HOME » NEWS » Tech » AMAZON MEGA SALARY DAYS BRING UP TO 50 PER CENT OFF ON HEADPHONES SPEAKERS OTHER ELECTRONIC APPLIANCES HG

ಅಮೆಜಾನ್​ ಮೆಗಾ ಸ್ಯಾಲರಿ ಡೇಸ್​ ಸೇಲ್​; ಹೆಡ್​ಫೋನ್ಸ್​​​​, ಸ್ಪೀಕರ್​ಗಳ​ ಮೇಲೆ ಶೇ.50 ರಷ್ಟು ಡಿಸ್ಕೌಂಟ್​!

Amazon Mega Salary Days: ಅಮೆಜಾನ್​ ಮೆಗಾ ಸ್ಯಾಲರಿ ಡೇಸ್​ ಸೇಲ್​ನಲ್ಲಿ ಹೆಡ್​ಫೋನ್, ಸ್ಪೀಕರ್​ ಮತ್ತು ಟಿವಿಗಳ ಮೇಲೆ ಶೇ.50ರಷ್ಟು ಡಿಸ್ಕೌಂಟ್​ ನೀಡಿದೆ. ಜೊತೆಗೆ ನೋ-ಕಾಸ್ಟ್​ ಇಎಮ್​ಐ ಆಯ್ಕೆಯಲ್ಲೂ ಖರೀದಿಸುವ ಅವಕಾಶ ನೀಡಿದೆ.

news18-kannada
Updated:February 2, 2021, 12:24 PM IST
ಅಮೆಜಾನ್​ ಮೆಗಾ ಸ್ಯಾಲರಿ ಡೇಸ್​ ಸೇಲ್​; ಹೆಡ್​ಫೋನ್ಸ್​​​​, ಸ್ಪೀಕರ್​ಗಳ​ ಮೇಲೆ ಶೇ.50 ರಷ್ಟು ಡಿಸ್ಕೌಂಟ್​!
ಅಮೆಜಾನ್​
  • Share this:
ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​ ಮೆಗಾ ಸ್ಯಾಲರಿ ಡೇಸ್​​ ಪ್ರಾರಂಭಿಸಿದೆ. ಜನವರಿ 1 ರಿಂದ ಪ್ರಾರಂಭವಾಗಿ 3ತನಕ ಸೇಲ್​ ನಡೆಸುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಕೆಲವು ಉತ್ಪನ್ನಗಳ ಮೇಲೆ ಆಫರ್​ ನೀಡಿದೆ.

Amazon Mega Salary Days ಸೇಲ್​ನಲ್ಲಿ ಹೆಡ್​ಫೋನ್, ಸ್ಪೀಕರ್​ ಮತ್ತು ಟಿವಿಗಳ ಮೇಲೆ ಶೇ.50ರಷ್ಟು ಡಿಸ್ಕೌಂಟ್​ ನೀಡಿದೆ. ಜೊತೆಗೆ ನೋ-ಕಾಸ್ಟ್​ ಇಎಮ್​ಐ ಆಯ್ಕೆಯಲ್ಲೂ ಖರೀದಿಸುವ ಅವಕಾಶ ನೀಡಿದೆ. ಡಿಎಸ್​ಎಲ್​ಆರ್​, ಮಿರರ್​ಲೆಸ್​​ ಮತ್ತು ಪಾಯಿಂಟ್​​ ಶೂಟ್​ ಕ್ಯಾಮೆರಾಗಳನ್ನು ಪ್ರಾರಂಭಿಕ 27,990 ರೂ ಬೆಲೆಗೆ ಮಾರಾಟ ಮಾಡುತ್ತಿದೆ.

ಕಂಪೆನಿ ಇಲೆಕ್ಟ್ರಾನಿಕ್ಸ್​ ಬ್ರಾಂಡ್​ಗಳಾದ ಸ್ಯಾಮ್​ಸಂಗ್​, ಎಲ್​ಜಿ, ವ್ರಿಲ್​ಫೂಲ್​​ಗಳನ್ನು ಮಾರಾಟ ಮಾಡುವುದರ ಜೊತೆಗೆ. ಬೋಟ್​​, ಸೋನಿ, ಜೆಬಿಎಲ್​ ಹೆಡ್​ಫೋನ್​ಗಳ ಮೇಲೆ ಶೇ.50 ರಷ್ಟು ಡಿಸ್ಕೌಂಟ್​ ನೀಡಿದೆ. ಅಂತೆಯೇ ಐಎಫ್​ಬಿ, ಗೋದ್ರೇಜ್​ ಮತ್ತು ಫರ್ನಿಚರ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಕೆಲವು ಉತ್ಪನ್ನಗಳ ಮೇಲೆ ಎಕ್ಸ್​ಚೇಂಜ್ ಆಫರ್​ ನೀಡುತ್ತಿದೆ.

ಸ್ಪೀಕರ್​ಗಳ ಮೇಲೂ ಶೇ.50 ರಷ್ಟು ಡಿಸ್ಕೌಂಟ್​ ನೀಡಿದೆ. ಜೊತೆಗೆ 9 ತಿಂಗಳ ನೋ-ಕಾಸ್ಟ್​ ಇಎಮ್​ಐ ಆಯ್ಕೆ ನೀಡುತ್ತಿದೆ. ಟೆಲಿವಿಷನ್​ಗಳ ಮೇಲೆ ಶೇ. 30 ರಷ್ಟು ಡಿಸ್ಕೌಂಟ್​ ನೀಡುತ್ತಿದೆ. ಜೊತೆಗೆ ಅಡಿಷನಲ್​ ಎಕ್ಸ್​ಚೇಂಜ್​ ಆಫರ್​, ನೋ-ಕಾಸ್ಟ್​ ಇಎಮ್​ಐ ಆಯ್ಕೆಯಲ್ಲಿ ಖರೀದಿಸಲು ಅವಕಾಶ ಕಲ್ಫಿಸಿದೆ.
Youtube Video

ಇನ್ನು ಮೈಕ್ರೊವೇವ್​ ಮೇಲೆ ಶೇ 40ರಷ್ಟು ಡಿಸ್ಕೌಂಟ್​, ವಾಷಿಂಗ್​ ಮೆಷಿನ್​ ಮೇಲೆ ಶೇ.30ರಷ್ಟು ಡಿಸ್ಕೌಂಟ್​ ನೀಡುತ್ತಿದೆ. ಇನ್ನು ಗೀಸರ್​, ವಾಟರ್​ ಫ್ಯೂರಿಫೈರ್​ ಮೇಲೆ ಶೇ.50ರಷ್ಟು ಡಿಸ್ಕೌಂಟ್​ ನೀಡುತ್ತಿದೆ.

ಫಿಟ್ನೆಸ್​ ಸಾಮಾಗ್ರಿಗಳು ಮೇಲೆ ಶೇ.50 ರಷ್ಟು ಡಿಸ್ಕೌಂಟ್​ ನೀಡಿದರೆ. ಸೈಕಲ್​ಗಳ ಮೇಲೆ ಶೇ.40ರಷ್ಟು ಡಿಸ್ಕೌಂಟ್​ ನೀಡುತ್ತದೆ.
Published by: Harshith AS
First published: February 2, 2021, 12:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories