HOME » NEWS » Tech » AMAZON HOME SHOPPING SALE KICKS OFF OFFERS ON BIG APPLIANCES HOME AND DECOR AND FURNITURE HG

ಅಮೆಜಾನ್​​ ಹೋಮ್​ ಶಾಪಿಂಗ್​ ಸೇಲ್​​; ಗೃಹ ಉಪಯೋಗಿ ವಸ್ತುಗಳ ಮೇಲೆ ಭರ್ಜರಿ ಆಫರ್​

Amazon Home Shopping Sale kicks off: ಅಮೆಜಾನ್​ ಹೋಮ್​ ಶಾಪಿಂಗ್​ ಸೇಲ್​ನಲ್ಲಿ ಗೃಹ ವಿನ್ಯಾಸ, ಅಡುಗೆ ಸಾಮಾಗ್ರಿ, ಸೋರ್ಟ್ಸ್​, ಹೋರಾಂಗಣ, ಆಟೋಮೊಬೈಲ್​, ಪಿಠೋಪಕರಣಗಳನ್ನು ಮಾರಾಟ ಮಾಡುತ್ತಿದೆ. ವಿವಿಧ ಬ್ರಾಂಡ್​​ಗಳನ್ನು ಸೇಲ್​ ಮಾಡುತ್ತಿದೆ.

news18-kannada
Updated:December 6, 2020, 7:34 AM IST
ಅಮೆಜಾನ್​​ ಹೋಮ್​ ಶಾಪಿಂಗ್​ ಸೇಲ್​​; ಗೃಹ ಉಪಯೋಗಿ ವಸ್ತುಗಳ ಮೇಲೆ ಭರ್ಜರಿ ಆಫರ್​
ಅಮೆಜಾನ್
  • Share this:
ಅಮೆಜಾನ್​ ದೀಪಾವಳಿ ಹಬ್ಬದಂದು ಗ್ರಾಹಕರಿಗೆ ಭರ್ಜರಿ ಆಫರ್​​ ಹೊರಡಿಸಿತ್ತು. ಆ ಬಳಿಕ ಬ್ಲಾಕ್​ ಫ್ರೈಡೆಯಂದು ಆಫರ್​ ನೀಡಿತ್ತು. ಇದೀಗ ಹೋಮ್​ ಶಾಪಿಂಗ್​ ಸೇಲ್​ ಹಮ್ಮಿಕೊಂಡಿದೆ. ಡಿಸೆಂಬರ್​​ 8ರವರೆಗೆ ಈ ಸೇಲ್​ ಅನ್ನು ನಡೆಸಲಿದೆ.

ಅಮೆಜಾನ್​ ಹೋಮ್​ ಶಾಪಿಂಗ್​ ಸೇಲ್​ನಲ್ಲಿ ಗೃಹ ವಿನ್ಯಾಸ, ಅಡುಗೆ ಸಾಮಾಗ್ರಿ, ಸೋರ್ಟ್ಸ್​, ಹೋರಾಂಗಣ, ಆಟೋಮೊಬೈಲ್​, ಪಿಠೋಪಕರಣಗಳನ್ನು ಮಾರಾಟ ಮಾಡುತ್ತಿದೆ. ವಿವಿಧ ಬ್ರಾಂಡ್​​ಗಳನ್ನು ಸೇಲ್​ ಮಾಡುತ್ತಿದೆ.

ವೆಬ್​ಸೈಟ್​ ಮೂಲಕ ಮಾರಾಟ ಮಾಡುತ್ತಿದೆ. ವಿವಿಧ ಬ್ರಾಂಡ್​ಗಳನ್ನು ಸೇಲ್​ ಮಾಡುತ್ತಿದೆ. ಹಾವೆಲ್ಸ್​, ಸಿಸ್ಕಾ, ಕೂರ್​.ಫಿಟ್​, ಬಜಾಜ್​, ಸೆಲ್ಲೊ. ವಿ-ಗಾರ್ಡ್​, ವಿಗಾ, ಎಲ್​ಜಿ ಮುಂತಾದ ಜನಪ್ರಿಯ ಬ್ರಾಂಡ್​ಗಳ ಉತ್ಪನ್ನಗಳನ್ನು ಸೇಲ್​ ಮಾಡುತ್ತಿದೆ.

ಇನ್ನು ಯುರೇಕಾ ಪೋರ್ಬ್ಸ್​​, ಪ್ರೆಸ್ಟೀಜ್​, ಬ್ರೋಸಿಲ್​ ಬ್ರಾಂಡ್​​ಗಳ ಮೇಲೆ ಶೇ60 ಆಫರ್​ ನೀಡಿದೆ. 99 ರೂನಿಂದ ವಸ್ತುಗಳು ಖರೀದಿ ಸಿಗಲಿದೆ. 24 ರೂ.ಗೆ ಕಂಫರ್ಟ್​, ಬ್ಲಾಂಕೆಟ್​, ರಗ್​​, ಏರ್​ಫ್ಯೂರಿಫೈರ್​ ಸಿಗುತ್ತಿದೆ.
Published by: Harshith AS
First published: December 6, 2020, 7:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories