ್ಯಾಗಸೀನ್‌ಗಳು ಮತ್ತು ಕಾಮಿಕ್ಸ್‌ಗಳ ಆಯ್ಕೆ, ಗೇಮಿಂಗ್ ವಿಥ್ ಪ್ರೈಮ್ ಜೊತೆಗೆ ಉಚಿತ ಗೇಮಿಂಗ್‌ನ ವಿಷಯಕ್ಕೆ ಪ್ರವೇಶ ಮತ್ತು ಇತರ ಪ್ರಯೋಜನಗಳು, ವಿಶೇಷ ಉತ್ಪನ್ನ ಲಾಂಚ್‌ಗಳು, ಅತ್ಯಾಕರ್ಷಕ ಡೀಲ್‌ಗಳಿಗೆ ಆರಂಭಿಕ ಪ್ರವೇಶ ಮತ್ತು ಇನ್ನೂ ಹೆಚ್ಚಿನವು ಇದರಲ್ಲಿ ಶಾಮೀಲಾಗಿದೆ.ನೀವಿನ್ನೂ ಪ್ರೈಮ್ ಸದಸ್ಯರಲ್ಲವೇ? ಸದಸ್ಯರಾಗಲು ಇಲ್ಲಿ ಕ್ಲಿಕ್ ಮಾಡಿ!

Prime Day ಯಾದ ಈ ಆಗಸ್ಟ್ 6 ಮತ್ತು 7 ರಂದು Amazon ತನ್ನ ಪ್ರೈಮ್ ಸದಸ್ಯರಿಗೆ ಆನಂದದ ಬೇಟೆಯ ಅವಕಾಶ ನೀಡಲಿದ್ದಾರೆ. ಭಾರತದಲ್ಲಿ ಈಗ ನಾಲ್ಕನೇ ವರ್ಷದಲ್ಲಿದ್ದು, Prime Day ಆಗಸ್ಟ್ 6 ರ ಗುರುವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗುತ್ತದೆ ಮತ್ತು ನಂತರ 48  ಗಂಟೆಗಳವರೆಗೆ ಮುಂದುವರೆಯಲಿದೆ. ಸದಸ್ಯರಿಗೆ ತಮ್ಮ ಮನೆಯಿಂದಲೇ ಮತ್ತು ಸುರಕ್ಷತೆಯಿಂದ ಶಾಪಿಂಗ್, ಉಳಿತಾಯ ಮತ್ತು ಬ್ಲಾಕ್‌ಬಸ್ಟರ್ ಎಂಟರ್‌ಟೇನ್‌ಮೆಂಟ್‌ನೊಂದಿಗೆ ಅತ್ಯುತ್ತಮವಾದ ಎರಡು ಪೂರ್ಣ ದಿನಗಳನ್ನು ನೀಡುಲಿದೆ ಅಲ್ಲದೆ ಇತ್ತೀಚಿನ ಸವಾಲುಗಳನ್ನು ಹಿಮ್ಮೆಟ್ಟಲು ಸಹಾಯ ಮಾಡಲು ಸಾವಿರಾರು ಸಣ್ಣ ಮತ್ತು ಮಧ್ಯಮ ವ್ಯವಹಾರಗಳು (ಎಸ್‌ಎಮ್‌ಬಿ) ವೈವಿಧ್ಯಮಯ ಉತ್ಪನ್ನಗಳ ಆಯ್ಕೆಗಳನ್ನು ನೀಡುತ್ತವೆ.

ಸ್ಥಳೀಯ ಅಂಗಡಿಗಳು, Amazon ಲಾಂಚ್‌ಪ್ಯಾಡ್, Amazon ಸಹೇಲಿ, ಮತ್ತು Amazon ಕಾರಿಗರ್‌ನಂತಹ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಪ್ರೈಮ್ ಸದಸ್ಯರು ಸಾವಿರಾರು Amazon ಮಾರಾಟಗಾರರಿಂದ ವೈವಿಧ್ಯಮಯ ಉತ್ಪನ್ನಗಳನ್ನು ಅನ್ವೇಷಿಸಬಹುದು, ಆಯ್ಕೆ ಮಾಡಬಹುದು ಮತ್ತು ಖರೀದಿಸಬಹುದು ಮತ್ತು ಲಕ್ಷಾಂತರ ಸಣ್ಣ ಉದ್ಯಮಗಳಿಂದ ವಿಸ್ತರಿಸಲ್ಪಟ್ಟ ಡೀಲ್‌ಗಳು ಮತ್ತು ಕೊಡುಗೆಗಳನ್ನು ಆನಂದಿಸಬಹುದು.

Prime Day ಯ ಮುನ್ನಾದಿನದ ಸಮಯದಲ್ಲಿ, ಸದಸ್ಯರು ತಮ್ಮ Prime Day ಖರೀದಿಯಲ್ಲಿ  ರೂ. 200 * ವರೆಗಿನ 20% ಕ್ಯಾಶ್‌ಬ್ಯಾಕ್ ಅನ್ನು ಪಡೆಯಲು SMB ಗಳು ನೀಡುವ ಲಕ್ಷಾಂತರ ವೈವಿಧ್ಯಮಯ ಉತ್ಪನ್ನಗಳ ಶಾಪಿಂಗ್ ಮಾಡಬಹುದು.

ಹೊಸ ಉತ್ಪನ್ನಗಳ ಲಾಂಚ್‌ಗಳು ಮತ್ತು ಅತ್ಯುತ್ತಮ ಡೀಲ್‌ಗಳು - ದಣಿಯುವವರೆಗೂ ನಡೆಯಲಿ ನಿಮ್ಮ ಶಾಪಿಂಗ್

ನಮ್ಮ ನೆಚ್ಚಿನ ವಿಷಯಕ್ಕೆ ಬಂದಾಗ, ಶಾಪಿಂಗ್ ಅನ್ನು ಇನ್ನಷ್ಟು ಉತ್ತಮಗೊಳಿಸಲು Prime Day ಒಂದು ಉತ್ತಮ ಮಾರ್ಗವಾಗಿದೆ. ಪ್ರೈಮ್ ಸದಸ್ಯರು HDFC Bank ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳೊಂದಿಗೆ ತ್ವರಿತ 10% ರಿಯಾಯಿತಿಯನ್ನು ಪಡೆಯುತ್ತಾರೆ ಮತ್ತು ಸ್ಮಾರ್ಟ್‌ಫೋನ್‌ಗಳು, ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್, ಟಿವಿಗಳು, ಅಪ್ಲೈಯೆನ್ಸ್, Amazon ಡಿವೈಸ್‌ಗಳು, ಫ್ಯಾಷನ್ ಮತ್ತು ಬ್ಯೂಟಿ, ಹೋಂ ಮತ್ತು ಕಿಚನ್, ಪೀಠೋಪಕರಣಗಳು, ಪ್ರತಿದಿನದ ಎಸೆನ್ಷಿಯಲ್ಸ್ ಮತ್ತು ಇನ್ನಷ್ಟು ಸಾವಿರಾರು ಬ್ಲಾಕ್‌ಬಸ್ಟರ್ ವ್ಯವಹಾರಗಳನ್ನು ಆನಂದಿಸಲಿದ್ದಾರೆ.

