Amazon News App: ಸಾಮಾಜಿಕ ತಾಣಗಳಲ್ಲಿ ಒಂದು ಹೆಜ್ಜೆ ಮುಂದಿಟ್ಟ ಅಮೆಜಾನ್

ಅಮೆಜಾನ್​ ಕಂಪೆನಿ ಫೈರ್​ ಟಿವಿ ಮೂಲಕ ವಿಡಿಯೋ ನ್ಯೂಸ್​ ಸೌಲಭ್ಯ ನೀಡಲು ಮುಂದಾಗಿದೆ.  ಇದಕ್ಕಾಗಿ ಅಮೆಜಾನ್​ ಕಂಪೆನಿ ಅಲೆಕ್ಸಾ ಇನ್ಟೆಗ್ರೇಷನ್​​ ಮೂಲಕ ನೂತನ ಸೇವೆಯನ್ನು ನೀಡುವ ಕಾರ್ಯ ಕೈಗೊಂಡಿದ್ದು, ಲೈವ್​ ಮತ್ತು ಟಿವಿ ನೆಟ್​ವರ್ಕ್​ ಸಹಯೋಗದಿಂದ ಸುದ್ದಿಯನ್ನು ನೀಡುತ್ತದೆ. ಈಗಾಗಲೇ ಅಮೆಜಾನ್​ ಕಂಪೆನಿ ಟಿವಿ ನೆಟ್​ವರ್ಕ್​ಗಳ ಜೊತೆ ಒಪ್ಪಂದ ಮಾಡಿಕೊಂಡು ಈ ನೂತನ ಕಾರ್ಯ ಕೈಗೊಂಡಿದೆ.

news18
Updated:April 3, 2019, 10:43 AM IST
Amazon News App: ಸಾಮಾಜಿಕ ತಾಣಗಳಲ್ಲಿ ಒಂದು ಹೆಜ್ಜೆ ಮುಂದಿಟ್ಟ ಅಮೆಜಾನ್
ಅಮೆಜಾನ್​ ವಿಡಿಯೋ ನ್ಯೂಸ್​
news18
Updated: April 3, 2019, 10:43 AM IST
ಇ-ಕಾಮಾರ್ಸ್​ ಎಂಬ ದೈತ್ಯ ಕಂಪೆನಿಗಳಲ್ಲಿ ಒಂದಾದ ಅಮೆಜಾನ್​ ಗ್ರಾಹಕರಿಗಾಗಿ ನ್ಯೂಸ್​ ಆ್ಯಪ್​ ಅನ್ನು ಪರಿಚಯಿಸಲು ಮುಂದಾಗಿದೆ. ಪ್ರಸಕ್ತ ವಿದ್ಯಾಮಾನಗಳ ಕುರಿತ ಸುದ್ದಿಗಳನ್ನು ಹೊಂದಿಸಿಕೊಂಡು ವಿಡಿಯೋ ರೀತಿಯ ನ್ಯೂಸ್​​​ ಪ್ರಸಾರವಾಗಲಿದೆ.

ಅಮೆಜಾನ್​ ಕಂಪೆನಿ ಫೈರ್​ ಟಿವಿ ಮೂಲಕ ವಿಡಿಯೋ ನ್ಯೂಸ್​ ಸೌಲಭ್ಯ ನೀಡಲು ಮುಂದಾಗಿದೆ.  ಇದಕ್ಕಾಗಿ ಅಮೆಜಾನ್​ ಕಂಪೆನಿ ಅಲೆಕ್ಸಾ ಇನ್ಟೆಗ್ರೇಷನ್​​ ಮೂಲಕ ನೂತನ ಸೇವೆಯನ್ನು ನೀಡುವ ಕಾರ್ಯ ಕೈಗೊಂಡಿದ್ದು, ಲೈವ್​ ಮತ್ತು ಟಿವಿ ನೆಟ್​ವರ್ಕ್​ ಸಹಯೋಗದಿಂದ ಸುದ್ದಿಯನ್ನು ನೀಡುತ್ತದೆ. ಈಗಾಗಲೇ ಅಮೆಜಾನ್​ ಕಂಪೆನಿ ಟಿವಿ ನೆಟ್​ವರ್ಕ್​ಗಳ ಜೊತೆ ಒಪ್ಪಂದ ಮಾಡಿಕೊಂಡು ಈ ನೂತನ ಕಾರ್ಯ ಕೈಗೊಂಡಿದೆ.

ಇದನ್ನೂ ಓದಿ: ಇದು ವಿಶ್ವದ ಪುಟ್ಟ ದೇಶ: ಇಲ್ಲಿರುವುದು ಕೇವಲ 27 ಮಂದಿ..!

ಅಮೆಜಾನ್​ ಪರಿಚಯಿಸುತ್ತಿರುವ ವೀಡಿಯೋ ನ್ಯೂಸ್​ ಆ್ಯಪ್​ ಸೇವೆ ಮುಂದಿನ ತಿಂಗಳು ಜಾರಿಯಾಗಲಿದ್ದು, ಆ್ಯಪ್​ನಲ್ಲಿ ಜಾಹಿರಾತು ಸಹಿತ ಸುದ್ದಿಗಳು ಪ್ರಸಾರ ಆಗಲಿದೆ ಎಂದು ಕಂಪೆನಿ ತಿಳಿಸಿದೆ.

First published:April 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626