ರೆಡ್​ಮಿ ಮೊಬೈಲ್​ಗೆ ಸೆಡ್ಡು ಹೊಡೆದ ಅಸೂಸ್​, ಮ್ಯಾಕ್ಸ್​ ಪ್ರೋ ಬಿಡುಗಡೆ

news18
Updated:April 23, 2018, 6:51 PM IST
ರೆಡ್​ಮಿ ಮೊಬೈಲ್​ಗೆ ಸೆಡ್ಡು ಹೊಡೆದ ಅಸೂಸ್​, ಮ್ಯಾಕ್ಸ್​ ಪ್ರೋ ಬಿಡುಗಡೆ
news18
Updated: April 23, 2018, 6:51 PM IST
ನ್ಯೂಸ್​ 18 ಕನ್ನಡ

ನವದೆಹಲಿ: ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಶಿಯೋಮಿ ಹಾಗೂ ಹಾನರ್​ ಫೋನ್​ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿರುವ ಅಸೂಸ್​ ಝೆನ್​ಫೋನ್​ ಮಾರುಕಟ್ಟೆಗೆ ನೂತನ ಮೊಬೈಲ್​ಗಳನ್ನು ಪರಿಚಯಿಸಿದೆ.

ಶಿಯೋಮಿಯ ರೆಡ್​ ಮಿ 5 ಹಾಗೂ ಹಾನರ್​ 7x ಇತ್ತೀಚೆಗೆ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಹೊಸಂಚಲನ ಮೂಡಿಸಿತ್ತು, ಆದರೆ ಇದಕ್ಕೆ ಪ್ರತಿಸ್ಪರ್ಧಿಯಾಗಿ 'ಅಸೂಸ್​ ಝೆನ್​ಫೋನ್​ ಮ್ಯಾಕ್ಸ್​ ಪ್ರೋ' ವನ್ನು ಪರಿಚಯಿಸಿದೆ.

ಈ ಮೊಬೈಲ್​ನ ಪೀಚರ್ಸ್​ ಇಲ್ಲಿದೆ ನೋಡಿ

6- ಇಂಚ್​ ಫುಲ್​ ಹೆಚ್​ಡಿ ಡಿಸ್​ಪ್ಲೇ

ಸ್ನಾಪ್​ಡ್ರಾಗನ್​ನ ಕ್ರಿಯೋ 260 ಸಿಪಿಯು 636 ಪ್ರೊಸೆಸರ್​

16MP​ & 5MP ಸ್ಪೋರ್ಟ್ಸ್​ ಡ್ಯುವಲ್​ ಕ್ಯಾಮೆರಾ 8MP ಸೆಲ್ಫೀ ಪ್ರಂಟ್​ ಕ್ಯಾಮೆರಾ
Loading...

ದೀರ್ಘ ಬಾಳಿಕೆಗೆ 5000mAh ಬ್ಯಾಟರಿ

ಮಾರುಕಟ್ಟೆ ಬೆಲೆ: 10,999

ಲಾಂಚ್​ ಆಫರ್​ಗಳು ಏನಿವೆ ಗೊತ್ತಾ?

ವೊಡಾಫೊನ್​ನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಅಸೂಸ್​, ಹೊಸ ಮೊಬೈಲ್​ ಖರೀದಿ ಮಾಡುವವರಿಗೆ 10 ಜಿಬಿ ತಿಂಗಳಿನ ಸೇವೆಯಂತೆ ಒಂದು ವರ್ಷದ ಅವಧಿಗೆ ಇಂಟರ್​ನೆಟ್​ ಸೇವೆ ನೀಡಲು ಮುಂದಾಗಿದೆ. ಪೋಸ್ಟ್​ಪೇಯ್ಡ್​ ಗ್ರಾಹಕರು 399ರೂ.ನ ರೆಡ್​ ಪ್ಲಾನ್​ನ್ನು ಆಯ್ಕೆ ಮಾಡಿಕೊಳ್ಳಬಹುದು.
First published:April 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...