Amazon Pay ಮೂಲಕ ನೀವು Prime ಅನ್ನು ಹೆಚ್ಚು ಲಾಭದಾಯಕವಾಗಿಸಬಹುದು ಮತ್ತು Amazon Pay ನೊಂದಿಗೆ ಸುರಕ್ಷಿತ, ತ್ವರಿತ ಪಾವತಿ ಮತ್ತು ದೈನಂದಿನ ಪ್ರತಿಫಲವನ್ನು ಆನಂದಿಸಬಹುದು. ಈ Prime Day ಯಂದು, ನಿಮ್ಮ ದೈನಂದಿನ ಅಗತ್ಯ ಪಾವತಿ ಮತ್ತು Amazon Pay ಮೂಲಕ ಶಾಪಿಂಗ್ ಮಾಡುವಾಗ ರೂ.2000 + ಬಹುಮಾನಗಳನ್ನು ಪಡೆಯಬಹುದು. Amazon Pay ICICI Bank ಕ್ರೆಡಿಟ್ ಕಾರ್ಡ್‌ನೊಂದಿಗೆ ಸದಸ್ಯರು Prime Day ಖರೀದಿಯಲ್ಲಿ 5% ರಿವಾರ್ಡ್ ಪಾಯಿಂಟ್‌ಗಳನ್ನು + 5% ತ್ವರಿತ ರಿಯಾಯಿತಿಯನ್ನು ಆನಂದಿಸಬಹುದು.

‘ಟಾಪ್ ಬ್ರ್ಯಾಂಡ್‌ಗಳಾದಂತಹ Samsung, Prestige, Intel, Fabindia, Dabur, Voltas, Godrej, Jabra, Titan, Max Fashion, JBL, Whirlpool, Philips, Bajaj, Usha, Decathlon, Hero Cycles, Eureka Forbes, Sleepwell, L'Oréal Paris, OnePlus, IFB, Microsoft Xbox, Adidas, Xiaomi, Boat, Borosil, Milton ಮತ್ತು ಇನ್ನೂ ಹೆಚ್ಚಿನ 300 ಕ್ಕೂ ಹೆಚ್ಚು ಹೊಸ ಉತ್ಪನ್ನಗಳ ಲಾಂಚ್‌ಗೆ ಪ್ರೈಮ್ ಸದಸ್ಯರು ಪ್ರವೇಶವನ್ನು ಪಡೆಯುತ್ತಾರೆ.

ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಂದ (ಎಸ್‌ಎಮ್‌ಬಿ) 150 ಕ್ಕೂ ಹೆಚ್ಚು ಪ್ರೈಮ್ ಎಕ್ಸ್‌ಕ್ಲೂಸಿವ್ ಉತ್ಪನ್ನ ಲಾಂಚ್‌ಗಳಿಂದ ಶಾಪಿಂಗ್ ಮಾಡಲು ಸದಸ್ಯರಿಗೆ ಅವಕಾಶವಿದೆ, Khadi ಯ ಸೌಂದರ್ಯ ಉತ್ಪನ್ನಗಳು, Harvest Bowl ‌ನಿಂದ ಅದ್ಭುತವಾದ ಗ್ಲೂಟನ್-ಮುಕ್ತ ಶ್ರೇಣಿ, Orka ದಿಂದ ಹೈ ಬ್ಯಾಕ್ ಕುರ್ಚಿಗಳು, Kapiva ದಿಂದ ಇಮ್ಯೂನಿಟೀ ಬೂಸ್‌ಟಿಂಗ್ ಆಯುರ್ವೇದಿಕ್ ಜ್ಯೂಸ್ , Osaka ದಿಂದ ವ್ಲಾಗಿಂಗ್ ಬಿಡಿಭಾಗಗಳು ಮತ್ತು ಇನ್ನೂ ಅನೇಕ ಆಯ್ಕೆಗಳಿವೆ.

Amazon Pay ಬಳಸಿಕೊಂಡು ಬಿಲ್ ಪಾವತಿಗಳನ್ನು ಮಾಡುವಾಗ Alexa ವಿಶೇಷ ಕೊಡುಗೆಗಳಿಗಾಗಿ ನೋಡಿ. Prime Day ಹತ್ತಿರದಲ್ಲಿ, ನಿಮ್ಮ Alexa ಬೆಂಬಲಿತ ಡಿವೈಸ್‌ಗಳು ಅಥವಾ Amazon ಶಾಪಿಂಗ್ ಆ್ಯಪ್‌ನಲ್ಲಿ* Alexa ವನ್ನು ಕೇಳುವ ಮೂಲಕ ಈವೆಂಟ್ - ದಿನಾಂಕಗಳು, ಸುದ್ದಿಗಳು, Amazon Prime Video ಮತ್ತು Prime Music ಬಿಡುಗಡೆಗಳು ಮತ್ತು ಹೆಚ್ಚಿನವುಗಳ ಬಗ್ಗೆ ಎಲ್ಲಾ ವಿವರಗಳನ್ನು ಪಡೆಯಿರಿ. “Alexa, Prime Day ಸಮಯದಲ್ಲಿ Prime Video ದಲ್ಲಿ ಹೊಸದೇನಿದೆ” ಎಂದು ಹೇಳಿ. "Alexa, Amazon ಮಾರಾಟಗಾರರ ಕಥೆಯನ್ನು ಹೇಳಿ" ಎಂದು ಸುಲಭವಾಗಿ ಹೇಳುವ ಮೂಲಕ ಭಾರತೀಯ ಸಣ್ಣ ಉದ್ಯಮಗಳಿಂದ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳ ಆಸಕ್ತಿದಾಯಕ ಮತ್ತು ಸ್ಪೂರ್ತಿದಾಯಕ ಕಥೆಗಳನ್ನು ತಿಳಿಯಿರಿ.

*Amazon ಶಾಪಿಂಗ್ ಆ್ಯಪ್‌ನಲ್ಲಿರುವ Alexa,  Android ‌ನಲ್ಲಿ ಮಾತ್ರ ಲಭ್ಯವಿದೆ. ಪ್ರಯತ್ನಿಸಲು ಆ್ಯಪ್ ಮೇಲಿನ ಬಲಭಾಗದಲ್ಲಿರುವ ಮೈಕ್ ಐಕಾನ್ ಟ್ಯಾಪ್ ಮಾಡಿ.

ಬ್ಲಾಕ್ಬಸ್ಟರ್ ಎಂಟರ್ಟೇನ್ಮೆಂಟ್

ಮನರಂಜನೆ ಪಡೆಯುವುದು ಎಷ್ಟು ಸುಲಭ ಎಂದರೆ ನಿಮ್ಮ ನೆಚ್ಚಿನ ಡಿವೈಸ್‌ ಕೈಯಲ್ಲಿ ಹಿಡಿಯುವುದು ಮತ್ತು Prime Video ಗೆ ಲಾಗ್ಇನ್ ಮಾಡುವುದು ಅಷ್ಟೇ. ಈಗ ನೀವು ಪ್ರಶಸ್ತಿ ವಿಜೇತ Amazon ಒರಿಜಿನಲ್ ಸರಣಿಗಳು, ಸಾವಿರಾರು ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ನಿಮ್ಮ ಜೊತೆಯಲ್ಲಿರಿಸಿಕೊಂಡು ನೀವು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ವೀಕ್ಷಿಸಬಹುದು. Prime Video - ವಿಶೇಷ ಎಂಟರ್‌ಟೇನ್‌ಮೆಂಟ್ - ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ

ಪ್ರೈಮ್ ಸದಸ್ಯರು ತಮ್ಮ Android ಅಥವಾ iOS ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಅಥವಾ ಸ್ಮಾರ್ಟ್ ಟಿವಿಯಲ್ಲಿ Prime Video ವನ್ನು ಪ್ರವೇಶಿಸಬಹುದು.

ಜೆಮಿನಿ ಮ್ಯಾನ್ (ಜುಲೈ 22), ಕನ್ನಡ DTS ಶೀರ್ಷಿಕೆ ಫ್ರೆಂಚ್ ಬಿರಿಯಾನಿ (ಜುಲೈ 24), ಮತ್ತು ಬರ್ಡ್ಸ್ ಆಫ್ ಪ್ರೇ (ಜುಲೈ 29) 10 ಭಾಷೆಗಳಲ್ಲಿ ವಿಷಯದೊಂದಿಗೆ ತನ್ನದೇ ಶೈಲಿಯಲ್ಲಿ ಮನರಂಜನೆ ನೀಡುವ ನಿರೀಕ್ಷೆ ಇದೆ. ಪ್ರಸಿದ್ಧ ಜೀವನಚರಿತ್ರೆ ಶಕುಂತಲಾ ದೇವಿ (ಜುಲೈ 31), Amazon ಒರಿಜಿನಲ್ ಸರಣಿ ಬಂದಿಷ್ ಬ್ಯಾಂಡಿಟ್ಸ್ (ಆಗಸ್ಟ್ 4) ಮತ್ತು ಇನ್ನೂ ಹೆಚ್ಚಿನದನ್ನು DTS ವರ್ಲ್ಡ್ ಪ್ರೀಮಿಯರ್ ಪ್ರದರ್ಶನ ಒಳಗೊಂಡಿದೆ.

ಭೇಟಿ ನೀಡಿ:  www.primevideo.com

Prime Music - ಹತ್ತು ಲಕ್ಷಕ್ಕೂ ಹೆಚ್ಚಿನ ಹಾಡುಗಳನ್ನು ಆನಂದಿಸಿಈ Prime Day ಯಲ್ಲಿ, ಸಂಗೀತ ಪ್ರಿಯರು ನಿಮ್ಮ ನೆಚ್ಚಿನ ಕಲಾವಿದರಾದ ಮಾಧುರಿ ದೀಕ್ಷಿತ್, ಶಂಕರ್ ಮಹಾದೇವನ್, ಆಯುಷ್ಮಾನ್ ಖುರಾನಾ, ವಿದ್ಯಾ ಬಾಲನ್, ಅಲನ್ ವಾಕರ್, ಗೋಪಿ ಸುಂದರ್ ಮತ್ತು ಅನೇಕರಿಂದ Amazon Prime Music ‌ನಲ್ಲಿ ಸೆಲೆಬ್ರಿಟಿ ಕ್ಯುರೇಟೆಡ್ ಪ್ಲೇಲಿಸ್ಟ್‌ಗಳನ್ನು ಆನಂದಿಸಬಹುದು. Amazon Prime Music ನೊಂದಿಗೆ, ಬಳಕೆದಾರರು ಇಂಗ್ಲಿಷ್, ಹಿಂದಿ, ತಮಿಳು, ಪಂಜಾಬಿ, ತೆಲುಗು, ಬಂಗಾಳಿ ಮತ್ತು ಹೆಚ್ಚಿನ ಭಾಷೆಗಳಲ್ಲಿ ಹತ್ತು ಲಕ್ಷ ಹಾಡುಗಳ ಸಾಕಷ್ಟು ಆಫ್‌ಲೈನ್ ಡೌನ್‌ಲೋಡ್‌ಗಳೊಂದಿಗೆ ಜಾಹೀರಾತು-ಮುಕ್ತ ಸಂಗೀತ ಸ್ಟ್ರೀಮಿಂಗ್ ಅನ್ನು ಆನಂದಿಸಬಹುದು. Alexa ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ಹಾಡುಗಳಿಗಾಗಿ ಕೇಳುವ ಮೂಲಕ ವಿಶೇಷವಾಗಿ ಕ್ಯುರೇಟೆಡ್ ಪ್ಲೇಪಟ್ಟಿಗಳು ಮತ್ತು ಸ್ಟೇಷನ್‍‍ಗಳನ್ನು ಅನ್ವೇಷಿಸಿ.

* ಡಿವೈಸ್‌ನ ಸ್ಟೋರೇಜ್ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ

 ಕರೋಕೆ ಎಂದರೆ ನಿಮಗಿಷ್ಟವೇ? ಪ್ರೈಮ್ ಸದಸ್ಯರು Amazon Prime Music ಮೊಬೈಲ್ ಆ್ಯಪ್‌, ವೆಬ್ ಪ್ಲೇಯರ್ ಮತ್ತು ಡೆಸ್ಕ್‌ಟಾಪ್ ಆ್ಯಪ್‌ನಲ್ಲಿ ಸಿಂಗ್-ಅಲಾಂಗ್-ಲಿರಿಕ್ಸ್ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹಾಡನ್ನು ಆನಂದಿಸಬಹುದು.

ಇಲ್ಲಿ ಆಲಿಸಿ

Prime Reading - ಜನಪ್ರಿಯ ಇ-ಪುಸ್ತಕಗಳಿಗೆ ಅನಿಯಮಿತ ಪ್ರವೇಶ!

ನಮ್ಮಲ್ಲಿರುವ ಪುಸ್ತಕ ಪ್ರಿಯರ ಮುಖದಲ್ಲಿ ಈ Prime Day ಯಂದು ಕಿರುನಗೆ ಮೂಡಿಸಲು ಇನ್ನೂ 11 ಕಾರಣಗಳಿವೆ! 1,000 ಕ್ಕೂ ಹೆಚ್ಚು ಪುಸ್ತಕಗಳು, ಮ್ಯಾಗಸೀನ್‌ಗಳು ಮತ್ತು ಕಾಮಿಕ್ಸ್‌ಗಳ  ಆಯ್ಕೆಗೆ ಪ್ರವೇಶವನ್ನು ಪಡೆಯುವುದರ ಹೊರತಾಗಿ Prime Day ಗಾಗಿ ಪ್ರತ್ಯೇಕವಾಗಿ ರಚಿಸಲಾಗಿರುವ 11 ಹೊಸ ಶೀರ್ಷಿಕೆಗಳನ್ನು ಸಹ ಪಡೆಯುತ್ತಾರೆ -  ಇದು ಭಾರತದ ಖ್ಯಾತ ಲೇಖಕರಾದ ಅಶ್ವಿನ್ ಸಂಘಿ, ಪ್ರೀತಿ ಶೆಣೈ, ಅಂಬಿ ಪರಮೇಶ್ವರನ್ ಮತ್ತು ಇತರರನ್ನು ಒಳಗೊಂಡಿದೆ.ಈಗ ನೀವು ಓದಬೇಕೆಂದಿರುವ ಪುಸ್ತಕಗಳ ಪಟ್ಟಿಯನ್ನು ತ್ವರಿತವಾಗಿ ಹೆಚ್ಚಿಸಿ ಮತ್ತು Prime Reading ಸಹಾಯದಿಂದ Android ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು, iPhone ಗಳು ಮತ್ತು iPad ಗಳು ಅಥವಾ ನಿಮ್ಮ Kindle ಇ-ರೀಡರ್‌ಗಳಿಗಾಗಿ ಸಿಗುವ ಉಚಿತ Kindle ಆ್ಯಪ್‌ನೊಂದಿಗೆ ಎಲ್ಲಿಯಾದರೂ ನಿಮ್ಮ ಮೆಚ್ಚಿನ ಪುಸ್ತಕಗಳನ್ನು ಆಸ್ವಾದಿಸಿ. 

ಗೇಮಿಂಗ್ ವಿಥ್ ಪ್ರೈಮ್‌ - ಜನಪ್ರಿಯ ಮೊಬೈಲ್ ಗೇಮಿಂಗ್‌ಗಳಲ್ಲಿ ಉಚಿತ ಇನ್-ಗೇಮ್  ವಿಷಯಕ್ಕೆ ಪ್ರವೇಶ!

ಗೆಳೆಯರೊಂದಿಗೆ ಇನ್ನಷ್ಟು ಸಂಪರ್ಕ ಸಾಧಿಸಲು ಮತ್ತು ಆಟವಾಡಲು ಪ್ರೈಮ್ ಸದಸ್ಯರಿಗೆ ಇದು ಸುವರ್ಣಾವಕಾಶ ಎದುರು ನೋಡಬಹುದು. ಭಾರತದಲ್ಲಿನ ಪ್ರೈಮ್ ಸದಸ್ಯರು ಈಗ ವರ್ಲ್ಡ್ ಕ್ರಿಕೆಟ್ ಚಾಂಪಿಯನ್‌ಶಿಪ್, ಲುಡೋ ಕಿಂಗ್, ಮತ್ತು ವರ್ಡ್ಸ್ ವಿತ್ ಫ್ರೆಂಡ್ಸ್ ನಂತಹ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜನಪ್ರಿಯ ಮೊಬೈಲ್ ಗೇಮಿಂಗ್‌ಗಳಿಂದ ವ್ಯಾಪಕವಾದ ಮೊಬೈಲ್ ಗೇಮಿಂಗ್ ವಿಷಯವನ್ನು ಆನಂದಿಸಬಹುದು. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಜನಪ್ರಿಯ ಮೊಬೈಲ್ ಆಟಗಳಲ್ಲಿ ಕಲೆಕ್ಟಿಬಲ್ಸ್, ಕ್ಯಾರೆಕ್ಟರ್ಸ್, ಸ್ಕಿನ್ಸ್, ಪವರ್-ಅಪ್ಸ್ ಮತ್ತು ಪ್ರೈಮ್-ಓನ್ಲಿ ಪಂದ್ಯಾವಳಿಗಳಂತಹ ಉಚಿತ ಗೇಮಿಂಗ್ ವಿಷಯದ ಶ್ರೇಣಿಯಲ್ಲಿ ಅವರು ಪಾಲ್ಗೊಳ್ಳಬಹುದು.

ಸದಸ್ಯರಿಗೆ ಸಿಗುತ್ತಿರುವ ಮೌಲ್ಯವರ್ಧನೆ - Amazon Pay ICICI Bank ಕ್ರೆಡಿಟ್ ಕಾರ್ಡ್ Amazon ಪ್ರೈಮ್ ಸದಸ್ಯರಿಗೆ Amazon.in ನಲ್ಲಿ ಶಾಪಿಂಗ್ ಮಾಡುವಾಗ 5% ಅನಿಯಮಿತ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತದೆ. ಪ್ರೈಮ್ ಸದಸ್ಯರು ಫುಡ್ ಡೆಲಿವರಿ, ಯುಟಿಲಿಟಿ ಪಾವತಿ, ಮೂವಿ ಟಿಕೆಟಿಂಗ್ ಮತ್ತು ಇನ್ನೂ ಹೆಚ್ಚಿನವುಗಳಿಗೆ Amazon Pay ಬಳಸಿ ಪಾವತಿಸುವಾಗ 2% ಅನಿಯಮಿತ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಬಹುದು.ಭಾರತವೂ ಸೇರಿದಂತೆ 19 ದೇಶಗಳಲ್ಲಿ 150 ದಶಲಕ್ಷಕ್ಕೂ ಹೆಚ್ಚು ಪ್ರೈಮ್ ಸದಸ್ಯರು Amazon Prime ಅನ್ನು ಆನಂದಿಸುತ್ತಾರೆ. ನೀವು ಇನ್ನೂ ಸದಸ್ಯರಾಗಿಲ್ಲವೇ? ತಡ ಮಾಡಬೇಡಿ. ಪ್ರೈಮ್ ಪ್ರಯೋಜನಗಳು ಮತ್ತು ಬಹಳಷ್ಟು ವಿಶೇಷ ಕೊಡುಗೆಗಳು ಮತ್ತು ವಿಷಯವನ್ನು ತ್ವರಿತವಾಗಿ ಆನಂದಿಸಲು amazon.in/prime ನಲ್ಲಿ ತಿಂಗಳಿಗೆ ರೂ.129 ನೀಡಿ Prime ಗೆ ಸೇರಿ.

ಇದು ಒಂದು ಸಹಭಾಗಿತ್ವ ಪೋಸ್ಟ್ ಆಗಿದೆ.
Published by: Harshith AS
First published: August 3, 2020, 10:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading