Amazon Fab Phones Fest: ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಆಫರ್​; ಕಡಿಮೆ ಬೆಲೆಗೆ ಐಫೋನ್​ ಎಕ್ಸ್​ಆರ್​

ಅಮೆಜಾನ್​​ ಆಯೋಜಿಸಿದ ‘ಫ್ಯಾಬ್​ ಫೋನ್ಸ್​ ಫೆಸ್ಟ್​‘ನಲ್ಲಿ ಸ್ಮಾರ್ಟ್​ಗಳ ಮೇಲೆ ಶೇ. 40 ರಷ್ಟು ಆಫರ್​ ಅನ್ನು ನೀಡಿದೆ. ಎಚ್​ಡಿಎಫ್​ಸಿ ಕ್ರೆಡಿಟ್​ ಕಾರ್ಡ್​ ಮೂಲಕ ವಸ್ತುಗಳನ್ನ ಕೊಂಡರೆ ರೂ. 500 ರಷ್ಟು ಡಿಸ್ಕೌಂಟ್​ ನೀಡುತ್ತಿದೆ. ಜೊತೆಗೆ ನೋ-ಕಾಸ್ಟ್​ ಇಎಮ್​ಐ, ಎಕ್ಸ್​ಚೇಂಜ್​ ಡಿಸ್ಕೌಂಟ್​ ನೀಡುತ್ತಿದೆ.

news18
Updated:August 27, 2019, 5:19 PM IST
Amazon Fab Phones Fest: ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಆಫರ್​; ಕಡಿಮೆ ಬೆಲೆಗೆ ಐಫೋನ್​ ಎಕ್ಸ್​ಆರ್​
ಅಮೆಜಾನ್
  • News18
  • Last Updated: August 27, 2019, 5:19 PM IST
  • Share this:
ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​ ‘ಫ್ಯಾಬ್​ ಫೋನ್ಸ್​​ ಫೆಸ್ಟ್​‘ ಸೇಲ್​ ಅನ್ನು ಆಯೋಜನೆ ಮಾಡಿದೆ. ಆಗಸ್ಟ್​ 27 ರಿಂದ ಪ್ರಾರಂಭವಾದ ಈ ಸೇಲ್​ ಆಗಸ್ಟ್​ 30ರ ವರೆಗೆ ನಡೆಯಲಿದ್ದು, ಸ್ಮಾರ್ಟ್​ಫೋನ್​ ಭರ್ಜರಿ ಆಫರ್​ ನೀಡಿದೆ.

ಅಮೆಜಾನ್​​ ಆಯೋಜಿಸಿದ ‘ಫ್ಯಾಬ್​ ಫೋನ್ಸ್​ ಫೆಸ್ಟ್​‘ನಲ್ಲಿ ಸ್ಮಾರ್ಟ್​ಗಳ ಮೇಲೆ ಶೇ. 40 ರಷ್ಟು ಆಫರ್​ ಅನ್ನು ನೀಡಿದೆ. ಎಚ್​ಡಿಎಫ್​ಸಿ ಕ್ರೆಡಿಟ್​ ಕಾರ್ಡ್​ ಮೂಲಕ ವಸ್ತುಗಳನ್ನ ಕೊಂಡರೆ ರೂ. 500 ರಷ್ಟು ಡಿಸ್ಕೌಂಟ್​ ನೀಡುತ್ತಿದೆ. ಜೊತೆಗೆ ನೋ-ಕಾಸ್ಟ್​ ಇಎಮ್​ಐ, ಎಕ್ಸ್​ಚೇಂಜ್​ ಡಿಸ್ಕೌಂಟ್​ ನೀಡುತ್ತಿದೆ.

ಸ್ಯಾಮ್​ಸಂಗ್​ ಕಂಪೆನಿಯ ಗ್ಯಾಲಕ್ಸಿ ಎಮ್​ 30 ಸ್ಮಾರ್ಟ್​ಫೋನ್​ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡುತ್ತಿದೆ. 4GB RAM​+64GB ಸ್ಟೊರೇಜ್​ ಹೊಂದಿರುವ ಈ ಸ್ಮಾರ್ಟ್​ಫೋನ್​ ಅಮೆಜಾನ್​ ಫ್ಯಾಬ್​ ಫೋನ್​ ಪೆಸ್ಟ್​ನಲ್ಲಿ 13,990 ರೂಪಾಯಿಗೆ ಸಿಗಲಿದೆ. ಗ್ಯಾಲಕ್ಸಿ M20 ಸ್ಮಾರ್ಟ್​ಫೋನ್​ ಅನ್ನು 9,990 ರೂಪಾಯಿಗೆ ಮಾರಾಟ ಮಾಡುತ್ತಿದೆ. 3GB RAM​+32GB ಸ್ಟೊರೇಜ್​ ಆಯ್ಕೆಯುಳ್ಳ ಈ ಸ್ಮಾರ್ಟ್​ಫೋನ್​ ಕಡಿಮೆ ಬೆಲೆಗೆ ದೊರಕುತ್ತಿದೆ.  4GB RAM​+64 GB ಸ್ಟೊರೇಜ್​ ಹೊಂದಿರುವ ಸ್ಮಾರ್ಟ್ಫೋನ್​​ 11,990 ರೂಪಾಯಿಗೆ ಸಿಗಲಿದೆ.

ಇದನ್ನೂ ಓದಿ: ‘ಅನೇಕ ಹುಡುಗಿಯರ ಜೀವನ ಹಾಳು ಮಾಡಿದ್ದಾರೆ’ ಎಂದು ಮಾಜಿ ಕೇಂದ್ರ ಸಚಿವರ ವಿರುದ್ಧ ಆರೋಪಿಸಿದ್ದ ವಿದ್ಯಾರ್ಥಿನಿ ನಾಪತ್ತೆ

ಹಾನರ್​ 9N​ ಸ್ಮಾರ್ಟ್​ಫೋನ್​ ಮೆಲೂ ದರ ಕಡಿತ ಮಾರಾಟ ಮಾಡುತ್ತಿದೆ. 4GB RAM​+64GB ಸ್ಟೊರೇಜ್​ ಹೊಂದಿರುವ 9N​ ಸ್ಮಾರ್ಟ್​ಫೋನ್​ 8,499 ರೂಪಾಯಿಗೆ ಮಾರಾಟ ನಡೆಸುತ್ತಿದೆ. 4GB RAM​+ 128GB ಸ್ಟೊರೇಜ್​ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್​ಫೋನ್​ 10,999 ರೂಪಾಯಿಗೆ ಸಿಗುತ್ತಿದೆ. ಅಂತೆಯೇ, ರೆಡ್​ಮಿ Y2 ಸ್ಮಾರ್ಟ್​ಫೋನ್​ 7,999 ರೂಪಾಯಿಗೆ ಮಾರಾಟ ಮಾಡುತ್ತಿದೆ.

ರೆಡ್​ಮಿ 6 ಸ್ಮಾರ್ಟ್​ಫೋನ್​ ಅನ್ನು 6,999 ರೂ.ಗೆ ಮಾರಾಟ ಮಾಡುತ್ತಿದೆ. ರೆಡ್​ಮಿ 6A ಸ್ಮಾರ್ಟ್​ಫೋನ್​ 6,120 ರೂ.ಗೆ ಮಾರಾಟ ಮಾಡುತ್ತಿದೆ. ರೆಡ್​ಮಿ 6 ಪ್ರೊ ಸ್ಮಾರ್ಟ್​ಫೋನ್​ 8,999 ರೂ. ಗೆ ದೊರಕುತ್ತಿದೆ.

ಶಿಯೋಮಿ ಕಂಪೆನಿಯ 4GB RAM​+64GB ಸ್ಟೊರೇಜ್​ ಹೊಂದಿರುವ ಮಿ A2 ಸ್ಮಾರ್ಟ್​ಫೋನ್​ 9,999 ರೂ.ಗೆ ಮಾರಾಟ ಮಾಡುತ್ತಿದೆ. 6GB RAM​+128GB ಸ್ಟೊರೇಜ್​​ ಹೊಂದಿರುವ ಸ್ಮಾರ್ಟ್​ಫೋನ್​ 12,999 ರೂ.ಗೆ ದೊರಕುತ್ತಿದೆ.ಐಫೋನ್​ ಎಕ್ಸ್​ಆರ್​ ಫೋನ್​ ಅನ್ನು 58,490 ಬೆಲೆಗೆ ಮಾರಾಟ ಮಾಡುತ್ತಿದೆ. ಇನ್ನು ಹುವಾಯ್​ ಮೇಟ್​ 20 ಪ್ರೊ, ಒಪ್ಪೊ R17, ಹಾನರ್​​ ವಿವ್ಹ್​ 20, ಒಪ್ಪೊ ರೆನೋ, LG V 40, ಒಪ್ಪೊ R​17 ಪ್ರೊ, ಹುವಾಯ್​ P30 ಪ್ರೊ ಸ್ಮಾರ್ಟ್​ಫೋನ್​​ಗಳ ಮೇಲೂ ದರ ಕಡಿತ ಮಾರಾಟ ಮಾಡುತ್ತಿದೆ.
First published:August 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