Amazon Sale Today Offer:​ ಐಫೋನ್​, ವಿವೊ ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್​!

ಅಮೆಜಾನ್

ಅಮೆಜಾನ್

ಐಫೋನ್​ 12 ಪ್ರೊ ಮ್ಯಾಕ್ಸ್​, ಐಫೊನ್​ ಪ್ರೊ, ಐಫೋನ್​ 12, ಐಫೊನ್​ 12 ಮಿನಿ, ಐಫೊನ್​ 11, ಐಫೋನ್​ ಎಕ್ಸ್​ಆರ್​ ಮತ್ತು ಐಫೊನ್​ ಅಸೆಸ್ಸರೀಸ್​​ ಮೇಲೆ ಆಫರ್​ ನೀಡಿದೆ. ಜೊತೆಗೆ ವಿವೊ ಸ್ಮಾರ್ಟ್​ಫೋನ್​ ಮೇಲೆ ಮೆಗಾ ಆಫರ್​ ನೀಡಿದೆ.

  • Share this:

    ಅಮೆಜಾನ್​ ಇಂಡಿಯಾ ವಿವೊ ಮತ್ತು ಐಫೋನ್​ಮೇಲೆ ಅಮೇಜಿಂಗ್​ ಆಫರ್​ ನೀಡಿದೆ. ಐಫೋನ್​ 12 ಪ್ರೊ ಮ್ಯಾಕ್ಸ್​, ಐಫೊನ್​ ಪ್ರೊ, ಐಫೋನ್​ 12, ಐಫೊನ್​ 12 ಮಿನಿ, ಐಫೊನ್​ 11, ಐಫೋನ್​ ಎಕ್ಸ್​ಆರ್​ ಮತ್ತು ಐಫೊನ್​ ಅಸೆಸ್ಸರೀಸ್​​ ಮೇಲೆ ಆಫರ್​ ನೀಡಿದೆ. ಜೊತೆಗೆ ವಿವೊ ಸ್ಮಾರ್ಟ್​ಫೋನ್​ ಮೇಲೆ ಮೆಗಾ ಆಫರ್​ ನೀಡಿದೆ.


    ಅಮೆಜಾನ್​ ವಿವೊ ಸ್ಮಾರ್ಟ್​ಫೋನ್​ ಡೀಲ್​: ವಿವಿಧ ಮಾಡೆಲ್​ಗಳ ಮೇಲೆ ಎಕ್ಸಿಕ್ಲೂಸಿವ್​ ಆಫರ್​ ನೀಡಿದೆ. Vivo V20 Pro 5G Sunset Melody at Rs 29,990, Vivo Y30 at Rs 14,990, Vivo Y30 6GB at Rs 16,490, Vivo Y30 4GB at Rs 13,990, Vivo V20 2021 at Rs 24,990, Vivo Y 20i at Rs 11,490, Vivo V20 SE at Rs 19, 990, Vivo Y51A at Rs 17,990, Vivo Y20 6GB at Rs 13,990, Vivo Y20 4GB at Rs 12,990, Vivo Y31 at Rs 16,490, Vivo V20 SE 8GB at Rs 19,990, Vivo Y20G 6GB at Rs 14,990, Vivo Y20i 3GB at Rs 11,490, Vivo Y20 6GB at Rs 13,990, Vivo V20 8GB at Rs 24,990, Vivo V20 2021 8GB at Rs 24,990, Vivo Y20i 3GB at Rs 11,490, Vivo V20 SE 8GB at Rs 19,990, Vivo Y51A 8GB at  Rs 17,990, Vivo Y20 6GB at Rs 13,990, Vivo Y20 4GB at Rs 12,990, Vivo Y31 6GB at Rs 16,490, Vivo V20 SE 8GB at RRs 19,990, Vivo Y20G 6GB at Rs 14,990, Vivo Y20i 3GB at Rs 11,490, Vivo Y20 6GB at Rs 13,990, Vivo Y51A 8GB at Rs 17,990, Vivo Y20G 4GB at Rs 12,990, Vivo Y20G at Rs 14,990, Vivo X50 Pro 8GB at Rs 49,990, Vivo Y20A at Rs 11,490, Vivo Y20G 4GB at Rs 12,990, Vivo Y20A Rs 11,490, Vivo X50 8GB at Rs 37,990, and Vivo X50 8GB at Rs 37,990.


    ಅಮೆಜಾನ್​ ಆ್ಯಪಲ್​ ಐಫೋನ್​ ಡೀಲ್​:  ಆ್ಯಪಲ್​​ ಐಫೋನ್​ 12 ಪ್ರೊ ಮ್ಯಾಕ್ಸ್​ (12ಜಿಬಿ) ಬೆಲೆ 1,24,704. iPhone 12 (64GB) ಬೆಲೆ 79,649. ಐಫೋನ್​ 12 ಮಿನಿ (64ಜಿಬಿ) ಬೆಲೆ 67,100 ಮತ್ತು ಐಫೊನ್​ 11 (128ಜಿಬಿ) ಬೆಲೆ 58,999 ರೂ ಇರಲಿದೆ.



    ಅಮೆಜಾನ್​ ಇಂಡಿಯಾ ತನ್ನ ವೆಬ್​ಸೈಟ್​ನಲ್ಲಿ ಈ ಆಫರ್​ ನೀಡಿದೆ. ಮಾತ್ರವಲ್ಲದೆ ಕಡಿಮೆ ಬೆಲೆ ಸ್ಮಾರ್ಟ್​ಫೊನ್​ ಖರೀದಿಸುವ ಅವಕಾಶವನ್ನು ಒದಗಿಸಿದೆ.

    Published by:Harshith AS
    First published: