• Home
 • »
 • News
 • »
 • tech
 • »
 • Oneplus and Oppo Smartphone: ನೀವು ವನ್‌ಪ್ಲಸ್‌, ಒಪ್ಪೋ ಗ್ರಾಹಕರೇ? ಹಾಗಿದ್ರೆ ಈ ವಿಷಯ ತಿಳಿಯಲೇಬೇಕು

Oneplus and Oppo Smartphone: ನೀವು ವನ್‌ಪ್ಲಸ್‌, ಒಪ್ಪೋ ಗ್ರಾಹಕರೇ? ಹಾಗಿದ್ರೆ ಈ ವಿಷಯ ತಿಳಿಯಲೇಬೇಕು

5G ಸೇವೆ ಸಿಗುವ ಫೋನ್ ಗಳು

5G ಸೇವೆ ಸಿಗುವ ಫೋನ್ ಗಳು

Oneplus and Oppo Smartphone: ಏರ್‌ಟೆಲ್‌ ಟೆಲಿಕಾಂ ಎಂಟು ನಗರಗಳಲ್ಲಿ 5G ಸೇವೆ ನೀಡಲು ಪ್ರಾರಂಭಿಸಿದೆ. ಹಾಗೆಯೇ ಏರ್‌ಟೆಲ್‌ 5G ಸಪೋರ್ಟ್‌ ಪಡೆದ ಕೆಲವು ಬ್ರಾಂಡ್‌ಗಳ ಫೋನ್‌ಗಳ ಬಗ್ಗೆ ಭಾರ್ತಿ ಏರ್‌ಟೆಲ್‌ನ ತನ್ನ ವೆಬ್‌ಸೈಟ್‌ನಲ್ಲಿಯು ತಿಳಿಸಿದೆ. ನಿಮ್ಮ ಸ್ಮಾರ್ಟ್ ಫೋನ್ 5G ಹೌದಾ? ಹಾಗದ್ರೆ ಈ ವಿಷಯನಾ ತಿಳಿಯಲೇ ಬೇಕು.

ಮುಂದೆ ಓದಿ ...
 • Share this:

  ಏರ್‌ಟೆಲ್‌ ಟೆಲಿಕಾಂ ಎಂಟು ನಗರಗಳಲ್ಲಿ 5G ಸೇವೆಯನ್ನುನೀಡಲು ಪ್ರಾರಂಭಿಸಿದೆ. ಹಾಗೆಯೇ ಏರ್‌ಟೆಲ್‌ 5G ಸಪೋರ್ಟ್‌ ಪಡೆದ ಕೆಲವು ಬ್ರಾಂಡ್‌ಗಳ ಫೋನ್‌ಗಳ ಬಗ್ಗೆ ಭಾರ್ತಿ ಏರ್‌ಟೆಲ್‌ನ ತನ್ನ ವೆಬ್‌ಸೈಟ್‌ನಲ್ಲಿಯು ತಿಳಿಸಿದೆ. ಅವುಗಳಲ್ಲಿ ಇದೀಗ ಜನಪ್ರಿಯ ಮೊಬೈಲ್‌ ಸಂಸ್ಥೆಗಳಾದ ವನ್‌ಪ್ಲಸ್‌ (OnePlus) ಹಾಗೂ ಒಪ್ಪೋ (Oppo) ಸಂಸ್ಥೆಯು ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳು 5G ಸೇವೆ ಸಪೋರ್ಟ್‌ ಪಡೆದಿವೆ. ಅದರೆ ಕೆಲವರಿಗೆ ತಿಳಿಯಾದೆ ಇರುವ ವಿಷಯ ಎನಂದರೆ 5G ಸೇವೆ ಪಡೆಯಲು ಸಾದ್ಯವಾಗದೆ ಇರುವ ಫೋನ್ ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು.  ನೀವು ಒನ್ ಪ್ಲಸ್ ಅಥಾವ ಒಪ್ಪೋ ಫೋನ್ ಬಳಕೆದಾರರಾಗಿದ್ದರೆ ಈ ಮಾಹಿತಿಯನ್ನು ತಿಳಿಯಲೇಬೇಕು.


  ವನ್‌ಪ್ಲಸ್‌ ಸಂಸ್ಥೆಯು ಫ್ಲ್ಯಾಗ್‌ಶಿಪ್‌ ಫೋನ್‌ಗಳು ಸೇರಿದಂತೆ ಕೆಲವು ಫೋನ್‌ಗಳು ಏರ್‌ಟೆಲ್‌ನ 5G ನೆಟ್‌ವರ್ಕ್‌ ಗಳ ಸರ್ಪೋಟ್ ಪಡೆದಿವೆ. ಆದರೆ ಇನ್ನು ಕೆಲವು ಫೋನ್‌ಗಳು 5G ಸಪೋರ್ಟ್‌ ಹೊಂದಿಲ್ಲ. ಬರೀ ವನ್‌ಪ್ಲಸ್‌ ಅಷ್ಟೇ ಅಲ್ಲ ಕೆಲವು ಒಪ್ಪೋ ಫೋನ್‌ಗಳು 5G ಸರ್ಪೋಟ್ ಹೊಂದಿಲ್ಲ. ಈ ಬಗ್ಗೆ ಟೆಲಿಕಾಂ ಟೆಕ್ ವರದಿ ಮಾಡಿದೆ. ಆದರೆ ಈ ಬಗ್ಗೆ ಏರ್‌ಟೆಲ್‌ ಆಗಲಿ ಅಥವಾ ವನ್‌ಪ್ಲಸ್‌ ಆಗಲಿ ಅಧಿಕೃತವಾಗಿ ಮಾಹಿತಿ ಹೊರಹಾಕಿಲ್ಲ. 5G ಸಪೋರ್ಟ್‌ ಪಡೆದ ಒನ್‌ಪ್ಲಸ್‌ ಹಾಗೂ ಒಪ್ಪೋ ಫೋನ್‌ಗಳ ಲಿಸ್ಟ್‌ ಗಳನ್ನ ಮೊದಲು ನೋಡಿ.


  ವನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ 5G ಸೇವೆ ಸಿಗುವ ಫೋನ್ ಗಳು ಇವುಗಳು


  • ವನ್‌ಪ್ಲಸ್‌ ನಾರ್ಡ್‌

  • ವನ್‌ಪ್ಲಸ್‌ 9

  • ವನ್‌ಪ್ಲಸ್‌ 9 ಪ್ರೊ

  • ವನ್‌ಪ್ಲಸ್‌ ನಾರ್ಡ್‌ CE

  • ವನ್‌ಪ್ಲಸ್‌ ನಾರ್ಡ್‌ CE 2

  • ವನ್‌ಪ್ಲಸ್‌ 10 ಪ್ರೊ 5G

  • ವನ್‌ಪ್ಲಸ್‌ ನಾರ್ಡ್‌ CE LITE 2

  • ವನ್‌ಪ್ಲಸ್‌ 10R

  • ವನ್‌ಪ್ಲಸ್‌ ನಾರ್ಡ್‌ 2T

  • ವನ್‌ಪ್ಲಸ್‌ 10T ಒನ್‌ಪ್ಲಸ್‌

  • 8 ವನ್‌ಪ್ಲಸ್‌ 8T ಒನ್‌ಪ್ಲಸ್‌

  • 8 ಪ್ರೊ ವನ್‌ಪ್ಲಸ್‌ 9RT

  • ವನ್‌ಪ್ಲಸ್‌ ನಾರ್ಡ್‌ 2

  • ವನ್‌ಪ್ಲಸ್‌ 9R


  ಈ ಮೊಬೈಲ್ ಗಳಲ್ಲಿ 5G ಸೇವೆಗಳು ಸಿಗುತ್ತದೆ. ಅದೇರೀತಿ ಉತ್ತಮ 5G ಅನುಭವವನ್ನು ನೀಡುವ ಫೋನ್ ಆಗಿದೆ.


  ವನ್ ಪ್ಲಸ್ vs ಒಪ್ಪೋ


  ಇದನ್ನೂ ಓದಿ: Redmi 6A: ಇಂಥ ಆಫರ್‌ ಹಿಂದೆಂದೂ ಕಂಡಿಲ್ಲ! ಜಸ್ಟ್ ‌3999 ರೂಪಾಯಿಗೆ ಈ ಮೊಬೈಲ್‌ ಖರೀದಿಸಿ


  ಒಪ್ಪೋ 5G ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ ನೋಡಿ


  • ಒಪ್ಪೋ ರೆನೋ

  • 5G ಪ್ರೊ ಒಪ್ಪೋ ರೆನೋ 6

  • ಒಪ್ಪೋ ರೆನೋ 6 ಪ್ರೊ

  • ಒಪ್ಪೋ F19 ಪ್ರೊ ಪ್ಲಸ್‌

  • ಒಪ್ಪೋ A53s ಒಪ್ಪೋA74

  • ಒಪ್ಪೋ ರೆನೋ 7 ಪ್ರೊ 5G

  • ಒಪ್ಪೋ ರೆನೋ F21 ಪ್ರೊ 5G

  • ಒಪ್ಪೋ ರೆನೋ 7

  • ಒಪ್ಪೋ ರೆನೋ 8

  • ಒಪ್ಪೋ ರೆನೋ 8 ಪ್ರೊ

  • ಒಪ್ಪೋ K10 5G

  • ಒಪ್ಪೋ F21s ಪ್ರೊ

  • 5G ಒಪ್ಪೋ ಫೈಂಡ್‌ X2ಒಪ್ಪೋ ಸ್ಮಾರ್ಟ್ ಫೋನ್ ಗಳಲ್ಲಿ ಉತ್ತಮ 5G  ಅನುಭವವನ್ನು ನೀಡುವ ಫೋನ್ಗಳ ಪಟ್ಟಿ ಇದಾಗಿದೆ.


  ಇದನ್ನೂ ಓದಿ: Twitter: ಎಲಾನ್ ಮಸ್ಕ್​ರಿಂದ ಮತ್ತೊಂದು ನಿರ್ಧಾರ! ಭಾರತದಲ್ಲಿ 54,000 ಕ್ಕೂ ಅಧಿಕ ಟ್ವಿಟರ್ ಖಾತೆ ಬ್ಯಾನ್


  ಏರ್‌ಟೆಲ್‌ 5G ಲಭ್ಯತೆಯ ನಗರಗಳು ಯಾವುದು ಗೊತ್ತಾ?


  ಮುಂಬೈ, ದೆಹಲಿ, ವಾರಣಾಸಿ, ಚೆನ್ನೈ, ಸಿಲಿಗುರಿ, ನಾಗ್ಪುರ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿದೆ. ವರ್ಷಾಂತ್ಯದ ವೇಳೆಗೆ ಟೆಲಿಕಾಂಗಳು ಹೆಚ್ಚಿನ ನಗರಗಳನ್ನು ತಲುಪುವ ನಿರೀಕ್ಷೆಯಿದೆ.


  ಜಿಯೋ 5G ಲಭ್ಯತೆಯ ನಗರಗಳು ಯಾವುದು ಗೊತ್ತಾ?


  ದೆಹಲಿ, ಮುಂಬೈ, ಕೋಲ್ಕತ್ತಾ, ವಾರಣಾಸಿ ಮತ್ತು ಚೆನ್ನೈ ಸೇರಿದಂತೆ ಐದು ನಗರಗಳಲ್ಲಿ ಜಿಯೋದ 5G ನೆಟ್‌ವರ್ಕ್ ಸೇವೆಗಳು ಲಭ್ಯವಿದೆ. ಇತ್ತೀಚಿಗೆ ರಾಜಸ್ಥಾನದ ದೇವಾಲಯ ಪಟ್ಟಣವಾದ ನಾಥದ್ವಾರದಲ್ಲಿ, ಜಿಯೋ ಉಚಿತ 5G-ಚಾಲಿತ Wi-Fi ಸೇವೆಗಳನ್ನು ಪ್ರಾರಂಭಿಸಿದೆ.

  Published by:Harshith AS
  First published: